Date : Saturday, 02-11-2019
ಶ್ವಾನಗಳು ಮಾನವನ ಆತ್ಮೀಯ ಗೆಳೆಯನೆಂಬುದು ಸಾರ್ವಕಾಲಿಕ ಸತ್ಯ. ತನ್ನ ಮಾಲೀಕ ಕಷ್ಟದಲ್ಲಿದ್ದಾನೆ ಎಂದು ತಿಳಿದ ಕೂಡಲೇ ಶ್ವಾನ ರಕ್ಷಣೆಗೆ ಧಾವಿಸುತ್ತದೆ, ಕಷ್ಟಕರವಾದ ಕಾರ್ಯಾಚರಣೆಯ ಸಂದರ್ಭದಲ್ಲೂ ವಿಶೇಷ ಪಡೆಗಳಿಗೆ ಶ್ವಾನಗಳು ಸಾಥ್ ನೀಡುತ್ತವೆ. ಶಸ್ತ್ರಾಸ್ತ್ರ ಪಡೆಗಳಲ್ಲಿ, ಪೊಲೀಸ್ ಪಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶ್ವಾನಗಳಿವೆ....
Date : Friday, 01-11-2019
ಇತಿಹಾಸವೊಂದು ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರ ಇನ್ನೆಂದಿಗೂ ರಾಜ್ಯವಾಗಿರುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾಗಿ ಅದು ಅ. 31 ರಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಅದರೊಂದಿಗೆ ಲಡಾಖ್ ಕೂಡ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ. ಭಾರತವನ್ನು ಏಕತೆಯ ಸೂತ್ರದಲ್ಲಿ ಬಂಧಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವಾದ ಅ.31 ರಂದು ‘ರಾಷ್ಟ್ರೀಯ ಏಕತಾ...
Date : Friday, 01-11-2019
ಸಾಹಿತ್ಯ ಎಂದರೆ ಮನುಷ್ಯನ ಬದುಕಿನ ಅನುಭವ ಲೋಕದ ಸಂಕಥನ. ಸಾಹಿತ್ಯ ಪರಂಪರೆಗೆ ಅಸಾಧಾರಣ ಶಕ್ತಿಯಿದೆ. ಮಹಾಬಲಿಷ್ಟವಾಗಿ ಕಾಣುವ ಕೋಟೆ ಕೊತ್ತಲಗಳೂ, ಸ್ತೂಪ ಸೌಧಗಳೆಲ್ಲ ಕಾಲದ ಹೊಡೆತಕ್ಕೆ ನಿರ್ನಾಮವಾಗುತ್ತವೆ. ಅತ್ಯಂತ ದುರ್ಬಲ ಪದಪುಂಜಗಳು, ವಾಕ್ಯ ಸಮುಚ್ಛಾಯಗಳು ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಕವಿಯ...
Date : Thursday, 31-10-2019
“ಭಾರತದ ಉಕ್ಕಿನ ಮನುಷ್ಯ” ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144 ನೇ ಜನ್ಮ ದಿನವಾದ ಇಂದು ಭಾರತ ಸರ್ಕಾರವು ರಾಷ್ಟ್ರೀಯ ಏಕತಾ ದಿನವನ್ನು ಆಚರಣೆ ಮಾಡುತ್ತಿದೆ. ಸರ್ದಾರ್ ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 31 ಅನ್ನು ಏಕತಾ ದಿನವನ್ನಾಗಿ...
Date : Tuesday, 29-10-2019
ಅಸ್ಸಾಂನ ಶಾಲೆಯೊಂದು ವಿದ್ಯಾರ್ಥಿಗಳ ಬಳಿಯಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನೇ ಶುಲ್ಕವಾಗಿ ಸ್ವೀಕರಿಸುತ್ತಿದೆ, ಛತ್ತೀಸ್ಗಢದಲ್ಲಿ 1 ಕೆಜಿ ಪ್ಲಾಸ್ಟಿಕ್ ನೀಡಿದರೆ ಉಚಿತವಾಗಿ ಊಟವನ್ನು ನೀಡಲಾಗುತ್ತಿದೆ. ಭಾರತದಲ್ಲಿನ ಹಲವು ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಶಿಂಗ್ ಮೆಶಿನ್ಗೆ ಹಾಕಿದರೆ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲಾಗುತ್ತದೆ....
Date : Friday, 25-10-2019
ಹರಿಯಾಣ ಮತ್ತು ಮಹಾರಾಷ್ಟ್ರಗಳ ಚುನಾವಣಾ ಫಲಿತಾಂಶಗಳೆರಡೂ ಬಿಜೆಪಿಗೆ ಆಘಾತವನ್ನು ನೀಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳು ಅದಕ್ಕೆ ಸಿಕ್ಕಿಲ್ಲ. ಇನ್ನೊಂದೆಡೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಕಳೆದ ಬಾರಿ...
Date : Thursday, 24-10-2019
“Never give up” ಎಂಬ ವಾಕ್ಯವನ್ನು ಭವಿಷ್ಯವನ್ನು ಕಟ್ಟಿಕೊಳ್ಳುವ ಹಾದಿಯೆಡೆಗೆ ಸಾಗುತ್ತಿರೋ ಪ್ರತಿಯೊಬ್ಬರು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಎಲ್ಲರಿಗೂ ಯಶಸ್ಸು ಎಂಬುದು ತಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತದೆ ಎಂದು ತಿಳಿದಿರುವುದಿಲ್ಲ. ಇದು ಕೂಡ ಅಂತಹದ್ದೇ ವ್ಯಕ್ತಿಯ ಕಥೆ. ಒಬ್ಬ ಸಾಮಾನ್ಯ ಮನುಷ್ಯ ಒಂದು...
Date : Wednesday, 23-10-2019
ಅವರು ಶ್ರೀ ಸಂಜೀವ್ ಕೊಹ್ಲಿ. ಭಾರತೀಯ ರೈಲ್ವೆಯಲ್ಲಿ ಅಧಿಕಾರಿಗಳಾಗಿದ್ದವರು. 1988ರಲ್ಲಷ್ಟೇ ಭಾರತೀಯ ವಿದೇಶ ಸೇವೆಗೆ (ಐ.ಎಫ್.ಎಸ್) ನಿಯುಕ್ತಿಗೊಂಡು ಭಾರತೀಯ ವಿದೇಶಾಂಗ ಇಲಾಖೆಯಲ್ಲಿ ಒಬ್ಬ ಅಧಿಕಾರಿಯಾಗಿ ದೆಹಲಿಯಲ್ಲಿ ಕುಳಿತರು. ಅವರ ಮಹತ್ತರ ಪಾತ್ರ ನಿರ್ವಹಣೆಗೆ ಇನ್ನೂ ಎರಡು ವರ್ಷ ಕಳೆಯಬೇಕಿತ್ತು. ಅದು 1990ನೇ...
Date : Tuesday, 22-10-2019
ಈಗಾಗಲೇ ಜಗತ್ತಿನ ಮುಂದೆ ಹಲವಾರು ಬಾರಿ ಅವಮಾನವನ್ನು ಎದುರಿಸಿರುವ ಪಾಕಿಸ್ಥಾನ, ಇದೀಗ ಮತ್ತೊಂದು ಅವಮಾನಕ್ಕೆ ಒಳಗಾಗಿದೆ. ಭಯೋತ್ಪಾದಕರ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಈ ದೇಶವನ್ನು ಜಗತ್ತು ಈಗ ಸಂಶಯದ ದೃಷ್ಟಿಯಿಂದಲೇ ನೋಡುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಪಾಕಿಸ್ಥಾನಿಗಳನ್ನೂ ಕೂಡ ಕೆಟ್ಟ ದೃಷ್ಟಿಯಲ್ಲೇ ನೋಡಲಾಗುತ್ತಿದೆ. ಟೈಮ್ಸ್ ಆಫ್...
Date : Tuesday, 22-10-2019
ಅಶ್ಫಾಕುಲ್ಲಾ ಖಾನ್ ಭಾರತದ ಕ್ರಾಂತಿಕಾರಿ ವೀರರಲ್ಲಿ ಒಬ್ಬರು. ಅವರು ಚಂದ್ರಶೇಖರ್ ಆಜಾದ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ರಂತಹ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಬೆರೆತು ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಬಂಧಿಸಲ್ಪಟ್ಟವರು. ಕಟ್ಟಾ ಮುಸ್ಲಿಂ ಆಗಿದ್ದ ಅವರು ರಾಮ್...