News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಐಕ್ಯತೆಗಾಗಿ ಶ್ರಮಿಸಿದ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ

ರಾಷ್ಟ್ರದ ಒಳಿತಿಗಾಗಿ ಅಹರ್ನಿಶಿ ಹೋರಾಡಿದ ಧೀರ, ಧೀಮಂತ ಸಾಹಸಿ. ಭಾರತದ ಐಕ್ಯತೆಗಾಗಿ ಶ್ರಮಿಸಿ ಪ್ರಾಣತೆತ್ತ ಹುತಾತ್ಮರಲ್ಲಿ ಒಬ್ಬರು ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ. ಶ್ಯಾಮ್ ಪ್ರಸಾದ್ ಮುಖರ್ಜಿ ಕಲ್ಕತ್ತೆಯ ಸುಪ್ರಸಿದ್ಧ ಸಂಪ್ರದಾಯಸ್ತ ಕುಟುಂಬಕ್ಕೆ ಸೇರಿದವರು. ತಂದೆ ಅಶುತೋಷ್ ಮುಖರ್ಜಿ. ತಂದೆಯವರು ಶಿಕ್ಷಣ...

Read More

ನೂರಾರು ಮಂದಿಗೆ ಮಳೆ ನೀರು ಕೊಯ್ಲು ಮಾಡಲು ಸಹಾಯ ಮಾಡುತ್ತಿದ್ದಾರೆ ಚೆನ್ನೈನ ‘ರೈನ್ ಮ್ಯಾನ್’

ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲಿನ ಬಡವರು, ಶ್ರೀಮಂತರು, ಮಕ್ಕಳು ಎಲ್ಲರೂ ನೀರು ಯಾವಾಗ ಪೂರೈಕೆ ಆಗುತ್ತದೆ ಎಂದು ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು...

Read More

ಒಂಟಿ ಕೈಯಲ್ಲೇ ಕ್ರಿಕೆಟ್ ಸಾಧನೆ ಮಾಡುತ್ತಿರುವ ಎಸ್. ಮಾರೇಶ್

ಸಾಧಿಸುವ ಛಲವಿದ್ದರೆ ಯಾವ ನ್ಯೂನ್ಯತೆಯೂ ತೊಡಕಾಗುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆಯೊಂದಿದ್ದರೆ ಕೈಕಾಲು ಇಲ್ಲದೆಯೂ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟವರ ನಿದರ್ಶನ ನಮ್ಮ ಮುಂದೆ ಇದೆ. ಅಂತಹವರಲ್ಲಿ ಒಬ್ಬರು ಸಿಂಧನೂರ ತಾಲೂಕಿನ ಅರಳವಳ್ಳಿ ಗ್ರಾಮದ ಸಣ್ಣ ಮಾರೇಶ. ಒಂದು ಕೈ ಇಲ್ಲದಿದ್ದರೂ ಇವರು...

Read More

ಪತಿತರ ಬಾಳಿನ ಬೆಳಕು : ಕುದ್ಮಲ್ ರಂಗರಾಯರು

ಹತ್ತೊಂಬತ್ತನೆಯ ಶತಮಾನವು ಭಾರತೀಯ ಇತಿಹಾಸದಲ್ಲಿ ಹಲವು ಬಗೆಯ ಸುಧಾರಣೆಗಳಿಗೆ ಸಾಕ್ಷಿಯಾದ ಕಾಲಘಟ್ಟವಾಗಿದೆ. ಮುಖ್ಯವಾಗಿ ಸಾಮಾಜಿಕ ಜಡತೆಯನ್ನು ಪ್ರಶ್ನಿಸಿ ಉದಾತ್ತ ಯೋಚನೆಗಳನ್ನು ಸಮಾಜದಲ್ಲಿ ನೆಲೆಗೊಳಿಸುವುದಕ್ಕೆ ಪರಿಶ್ರಮಿಸಿದ ಕಾಲಘಟ್ಟ. ಮುಂದೆ ಇದೊಂದು ನಿರಂತರ ಪರಿಶ್ರಮವಾಗಿ ಬೇರೆ ಬೇರೆಯವರಿಂದ ಮುಂದುವರಿದುದನ್ನು ಕಾಣಬಹುದು. ಒಂದೆಡೆ ನಾಡನ್ನು ಪಾರತಂತ್ರ್ಯದಿಂದ...

Read More

ಯುಪಿಯ ಆರೋಗ್ಯ, ಕಾನೂನು ಸುವ್ಯವಸ್ಥೆ, ಆಡಳಿತವನ್ನು ಬಲಪಡಿಸುತ್ತಿದ್ದಾರೆ ಯೋಗಿ

ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಬಹುಮತವನ್ನು ಗೆದ್ದು ಮತ್ತು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳೇ ಕಳೆದಿವೆ. ಭಾರತದ ಅತಿದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಸಂನ್ಯಾಸಿ ಆದಿತ್ಯನಾಥ್ ಅವರನ್ನು ನೇಮಿಸುವ ಬಿಜೆಪಿಯ ನಿರ್ಧಾರವು ಮಹತ್ವ ಸಾಮಾಜಿಕ ಸಂದೇಶವನ್ನು ದೇಶಕ್ಕೆ...

Read More

ವಂದೇಮಾತರಂ ಎಂಬ ರಣಮಂತ್ರ ರಚಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಜನ್ಮದಿನವಿಂದು

ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-1894) ಬ್ರಿಟಿಷರು ಅವರನ್ನು ಚಟರ್ಜಿ...

Read More

ರಾಜಸ್ಥಾನದ ಭಿಲ್ವಾರದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ ಕಣಿವೆ ರಾಜ್ಯದ ಈ IAS ಅಧಿಕಾರಿ

ಜಮ್ಮು ಕಾಶ್ಮೀರದ 2015ರ UPSC ಟಾಪರ್ ಅಥರ್ ಅಮಿರ್ ಖಾನ್ ಅವರ ಬಗ್ಗೆ ನೆನಪಿದೆಯೇ? ಈಗ ಅವರು ರಾಜಸ್ಥಾನದ ಭಿಲ್ವಾರದಲ್ಲಿ ಬಾಲ್ಯವಿವಾಹದ ವಿರುದ್ಧ ಮತ್ತು ಸರ್ಕಾರಿ ಶಾಲೆಗಳ ಪುನರುಜ್ಜೀವನದಲ್ಲಿ ಮೌನವಾಗಿ ಕ್ರಾಂತಿಯನ್ನು ನಡೆಸುತ್ತಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ 26 ವರ್ಷದ  ಖಾನ್ ಅವರನ್ನು...

Read More

2 ಸಾವಿರ ಶೌಚಾಲಯ, ಹೆಣ್ಣು ಮಕ್ಕಳಿಗೆ ಶಿಕ್ಷಣ : ಬಿಹಾರ ಗ್ರಾಮವನ್ನು ಪರಿವರ್ತಿಸಿದ ಮಹಿಳೆ

ಗ್ರಾಮ ಮುಖ್ಯಸ್ಥರಾಗಿ ಆದರ್ಶಪ್ರಾಯ ಕೆಲಸ ಮಾಡಿದ್ದಕ್ಕಾಗಿ 2016 ರಲ್ಲಿ ಉಚ್ಛ ಶಿಕ್ಷಿತ್ ಆದರ್ಶ್ ಯುವ ಸರಪಂಚ್ ಪ್ರಶಸ್ತಿಯನ್ನು ಗೆದ್ದ ಬಿಹಾರದ ಏಕೈಕ ಮುಖಿಯಾ ರಿತು ಜೈಸ್ವಾಲ್. ಆದರೆ ದೆಹಲಿಯ ಐಷಾರಾಮಿ ಪ್ರದೇಶವಾದ ಖೇಲ್‌ಗಾಂವ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಬಿಹಾರದ ಸಿಂಗ್ವಾಹಿನಿ ಎಂಬ...

Read More

ಯೋಗ ವಿಶಿಷ್ಠ ಗುರು ಸದಾನಂದ ರಮಣ ಭಟ್ಕಳ

ಅನುರಕ್ತಿ, ಕೋಪ, ಹಮ್ಮುಗಳನ್ನು ತೊರೆದಾಗ ಧ್ಯಾನವೇ ನಮ್ಮ ಸಹಜ ಸ್ವಭಾವ ಆಗಿಬಿಡುತ್ತದೆ. ಆಗ ನಾವು ಧ್ಯಾನಕ್ಕೆ ಒಂದೆಡೆ ಕುಳಿತುಕೊಳ್ಳಬೇಕಾಗಿಲ್ಲ. ಇಡೀ ಜೀವನವೇ ಒಂದು ರೀತಿಯ ಧ್ಯಾನವಾಗುತ್ತದೆ. ಯೋಗ ಈ ಧೋರಣೆಗೆ ಸಹಕಾರಿ ಎನ್ನುತ್ತಾರೆ ಯೋಗ ಗುರು ಸದಾನಂದ ರಮಣ ಭಟ್ಕಳ. 1964 ರಲ್ಲಿ...

Read More

ಅಡಿಕೆ ಮರ ಹತ್ತಲು ಅತೀ ಸರಳ ಯಂತ್ರ ಅಭಿವೃದ್ಧಿಪಡಿಸಿದ್ದಾರೆ ಬಂಟ್ವಾಳದ ಗಣಪತಿ

ಅಡಿಕೆ ಬೆಳಗಾರರ ಅತೀದೊಡ್ಡ ಸಮಸ್ಯೆಯೆಂದರೆ, ಅಡಿಕೆ ಮರ ಹತ್ತಲು ಜನ ಸಿಗದೇ ಇರುವುದು. ಬಲಿತಿರುವ ಕಾಯಿಗಳನ್ನು ಕೀಳಲು, ಔಷಧಿಗಳನ್ನು ಸಿಂಪಡಿಸಲು ಸಮಯಕ್ಕೆ ಸರಿಯಾಗಿ ಜನ ಸಿಗದೇ ಇರುವ ಕಾರಣದಿಂದಾಗಿ ಭಾರೀ ನಷ್ಟಗಳನ್ನು ಬೆಳೆಗಾರರು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ತುಂಬಾ ಹತ್ತಿರದಿಂದ ನೋಡಿರುವ 48...

Read More

Recent News

Back To Top