Date : Monday, 22-12-2025
ಕೇವಲ ರೂ 4,000ಕ್ಕಿಂತಲೂ ಕಡಿಮೆ ಮೊತ್ತದ ದರೋಡೆ ಪ್ರಕರಣವೊಂದನ್ನು ಭೇದಿಸಲು ಬ್ರಿಟಿಷರು ಬರೋಬ್ಬರಿ 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ಘಟನೆಯ ಬಗ್ಗೆ ನಿಮಗೆ ಗೊತ್ತೆ? ಅಂದರೆ ದರೋಡೆ ಆದ ಮೊತ್ತಕ್ಕಿಂತ ಸುಮಾರು 200 ಪಟ್ಟು ಹೆಚ್ಚು ಮೊತ್ತವನ್ನು ಬ್ರಿಟಿಷರು ವ್ಯಯಿಸಿದ್ದರು....
Date : Saturday, 20-12-2025
ಒಂದು ಕಾಲದಲ್ಲಿ ಅಮೆರಿಕದ ಸೆನೆಟ್ ಸಭಾಂಗಣದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಪಠಣ ಮಾಡಿದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ ಕಣ್ಣು ಕೆಂಪಾಗುತ್ತಿತ್ತು, ಹಿಂದೂ ಪ್ರಾರ್ಥನೆಗಳನ್ನು ಶಾಪ ಎಂದೇ ಅವರು ಕರೆಯುತ್ತಿದ್ದರು, ಯೇಸುವಿಗೆ ಮಾಡಿದ ಅವಮಾನ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ, ಅದೇ ಅಮೆರಿಕಾದಲ್ಲಿ...
Date : Friday, 19-12-2025
ಆತ ಕ್ರೈಸ್ಥ ಮತ ಪ್ರಚಾರಕ ಮೈಕೆಲ್ ದಿ’ಸೂಜ. 1980ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ತಮಿಳುನಾಡಿಗೆ ಕಾಲಿಟ್ಟ ಆತನಿಗೆ ಬಹು ಬೇಗನೆ ಒಂದು ವಿಷಯ ಅರ್ಥವಾಗಿತ್ತು. ಅದೇನೆಂದರೆ, ಭಾರತವನ್ನು ಎದುರುಹಾಕಿಕೊಂಡು ಭಾರತೀಯರ ಧರ್ಮವನ್ನು ಪರಿವರ್ತಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರ ಸಂಪ್ರದಾಯಗಳು ಬಹಳ...
Date : Thursday, 18-12-2025
ಸೀರೆಗಳು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿವೆ. ವೈದಿಕ ಕಾಲದಿಂದ ಇಂದಿನವರೆಗೆ ಸೀರೆಗಳು ಆಕರ್ಷಣೆಯ ಜೊತೆಗೆ ಶೌರ್ಯದ ಸಂಕೇತವೂ ಆಗಿವೆ. ಆರಂಭದಲ್ಲಿ ಈ ಸೀರೆಗಳ ಮುಖ್ಯ ಉದ್ದೇಶ ಕಲಾತ್ಮಕ ವಿನ್ಯಾಸವಾಗಿತ್ತು. ಆದರೆ ಕಾಲಕ್ರಮೇಣ ಮತ್ತು ತಂತ್ರಜ್ಞಾನದ ಆಗಮನದೊಂದಿಗೆ ಅವುಗಳ...
Date : Wednesday, 17-12-2025
ವಿಶ್ವ ಸೀರೆ ದಿನದ ಸಂದರ್ಭದಲ್ಲಿ ದಕ್ಷಿಣ ಏಷ್ಯಾದ ಅತ್ಯಂತ ಪ್ರತಿಷ್ಠಿತ ವಸ್ತ್ರ ಪರಂಪರೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ಅದರಲ್ಲೂ ತನ್ನದೇ ಆದ ಮಿತಿ, ನಿಖರತೆ ಮತ್ತು ರಾಜಕೀಯ ಪೋಷಣೆಯಲ್ಲಿ ಸುತ್ತಿಕೊಂಡ ನೇಯ್ಗೆಯಾಗಿ ಪ್ರತ್ಯೇಕವಾಗಿ ನಿಲ್ಲುವ ಪಟೋಲಾ...
Date : Tuesday, 16-12-2025
ಸಮವಸ್ತ್ರ ಧರಿಸಿರುವ ಬಿಎಸ್‌ಎಫ್ ಯೋಧರು ಭಾರತ-ಪಾಕ್ ಗಡಿಯಲ್ಲಿರುವ ತನೋಟ್ ಮಾತಾ ಮಂದಿರದಲ್ಲಿ ಶಕ್ತಿಶಾಲಿ ನಗಾರಿ ಬಾರಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುವ ಪದ್ಧತಿ, ಆದರೆ ಅದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಅದೊಂದು ಕೃತಜ್ಞತೆ ಅರ್ಪಣೆ ಮಾಡುವ ಸಂಪ್ರದಾಯ. ಏಕೆಂದರೆ ನಗಾರಿಯ ಪ್ರತಿಯೊಂದು...
Date : Monday, 15-12-2025
ಫ್ರೆಂಚ್ ನಿಯಂತ್ರಣದಲ್ಲಿದ್ದ ಪಾಂಡಿಚೇರಿಯಲ್ಲಿ 10 ವರ್ಷಗಳ ಕಾಲ ಆಶ್ರಯ ಪಡೆದಿದ್ದ ಕವಿ ಸುಬ್ರಮಣ್ಯ ಭಾರತಿಯವರು ಬ್ರಿಟಿಷ್ ಆಳ್ವಿಕೆಯಲ್ಲಿ ಹಿಂದೂ ಸಮಾಜದಲ್ಲಿನ ಜಾತಿ ತಡೆಗೋಡೆಗಳನ್ನು ಒಡೆಯಲು ಕೆಲಸ ಮಾಡಿದದ ಮಹನೀಯರೂ ಹೌದು. 1908ರಲ್ಲಿ, ತಮ್ಮ ವಸಾಹತು ವಿರೋಧಿ ಬರಹಗಳಿಗಾಗಿ ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ,...
Date : Monday, 15-12-2025
20 ನೇ ಶತಮಾನದ ಆರಂಭದಲ್ಲಿ, ಯೋಗದ ನಿಜವಾದ ಅರ್ಥವೇನೆಂದೂ ಕೂಡ ಜಗತ್ತಿಗೆ ತಿಳಿದಿರದಿದ್ದಾಗ, ಕರ್ನಾಟಕದ ಒಬ್ಬ ಹುಡುಗ ಸದ್ದಿಲ್ಲದೆ ಇತಿಹಾಸವನ್ನು ಪುನಃ ಬರೆಯುತ್ತಿದ್ದ. ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಎಂಬ ಹೆಸರಿನ ಈ ಹುಡುಗ – ನಂತರ ಜಗತ್ತಿಗೆ ಬಿ.ಕೆ.ಎಸ್. ಅಯ್ಯಂಗಾರ್...
Date : Saturday, 13-12-2025
2001 ಡಿಸೆಂಬರ್ 13 ಭಾರತದ ಇತಿಹಾಸದ ಅತ್ಯಂತ ಕಪ್ಪು ದಿನಗಳಲ್ಲಿ ಒಂದು. ಅಂದು ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯ ಬಗ್ಗೆ ದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದಾಗಲೇ 2006ರಲ್ಲಿ ಅರುಂಧತಿ ರಾಯ್ ಒಂದು ಪುಸ್ತಕ...
Date : Friday, 12-12-2025
ಡಿಸೆಂಬರ್ 20, 1704 ರ ಕಹಿ ಮತ್ತು ಶೀತ ಮಳೆಯ ರಾತ್ರಿಯಲ್ಲಿ, ಗುರು ಗೋಬಿಂದ್ ಸಿಂಗ್ ಜಿ ಮತ್ತು ಅವರ 400 ಸಿಖ್ಖರು ಆನಂದಪುರ್ ಸಾಹಿಬ್‌ನಿಂದ ಹೊರಬಂದರು, ತಮಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕುರಾನ್ ಮೇಲೆ ಪ್ರಮಾಣ ಮಾಡಿದ ಮೊಘಲ್ ಜನರಲ್‌ಗಳನ್ನು...