News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಕ್ಕಿಗೆ ಜೀವ ತುಂಬುವ ವಿಶಿಷ್ಟ ಕಲಾವಿದ ಪರಮೇಶ್

ಅಕ್ಕಿ ಅನ್ನವಾಗಿ ಹಸಿದವರಿಗೆ ಜೀವ ತುಂಬುವುದು ಸಹಜ. ಆದರೆ ಅಕ್ಕಿಗೆ ಜೀವ ತುಂಬಿದ ಒಬ್ಬ ವಿಶಿಷ್ಟ ಕಲಾವಿದ ಪರಮೇಶ್. ಕಣ್ಣಾಲಿಗಳಲ್ಲಿ ಚಂದದ ಬದುಕಿನ ಕನಸು ಕಟ್ಟಿಕೊಂಡು ಸುಮಾರು ಹತ್ತು ವರ್ಷಗಳ ಹಿಂದೆ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿಳಿದ ಆ ಹುಡುಗ ಹವ್ಯಾಸಕ್ಕೆಂದು ಶುರು...

Read More

ತನ್ನನ್ನೇ ನುಂಗುತ್ತಿರುವ ಪಾಕಿಸ್ಥಾನದ ಸ್ವಯಂಕೃತ ಅಪರಾಧಗಳು!

ವರ್ತಮಾನದ ಪಾಕಿಸ್ಥಾನದಲ್ಲಿ ಆರ್ಥಿಕತೆ ಧರಾಶಾಯಿಯಾಗುತ್ತಲಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಸಹಿತ ಸಾರಿಗೆ ಸಂಪರ್ಕಕ್ಕೆ ಅಗತ್ಯವಿರುವ ಪೆಟ್ರೋಲ್‌, ಡಿಸೆಲ್‌ ಬೆಲೆಗಳು ಗಗನಕ್ಕೇರಿವೆ. ರೇಷನ್‌ ಅಂಗಡಿಗಳು ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಹಲವು ದಶಕಗಳಿಂದ ಆ ದೇಶದ ಆರ್ಥಿಕ ಸುಸ್ಥಿರತೆಗೆ ನೆರವು ನೀಡಿ,...

Read More

ಈಶಾನ್ಯ ಭಾರತ-ಪ್ರಗತಿಯ ಪಥ ಅನವರತ

ಈಶಾನ್ಯ ಭಾರತವು ದೇಶದ ಮನೋಹರ ಪ್ರಾಕೃತಿಕ ಗುಣಲಕ್ಷಣಗಳನ್ನು ಹೊಂದಿರುವ ಸುಂದರ ಭಾಗವಾಗಿದೆ. ಇಲ್ಲಿರುವ ಎಂಟು ಸಣ್ಣ ಸಣ್ಣ ರಾಜ್ಯಗಳಲ್ಲೂ ಹಲವು ಭಾಷೆಗಳು, ಆಚರಣೆಗಳು ಮತ್ತು ತನ್ನದೆ ಆದಂತಹ ಹಿರಿಮೆ ಗರಿಮೆಯ ಜೊತೆಯಲ್ಲಿ ಸುದೀರ್ಘ ಇತಿಹಾಸವೂ ಇದೆ. ಈ ಮಧ್ಯೆ ಈಶಾನ್ಯ ಭಾರತದ...

Read More

ವಿಶ್ವಕ್ಕೆ ಅನಿವಾಸಿ ಭಾರತೀಯರ ಕೊಡುಗೆಗಳು ಸ್ಮರಣೀಯ ಮತ್ತು ಪ್ರೇರಣೀಯ

ಇಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳಿದ್ದಾರೆ. ಹೆಚ್ಚಿನವರು ತಮ್ಮ ಪರಿಶ್ರಮ ಸಾಧನೆಗಳ ಮೂಲಕ ಇತರರಿಗೂ ಮಾದರಿಯೆನಿಸಿದ್ದಾರೆ. ಈಗಾಗಲೇ ಅಮೇರಿಕಾದಲ್ಲಿ ಒಟ್ಟು 30 ಲಕ್ಷಕ್ಕೂ ಅಧಿಕ ಮಂದಿ ಅನಿವಾಸಿ ಭಾರತೀಯರಿದ್ದಾರೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಅಮೇರಿಕಾ, ಕೆನಡಾ ಸೇರಿದಂತೆ...

Read More

ಚೀನಾ ಪಾಕಿಸ್ಥಾನಗಳಷ್ಟೇ ಅಪಾಯಕಾರಿ ಇಂದಿನ ಕಾಂಗ್ರೆಸ್ ಧೋರಣೆ

ಒಂದು ದೊಡ್ಡ ಅವಿಭಕ್ತ ಕುಟುಂಬ, ಮನೆಯ ಯಜಮಾನ ಎಲ್ಲ ಸಂಕಷ್ಟಗಳ ಸರಮಾಲೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯವೂ, ಮನೆಯ ಮಕ್ಕಳ ಅಭಿಪ್ರಾಯ ಭೇದಗಳ ಹೊರತಾಗಿಯು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನೆಯನ್ನು ಚೆನ್ನಾಗಿ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ಊರಿನಲ್ಲಿ ಲೆಕ್ಕಕ್ಕೆ ಇಲ್ಲದ ಆ ಮನೆಗೆ...

Read More

ರಾಮಭಕ್ತಿ – ಭೀಮಶಕ್ತಿ ದೇಶಕ್ಕಿದು ಔಷಧಿ.!

ಪವಿತ್ರ ನಗರಿ ಅಯೋಧ್ಯೆಯಲ್ಲಿ ಗುಲಾಮಗಿರಿಯ ಗುರುತಿನಂತಿದ್ದ ಕಟ್ಟಡ ಹನುಮಶಕ್ತಿ,ರಾಮಭಕ್ತಿಗಳ ಸಾತ್ವಿಕ ಪ್ರವಾಹದ ಮುಂದೆ ಸೋತು ಶರಣಾಗಿ ನೆಲಕ್ಕುರುಳಿ ಇಂದಿಗೆ ಸರಿಯಾಗಿ ಇಪ್ಪತ್ತೆಂಟು ವರುಷಗಳೇ ಉರುಳಿದವು. ಶತಮಾನಗಳಿಂದ ಅಲ್ಲಿ ತಲೆಯೆತ್ತಿ ನಿಂತು ನಮಗೆ ನಮ್ಮ ಹಿಂದು ಸಮಾಜದ ಜಡತ್ವ,ನಮ್ಮದೇ ಶಕ್ತಿ ಸಾಮರ್ಥ್ಯಗಳ ಬಗ್ಗೆ...

Read More

ವಂದೇ ಮಾತರಂ ಎಂದರೆ ಬ್ರಿಟಿಷರಿಗೆ ಮಾತ್ರವಲ್ಲ, ನಮ್ಮಲ್ಲೇ ಕೆಲವರಿಗೆ ಉರಿ

ಭಾರತದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದೊಡನೆ ಅಥವಾ ಓದಿದೊಡನೆ ಮೈ ಜುಮ್ಮೆನಿಸುತ್ತದೆ ಅಲ್ಲದೇ ಬ್ರಿಟಿಷರ ಬಗೆಗೆ ಕಡು ಕೋಪವೂ ಬರುತ್ತದೆ. ಒಂದು ಕಡೆ ಹೋರಾಟದ ಮೂಲಕ, ಕ್ರಾಂತಿಯ ಮೂಲಕ, ಲೇಖನಗಳ ಮೂಲಕ, ಭಾಷಣದ ಮೂಲಕ ಅಥವಾ ಕರಪತ್ರಗಳ ಮೂಲಕ ಸ್ವಾತಂತ್ರ್ಯದ ಕಿಡಿ...

Read More

‘ಕನ್ನಡ ಶಾಲಾ ಮಕ್ಕಳ ಹಬ್ಬʼ-ಕನ್ನಡ ಮಕ್ಕಳಿಗಾಗಿ ಸೊಗಸಾದ ಕಾರ್ಯಕ್ರಮ

ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಭವಿಷ್ಯ ಇಲ್ಲಾರೀ.. ಇಂದಿನದು ಸ್ಪರ್ಧಾತ್ಮಕ ಜಗತ್ತು.. ಇಂಗ್ಲೀಷು ಇಲ್ಲಿ ಬೇಕೇ ಬೇಕು. ಇಂಗ್ಲೀಷು ಬರೋಲ್ವೇ ಹಾಗಿದ್ರೆ ನಿನ್ನ ಜೀವನಾನೇ ಮುಗೀತು.. ಏನೂ ಸಾಧನೆ ಮಾಡೋಕಾಗೋಲ್ಲ. ಈ ರೀತಿಯ ಬಗೆ ಬಗೆಯ ಹೇಳಿಕೆ ಕೊಡುವ ಜನರೇ ಹೆಚ್ಚು....

Read More

ಬಾಳೆಹಣ್ಣು- ಆರೋಗ್ಯ ಕೊಡುವ ಹೊನ್ನು

“ಸುಲಿದ ಬಾಳೆಯ ಹಣ್ಣಿನಂದದಿ” ಎಂದು ಬಾಳೆಹಣ್ಣಿನ ಮಧುರತೆಯನ್ನು ವರ್ಣಿಸಿರುವ ಸಾಲುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡ ಆರೋಗ್ಯ ದೃಷ್ಟಿಯಿಂದ ಮಧುರ ಎಂಬ ಅಂಶ ಬೆಳಕಿಗೆ ಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ...

Read More

ಇಂದು ಮಹಾನ್‌ ಕ್ರಾಂತಿಕಾರಿ ಶಹೀದ್ ಭಗತ್‌ ಸಿಂಗ್‌ ಜನ್ಮದಿನ

ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಾಯ್ನಾಡಿಗಾಗಿ ಪ್ರಾಣವನ್ನೇ ಅರ್ಪಿಸಿರುವ ಮಹಾನ್ ವೀರನಿಗೆ ಶಿರಭಾಗಿ ನಮಸ್ಕರಿಸಲಾಗುತ್ತಿದೆ ಮತ್ತು ಅವರ ತ್ಯಾಗವನ್ನು ಕೃತಜ್ಞತಾ ಪೂರ್ವವಾಗಿ...

Read More

Recent News

Back To Top