Date : Friday, 18-11-2022
ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಭವಿಷ್ಯ ಇಲ್ಲಾರೀ.. ಇಂದಿನದು ಸ್ಪರ್ಧಾತ್ಮಕ ಜಗತ್ತು.. ಇಂಗ್ಲೀಷು ಇಲ್ಲಿ ಬೇಕೇ ಬೇಕು. ಇಂಗ್ಲೀಷು ಬರೋಲ್ವೇ ಹಾಗಿದ್ರೆ ನಿನ್ನ ಜೀವನಾನೇ ಮುಗೀತು.. ಏನೂ ಸಾಧನೆ ಮಾಡೋಕಾಗೋಲ್ಲ. ಈ ರೀತಿಯ ಬಗೆ ಬಗೆಯ ಹೇಳಿಕೆ ಕೊಡುವ ಜನರೇ ಹೆಚ್ಚು....
Date : Thursday, 20-10-2022
“ಸುಲಿದ ಬಾಳೆಯ ಹಣ್ಣಿನಂದದಿ” ಎಂದು ಬಾಳೆಹಣ್ಣಿನ ಮಧುರತೆಯನ್ನು ವರ್ಣಿಸಿರುವ ಸಾಲುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡ ಆರೋಗ್ಯ ದೃಷ್ಟಿಯಿಂದ ಮಧುರ ಎಂಬ ಅಂಶ ಬೆಳಕಿಗೆ ಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ...
Date : Wednesday, 28-09-2022
ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಾಯ್ನಾಡಿಗಾಗಿ ಪ್ರಾಣವನ್ನೇ ಅರ್ಪಿಸಿರುವ ಮಹಾನ್ ವೀರನಿಗೆ ಶಿರಭಾಗಿ ನಮಸ್ಕರಿಸಲಾಗುತ್ತಿದೆ ಮತ್ತು ಅವರ ತ್ಯಾಗವನ್ನು ಕೃತಜ್ಞತಾ ಪೂರ್ವವಾಗಿ...
Date : Wednesday, 14-09-2022
ಸೆಪ್ಟೆಂಬರ್ 14 ಇಂದಿನ ದಿನ ದೇಶದ ಉಳಿದೆಲ್ಲಾ ಭಾಗದ ಜನರಿಗೆ ಹತ್ತರೊಂದಿಗೆ ಹನ್ನೊಂದರಂತೆ ಮಾಮೂಲಿನ ದಿನ. ಆದರೆ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಜೀವನವನ್ನು ಸವೆಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಮಾತ್ರ ಇಂದು ಬಲಿದಾನ ದಿನ. 1989 ರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ...
Date : Saturday, 10-09-2022
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಪೂರ್ಣಗೊಳ್ಳುತ್ತಿದ್ದಂತೆ ಸ್ವತಂತ್ರ ಭಾರತದ ಇತಿಹಾಸದಲ್ಲಿನ ಇನ್ನೊಂದು ಮಹತ್ವದ ಬಿಡುಗಡೆಯ ಹೋರಾಟದ ಅಮೃತ ಮಹೋತ್ಸವದ ಆಚರಣೆಗೆ ದೇಶ ಅಣಿಗೊಳ್ಳುತ್ತಿದೆ. 1947 ರ ಆಗಸ್ಟ್ 15ರಂದು ದೇಶಾದ್ಯಂತ ಜನರು ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಬಿಡುಗಡೆಗೊಂಡ ಸಂಭ್ರಮದಲ್ಲಿದ್ದರೆ, ಭಾರತದ...
Date : Thursday, 25-08-2022
ಅಮೇರಿಕಾದ ಇಂಗ್ಲಿಷ್ ಚಿತ್ರರಂಗದ ಕೇಂದ್ರವಾದ ಹಾಲಿವುಡ್ ನಿಂದ ಪ್ರೇರೇಪಣೆಗೊಂಡು ಹಿಂದಿ ಚಲನಚಿತ್ರೋದ್ಯಮದ ಪ್ರಮುಖ ತಾಣವಾಗಿದ್ದ ಬಾಂಬೆ (ಇಂದಿನ ಮುಂಬೈ) ಸಿನೆಮಾಸ್ ಅನ್ನು 1960-70 ನೇ ಇಸವಿಯಲ್ಲಿ ಬಾಲಿವುಡ್ ಎಂದು ಕರೆಯಲಾಯಿತು. ಬಾಲಿವುಡ್ ಎನ್ನುವ ಶಬ್ದವನ್ನುಸೃಷ್ಟಿಸಿದವರ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಅರುವತ್ತನೇ ದಶಕದ...
Date : Saturday, 23-07-2022
ಮೊದಲೇ ಹೇಳಿಬಿಡುತ್ತೇನೆ, ಇಲ್ಲಿ ಯಾವುದೇ ರಾಜ್ಯದ ಅಥವಾ ಭಾಷೆಯ ವಿರುದ್ಧದ ಹೋರಾಟ ಅಲ್ಲ. ಇದು ಕೇವಲ ನಮ್ಮ ಹಕ್ಕಿನ ಪ್ರಶ್ನೆ. ನೀವೊಂದು ಸರ್ಕಾರಿ ಅಥವಾ ಖಾಸಗಿ ಕಂಪನಿಯ ಉದ್ಯೋಗಿ ಆಗಿರಬಹುದು ಅಥವಾ ನಿಮಗೆ ಸಂಬಂಧಿತರು. ಒಬ್ಬ ಶಿಕ್ಷಕ, ಬ್ಯಾಂಕರ್, ರೈಲ್ವೆ, ಅಂಚೆ,...
Date : Tuesday, 12-07-2022
ಒಂದು ಯಂತ್ರವನ್ನು ಅಥವಾ ಸೇತುವೆಯನ್ನು ನಿರ್ಮಿಸುವುದಕ್ಕೆ ತಂತ್ರಜ್ಞರಿಗೆ ಅದರ ತಾಂತ್ರಿಕತೆಯ ಜ್ಞಾನವಿರುತ್ತದೆ. ನಮ್ಮ ಮನಸ್ಸು ಕೂಡ ಹಾಗೆಯೇ. ಜೀವನವನ್ನು ನಿಭಾಯಿಸುವುದಕ್ಕೆ, ನಿಯಂತ್ರಿಸುವುದಕ್ಕೆ ಮತ್ತು ನಿರ್ದೇಶಿಸುವುದಕ್ಕೆ ಮನಸ್ಸಿಗೆ ಅದರದ್ದೇ ಆದ ಒಂದು ತಾಂತ್ರಿಕತೆ ಇದೆ, ಮಾಂತ್ರಿಕತೆ ಇದೆ. ಒಂದು ಬಹು ದೊಡ್ಡ ಸೇತುವೆ...
Date : Saturday, 09-07-2022
ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದ ನಿರಂತರ ಹೋರಾಟದ ಹಾದಿಯಲ್ಲೇ ಸಾಗಿದ್ದ ಭಾರತ, ಸ್ವಾತಂತ್ರ್ಯಾ ನಂತರದ ಏಕೀಕರಣದ ಅನಿವಾರ್ಯತೆಯಿಂದ ವಿವಿಧ ಪ್ರಯತ್ನಗಳನ್ನು ವಿವಿಧ ಹಂತಗಳಲ್ಲಿ ಮಾಡುತ್ತಲೇ ಬಂತು. ಒಂದೆಡೆ ರಾಜಕೀಯದಲ್ಲಿ ಆಗಬೇಕಿದ್ದ ಸುಧಾರಣೆ, ಮತ್ತೊಂದೆಡೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸುವ ಕಾರ್ಯ. ಈ...
Date : Saturday, 18-06-2022
2014 ರಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ದೇಶದಲ್ಲಿ ವಿರೋಧ ಪಕ್ಷಗಳು ಮೋದಿಜಿ ಸರ್ಕಾರ ಯೋಜನೆಗಳನ್ನು, ಅವರ ನಿರ್ಧಾರಗಳನ್ನು ವಿರೋಧಿಸುತ್ತಿವೆ. ವಿರೋಧಪಕ್ಷಗಳೆಂದರೆ ವಿರೋಧ ಮಾಡುವುದು ಸಹಜವೇ.! ಆದರೆ ಕೂತರೂ ನಿಂತರೂ ವಿರೋಧ ಮಾಡುತ್ತಿವೆ ವಿರೋಧ ಪಕ್ಷಗಳು. ನೋಟು ರದ್ಧತಿಗೆ...