Date : Wednesday, 02-12-2020
ಇರಾಕ್ ದೇಶದ ಒಂದು ಸಣ್ಣ ಧಾರ್ಮಿಕ ಸಮುದಾಯ ಯಝಿದಿಗಳು. ಯಝಿದಿ ಅಂದರೆ ಸೃಷ್ಟಿಕರ್ತನ ಸೇವಕ ಎಂದು ಅರ್ಥ. ಇವರು ಏಕ ದೇವತಾರಾಧಕರು. ಮಾಲೆಕ್ ತೌಸ್ ಇವರು ಆರಾಧಿಸುವ ದೇವರು. ಮಾಲೆಕ್ ತೌಸ್ ಅಂದರೆ ನವಿಲಿನ ಮೇಲೇರಿ ಬರುವ ದೇವತೆ ಎಂದು ಅರ್ಥ....
Date : Tuesday, 01-12-2020
ಏಡ್ಸ್, ಈ ರೋಗದ ಹೆಸರು ಕೇಳದವರೇ ಇಲ್ಲ. ಹೆಚ್ಚಾಗಿ ಹೇಳಬೇಕೆಂದರೆ ಏಡ್ಸ್ ಎಂದ ಕೂಡಲೇ ಹೆಚ್ಚಿನವರ ತಲೆಯಲ್ಲಿ ‘ಮಾಡಬಾರದ್ದನ್ನು ಮಾಡಿ ಅಂಟಿಸಿಕೊಂಡ ಕಾಯಿಲೆ’ ಎಂದೇ ತಕ್ಷಣಕ್ಕೆ ಬರುವ ಚಿಂತನೆ. ಒಂದು ಕಾಲದಲ್ಲಿ ಏಡ್ಸ್ ಎಂದರೆ ಬೆಚ್ಚಿ ಬೀಳುವ, ಏಡ್ಸ್ ರೋಗಕ್ಕೆ ತುತ್ತಾದವರನ್ನು...
Date : Monday, 30-11-2020
ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ...
Date : Sunday, 29-11-2020
ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರವಿ (ರಾಜಶೇಖರ) ಹಿರೇಮಠ ಅವರು ಇನ್ನು ನೆನಪು ಮಾತ್ರ. ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ 1990 ರಿಂದ ತೊಡಗಿದಂತೆ ಸಮಾಜಮುಖಿ ಕಾರ್ಯಗಳು, ಬಿಜೆಪಿ ಪಕ್ಷ ಸಂಘಟನೆಗಾಗಿ ಇಡೀ ಬದುಕನ್ನು ಸವೆಸಿದ ನೈಜಾರ್ಥದ ನಾಯಕ...
Date : Saturday, 28-11-2020
ಅಭಿವೃದ್ಧಿ ಕಾಣದೆ ಸೊರಗಿರುವ ಅದೆಷ್ಟೋ ಸರ್ಕಾರಿ ಶಾಲೆಗಳು ರಾಜ್ಯದಲ್ಲಿವೆ. ಆದರೆ ಚಿಂತಾಮಣಿಯ ಬಟ್ಲಹಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಯ ಮೂಲಕವೇ ಇತರ ಶಾಲೆಗಳಿಗೆ ಮಾದರಿಯಾಗಿದೆ. ತಾಲೂಕಿನ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಶಾಲೆಯ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು, ದಾನಿಗಳ ನೆರವಿನ ಕಾರಣದಿಂದ ಇಡೀ ಜಿಲ್ಲೆಗೆ...
Date : Saturday, 28-11-2020
ಮದುವೆಗಳ ಬಗ್ಗೆ ಸಂಶೋಧನೆಯನ್ನು ನಡೆಸಿರುವ ಹಾರ್ವರ್ಡ್ ಮನಶಾಸ್ತ್ರಜ್ಞ ರಾಬರ್ಟ್ ಎಪ್ಸ್ಟೀನ್ ಅವರ ಪ್ರಕಾರ, ಅಮೆರಿಕನ್ನರ ಪ್ರೇಮ ವಿವಾಹವು ಭಾರತೀಯರ ಅರೇಂಜ್ಡ್ ಮ್ಯಾರೇಜ್‌ಗೆ ವ್ಯತಿರಿಕ್ತವಾಗಿದೆ. ಅಮೆರಿಕದಲ್ಲಿ ವಿವಾಹ ಪೂರ್ವ ಪ್ರೇಮವು ಕಡ್ಡಾಯ ಎಂಬಂತಿದೆ. ಆದರೆ ಭಾರತೀಯರಲ್ಲಿ ವಿವಾಹದ ಬಳಿಕ ಪ್ರೇಮ. ಸಮಕಾಲೀನ ಭಾರತದಲ್ಲಿ...
Date : Friday, 27-11-2020
ತಂತ್ರಾಂಶ ಉದ್ಯಮದ ‘ಭೀಷ್ಮ ಪಿತಾಮಹ’ ಎಂದೇ ಖ್ಯಾತಿ ಪಡೆದಿದ್ದ 96 ವರ್ಷದ ಫಕೀರ ಚಂದ್ ಕೊಹ್ಲಿ (ಎಫ್ ಸಿ ಕೊಹ್ಲಿ) ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಇವರು ದೇಶದ ಉದ್ಯಮ ಕ್ಷೇತ್ರ, ಐಟಿ ಪೀಲ್ಡ್ ಬೆಳವಣಿಗೆಗೆ ನೀಡಿದ ಕೊಡುಗೆಗಳ ಕಾರಣದಿಂದಲೇ ಇಂದು ಜನಜನಿತರಾಗಿದ್ದಾರೆ...
Date : Friday, 27-11-2020
ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತ ಬೀಸುತ್ತಿರುವ ಕಾರಣದಿಂದ ಉಂಟಾದ ತೀವ್ರ ಗಾಳಿ ಹಾಗೂ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಚೆನೈ, ಕಾಂಚೀಪುರಂ, ಚೆಂಗ್ಲೆಪುಟ್, ಕಡಲೂರು, ಪೆರಂಬೂರ್, ಮಧುರಾಂತಕಂ, ಅರ್ಕೊನ್ನಮ್ ಸೇರಿದಂತೆ ಪುದುಚೇರಿ ಮತ್ತು ತಮಿಳುನಾಡಿನ ಇತರ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯು ಎದುರಾಗಿದೆ. ಇದರಿಂಗಾಗಿ...
Date : Thursday, 26-11-2020
ನಮ್ಮ ಬಾಲ್ಯದ ನೆನಪು ಪೆನ್ಸಿಲ್ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಶಾಲೆಯಲ್ಲಿ ಅಥವಾ ಮನೆಯಲ್ಲೇ ಇರಲಿ ಪುಸ್ತಕದಲ್ಲಿ ಪೆನ್ಸಿಲ್ ಮೂಲಕವೇ ನಾವು ಅಕ್ಷರಗಳನ್ನು ಮೂಡಿಸುತ್ತಿದ್ದೆವು. ಪೆನ್ಸಿಲ್ ಎಂಬುದು ಶಾಲೆಯ ಸುಮಧುರ ನೆನಪಿನ ಒಂದು ಭಾಗವೇ ಆಗಿದೆ. ಆದರೆ ಈ ಪೆನ್ಸಿಲ್‌ಗಳ ಬಹುಪಾಲು ಕಚ್ಚಾ ವಸ್ತುಗಳು...
Date : Thursday, 26-11-2020
ಅದೇ ಹಳೆಯ ಕರಾಳ ನೆನಪುಗಳ ಹೊತ್ತ ನವೆಂಬರ್ 26 ಮತ್ತೆ ಬಂದಿದೆ. 2008ನೇ ಇಸವಿಯ ಬಳಿಕ ನಾವು ನವೆಂಬರ್ 26ನ್ನು ಕರಾಳ ದಿನವೆಂದು ಆಚರಿಸುತ್ತೇವೆ. ಸ್ವರ್ಗೀಯ ತುಕಾರಾಮ್ ಓಂಬಳೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಂತಾದ ವೀರರ ಸಾಹಸ ಮತ್ತು ಸ್ಥೈರ್ಯ ಇಂದಿಗೂ ನಮ್ಮ...