Date : Wednesday, 24-05-2017
ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿದ ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭ. ಆತ ಬದುಕಿದ್ದು ಕೇವಲ 19 ವರ್ಷ ಮಾತ್ರ. ಆ ಜೀವಿತಾವಧಿಯಲ್ಲಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿ ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷ ಕರ್ತಾರ್ ಸಿಂಗ್ ಸರಾಭ ಜನ್ಮದಿನ ಇಂದು....
Date : Saturday, 20-05-2017
ಭಾರತದ ರಾಜಕೀಯ ಇತಿಹಾಸದಲ್ಲಿ ಬಾಲ್ ಗಂಗಾಧರ ತಿಲಕ್ ಹಾಗೂ ಲಾಲಾ ಲಜಪತ್ ರಾಯ್ ಇವರ ಜೊತೆಗೂಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಿಪಿನ್ ಚಂದ್ರ ಪಾಲ್ ‘ಕ್ರಾಂತಿಕಾರಿ ವಿಚಾರಗಳ ಜನಕ’ರೆಂದೂ ಪ್ರಸಿದ್ಧರಾಗಿದ್ದಾರೆ. ಸಾಹಸ, ಸಹಕಾರ ಮತ್ತು ತ್ಯಾಗದ ಬಲದಿಂದ ಲಾಲ್-ಬಾಲ್-ಪಾಲ್ ಸಂಪೂರ್ಣ ರಾಜಕೀಯ...
Date : Sunday, 14-05-2017
ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಇವತ್ತು ತಾಯಂದಿರ ದಿನ. ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ....
Date : Sunday, 14-05-2017
ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ. ತೇಜಪುರುಷ ….ಮೃತ್ಯುಂಜಯ….. ಧರ್ಮವೀರ ಸಂಭಾಜಿ ! ಇತಿಹಾಸ ಪುಟದಲ್ಲಿ ಅಚ್ಚಳಿಯದ ಹೆಸರು “ವೀರ ಸಾ೦ಭಾಜಿ” ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು – ಧರ್ಮ(ಮರು) ಸ್ಥಾಪಕ “ಶಿವಾಜಿ” ಧರ್ಮ...
Date : Saturday, 13-05-2017
ಮೇ 13- 14, ಅಂತಾರಾಷ್ಟ್ರೀಯ ವಲಸೆ ಹಕ್ಕಿಗಳ ದಿನ / ಆಚರಣೆ ಧ್ಯೇಯ ಧಾರವಾಡ: ಧಾರವಾಡ ಜಿಲ್ಲೆಯ 5 ತಾಲೂಕುಗಳ ಬಹುತೇಕ ದೊಡ್ಡ ಕೆರೆಗಳು ಸಂಪೂರ್ಣ ಬತ್ತಿವೆ. ಸಣ್ಣ ಕೆರೆಗಳ ಅಂಗಳ ಬಿರಿದು, ಭೂಮಿ ಬಿಸಿಯುಸಿರು ಬಿಡುತ್ತಿರುವಂತೆ ಕಾಣುತ್ತಿದೆ. ಸತತ...
Date : Friday, 12-05-2017
ಭಾರತಮಾತೆಯನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಅಸಂಖ್ಯರು ಹುತಾತ್ಮರಾದರು. ಅದರಲ್ಲಿ ಚಾಪೇಕರ್ ವಂಶದ ಮೂವರು ಸಹೋದರರು ಅನರ್ಘ್ಯರು. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಹರಿ ಚಾಪೇಕರ್, ಬಾಲಕೃಷ್ಣ ಹರಿ ಚಾಪೇಕರ್ ಮತ್ತು ವಾಸುದೇವ್ ಹರಿ ಚಾಪೇಕರ್ ಭಾರತಮಾತೆಗೆ ಅರ್ಪಿತರಾದರೆಂಬುದು ಇತಿಹಾಸದಲ್ಲಿ ಅಪರೂಪದ ಸಂಗತಿ....
Date : Wednesday, 10-05-2017
ವಿಶಾಲವಾದ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ದೇಶ ಭಾರತ. ಅನೇಕತೆಯಲ್ಲಿ ಏಕತೆಯ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಶ್ರೀಮಂತ ಸಂಸ್ಕೃತಿಯ ಮತ್ತು ಭವ್ಯ ಪರಂಪರೆಗಳ ರಾಷ್ಟ್ರ ನಮ್ಮದು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತಕ್ಕೆ ತನ್ನದೇ ಆದ ಅಪ್ರತಿಮ ಹೋರಾಟದ ಇತಿಹಾಸ,...
Date : Tuesday, 09-05-2017
ಮೊಘಲರ ಸೊಕ್ಕುಮುರಿದ, ಪರಕೀಯರಿಗೆ ಸಿಂಹಸ್ವಪ್ನ, ಭಾರತಾಂಬೆಯ ರಕ್ಷಣೆಗೆ ನಿಂತ ಮಹಾನ್ ದೇಶಭಕ್ತ ಮಹಾರಾಣಾ ಪ್ರತಾಪಸಿಂಹರು ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು...
Date : Tuesday, 09-05-2017
“ಗೋಖಲೇ, ನೀನು ಎಲ್ಲರಿಗಿಂತ ಜಾಣ ಹುಡುಗ. ಬಾ, ತರಗತಿಯ ಮೊದಲನೆಯ ಸ್ಥಾನದಲ್ಲಿ ಕುಳಿತುಕೋ.” ಹುಡುಗ ನಿಂತಲ್ಲೇ ನಿಂತಿದ್ದ. ಅವನು ಹೆಜ್ಜೆಯನ್ನು ಮುಂದೆ ಇಡಲೇ ಇಲ್ಲ. ಅವನ ಕಣ್ಣುಗಳಲ್ಲಿ ನೀರೂರಿ, ಅವನ ತುಂಬು ಕೆನ್ನೆಗಳ ಮೇಲೆ ಜಾರಿ ಬೀಳುತ್ತಿದ್ದವು. ಅಧ್ಯಾಪಕರು, ಮನೆಯಲ್ಲಿ ಮಾಡಿಕೊಂಡು...
Date : Friday, 28-04-2017
ನೋಡಲು ಭೀಮಕಾಯ ದೇಹವುಳ್ಳ ಜಟಾಧಾರಿ, ಹೆಗಲಿಗೆ ಧನುಷ್ಯ ಹಾಗೂ ಕೈಯಲ್ಲಿ ಪರಶು. ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗು ಶಿವನ ಶಿಷ್ಯ. ಅವನು ರೇಣುಕಾಹಾಗು ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನುಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ...