News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತುಳುನಾಡಿನ ಸಾಹಿತ್ಯ ಸಾಧಕ ಏರ್ಯ ಲಕ್ಷ್ಮೀನಾರಾಯಣ ಆಳ್ವ

ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಎಂದರೆ ನಮಗೆ ನೆನಪಾಗೋದು ಅವರ ಸಾಹಿತ್ಯ, ಜನಪದ ಜ್ಞಾನ. ಸಾಹಿತಿಯಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ,  ಸಮಾಜಸೇವಕರಾಗಿ ಅವರು ನೀಡಿದ ಕೊಡುಗೆ ಅಪಾರ ಮತ್ತು ಅನನ್ಯ.  ತುಳು ಬರಹಗಾರರಾಗಿ ಅವರು ತುಳುನಾಡಿನ ಪರಂಪರೆ ಶ್ರೇಷ್ಠತೆಗಳನ್ನು ಎತ್ತಿ ಹಿಡಿಯುವ ಕಾಯಕವನ್ನು...

Read More

ಕರ್ನಾಟಕದ ಕೇಸರಿ ನಾಯಕ ಯಡಿಯೂರಪ್ಪ

ಕರ್ನಾಟಕ ಬಿಜೆಪಿಯ ನಂ.1 ನಾಯಕನಾಗಿರುವ ಬಿಎಸ್ ಯಡಿಯೂರಪ್ಪನವರು ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಈಗಾಗಲೇ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಎರಡು ಬಾರಿ ಬದಲಾಯಿಸಿಕೊಂಡಿರುವ ಅವರು, ನಾಲ್ಕನೇ ಬಾರಿಗೆ ಸಿಎಂ ಆಗುತ್ತಿದ್ದಾರೆ. ಯಡಿಯೂರಪ್ಪನವರ ಬಗೆಗಿನ 10 ರೋಚಕ ಸಂಗತಿಗಳು ಇಲ್ಲಿವೆ. ಜನ್ಮಭೂಮಿ...

Read More

ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಆಟೋ ಚಾಲಕ, ಇಂದು ಸಾವಿರಾರು ಮಂದಿಯ ಅನ್ನದಾತ

ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ. ಕೆಲವೊಮ್ಮೆ ನಮ್ಮ ಯೋಜನೆಗಳಿಗೆ ವಿರುದ್ಧವಾಗಿಯೇ ಎಲ್ಲವೂ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಕೈಹಿಡಿಯುವುದು ಆತ್ಮವಿಶ್ವಾಸ ಮಾತ್ರ. ಎಲ್ಲವನ್ನೂ ಕಳೆದುಕೊಂಡೆ, ಇನ್ನೆಂದೂ ನಾನು ಮೇಲಕ್ಕೆ ಬರಲಾರೆ ಎಂಬ ಯೋಚನೆಗಳು ಮನುಷ್ಯನನ್ನು ಖಿನ್ನತೆಗೆ ದೂಡುತ್ತದೆ. ಖಿನ್ನತೆ ಆತ್ಮಹತ್ಯೆಗೂ ಪ್ರೇರಣೆ...

Read More

ಲೋಕಮಾನ್ಯ ಬಾಲ ಗಂಗಾಧರ ತಿಲಕರ ಜೀವನ ಹಾಗೂ ಸಾಧನೆಗಳು

ಸ್ವರಾಜ್ಯ ನಮ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ ಎಂಬ ಘರ್ಜನೆಯಿಂದ ಜನಪ್ರಿಯವಾಗಿದ್ದವರು ಲೋಕಮಾನ್ಯ ಬಾಲ ಗಂಗಾಧರ ತಿಲಕ ಅವರು. ಅವರ ಸಾಧನೆ, ಸೇವೆಗಳು ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸುರಾಗಿದೆ. ಲೋಕಮಾನ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಬಾಲ ಗಂಗಾಧರ...

Read More

ನೀರಿನ ಸಂರಕ್ಷಣೆಯಲ್ಲಿ ಇತರರಿಗೆ ಮಾದರಿಯಾದ ಹರಿಯಾಣದ ಸರಪಂಚ್

ಹರಿಯಾಣದ ಅಂಬಾಲ ಜಿಲ್ಲೆಯ ಬಾರಾ ಗ್ರಾಮದ ಸರಪಂಚ್ ಆಗಿರುವ ವಿಕಾಸ್ ಬೆಹ್ಗಲ್ ಅವರು, ನೀರಿನ ಸಂರಕ್ಷಣೆಯ ಪ್ರಯತ್ನದಲ್ಲಿ ಇತರರಿಗೆ ಮಾದರಿ ಎನಿಸಿದ್ದಾರೆ. ನೀರನ್ನು ಸಂರಕ್ಷಣೆ ಮಾಡುವಲ್ಲಿ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಮತ್ತು ದುರ್ಬಳಕೆಯನ್ನು ತಪ್ಪಿಸುವ ಮೂಲಕ ಅಂತರ್ಜಲವನ್ನು ವೃದ್ಧಿಸುವಲ್ಲಿನ...

Read More

6 ಸಾವಿರ ದಿನಪತ್ರಿಕೆಗಳನ್ನು 20 ಸಾವಿರ ಪೆನ್ಸಿಲ್ ಆಗಿ ಪರಿವರ್ತಿಸಿದ್ದಾರೆ ಈ ದಂಪತಿ

“ಹೆಚ್ಚಿನವರಂತೆ ನಾವು ಕೂಡ ನಿರ್ಲಕ್ಷ್ಯದ ಬದುಕನ್ನು ಬದುಕುತ್ತಿದ್ದೆವು. ನಮಗೆ ಬೇಕಾದುದನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದೆವು, ಆದರೆ ನಮ್ಮ ಭೂಮಿಗೆ ಅದರಿಂದ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ನಾವು ಚಿಂತೆ ಮಾಡುತ್ತಲೇ ಇರಲಿಲ್ಲ. ಮನುಷ್ಯನ ಪ್ರಭಾವದಿಂದ ಭೂಮಿ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಮಗೆ...

Read More

ಅತೀ ಅಗ್ಗದ ಮಳೆ ನೀರು ಸಂಗ್ರಹಣಾ ವಿಧಾನ ಕಂಡು ಹಿಡಿದ ಚೆನ್ನೈ ವ್ಯಕ್ತಿ

ಮಳೆನೀರು ಕೊಯ್ಲು ವ್ಯವಸ್ಥೆಗಳು ಇಂದಿನ ಸಮಯದ ಅಗತ್ಯವಾಗಿದ್ದರೂ ಕೂಡ ಅದನ್ನು ಕೈಗೆತ್ತಿಕೊಳ್ಳುವುದು ಒಂದು ದೊಡ್ಡ ಸವಾಲಿನ ಕಾರ್ಯವೇ ಆಗಿದೆ. ಕೆಲವರಿಗೆ, ಮಳೆನೀರು ಕೊಯ್ಲು ಹಣಕಾಸಿನ ಸಮಸ್ಯೆಯಿಂದ ಕೈಗೆಟುಕಲಾಗದ ತುತ್ತಾಗಿರಬಹುದು, ಮತ್ತೆ ಕೆಲವರಿಗೆ ಬಾಡಿಗೆ ಮನೆಗಳಲ್ಲಿ ಅಥವಾ ಅಂತಹ ಸ್ವತಂತ್ರ ವ್ಯವಸ್ಥೆಗಳನ್ನು ಹೊಂದಿರದ ಫ್ಲ್ಯಾಟ್‌ಗಳಲ್ಲಿ...

Read More

ಯುಟ್ಯೂಬ್ ಸ್ಟಾರ್ ಆದಳು ರೈತ ಮಹಿಳೆ

‘ಮೈ ವಿಲೇಜ್ ಶೋ(ಎಂವಿಎಸ್) ಯುಟ್ಯೂಬ್ ಚಾನೆಲ್­ನಲ್ಲಿ ಅಪ್­ಲೋಡ್ ಆಗಿರುವ ಅಸಾಮಾನ್ಯ ಹಾಸ್ಯ ಮತ್ತು ತೆಲಂಗಾಣದ ಗ್ರಾಮವೊಂದರ ದೈನಂದಿನ ಬದುಕಿನ ಜಂಜಾಟಗಳ ಬಗೆಗಿನ ವೀಡಿಯೋಗಳ ಮೂಲಕ ಆಕೆ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾಳೆ. ಭರಪೂರ ತಮಾಷೆಯನ್ನು ಹೊಂದಿರುವ ಈ ವೀಡಿಯೋಗಳು ಅತ್ಯುತ್ತಮ ಸಂದೇಶ ರವಾನಿಸುವುದರ ಜೊತೆಗೆ ಗ್ರಾಮೀಣ...

Read More

ಚಿಂದಿ ಆಯುವವರ ಜೀವನದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾಳೆ ಈ ಮುಂಬಯಿ ಬಾಲೆ

ನಮ್ಮ ದೇಶದಲ್ಲಿ ಅದೆಷ್ಟೋ ಮಂದಿ ಚಿಂದಿ ಆಯುತ್ತಾ ಜೀವನ ಕಳೆಯುತ್ತಿದ್ದಾರೆ. ಆದರೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುವುದು ಇವರಿಗೆ ಅನಿವಾರ್ಯ. ಒಂದು ದಿನ ಚಿಂದಿ ಆಯದಿದ್ದರೂ ಉಪವಾಸ ಮಲಗಬೇಕಾದ ಸ್ಥಿತಿಯಲ್ಲಿ ಇವರಿರುತ್ತಾರೆ. ವರದಿಗಳ ಪ್ರಕಾರ, ನಮ್ಮ...

Read More

ಅಡೆತಡೆ ಮೆಟ್ಟಿನಿಂತು ಯೋಧರಾದ ಸಹೋದರರು

ಸೇನೆಯ ಸಮವಸ್ತ್ರವನ್ನು ತೊಟ್ಟು ದೇಶಸೇವೆ ಮಾಡಬೇಕೆಂಬ ಅದಮ್ಯ ಆಶಯವನ್ನು ಇಟ್ಟುಕೊಂಡಿದ್ದ ಸಹೋದರರಿಬ್ಬರು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಭಿಮನ್ಯು ಗನಚಾರಿ ಮತ್ತು ಅವರ ಸಹೋದರ ಅಭಿನವ್ ಗನಚಾರಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿ(IMA) ಯಿಂದ ಇತ್ತೀಚಿಗಷ್ಟೇ ಪಾಸ್ ಔಟ್...

Read More

Recent News

Back To Top