Date : Monday, 11-11-2019
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಖ್ಯಾತ ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಮೌಲಾನಾ ಆಜಾದ್ ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ...
Date : Sunday, 10-11-2019
ಚರಿತ್ರೆಯ ಸತ್ಯಗಳನ್ನು ಮುಚ್ಚಿಟ್ಟು ಆಯ್ದ ತುಣುಕುಗಳನ್ನಷ್ಟೇ ಎತ್ತಿ ತೋರಿಸಬೇಕೆ? ಸುಳ್ಳಿನ ಕಥೆ ಹೆಣೆದು ಜನರನ್ನು ನಂಬಿಸಬೇಕೇ? ಅಥವಾ ಸತ್ಯ ಹೇಗಿದೆಯೋ ಹಾಗೇ ತೋರಿಸಬೇಕೆ? ಇಂಥಹದ್ದೊಂದು ಬಹು ಆಯಾಮದ ಪ್ರಶ್ನೆಯೊಂದಕ್ಕೆ ನಾವು ಮುಖಾಮುಖಿಯಾಗುವ ಸಂದರ್ಭದಲ್ಲಿದ್ದೇವೆ. ಕನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿ...
Date : Saturday, 09-11-2019
ಶ್ರೀ ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟ ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡುವುದರಿಂದ ಹಿಂದೂ ಮತ್ತು ಮುಸ್ಲಿಮರ ನಡುವಿನ ಅತೀದೊಡ್ಡ ಭಿನ್ನಾಭಿಪ್ರಾಯಗಳು ನಿವಾರಣೆಯಾಗುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಈ ಅಭಿಪ್ರಾಯವನ್ನು...
Date : Friday, 08-11-2019
ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ನಡೆದ ‘ಸವಸ್ಡೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದ ಈಶಾನ್ಯ ಪ್ರದೇಶವನ್ನು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಪರಿವರ್ತಿಸುವ ಮೂಲಕ ಎರಡೂ ರಾಷ್ಟ್ರಗಳನ್ನು ಹತ್ತಿರಕ್ಕೆ ತರುವ ಸರ್ಕಾರದ ಅಭಿಪ್ರಾಯಗಳನ್ನು ಪುನರುಚ್ಚರಿಸಿದರು. “ಒಮ್ಮೆ ಇಂಡೋ-ಮಯನ್ಮಾರ್-ಥಾಯ್ಲೆಂಡ್...
Date : Thursday, 07-11-2019
ತನ್ನ ನಾಗರಿಕರ ಜೀವಕ್ಕೆ ಅಪಾರ ಬೆಲೆಯನ್ನು ನೀಡುವ ಮತ್ತು ಅವರನ್ನು ಕಾಪಾಡಲು ಎಷ್ಟು ಬೇಕಾದರು ಖರ್ಚು ಮಾಡುವ ದೇಶ ಅಮೆರಿಕಾ. ತನ್ನ ನಾಗರಿಕರ ಹಿತ ಕಾಪಾಡವ ಸಲುವಾಗಿಯೇ ಅದು ಒಸಮಾಬಿನ್ ಲಾದೆನ್, ಅಲ್ ಬಗ್ದಾದಿ ಹತ್ಯೆ ಮಾಡಿದೆ. ಬಾಗ್ದಾದಿ ಹತ್ಯೆಯ ಕಾರ್ಯಾಚರಣೆಗೆ...
Date : Wednesday, 06-11-2019
ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇ ಬೇಕು. ಕೈಗಾರಿಕೆಗಳಲ್ಲಿ, ಮನೆಗಳಲ್ಲಿ ನಿತ್ಯ ಲಕ್ಷಗಟ್ಟಲೆ ಲೀಟರ್ ನೀರುಗಳು ಪೋಲಾಗುತ್ತವೆ. ಇದನ್ನು ತಡೆಗಟ್ಟುವ ದಾರಿಯನ್ನು ಹುಡುಕುವುದು ಇಂದಿನ ಅವಿವಾರ್ಯತೆಯಾಗಿದೆ. ಬೆಂಗಳೂರು ಮೂಲದ FluxGen ಟೆಕ್ನಾಲಜೀಸ್ ನೀರಿನ ಸಂರಕ್ಷಣೆಯ ವಿಷಯದಲ್ಲಿ ದಾಪುಗಾಲನ್ನಿಟ್ಟಿದೆ. ...
Date : Wednesday, 06-11-2019
16 ರಾಷ್ಟ್ರಗಳ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕತೆ ಅಥವಾ ಆರ್‌ಸಿಇಪಿ ಭಾಗವಾಗುವುದಿಲ್ಲ ಎಂದು ಸೋಮವಾರ ಭಾರತ ಸರ್ಕಾರ ಘೋಷಿಸಿದೆ. ಆರ್‌ಸಿಇಪಿ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿತ್ವವ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ ಹತ್ತು ಸದಸ್ಯ ರಾಷ್ಟ್ರಗಳು ಮತ್ತು ಅದರ ಆರು...
Date : Tuesday, 05-11-2019
ಹೈದರಾಬಾದಿನ 55 ವರ್ಷದ ಝಹರ ಬೇಗಂ ಒಣ ಮೀನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಯಾಗಿದ್ದಾರೆ. ಮುಂಜಾನೆಯಿಂದ ಆರಂಭವಾಗುವ ಅವರ ಕೆಲಸ ಬೆಳಿಗ್ಗೆ 11.30ರವರೆಗೂ ಮುಂದುವರೆಯುತ್ತದೆ. “ನಾನು ಪ್ರತಿದಿನ ಸುಮಾರು 400 ರೂಪಾಯಿ ಗಳಿಸುತ್ತೇನೆ ಮತ್ತು ಸುಮಾರು ಎರಡು ತಿಂಗಳ ಹಿಂದೆ...
Date : Monday, 04-11-2019
ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿ ತಟದಲ್ಲಿ ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಅವರ ಸ್ಮರಣಾರ್ಥ ನಿರ್ಮಾಣವಾದ ವಿಶ್ವದ ಅತೀ ಎತ್ತರದ ಅತ್ಯದ್ಭುತವಾದ ಪ್ರತಿಮೆ ‘ಏಕತಾ ಪ್ರತಿಮೆ’ಯನ್ನು ನಮ್ಮ ದೇಶದ ಬುದ್ಧಿ ಜೀವಿಗಳು ಆಗಾಗ ಟೀಕಿಸುತ್ತಿರುತ್ತಾರೆ. ಪ್ರತಿಮೆಗೆ ಇಷ್ಟೊಂದು ಹಣ ಖರ್ಚು...
Date : Sunday, 03-11-2019
ಭಾರತದ ಸುಂದರ ಮತ್ತು ಅಭಿವೃದ್ದಿ ಹೊಂದಿದ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ವೇಗವಾದ ಬೆಳವಣಿಗೆ ಮತ್ತು ಇಲ್ಲಿನ ಸುಂದರ ಹವಾಮಾನ ಲಕ್ಷಾಂತರ ವಲಸಿಗರಿಗೆ ಇದು ಮನೆಯಾಗಿ ಪರಿವರ್ತಿಸಿದೆ. ನಗರದ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ ಬೆಂಗಳೂರು ವಿಶ್ವದ ಅಗ್ರಗಣ್ಯ ನಗರಗಳಿಗೆ ಕಠಿಣ...