News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 16th September 2026

×
Home About Us Advertise With s Contact Us

ಕೊರೋನಾ ಸಂಬಂಧಿತ ಗೊಂದಲಗಳ ಬಗ್ಗೆ ದೇಶದ 3 ತಜ್ಞ ವೈದ್ಯರ ಅಭಿಪ್ರಾಯ ಇಲ್ಲಿದೆ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ದೇಶದ ಉನ್ನತ ವೈದ್ಯರಾದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ನಾರಾಯಣ ಹೆಲ್ತ್‌ನ ನಿರ್ದೇಶಕ ಡಾ.ಶೆಟ್ಟಿ ಮತ್ತು ಮೆದಾಂತ ಹಾಸ್ಪಿಟಲ್ ಅಧ್ಯಕ್ಷ ಡಾ.ನರೇಶ್ ಟ್ರೆಹನ್ ಅವರು ಹೊಸ  ಕೋವಿಡ್‌-19ನ ಎರಡನೇ ಅಲೆಯನ್ನು ಹೇಗೆ ಎದುರಿಸಬೇಕೆಂದು ಜನರಿಗೆ...

Read More

ಕರ್ನಲ್ ನೀಲಕಂಠನ್ ಜಯಚಂದ್ರನ್ ಜೀವನಗಾಥೆ ಯುವಮನಗಳಿಗೆ ಸ್ಫೂರ್ತಿ

“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಅಂದರೆ ತಾಯಿ ಮತ್ತು ಮಾತೃಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂದು. ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಹೊರುವ ಭೂಮಿಯ ಋಣವನ್ನು ತೀರಿಸುವುದು ಸಾಧ್ಯವಿಲ್ಲ ಎಂದು ಹಿರಿಯರು ಹೇಳಿದ್ದಾರೆ. ನಾವು ಮಾತು ಬಾರದ ಮಗುವೂ...

Read More

ರಾಮ ಸೇತು ಮುರಿದ ಕಥೆ

“ಚಂದನ್ ಹೇ ಐಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ್ ಗ್ರಾಮ್ ಹೇ. ಹರ್ ಬಾಲಾ ದೇವೀಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೇ”ಪ್ರಸಿದ್ಧ ಗೀತೆಯೊಂದರ ಸಾಲುಗಳಿವು. ಪ್ರಭು ಶ್ರೀರಾಮಚಂದ್ರನು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲೂ ಅದು ಯಾವ ರೀತಿಯಲ್ಲಿ...

Read More

ಸರ್ವಜನ ಹೃದಯ ನಿವಾಸಿ ಶ್ರೀರಾಮ

ರಾಮಾಯಣದ ಒಂದು ಘಟನೆ ಹೀಗಿದೆ. ಶ್ರೀರಾಮ ಪಟ್ಟಾಭಿಷೇಕದ ಸಮಯ. ಸೀತಾಮಾತೆಗೆ, ಲಂಕೆಯಿಂದ ತನ್ನ ಬಿಡುಗಡೆಗೆ ಕಾರಣರಾದ ಎಲ್ಲರಿಗೂ ಏನಾದರೊಂದು ನೆನಪಿನ ಕಾಣಿಕೆ ಕೊಡುವ ಬಯಕೆ. ಅದೇ ರೀತಿ ಎಲ್ಲ ಕಪಿ ವೀರರಿಗೂ ಕಾಣಿಕೆ ಕೊಟ್ಟಳು. ಕೊನೆಯ ಸರದಿ ಹನುಮಂತನದು. ಅವನನ್ನು ಕರೆದು...

Read More

ನಮ್ಮ ಬೆಳವಣಿಗೆಗೆ ಸಹಕರಿಸಿದವರು, ನಮ್ಮನ್ನಗಲಿ ನಡೆದಿಹರು

ಪ್ರತಿದಿನದ ಗಣನೆ ಮಾಡ್ತಾ ಹೋದರೆ ಕೆಲವರು ಹುಟ್ಟಿದ ದಿನ, ಕೆಲವರು ತೀರಿದ ದಿನ, ಕೆಲವರ ಮನದಲ್ಲಿ ಸಂತೋಷ, ಕೆಲವರ ಮನದಲ್ಲಿ ಸಂತಾಪ, ಜಗತ್ತು ಸುಖದುಃಖಗಳ ಭಾವದ ಸಮತೆಯನ್ನ ಬೇರೆ ಬೇರೆಯವರ ಭಾವಗಳಜೊತೆಗೂ ಈ ಬಗೆಯಾಗಿ ಕಾಯ್ದುಕೊಳ್ಳುವ ಯೋಚನೆ ಇರಬಹುದೇನೋ ಎಂದು ಕೆಲವೊಮ್ಮ...

Read More

ನಾವೆಲ್ಲರೂ ಮರೆತೇ ಬಿಟ್ಟಿರುವ ಸಾಮಾಜಿಕ ಜವಾಬ್ದಾರಿ

ಕೊರೋನಾ ಲಸಿಕೆ ಬಿಡುಗಡೆಯಾಗಿ, ಇನ್ನೇನು ಜನಜೀವನ ಸಮಾಧಾನದ ಸ್ಥಿತಿ ತಲಪಿದೆ ಎನ್ನುವಾಗಲೇ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಶುರುವಾಗಿರುವುದು ಸರ್ಕಾರವೂ ಸೇರಿದಂತೆ ಎಲ್ಲರನ್ನೂ ಕಂಗೆಡಿಸಿದೆ. ಕೊರೋನಾ ಆರ್ಭಟ, ಲಾಕ್‌ಡೌನ್ ಕಾರಣಗಳಿಂದಾಗಿ ಆರ್ಥಿಕತೆ ಸಂಪೂರ್ಣ ಹಳ್ಳ ಹಿಡಿದಿತ್ತು. ಲಾಕ್‌ಡೌನ್ ತೆರವಿನ ಬಳಿಕ ಕೊಂಚ...

Read More

ಮರೆತುಹೋದ 1998ರ ಪ್ರಾಣ್‌ಕೋಟ್ ಹತ್ಯಾಕಾಂಡ

ಭಾರತದ ಮುಕುಟಮಣಿ ಎಂದೇ ಪ್ರಸಿದ್ಧ ಜಮ್ಮು ಮತ್ತು ಕಾಶ್ಮೀರ. ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಬೇಕೆಂದು ನೆರೆಯ ಪಾಕಿಸ್ತಾನವು ಸ್ವಾತಂತ್ರ ದೊರೆತ ದಿನದಿಂದಲೇ ಸತತವಾಗಿ ಪ್ರಯತ್ನಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದು,...

Read More

ಭೂಮಿ ತಾಯಿಯನ್ನು ಪೂಜಿಸಿ ಕಾಪಾಡಿಕೊಳ್ಳುವ ಸಂಸ್ಕೃತಿ

ವಿಶ್ವದಾದ್ಯಂತ ಭೂಮಿಯ ಕುರಿತಾಗಿ ಒಂದು ಬಗೆಯ ಆತಂಕ ಮನೆಮಾಡಿದೆ. ಒಂದೆಡೆ ಭೂಮಿ ಮಲೀನಗೊಳ್ಳುತ್ತಿದೆ ಎನ್ನುವುದಾದರೆ , ಇನ್ನೊಂದೆಡೆ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ ಎನ್ನುವ ಭಯ. ಇವೆಲ್ಲದರ ನಡುವೆ ನಾವು ಭೂಮಿಗೊಂದು ದಿನವನ್ನೂ ಆಚರಿಸುತ್ತಿದ್ದೇವೆ. ಆ ದಿನ ಭೂಮಿಯ ಮಾಲಿನ್ಯಕ್ಕೆ ಕಾರಣವಾದ ಮಾನವ...

Read More

ಸಾಂಕ್ರಾಮಿಕ ಬಿಕ್ಕಟ್ಟಿನ ಲಾಭ ಪಡೆದು ಮಿಷನರಿಗಳಿಂದ 1 ಲಕ್ಷ ಜನರ ಮತಾಂತರ

ಭಾರತದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಿವೆ. ಕರೋನಾ ಸಾಂಕ್ರಾಮಿಕದಿಂದ ಉಂಟಾದ ಬಿಕ್ಕಟ್ಟಿನಲ್ಲೂ ಮಿಷನರಿಗಳು ಸಾಕಷ್ಟು ಲಾಭವನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ  ಭಾರತದಲ್ಲಿ ಮಿಷನರಿಗಳು 1 ಲಕ್ಷ ಜನರನ್ನು ಮತಾಂತರಗೊಳಿಸಿದ್ದಾರೆ ಮತ್ತು ಒಂದು ವರ್ಷದ ಅವಧಿಯಲ್ಲಿ 50,000 ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ....

Read More

ಅಜ್ಞಾತ ಮಾ ಯುನ್, ಜಾಕ್ ಮಾ ಆಗಿ ರೂಪಾಂತರಗೊಂಡ ಕಥೆ!

ಇವತ್ತಿಗೆ ಜಾಕ್ ಮಾ ಎನ್ನುವ ಹೆಸರು ವಿಶ್ವ ಪ್ರಸಿದ್ಧ. ಆದರೆ ಜಾಕ್ ಮಾ ಆಗಿ ಪರಿವರ್ತನೆಗೊಳ್ಳುವುದಕ್ಕೆ ಮುಂಚೆ ಆತ ಮಾ ಯುನ್. 10 ನೇ ಸೆಪ್ಟೆಂಬರ್ 1964 ರಂದು ಹ್ಯಾಂಗ್ಝೋ ಪ್ರದೇಶದಲ್ಲಿನ ಜ್ಹೆಜಿಯಾಂಗ್‌ನಲ್ಲಿ ಜನಿಸಿಸುತ್ತಾರೆ. ಇವರ ಕುಟುಂಬ ಅತ್ತ ತೀರಾ ಬಡವರೂ...

Read More

Recent News

Back To Top