Date : Wednesday, 05-05-2021
ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತೆ ಪ್ರಕೃತಿಯತ್ತ ಹೊರಳುತ್ತಿದ್ದಾನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸುವ ವಸ್ತುಗಳ ಅವಲಂಬನೆಯನ್ನು ಹೆಚ್ಚಿಸುವ ಮೂಲಕ, ನೈಸರ್ಗಿಕ ಸಂಪತ್ತಿಗೆ ಹಾನಿಯಾಗುವ ವಿಚಾರಗಳ ಮೇಲಿನ ತನ್ನ ಗಮನವನ್ನು ಕಡಿಮೆ ಮಾಡುತ್ತಿದ್ದಾನೆ. ಇದು ಹಲವು ಜನರಿಗೆ ಪ್ರಕೃತಿ ಸ್ನೇಹಿ...
Date : Monday, 26-04-2021
ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು ನಮ್ಮ ಜೀವನದಲ್ಲಿ ನಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಯಾಂತ್ರಿಕ ಜೀವನದ ಒತ್ತಡದಲ್ಲಿ ಇಂತಹ ಸಣ್ಣ ಪುಟ್ಟ ಕ್ಷಣಗಳನ್ನು ಮರೆತರೆ ಎಂತಹ ದೊಡ್ಡ ನಷ್ಟ ಎದುರಾಗಬಹುದು, ಆದರೆ ಜೀವನದಲ್ಲಾಗುವ ಸಣ್ಣ ಸಣ್ಣ ಘಟನೆಗಳಲ್ಲೂ...
Date : Thursday, 22-04-2021
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ...
Date : Sunday, 18-04-2021
ಭಾರತದ ಮುಕುಟಮಣಿ ಎಂದೇ ಪ್ರಸಿದ್ಧ ಜಮ್ಮು ಮತ್ತು ಕಾಶ್ಮೀರ. ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕೆಂದು ನೆರೆಯ ಪಾಕಿಸ್ತಾನವು ಸ್ವಾತಂತ್ರ ದೊರೆತ ದಿನದಿಂದಲೇ ಸತತವಾಗಿ ಪ್ರಯತ್ನಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದು,...
Date : Thursday, 15-04-2021
ಒಂದು ಸಂಜೆ ಯಲ್ಲಾಪುರದ ಮಂಚಿಕೇರಿ ಬಳಿಯ ಶಿರನಾಲಾದ ಕವಯಿತ್ರಿ ಸೀತಾ ಹೆಗಡೆಯವರು ಕರೆಮಾಡಿ ಮುಂದಿನ ವಾರ ಆಲೆಮನೆ ಪ್ರಾರಂಭವಾಗುತ್ತದೆ, ಬನ್ನಿ ಎಂದು ಆಮಂತ್ರಿಸಿದರು. ಈ ಬಾರಿ ತಾವು ಹಾಕಿದ ಕಬ್ಬಿನ ಪ್ರಮಾಣ ಕಡಮೆ, ಮೂರ್ನಾಲ್ಕು ದಿನಗಳಲ್ಲಿ ಆಲೆಮನೆ ಮುಗಿದುಹೋಗುತ್ತದೆ, ಹಾಗಾಗಿ ಆ...
Date : Tuesday, 13-04-2021
ಅದು ಭಾರತದ ಇತಿಹಾಸದ ಪುಟದ ರಕ್ತಸಿಕ್ತ ಅಧ್ಯಾಯ. ಅಂದು ಒಬ್ಬಿಬ್ಬರಲ್ಲ ಸಾವಿರದ ಇನ್ನೂರಕ್ಕೂ ಹೆಚ್ಚಿನ ದೇಶಪ್ರೇಮಿಗಳು ಹುತಾತ್ಮರಾಗಿದ್ದರು. ಪಂಜಾಬ್ನ ಜಲಿಯನ್ ವಾಲಾಭಾಗ್ನಲ್ಲಿ ಜನರಲ್ ಡಯರ್ ಎಂಬ ಬ್ರಿಟಿಷ್ ಅಧಿಕಾರಿ ನಡೆಸಿದ ಕ್ರೌರ್ಯ, ಯಾವುದೇ ನರಮೇಧಕ್ಕೂ ಕಡಿಮೆಯಿರಲಿಲ್ಲ. ಅತ್ಯಂತ ಹೆಚ್ಚುಬಾರಿ ಆಕ್ರಮಣಕ್ಕೆ ಗುರಿಯಾದ...
Date : Thursday, 08-04-2021
ಪತ್ರಿಕೆಯೇ ಬಾರದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಮಕ್ಕಳೇ ಬರೆದ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ ಮಕ್ಕಳಿಂದಲೇ ವರದಿ ಬರೆಸಿ ಮಕ್ಕಳಿಂದಲೇ ಸಂಪಾದಿಸಿ 20 ಪುಟಗಳ ಕಲರ್ ಪತ್ರಿಕೆಯನ್ನು ಸ್ವಂತ ಖರ್ಚಿನಲ್ಲಿ 2008 ರಿಂದ ಪ್ರಕಟಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ...
Date : Monday, 05-04-2021
ಭಾರತದ ರಾಷ್ಟ್ರೀಯ ನೌಕಾದಿನವನ್ನು ಡಿಸೆಂಬರ್ 4 ರಂದು ಆಚರಿಸಲಾಗುತ್ತದೆ, ವಿಶ್ವ ಸಾಗರಯಾನ ದಿನವನ್ನಾಗಿ ಪ್ರತಿ ವರ್ಷ ಸೆಪ್ಟೆಂಬರ್ ಕೊನೆ ಗುರುವಾರದಂದು ನಡೆಸಲಾಗುತ್ತದೆ, ಹಾಗೆಯೇ ರಾಷ್ಟ್ರೀಯ ಸಾಗರಯಾನ ದಿನವನ್ನು ಎಪ್ರಿಲ್ 5 ರಂದು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ವಿನೂತನ ಧ್ಯೇಯ ವಾಕ್ಯದೊಂದಿಗೆ ಸಾಗರಯಾನವನ್ನು...
Date : Monday, 05-04-2021
ಮನುಷ್ಯ ತನ್ನ ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರೆದು ಎಲ್ಲದಕ್ಕೂ ಉತ್ತರ ಕಂಡುಕೊಳ್ಳುತ್ತೇನೆ ಎನ್ನುವ ಹಮ್ಮು ಬಿಮ್ಮಿನಲ್ಲಿರುವಾಗ ಅವೆಲ್ಲವನ್ನು ಕ್ಷಣ ಮಾತ್ರದಲ್ಲೇ ತೊಡೆದು ಹಾಕಿ ಲಾಕ್‌ಡೌನ್ ಎನ್ನುವ ವಿಷಕೂಪದಲ್ಲಿ ಬಂಧಿಸಿ, ಶೂನ್ಯತೆಯನ್ನು ಅರಿವಾಗಿಸಿದ ಕೊರೋನಾ ಮಹಾಮಾರಿ ಮನುಷ್ಯರ ನಡುವೆ ಬಿಟ್ಟು ಹೋದ ಪಾಠಗಳು ಅಷ್ಟಿಷ್ಟಲ್ಲ....
Date : Saturday, 03-04-2021
ಕೊರೋನಾ ಸಂಕಷ್ಟದ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ, ಉಪ ಚುನಾವಣೆಗಳಿಗೆ ದಿನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಭರ್ಜರಿ ಎಲೆಕ್ಷನ್ ಕ್ಯಾಂಪೇನ್ ಅನ್ನು ಅಬ್ಬರದಿಂದಲೇ ನಡೆಸುತ್ತಿವೆ. ಕೊರೋನಾ ಎಂಬುದು ಪ್ರಚಾರದಲ್ಲಿ ಸೇರಿರುವ ಜನಮಾನಸದ ಕಾಲ್ತುಳಿತಕ್ಕೆ...