News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಾಮಾನ್ಯ ಕುಟುಂಬದ ಅಸಾಮಾನ್ಯ ಬಾಲಕಿ “ಸುನೀತಿ ಚೌಧರಿ”

ಹದಿನಾಲ್ಕು ವರ್ಷ ವಯಸ್ಸನ್ನು ನಾವು ಹದಿಹರೆಯ ಎನ್ನುತ್ತೇವೆ. ಇಂದಿನ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳನ್ನು ನಾವು ಮುಗ್ಧರು ಎನ್ನುತ್ತೇವೆ. ಕೆಳಗಿಳಿಸಿದರೆ ಇರುವೆ ಕಚ್ಚಬಹುದು, ತಲೆಯ ಮೇಲೆ ಹೊರಿಸಿದರೆ ಕಾಗೆಯು ಕಚ್ಚಿ ಒಯ್ಯಬಹುದು ಎಂಬ ಭಯದಿಂದ ಇಂದಿನ ದಿನಗಳಲ್ಲಿ ಮಕ್ಕಳನ್ನು ಜತನದಿಂದಲೂ ಮುದ್ದಿನಿಂದಲೂ ಬೆಳೆಸುತ್ತೇವೆ....

Read More

ನಾರಿಶಕ್ತಿಯನ್ನು ಆತ್ಮನಿರ್ಭರಗೊಳಿಸುತ್ತಿದೆ ಕೇಂದ್ರ ಸರ್ಕಾರದ ಯೋಜನೆಗಳು

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯ ಕೊಡುಗೆ, ಸಾಮರ್ಥ್ಯವನ್ನು ಪ್ರಶಂಸಿ ಪುರಸ್ಕರಿಸುವ ಜೊತೆ ಜೊತೆಗೆ ಆಕೆಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾದ ಮಹತ್ತರ ಜವಾಬ್ದಾರಿಯು ಸರ್ಕಾರದ ಮೇಲಿದೆ. ಈಗಾಗಲೇ ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ...

Read More

ಮೀಸಲು ವಂಚಿತ ದಲಿತರ ಬಾಳಲ್ಲಿ ಮೂಡಬೇಕಾಗಿದೆ ಹೊಸ ಬೆಳಕು

ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ...

Read More

ಸೇವೆಯ ಮೂರ್ತರೂಪವೇ ದಿನಕರ ಕರ್ಕರೆ

ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಮಹಾ ಸಂಘಟನೆ ಸೇವೆ ಎಂಬ ಪದಕ್ಕೆ ಅನ್ವರ್ಥಕನಾಮವಾಗಿ ಕಳೆದ 95 ವರ್ಷಗಳಿಂದ ದೇಶದ ಯಾವುದೇ ಮೂಲೆಯಾಗಿರಲಿ ಅದು ಪ್ರವಾಹ, ಸುನಾಮಿ, ಭೂಕಂಪ, ಅತಿವೃಷ್ಠಿಯಂತಹ ಯಾವುದೇ ನೈಸರ್ಗಿಕ ವಿಕೋಪಗಳಿರಲಿ ಅಲ್ಲಿ ಪ್ರತಿಫಲಾಪೇಕ್ಷೆ ಬಯಸಿದೆ ಸರ್ಕಾರದ ಪ್ರತಿನಿಧಿಗಳಿಗಿಂತ ಮೊದಲು...

Read More

ಬಿರುದಿನಂತೆಯೇ ಬದುಕಿದ್ದ ವೀರ ಸುರೇಂದ್ರ ಸಾಯಿ

ಒಂದು ಔಪಚಾರಿಕವಾದ ಚರ್ಚೆಯಲ್ಲೂ, ಅಥವಾ ಅನೌಪಚಾರಿಕ ಮಾತುಕತೆಗಳಲ್ಲೋ ಎದುರು ಕುಟಿಲ ವ್ಯಕ್ತಿಯ ಬಳಿಯಲ್ಲಿ ಸ್ವಾತಂತ್ರ್ಯ ಯಾವಾಗ ದೊರಕಿತು ಎಂದು ಕೇಳಿ. ಪ್ರಶೆಯನ್ನು ಮುಗಿಸುವುದಕ್ಕೂ ಮುನ್ನವೇ ಆ ವ್ಯಕ್ತಿ ಉತ್ತರವನ್ನು ನೀಡುತ್ತಾರೆ, ಎರಡನೆಯದಾಗಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು ಎಂದು ಕೇಳಿ....

Read More

ಭಾರತೀಯ ಕುಟುಂಬಗಳು ವರ್ಷಕ್ಕೆ ಒಬ್ಬ ವ್ಯಕ್ತಿಗೆ 50 ಕೆಜಿ ಆಹಾರ ವ್ಯರ್ಥ ಮಾಡುತ್ತವೆ!

ಅನ್ನವನ್ನು ಪವಿತ್ರ ಎಂದು ಭಾವಿಸುವ ಭಾರತದಲ್ಲಿ ನಿತ್ಯ ಸಾಕಷ್ಟು ಪ್ರಮಾಣದ ಆಹಾರಗಳು ವ್ಯರ್ಥವಾಗುತ್ತಿದೆ. ಹಸಿದವರ ಹೊಟ್ಟೆ ಸೇರಬೇಕಾದ ಆಹಾರ ಮಣ್ಣಿಗೆ ಬಿದ್ದು ಕೊಳೆಯುತ್ತಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ರ ಪ್ರಕಾರ, ಭಾರತೀಯ ಕುಟುಂಬಗಳು ವರ್ಷಕ್ಕೆ...

Read More

ಹಿಂದೂಫೋಬಿಕ್ ಅಂಶಗಳ ವಿರುದ್ಧ, ರಶ್ಮಿ ಸಾಮಂತ್‌ ಪರ ಒಂದುಗೂಡುತ್ತಿವೆ ಧ್ವನಿಗಳು

ಇತ್ತೀಚಿಗೆ ಹೆಚ್ಚು ಸುದ್ದಿಗೆ ಗ್ರಾಸವಾದ ವ್ಯಕ್ತಿಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಕೂಡ ಒಬ್ಬರು. ಫೆಬ್ರವರಿ 17 ರಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಇವರು ನಂತರ ಕೆಲವರ ಒತ್ತಡದಿಂದಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಘಟನೆಯ...

Read More

40 ವರ್ಷಗಳಿಂದ ಕೌದಿ ತಯಾರಿಕೆಯನ್ನೇ ಜೀವನವನ್ನಾಗಿಸಿಕೊಂಡ ಮಹಿಳೆ ರತ್ನಾ

ನಮ್ಮ ಹಿರಿಯರು ಮಾಡುತ್ತಿದ್ದ ಅನೇಕ ಕಸುಬುಗಳು ತೆರೆಮರೆಯಲ್ಲಿ ಇಂದಿಗೂ ಜೀವಂತವಾಗಿದೆ. ಇಂತಹ ಕಸುಬುಗಳಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ನಾವು ಮಾಡಬೇಕಿದೆ. ಇಂತಹ ಒಂದು ಕಸುಬುಗಳಲ್ಲಿ ಕೌದಿ ತಯಾರಿಕೆ ಕೂಡ ಒಂದು. ಉತ್ತರ ಕರ್ನಾಟಕದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಬೆಳಗಾವಿ ಗೋಕಾಕ್‌...

Read More

ಸಿನೆಮಾ ಕಥೆಗಳು ಸಮಾಜಕ್ಕೆ ದಾರಿ ತೋರಿಸುವಂತಿರಲಿ..

ಸಿನಿಮಾ ಮಾಧ್ಯಮ ಅತಿ ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬಹು ದೊಡ್ಡ ಸಮೂಹವನ್ನು ತಲುಪುವಂತದ್ದು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಎಷ್ಟೋ ಬಾರಿ ಪುಸ್ತಕದ ಅಕ್ಷರದೊಳಗಿನ ಭಾವ ನಮ್ಮನ್ನು ತಲುಪದು. ಹಲವು ಸೂಕ್ಷ್ಮತೆಗಳನ್ನು ಗ್ರಹಿಸಲಾಗದ, ಕಾಣಲು ಸಾಧ್ಯವಾಗದ ಮನಸಿಗೆ ಒಂದು...

Read More

ಗೋಧ್ರಾ, ದೆಹಲಿ ಗಲಭೆ, 26/11, ರಿಂಕು ಶರ್ಮಾ ಹತ್ಯೆಯನ್ನೂ ಮರೆಯದಿರಿ ಸ್ವರಾ ಭಾಸ್ಕರ್

ಬಾಲಿವುಡ್  ನಟಿ, ಎಡಪಂಥೀಯರ ನಾಯಕಿ ಸ್ವರಾ ಭಾಸ್ಕರ್ ಅವರು ಕುತುಬುದ್ದೀನ್ ಅನ್ಸಾರಿ ಅವರ ಚಿತ್ರವನ್ನು ಹಂಚಿಕೊಂಡು ʼಎಂದಿಗೂ ಮರೆಯದಿರಿʼ ಎಂದು ಟ್ವಿಟ್‌ ಮಾಡಿದ್ದಾರೆ. ಅನ್ಸಾರಿ ಫೋಟೋ 2002ರ ಗೋಧ್ರಾ ಹತ್ಯಾಕಾಂಡದ ಸಾಂಕೇತಿಕ ಚಿತ್ರವಾಗಿತ್ತು. ಆದರೆ ಸ್ವರಾ ಅವರಂತಹ ಜನರು ಅಪರಾಧವನ್ನು ಎಷ್ಟು...

Read More

Recent News

Back To Top