Date : Monday, 15-11-2021
“ನಮಃ ತುಳಸೀ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೇ ” ಪ್ರತಿದಿನವೂ ತುಳಸೀ ಮಾತೆಗೆ ಕೈ ಮುಗಿಯದಿರುವ ಮನೆಗಳೇ ಇರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯು ಅತ್ಯಂತ ಮಹತ್ವವಾದ ಪಾತ್ರವನ್ನು ಹೊಂದಿದೆ. ತುಳಸೀವನವು ಹಬ್ಬಿರುವಲ್ಲಿ ಹರಿಯು ನೆಲೆಸುತ್ತಾನೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಿದ್ದೇವೆ. ತುಳಸಿಯಲ್ಲಿ...
Date : Friday, 15-10-2021
“ಶಿಕ್ಷಣವೆಂದರೆ ಪಾತ್ರೆಯನ್ನು ತುಂಬುವುದಲ್ಲ, ದೀಪವನ್ನು ಬೆಳಗುವುದು” ಎಂದು ಖ್ಯಾತ ಐರಿಷ್ ಕವಿ ಡಬ್ಲ್ಯೂ.ಬಿ ಯೀಟ್ಸ್ ಹೇಳುತ್ತಾರೆ. ಇದು ಅತ್ಯಂತ ಆಸಕ್ತಿಕರ ಚಿಂತನೆ. ಶಿಕ್ಷಣ ಎಂಬುದು ಕೇವಲ ಶಾಲೆಯಲ್ಲಿ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಪಡೆಯುವ ಜ್ಞಾನವಾಗಿರಬಾರದು, ವಿದ್ಯಾರ್ಥಿಗಳಿಗೆ ಆಟವಾಡಲು...
Date : Saturday, 02-10-2021
‘ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಯೋಧ’ ಇವರಿಬ್ಬರೂ ದೇಶದ ಬೆನ್ನೆಲುಬು. ಇವರನ್ನು ಹೊರತುಪಡಿಸಿ ದೇಶ ಇರಲು ಸಾಧ್ಯವಿಲ್ಲ. ಇದಕ್ಕಾಗಿಯೇ ‘ಜೈ ಜವಾನ್, ಜೈ ಕಿಸಾನ್’ ಎಂದು ಯೋಧ ಮತ್ತು ರೈತರಿಬ್ಬರಿಗೂ ಗೌರವ ಸಲ್ಲಿಸುವ ಘೋಷಣೆಯನ್ನು ಮಾಡಿದ ಲಾಲ್ ಬಹದ್ದೂರ್...
Date : Wednesday, 29-09-2021
ಹೃದಯವನ್ನು ಮನುಷ್ಯನ ದೇಹದ ಅತ್ಯಂತ ಮುಖ್ಯ ಎಂಜಿನ್ ಎನ್ನಬಹುದು. ಒಮ್ಮೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದಾದಲ್ಲಿ, ಮತ್ತೆ ಮನುಷ್ಯ ಉಸಿರಾಡುತ್ತಿಲ್ಲ. ಅವನ ಬದುಕು ಮುಗಿದಿದೆ ಎಂದೇ ಅರ್ಥ. ಹೃದಯ ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯ ಪಾತ್ರ ವಹಿಸುತ್ತದೆ...
Date : Tuesday, 28-09-2021
ಧೈರ್ಯದಲ್ಲಿ ಯಾವ ಕ್ಷತ್ರಿಯರಿಗೂ ಕಡಿಮೆಯಿಲ್ಲದ ಭಗತ್ ಸಿಂಗ್ರ ಜನ್ಮದಿನ ಇಂದು. ಮಗು ಭಗತ್ ಜನಿಸಿದ್ದು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರ ಕುಟುಂಬದಲ್ಲಿ. ಸ್ವಾತಂತ್ರಕ್ಕಾಗಿ ಹೋರಾಡುವುದು ಎಳೆಯ ಭಗತ್ನಿಗೆ ರಕ್ತದಿಂದಲೇ ಬಂದಿತ್ತೆಂದರೆ ಸುಳ್ಳಾಗದು. ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ 3 ನೇ ಪುತ್ರನಾಗಿ...
Date : Saturday, 25-09-2021
ಸರಿಯಾಗಿ 103 ವರ್ಷಗಳ ಹಿಂದೆ ಅಂದರೆ 1916 ನೇ ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶದ ನಾಗ್ಲಾ ಚಂದ್ರಬನ್ ಎಂಬ ಸಣ್ಣ ಹಲ್ಲಿಒಂದರಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನನವಾಯಿತು. ಜಲೇಶ್ವರ್‌ನ ರೈಲ್ವೆ ನಿಲ್ದಾಣದಲ್ಲಿ ಸಹಾಯಕ ಸ್ಟೇಷನ್ ಮಾಸ್ಟರರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ...
Date : Thursday, 23-09-2021
1918 ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಹೈಫಾ ಯುದ್ಧದ 100 ನೇ ವರ್ಷದ ಸ್ಮರಣೆಯ ಸಲುವಾಗಿ ಕಳೆದ 2018 ರ ಸೆಪ್ಟೆಂಬರ್ 23 ರಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದು ಮೂರು ವರ್ಷಗಳು ಕಳೆದಿವೆ. ಅಂದರೆ ಹೈಫಾ ಯುದ್ಧ ಸಂಭವಿಸಿ...
Date : Friday, 17-09-2021
ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ ಹೇಳಲು ರಾಶಿ ರಾಶಿ...
Date : Saturday, 11-09-2021
ಪ್ರತಿವರ್ಷ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಅರಣ್ಯಗಳು, ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. 2013ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ...
Date : Wednesday, 08-09-2021
ಬದುಕಿನ ಅತೀ ಅವಶ್ಯಕತೆಗಳಲ್ಲಿ ಶಿಕ್ಷಣವೂ ಒಂದು. ಜಗತ್ತಿನಲ್ಲಿ ಶಿಕ್ಷಣವನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವಸ್ತುವಿಷಯಗಳನ್ನು ಕದಿಯುವುದು ಸಾಧ್ಯ. ಆದರೆ ಗಳಿಸಿದ ವಿದ್ಯೆಯನ್ನು ಕದಿಯುವುದು ಸಾಧ್ಯವಿಲ್ಲ ಎಂಬುದು ಜನಜನಿತ ನುಡಿ. ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಶಿಕ್ಷಣದ ಮಹತ್ವವನ್ನು ತಿಳಿಯಪಡಿಸುವ ಉದ್ದೇಶದಿಂದ...