Date : Thursday, 27-07-2017
ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ಞಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ,...
Date : Wednesday, 26-07-2017
ಜಮ್ಮುಕಾಶ್ಮೀರ ಭಾರತದ ಮುಕುಟಪ್ರಾಯವಾಗಿ ಕಂಗೊಳಿಸುವ ರಾಜ್ಯ. ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ಥಾನದ ದಾಳಿ ಅತ್ಯಂತ ಶೋಚನೀಯ ಸಂಗತಿಯಾಗಿದೆ. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ....
Date : Saturday, 15-07-2017
ಧಾರವಾಡ : ಬಿಸಿಲಿನ ಝಳಕ್ಕೆ ಅವಳಿ ನಗರದ ಭೂಮಿ ಕೆಂಡವಾಗಿದೆ. ಇತ್ತೀಚಿನ ತುಂತುರು ಮಳೆ ಹನಿ ತುಸು ತಂಪೆರೆದು ನಮ್ಮ ಬದುಕು ಸಹ್ಯವಾಗಿಸಿದೆ. ಆದರೆ, ಇತ್ತ ಪ್ರಖರ ಬಿಸಿಲೂ ಅಲ್ಲ, ತೀರ ಭೂಮಿ ತೋಯುವಷ್ಟು ಮಳೆಯೂ ಇಲ್ಲ ಹಾಗಾಗಿ, ’ಉಮರು’ ಅಸಹನೀಯವಾಗಿದೆ. ಉಮರು...
Date : Monday, 26-06-2017
ಜೂನ್ 26 ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು...
Date : Monday, 05-06-2017
ಪ್ರೀತಿ, ಆರೈಕೆ, ಸಂಸ್ಕಾರ ಕೊಟ್ಟು ಬೆಳೆಸಿದ ಶಿಶು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ, ಸಮಾಜ ನಿರ್ಮಾಣದ ಕಾರ್ಯ ಮಾಡುತ್ತದೆ. ಅದೇ ರೀತಿ ಪ್ರೀತಿಯಿಂದ ನೆಟ್ಟು, ಪೋಷಿಸಲ್ಪಟ್ಟ ಸಸಿ ಭವಿಷ್ಯದಲ್ಲಿ ಶುದ್ಧವಾದ ಗಾಳಿ, ನೆರಳು ನೀಡುವ ಹೆಮ್ಮರವಾಗಿ ಬೆಳೆಯುತ್ತದೆ. ಪರಿಸರವನ್ನು ಹಚ್ಚ ಹಸಿರಾಗಿಟ್ಟು ಸಕಲ...
Date : Wednesday, 31-05-2017
ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ 31 ಮೇ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ...
Date : Thursday, 25-05-2017
ನಮಗೆಲ್ಲ ಬೋಸ್ ಎಂದಾಕ್ಷಣ ನೆನಪಿಗೆ ಬರುವುದು ನೇತಾಜಿ ಸುಭಾಷ್ ಚಂದ್ರ ಬೋಸ್ ಜೀ ಮಾತ್ರ ಆದರೆ ಇದು ಅವರಲ್ಲ, Indian National Army ಕಟ್ಟಿದ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್. ಹೌದು ಭಾರತೀಯ ಸೇನೆ ಕಟ್ಟಿ ಅದರ ನಾಯಕತ್ವವನ್ನು...
Date : Wednesday, 24-05-2017
ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿದ ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭ. ಆತ ಬದುಕಿದ್ದು ಕೇವಲ 19 ವರ್ಷ ಮಾತ್ರ. ಆ ಜೀವಿತಾವಧಿಯಲ್ಲಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿ ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷ ಕರ್ತಾರ್ ಸಿಂಗ್ ಸರಾಭ ಜನ್ಮದಿನ ಇಂದು....
Date : Saturday, 20-05-2017
ಭಾರತದ ರಾಜಕೀಯ ಇತಿಹಾಸದಲ್ಲಿ ಬಾಲ್ ಗಂಗಾಧರ ತಿಲಕ್ ಹಾಗೂ ಲಾಲಾ ಲಜಪತ್ ರಾಯ್ ಇವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಿಪಿನ್ ಚಂದ್ರ ಪಾಲ್ ‘ಕ್ರಾಂತಿಕಾರಿ ವಿಚಾರಗಳ ಜನಕ’ರೆಂದೂ ಪ್ರಸಿದ್ಧರಾಗಿದ್ದಾರೆ. ಸಾಹಸ, ಸಹಕಾರ ಮತ್ತು ತ್ಯಾಗದ ಬಲದಿಂದ ಲಾಲ್-ಬಾಲ್-ಪಾಲ್ ಸಂಪೂರ್ಣ ರಾಜಕೀಯ...
Date : Sunday, 14-05-2017
ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಇವತ್ತು ತಾಯಂದಿರ ದಿನ. ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ....