News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫ್ಯಾಕ್ಟ್ ಚೆಕ್ : ಮನು ಸ್ಮೃತಿ ಮತ್ತು ಜಾತಿ ವ್ಯವಸ್ಥೆಯನ್ನು ಮರಳಿ ತರಲು ಮೋಹನ್ ಭಾಗವತ್ ಬಯಸುತ್ತಾರೆಯೇ?

ನಕಲಿ ಸುದ್ದಿಗಳು ಯಾವಾಗಲೂ ಆಘಾತ ಹಾಗೂ ಅಶ್ಚರ್ಯದಿಂದ ಕೂಡಿದ್ದು ಜನರ ಭಾವನೆಗಳೊಂದಿಗೆ ಆಟವಾಡುತ್ತವೆ. ಇದು ಜನರ ಮಧ್ಯೆ ತಪ್ಪು ಮಾಹಿತಿಯನ್ನು ಬಿತ್ತರಿಸುವುದಕ್ಕಾಗಿಯೇ ಇರುವ ವಿಧಾನವಾಗಿದ್ದು ಸಹಜವಾಗಿಯೇ ವೇಗವಾಗಿ ಹರಡುತ್ತದೆ. ಈ ಕೆಳಗಿನ ಚಿತ್ರವು ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡುತ್ತಿರುವ ಇಂತಹದ್ದೇ ಒಂದು...

Read More

ಅಧರ್ಮದ ವಿರುದ್ಧ ಧರ್ಮದ ವಿಜಯ ನೆನಪಿಸುವ ಹಬ್ಬವೇ ನರಸಿಂಹ ಜಯಂತಿ

ನರಸಿಂಹ ಜಯಂತಿ, ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರ ಎಂದೇ ನಂಬಲಾಗಿರುವ ನರಸಿಂಹ ದೇವರ ಅನುಗ್ರಹ ಪಡೆಯುವ ಸಲುವಾಗಿ ಭಕ್ತರು ಆಚರಿಸುವ ಹಬ್ಬವಾಗಿದೆ. ಇದನ್ನು ವೈಶಾಖ ಶುದ್ಧ ಚತುರ್ದಶಿಯಂದು ಆಚರಿಸಲಾಗುತ್ತಿದ್ದು, ಈ ದಿನ ಉಪವಾಸ, ವ್ರತಗಳಿಂದ ನರಸಿಂಹಸ್ವಾಮಿಯನ್ನು ಪೂಜಿಸಿದರೆ, ಆತ ಪ್ರಸನ್ನನಾಗಿ ನಂಬಿದ...

Read More

ಭಾರತದ ಕೊರೋನಾ ತಡೆ ಕ್ರಮವು ವಿಶ್ವಕ್ಕೆ ಪಾಠ

ಭಾರತೀಯ ಜೀವನ ಪದ್ಧತಿ, ನಮಸ್ಕಾರ, ಯೋಗ ಮತ್ತು ಆಯುರ್ವೇದ ಇತ್ಯಾದಿಗಳು ವಿಶ್ವವ್ಯಾಪಿ ಮಹತ್ವ ಪಡೆಯುತ್ತಿವೆ ಕೋವಿಡ್-19 ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ಕೊರೊನಾ ಇಲ್ಲಿ ಹೆಚ್ಚು ತೀವ್ರವಾಗಿ ಬಾಧಿಸಿಲ್ಲ. ಲಾಕ್ಡೌನ್ 1 ಮತ್ತು...

Read More

ಪಾಲ್ಘರ್ ‘ಲಿಂಚಿಂಗ್’ : ತಪ್ಪು ತಿಳುವಳಿಕೆ, ಜನರ ಅಕ್ರೋಶ ಅಥವಾ ಮಾವೋವಾದಿ ಪಿತೂರಿ ?

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲ್ ಫಾರೆಸ್ಟ್ ಚೆಕ್ ಪೋಸ್ಟ್‌ನಲ್ಲಿ ಏಪ್ರಿಲ್ 16 ರ ರಾತ್ರಿ ಜೂನಾ ಅಖಾಡಾಕ್ಕೆ ಸೇರಿದ ಇಬ್ಬರು ಸಾಧುಗಳ ಹಾಗೂ ಅವರ ಚಾಲಕನ ಘೋರ ಹತ್ಯೆ ನಡೆದು ಹದಿನೈದು ದಿನಗಳು ಕಳೆದರೂ ಕೂಡ ಈ ಪ್ರಕರಣದ ಹಿಂದಿನ ರಹಸ್ಯೆಯನ್ನು...

Read More

‘ಏಕ ರಾಷ್ಟ್ರ, ಏಕ ಪಡಿತರ’ – ಬಡವರ ಆಹಾರ ಭದ್ರತೆಗೆ ಕೇಂದ್ರದ ಅಭೂತಪೂರ್ವ ಯೋಜನೆ

ಪಡಿತರ ಚೀಟಿಯಲ್ಲಿ ಮಾಹಿತಿಗಳೇನಾದರೂ ತಪ್ಪಾದಲ್ಲಿ ಅದನ್ನು ಸರಿಪಡಿಸಲು ಹೆಣಗಾಡಬೇಕಾಗುತ್ತದೆ. ಇಂತಹ ಸಮಸ್ಯೆಗಳಿಂದ ಅದೆಷ್ಟೋ ಕುಟುಂಬಗಳು ಪಡಿತರ ಪಡೆಯಲೂ ಸಾಧ್ಯವಾಗದ ದಯನೀಯ ಪರಿಸ್ಥಿತಿಯಲ್ಲಿ ಬದುಕಬೇಕಾಗಿದೆ. ವಲಸಿಗರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದೇಶದ ಯಾವುದೋ ರಾಜ್ಯದ ಯಾವುದೋ ಪ್ರದೇಶದಲ್ಲಿ ಪಡಿತರ ಚೀಟಿ ಹೊಂದಿರುವ ವಲಸಿಗ...

Read More

ನಿಸ್ವಾರ್ಥ ಸೇವೆಯೇ ಸಂಘದ ಪರಮೋಚ್ಛ ಧ್ಯೇಯ

ರಾಷ್ಟೀಯ ಸ್ವಯಂಸೇವಕ ಸಂಘದ ಕಾರ್ಯವೈಖರಿ ಏನೆಂದು ಈಗೀಗ ಎಲ್ಲರಿಗೂ ಮನದಟ್ಟಾಗಿದೆ. ಸಂಘ ಎಂದರೆ RSS ಎನ್ನುವಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಅಚ್ಚಾಗಿದೆ. RSS ಎಂದರೆ ಭಯೋತ್ಪಾದಕ ಸಂಘಟನೆ, RSS ಎಂದರೆ ಕೋಮುವಾದಿ ಸಂಘಟನೆ ಎನ್ನುತ್ತಿದ್ದವರೆಲ್ಲ ಸಂಘದ ನಿಸ್ವಾರ್ಥ ಸೇವೆ ಕಂಡು ಬಾಯಿ ಮುಚ್ಚಿಕೊಂಡಿದ್ದಾರೆ....

Read More

ಕಾರ್ಮಿಕರಿಗೆ ಮನುಕುಲದ ಪರವಾಗಿ ಧನ್ಯವಾದ

ಸೂರ್ಯ ತನ್ನ ಕಾರ್ಯಕ್ಕೆ ಹಾಜರಾಗುವ ಮುನ್ನವೇ, ತಮ್ಮ ಆ ದಿನದ ತುತ್ತಿನ ಚೀಲ ತುಂಬಿಸುವ ಸಲುವಾಗಿ ಅನೇಕರು ಚಿಂತಿತರಾಗಿರುತ್ತಾರೆ. ತಮ್ಮ ಅಂದಿನ ದುಡಿಮೆಗಾಗಿ ಬಸ್ಟ್ಯಾಂಡ್‍ಗಳಲ್ಲಿ ತಮ್ಮನ್ನು ಕರೆದೊಯ್ಯಲು ಯಾರಾದ್ರೂ ಬರುತ್ತಾರಾ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಇವರ ದುಡಿಯುವ ಸ್ಥಳ ಕಾಯಂ ಆಗಿರುವುದಿಲ್ಲ....

Read More

‘ವ್ಯಕ್ತಿ ವ್ಯಕ್ತಿಯಾಗಲಿಂದು ನೈಜ ರಾಷ್ಟ್ರ ಸೇವಕ’ : ಏಕತೆಯಿಂದಲೇ ಪರಿಸ್ಥಿತಿ ನಿರ್ವಹಣೆ ಸಾಧ್ಯ

ದೇಶದ ನಾಗರೀಕತೆ, ಸಂಸ್ಕೃತಿಯ ಪ್ರತೀಕವಾಗಿ, ಜನ ಸೇವೆಯ ಮೂಲಕ ರಾಷ್ಟ್ರ ಸೇವೆ ಎಂಬ ಧ್ಯೇಯದ ಜೊತೆಗೆ RSS ಕೆಲಸ ಮಾಡುತ್ತಿದೆ. ದೇಶ ಎದುರಿಸುವ ಅನೇಕ ಗಂಭೀರ ಸಂದರ್ಭಗಳಲ್ಲಿ, ಪ್ರಾಕೃತಿಕ ವಿಕೋಪ, ಮಾನವ ನಿರ್ಮಿತ ಸಂಕಷ್ಟ ಮೊದಲಾದ ಸಂದರ್ಭದಲ್ಲಿ ದೇಶವನ್ನು ಉಳಿಸುವ ಮಹಾ...

Read More

ಒಗ್ಗಟ್ಟಿನಿಂದ ಮಾತ್ರ ಸೋಂಕು ಮುಕ್ತ ಭಾರತ ಸಾಧ್ಯ

ಕೊರೋನಾ ಸೋಂಕು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆಯಾಗಿಸಿದೆ. ಭಾರತದ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕೊರೋನಾ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಕೊಂಚ ಮುಂದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎನ್ನಬಹುದು. ಈ ಬಗೆಗಿನ ಪ್ರಪಂಚದ ಎಲ್ಲಾ...

Read More

ಸ್ವದೇಶಿಯಾಗೋಣ, ಚೀನಾವನ್ನು ಬಹಿಷ್ಕರಿಸೋಣ

ಇಡೀ ಜಗತ್ತೇ ಕರೋನವೈರಸ್ ಮಹಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿಹೋಗಿದೆ. ಈ ಚೀನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಜನ್ಮತಾಳಿ, ಡಿಸೆಂಬರ್ 19 ರಿಂದಲೇ ತನ್ನ ರಾಕ್ಷಸಿತನವನ್ನು ಪ್ರದರ್ಶಿಸಲಾರಂಭಿಸಿದೆ. ಆದರೆ ಜಗತ್ತಿಗೆ ವೈರಸ್ ಬಗ್ಗೆ ತಿಳಿದಿದ್ದು ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ...

Read More

Recent News

Back To Top