News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ಎಂಎಸ್‌ಪಿಗಿಂತಲೂ ಹೆಚ್ಚು ಬೆಲೆ ಪಡೆಯುತ್ತಿದ್ದಾರೆ ಪಂಜಾಬ್‌ ಹತ್ತಿ ಬೆಳೆಗಾರರು

ನರೇಂದ್ರ ಮೋದಿ ಸರ್ಕಾರ ತಂದಿರುವ ಕೃಷಿ ಸುಧಾರಣೆಗಳ ವಿರುದ್ಧ  ರೈತರ ಒಂದು ಭಾಗ ಪ್ರತಿಭಟಿಸುತ್ತಿದೆ, ಇದರಲ್ಲಿ ಪಂಜಾಬ್‌ ರೈತರೇ ಹೆಚ್ಚಿದ್ದಾರೆ. ಆದರೆ  ಪಂಜಾಬ್‌ನ ಹತ್ತಿ ಬೆಳೆಗಾರರು‌ ಸರ್ಕಾರದ ಪ್ರಗತಿಪರ ನೀತಿಗಳ ಲಾಭವನ್ನು ಪಡೆಯುತ್ತಿದ್ದಾರೆ. ಕೇಂದ್ರ ಕಾಯ್ದೆ ರೈತರಿಗೆ ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ...

Read More

ಯುವಕರಲ್ಲಿ ರಾಷ್ಟ್ರೀಯತೆಯ ಕಿಚ್ಚು ಹಚ್ಚಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಬದುಕು ನಮಗೆ ಪ್ರೇರಣಾ ಶಕ್ತಿ

ದೇಶ ಕಂಡ ಧೀಮಂತ ವ್ಯಕ್ತಿತ್ವಗಳಲ್ಲಿ ಸ್ವಾಮಿ ವಿವೇಕಾನಂದರ ಹೆಸರನ್ನು ಕೇಳದವರಾರಿದ್ದಾರೆ ಹೇಳಿ. ವಿವೇಕಾನಂದರೆಂದರೆ ಯುವ ಮನಗಳಿಗೆ ಸ್ಫೂರ್ತಿ, ಅವರ ಧ್ವನಿ ಭಾರತದ ಕೋಟ್ಯಾನುಕೋಟಿ ಯುವಕರಿಗೆ ಪ್ರೇರಣಾ ಶಕ್ತಿ, ಅವರ ವಾಣಿಗಳು ಭಾರತೀಯರು ಎಂಬ ಹೆಮ್ಮೆಯಲ್ಲಿ ಮಿಂದೇಳುವ ಜನಮಾನಸಕ್ಕೆ ಭರವಸೆಯ ಬೆಳಕು ಎಂದರೆ...

Read More

ಜಾಗತಿಕ ಆಟಿಕೆ ತಾಣವಾಗುವತ್ತ ಭಾರತದ ದಿಟ್ಟ ಹೆಜ್ಜೆ

ಕೋವಿಡ್ -19 ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಪ್ರಸ್ತುತ ಹೊಸ ಉದಯದತ್ತ ಹೆಜ್ಜೆ ಹಾಕುತ್ತಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೈಗೊಂಡ ಹಲವಾರು ದೂರದೃಷ್ಟಿಯ ಕ್ರಮಗಳು ಮತ್ತು ಜಾರಿಗೆ ತಂದ ಸುಧಾರಣಾ ಕ್ರಮಗಳು 2021 ರಲ್ಲಿ ತಳಮಟ್ಟದ ಸ್ಪಷ್ಟವಾದ ಪ್ರಗತಿಯನ್ನು ಮೂಡಿಸುವುದನ್ನು ನಾವು ಕಾಣಬಹುದು. ಅವುಗಳಲ್ಲಿ ಒಂದು  ದೇಶೀಯ...

Read More

ಅನುಮಾನ, ಷಡ್ಯಂತ್ರ, ಸಿದ್ಧಾಂತ ಒಳಗೊಂಡಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ಸುತ್ತ…

ಜನವರಿ 11, 1966 ಲಾಲ್ ಬಹದ್ದೂರ್ ಶಾಸ್ತ್ರಿಗಳು ತಾಷ್ಕೆಂಟ್­ನಲ್ಲಿ ತೀರಿಕೊಂಡರು. ಅವರ ಸಾವಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಬಂದಿರುವ ಪುಸ್ತಕದ ಪರಿಚಯ ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ನಾಯಕರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಆಯಾಮದಲ್ಲಷ್ಟೇ ಅಲ್ಲದೆ, ಅದರ ಸುತ್ತ ಬೆಸೆದಿರುವಂತಹ...

Read More

ಹಿಂದೂ ಧರ್ಮದಿಂದ ಕ್ರೈಸ್ಥ ಧರ್ಮಕ್ಕೆ ಮತಾಂತರ ಪ್ರೋತ್ಸಾಹಿಸುತ್ತಿದೆ ಕೇರಳ ಸರ್ಕಾರ

2019ರಲ್ಲಿ ಕೇರಳ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನು ಸೃಷ್ಟಿಸಿತ್ತು. ಆಗಸ್ಟ್ 2019 ರಲ್ಲಿ ಬಿಡುಗಡೆಯಾದ ಗೆಜೆಟ್, ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಅಪಘಾತ ವೈದ್ಯಕೀಯ ಅಧಿಕಾರಿಗಳಿಗೆ ಒನ್ ಟೈಮ್ ನೋಂದಣಿ ಯೋಜನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು....

Read More

ರಾಜಕೀಯ ಪಾವಿತ್ರತೆಯನ್ನು ಕಳೆಯುತ್ತಿರುವ ರಾಜಕೀಯ ನಾಯಕರು

ಇತ್ತೀಚೆಗಷ್ಟೇ ನಮ್ಮ ವಿಜ್ಞಾನಿಗಳು ದೇಶವೇ ಹೆಮ್ಮೆಪಡುವಂತಹಾ ಸಾಧನೆಯೊಂದನ್ನು ಮಾಡಿದ್ದಾರೆ. ಆದರೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳೆಲ್ಲವೂ ಕೋವಿಡ್-19ಗೆ ಔಷಧಿಯನ್ನು ಕಂಡು ಹುಡುಕಲು ಅವಿರತವಾಗಿ ಶ್ರಮಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವೈದ್ಯ ವಿಜ್ಞಾನ ಸಂಸ್ಥೆಗಳಾದ ಭಾರತ್ ಬಯೋಟೆಕ್ ಹಾಗೂ ಸೆರಮ್...

Read More

ರೈಲ್ವೆಗೆ ಮಹತ್ವದ್ದಾಗಿದೆ ಮೋದಿ ಉದ್ಘಾಟಿಸಿದ ವೆಸ್ಟರ್ನ್ WDFCY ರೇವಾರಿ-ನ್ಯೂ ಮದಾರ್ ವಿಭಾಗ

ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಬ್ಲ್ಯುಡಿಎಫ್‌ಸಿ) ಯ 306 ಕಿ.ಮೀ ಹೊಸ ರೇವಾರಿ-ನ್ಯೂ ಮದಾರ್ ವಿಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದರು. ಇದೇ ವೇಳೆ ಅವರು ಹರಿಯಾಣದ ಅಟೆಲಿಯಿಂದ ರಾಜಸ್ಥಾನದ ಕಿಶನ್‌ಗಢಕ್ಕೆ ವಿದ್ಯುತ್ ಟ್ರಾಕ್ಷನ್ ಮೂಲಕ ಸಾಗಿಸಲ್ಪಟ್ಟ ವಿಶ್ವದ...

Read More

ಸಾಂಕ್ರಾಮಿಕದ ನಡುವೆಯೂ ಯೂನಿಕಾರ್ನ್‌ ಟ್ಯಾಗ್‌ ಪಡೆದಿವೆ ಭಾರತದ 11 ಸ್ಟಾರ್ಟ್-ಅಪ್‌ಗಳು

2020ರ ವರ್ಷ ಕೆಟ್ಟ ವರ್ಷ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ಇದು ಖಂಡಿತವಾಗಿಯೂ ಇಂಟರ್ನೆಟ್ ಆರ್ಥಿಕತೆಗೆ ಉತ್ಕರ್ಷವಾದ ವರ್ಷವಾಗಿ ಮಾರ್ಪಟ್ಟಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವದ ಹೊರತಾಗಿಯೂ, ಭಾರತದ 10 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಟ್ಯಾಗ್...

Read More

ರಾಯ್‌ಬರೇಲಿಯ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಲು ಸಿದ್ಧತೆ ನಡೆಸುತ್ತಿದೆ ಬಿಜೆಪಿ

2024 ಕ್ಕೆ  ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ಇದಕ್ಕೆ ಇನ್ನೂ ಮೂರು ವರ್ಷಗಳು ಇದೆ. ಆದರೆ ಬಿಜೆಪಿ ಈಗಾಗಲೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಕುಗ್ಗಿಸುವ ಸಿದ್ಧತೆಗಳನ್ನು ಪ್ರಾರಂಭಿಸಿದೆ. ರಾಜಕೀಯವಾಗಿ ದೇಶದ ಅತ್ಯಂತ ಮಹತ್ವದ ರಾಜ್ಯದಲ್ಲಿ ಯಾವುದೇ ಚುನಾವಣಾ ಮಹತ್ವವನ್ನು ಪಡೆಯಲು ಹಳೆಯ  ಪಕ್ಷ...

Read More

ದಿವ್ಯಾಂಗರ ಸಬಲೀಕರಣಕ್ಕಾಗಿ ಸ್ಥಾಪನೆಯಾಗಿದೆ ಮೀರತ್‌ನ ಈ ರೆಸ್ಟೋರೆಂಟ್

ವಿಭಿನ್ನ ಸಾಮರ್ಥ್ಯದ ದಿವ್ಯಾಂಗ ಸಮುದಾಯವನ್ನು ಸಬಲೀಕರಣಗೊಳಿಸುವ ಪ್ರಯತ್ನವಾಗಿ, ಮೀರತ್‌ನಲ್ಲಿ ರೆಸ್ಟೋರೆಂಟ್‌ವೊಂದನ್ನು ತೆರೆಯಲಾಗಿದೆ, ಇದರಲ್ಲಿ ಅಡುಗೆ ಪ್ರಕ್ರಿಯೆಯಿಂದ ಹಿಡಿದು  ಗ್ರಾಹಕರ ಕೈಗೆ  ಆಹಾರ ತಲುಪಿಸುವವರೆಗೆ ಎಲ್ಲಾ ಕಾರ್ಯವನ್ನೂ ದಿವ್ಯಾಂಗರೇ ನೋಡಿಕೊಳ್ಳುತ್ತಾರೆ. ರೆಸ್ಟೋರೆಂಟ್ ಹೆಸರು ಪಂಡಿತ್ ಜಿʼಸ್‌ ಕಿಚನ್ ಆಂಡ್ ಡೆಲಿವರಿ ಪಾಯಿಂಟ್‌ನ ಸಂಸ್ಥಾಪಕರಲ್ಲಿ ಒಬ್ಬರಾದ...

Read More

Recent News

Back To Top