Date : Thursday, 05-09-2019
ದಾರ್ಶನಿಕರೆಲ್ಲಾ ದೊರೆಗಳಾಬೇಕು, ದೊರೆಗಳು ದಾರ್ಶನಿಕರಾಗಬೇಕು ಎಂದು ಕ್ರಿಸ್ತಪೂರ್ವದಲ್ಲಿ ತತ್ವಜ್ಙಾನಿ ಪ್ಲೇಟೋ ಹೇಳಿದುದನ್ನು ಡಾಕ್ಟರ್ ಎಸ್. ರಾಧಾಕೃಷ್ಣನ್‌ರಲ್ಲಿ ಭಾರತ ಪ್ರತ್ಯಕ್ಷವಾಗಿ ಕಂಡಿತೆನ್ನಬೇಕು. ಸಾಧಾರಣ ಹಿಂದೂ ಕುಟುಂಬದಲ್ಲಿ 1888 ರ ಸೆಪ್ಟೆಂಬರ್ 5 ರಂದು ವೀರಸಾಮಯ್ಯ ಮತ್ತು ಸೀತಮ್ಮ ದಂಪತಿಗಳ ಎರಡನೆಯ ಮಗನಾಗಿ ರಾಧಾಕೃಷ್ಣನ್ ಜನಿಸಿದರು....
Date : Friday, 23-08-2019
ಶ್ರೀಕೃಷ್ಣ ಹುಟ್ಟಿದ ದಿನ ಎಂದರೆ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮನೆ ಮನೆಯಲ್ಲಿ ಹಬ್ಬ. ಬಾಲಕೃಷ್ಣ, ಮುದ್ದುಕೃಷ್ಣ, ಗೋಪಾಲಕೃಷ್ಣ, ಮುರಳೀಧರ ಕೃಷ್ಣ, ರಾಧಾಕೃಷ್ಣ, ಗೀತಾಚಾರ್ಯ ಕೃಷ್ಣ ಎಂದು ಜನ ಕೃಷ್ಣನನ್ನು ಹಲವು ರೀತಿಗಳಲ್ಲಿ ಸ್ಮರಿಸುತ್ತಾರೆ. ಸೆರೆಮನೆಯಿಂದ ನಂದಗೋಕುಲಕ್ಕೆ ಈಗಿನ ಉತ್ತರಪ್ರದೇಶ ಪ್ರಾಂತದಲ್ಲಿ ಮಥುರಾ ಎಂಬ...
Date : Saturday, 17-08-2019
ಲಂಡನ್‌ನಗರದ ಹೆಸರು ಕೇಳಿರಬೇಕಲ್ಲ ನೀವು. ಅದು ಇಂಗ್ಲೆಂಡ್ ದೇಶದ ರಾಜಧಾನಿ. ಅಗಲವಾದ ರಸ್ತೆಗಳು, ಎತ್ತರ ಎತ್ತರವಾದ ಕಟ್ಟಡಗಳು, ರಾತ್ರಿಯೆಲ್ಲ ಕಣ್ಸೆಳೆಯುವ ದೀಪಮಾಲೆಗಳು – ಇವುಗಳಿಂದ ಮನಸ್ಸನ್ನು ಸೆಳೆಯುತ್ತದೆ. ಹಲವು ವರ್ಷಗಳ ಹಿಂದೆ ಅದು ಜಗತ್ತಿನ ಒಂದು ವಿಶಾಲ ಸಾಮ್ರಾಜ್ಯದ ರಾಜಧಾನಿ ಎನ್ನಿಸಿಕೊಂಡಿತ್ತು....
Date : Monday, 05-08-2019
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಂದಿಗೆ ಬದಲಾಗುವ ಋತುಋತುಗಳೊಡನೆ ನಮ್ಮ ಸರ್ವತೋಮುಖ ಅಭಿವೃದ್ಧಿಯ ಸಾಧಕವೆನಿಸಿವೆ. ಮಾನವನನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ನಮ್ಮ ದೇಶದ ಹಬ್ಬಗಳು ನಮ್ಮ ಬದುಕಿನ ಮೌಲ್ಯಗಳಿಗೆ ಪೂರಕ. ಭಾರತದ ಹಲವಾರು ಪ್ರದೇಶಗಳಲ್ಲಿ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ನಾಗ ಪಂಚಮಿ ಎನ್ನುವ...
Date : Wednesday, 31-07-2019
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟೀಷರು ಕೈಗೊಂಡ ಅಮಾನವೀಯ ಕೃತ್ಯ. ಬ್ರಿಟೀಷ್ ಸೈನ್ಯದ ಕ್ರೌರ್ಯಕ್ಕೆ ಅಂದು ನೂರಾರು ಮಂದಿ ಬಲಿಯಾದರೆ ಹೆಂಗಸರು, ಮಕ್ಕಳು ಸೇರಿ ಸಾವಿರಾರು ದೇಶಭಕ್ತರು ಗಾಯಗೊಂಡರು. ಈ ಘಟನೆಯನ್ನು ಕಣ್ಣಾರೆ ಕಂಡ ಒಬ್ಬ ಯವಕ ಹತ್ಯಾಕಾಂಡದ...
Date : Saturday, 27-07-2019
ಭಾರತದ ವಿಜ್ಞಾನ ಕ್ಷೇತ್ರದ ಅನರ್ಘ್ಯ ರತ್ನ, ಯುವಕರ ಕಣ್ಮಣಿ, ಜನಾನುರಾಗಿ ರಾಷ್ಟ್ರಪತಿ, ದಣಿವರಿಯದ ಶಿಕ್ಷಕ ಡಾ.ಎಪಿಜೆ ಅಬ್ದುಲ್ ಕಲಾಂ ನಮ್ಮನ್ನಗಲಿ ಇಂದಿಗೆ 4 ವರ್ಷ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು, ಆದರೆ ಅವರ ಸ್ಫೂರ್ತಿ ನಿತ್ಯ ಚಿರಂತನ. ಭಾರತದ ಏಳಿಗೆಯನ್ನೇ ಏಕಮಾತ್ರ...
Date : Friday, 26-07-2019
ಜೂನ್ 26 ಕಾರ್ಗಿಲ್ ವಿಜಯ ದಿವಸ್, ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಸ್ತಾನಿಗಳನ್ನು ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ. ನಮ್ಮ ಸಾಮರ್ಥ್ಯದ ಅರಿವನ್ನು ಎದೆತಟ್ಟಿ ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ವೀರ ಯೋಧರ ತ್ಯಾಗವನ್ನು ಸ್ಮರಿಸಿ...
Date : Friday, 19-07-2019
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕ್ರಾಂತಿಯ ಕಿಡಿ ಭಾರತಾಂಬೆಯ ಹೆಮ್ಮೆಯ ಪುತ್ರ ಮಂಗಲ್ ಪಾಂಡೆ ಜನ್ಮದಿನ ಇಂದು. ಬನ್ನಿ ಆ ವೀರನನ್ನು ನೆನೆಯೋಣ. ಆತ ನಮಗಾಗಿ ಮಾಡಿದ ತ್ಯಾಗ ಬಲಿದಾನಗಳ ಸ್ಮರಿಸೋಣ, ನಮಗಾಗಿ ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡೋಣ....
Date : Tuesday, 16-07-2019
ಗುರು ಎಂಬ ಪರಿಕಲ್ಪನೆ ಹಾಗೂ ಗುರು- ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ವಿಶಿಷ್ಟವಾದ ವಿಷಯಗಳು. ಯಾವುದೇ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟವಾಗಿದ ಉತ್ತಮ ಗುರಿಯನ್ನಿಟ್ಟುಕೊಂಡು ಅದರಲ್ಲಿ ಸಫಲತೆಯನ್ನು ಹೊಂದಬೇಕಾದರೆ ಸೂಕ್ತ ಮಾರ್ಗದರ್ಶನ, ಸಾಧನೆ, ಪರಿಶ್ರಮ ಅಗತ್ಯ. ಅದು ಲೌಕಿಕವಾಗಿರಬಹುದು, ಅಧ್ಯಾತ್ಮವಾಗಿರಬಹುದು. ಒಬ್ಬ ಯೋಗ್ಯ...