Date : Monday, 30-03-2015
ಸುಮಾರು 2 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಈಗ ಬಹುತೇಕ ನಿರ್ಣಾಯಕ ಹಂತವನ್ನು ಮುಟ್ಟಿದೆ ಎಂದೇ ಹೇಳಬಹುದು. ಕಳತ್ತೂರು ಜನಜಾಗೃತಿ ಹೋರಾಟ ಸಮಿತಿಯಿಂದ ಪಾದೂರು ಸಹಿತ ಮಂಗಳೂರು ಮತ್ತು ಉಡುಪಿ ಜಿಲ್ಲೆಯ 24ಗ್ರಾಮಗಳನ್ನು ಉಳಿಸುವ ಹೋರಾಟಕ್ಕೆ ಅಂತಿಮ ಸ್ವರೂಪ ಸಿಗುವ ಸಾಧ್ಯತೆ ಇದೆ....
Date : Monday, 30-03-2015
ಭಾರತದ ಸಂವಿಧಾನ ಜನತೆಗೆ ಕೊಡಮಾಡಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಳ್ಳುವ ಈ ಸ್ವಾತಂತ್ರ್ಯ ಸ್ವಚ್ಛಂಧತೆಗೆ ತಿರುಗಬಾರದು ಎಂಬ ಎಚ್ಚರದ ಆಶಯವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು. ಸ್ವಚ್ಛಂಧತೆಗೆ ತಿರುಗದ ಈ...
Date : Friday, 27-03-2015
ಸಾರಾಜಿ ವರ್ಸೊಡ್ದಿಂಚಿ ತುಳುನಾಡ್‌ದ ಮಣ್ಣ್‌ಡ್ ತೆಗುಲೊಂದು ಬತ್ತಿನ ಆರಾಧನಾ ಪದ್ಧತಿ ಪಂಡ ಅವು ದೈವಾರಾಧನಾ ಪದ್ಧತಿ. ಸಾರತ್ತೊಂಜಿ ಬೂತೊಲು ಪನ್ಪಿನ ಪುಗರ್ತೆದ ಪಾತೆರ ಈ ಮಣ್ಣ್‌ಡ್ ನೆಗತ್ತ್‌ನವು. ಅಂಚಿತ್ತಿನ ದೈವಾರಾಧನಾ ಪದ್ಧತಿ ಪನ್ಪಿನ ಬಾನೊಡು ಧ್ರುವ ದಾರಗೆದ ಲೆಕ ಮೆನ್ಕೊಂದುಪ್ಪುನ ಸತ್ಯೊಲು...
Date : Wednesday, 25-03-2015
ಪ್ರತಿ ವರ್ಷ ಮಾರ್ಚ್ 25ರಂದು ಗುಲಾಮಗಿರಿ ದಿನವನ್ನಾಗಿ ಆಚರಿಸಲಾಗುತ್ತಿದೆ. 400 ವರ್ಷಗಳ ಕಾಲ, 15 ಮಿಲಿಯನ್‌ಗೂ ಹೆಚ್ಚು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಅಟ್ಲಾಂಟಿಕ್ ಗುಲಾಮಗಿರಿಯಲ್ಲಿ ಸಾಗಿದ್ದು ಇತಿಹಾಸದಲ್ಲೇ ಅತ್ಯಂತ ಕರಾಳ ದುರಂತ. ಗುಲಾಮಗಿರಿ ವ್ಯವಸ್ಥೆಯ ಕೈಯಲ್ಲಿ ಮಡಿದವರನ್ನು ನೆನಪಿಸುವ ಹಾಗೂ...
Date : Monday, 23-03-2015
ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ ಸಂಘ ತನ್ನ ಯೋಜನೆ...
Date : Monday, 23-03-2015
ತಂದೆ ಮಗನಿಗೆ ವೀರ ಕಲಿ, ಹೋರಾಟಗಾರರ ಕಥೆ ಹೇಳುತ್ತಾ ಸಾಗುತ್ತಿರುತ್ತಾರೆ. ಮಗನಿಗೆ ಕೇವಲ 3 ವರ್ಷ. ಮುಂದೆ ಸಾಗುತ್ತಿದ್ದಂತೆ ಮಗನ ಹೆಜ್ಜೆ ಸಪ್ಪಳ ಕೇಳದ ತಂದೆ ಪುನಃ ಬಂದ ದಾರಿಯಲ್ಲೇ ಹಿಂದಿರುಗಿ ಹೋಗುತ್ತಾರೆ. ಪುಟ್ಟ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿರುತ್ತಾನೆ, ಏನ್ಮಾಡ್ತೀದ್ದಿಯಾ ಎಂದು...
Date : Friday, 20-03-2015
ಮಾರ್ಚ್ 20 ವಿಶ್ವ ಜಲ ಜಾಗೃತ ದಿನ ಮತ್ತು ಮಾರ್ಚ್ 21 ವಿಶ್ವ ಅರಣ್ಯ ದಿನ. ಎರಡೂ ದಿನಗಳು ಒಂದಕ್ಕೊಂದು ಅತೀ ಸಮೀಪದಲ್ಲಿ ಸಂಬಂಧವನ್ನು ಹೊಂದಿವೆ ಎಂದು ಅನಿಸುತ್ತಿದೆ. ಯಾಕೆಂದರೆ ನಾವು ಸಾಮಾನ್ಯ ನಾಗರಿಕರು ಎರಡರ ಮಹತ್ವವನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅತ್ತ...
Date : Monday, 13-10-2014
ದಕ್ಷಿಣ ಕೊರಿಯಾದ ಇಂಚೆನ್ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟ ಭಾರತದ ಪಾಲಿಗೆ ಒಂದಿಷ್ಟು ಸಿಹಿ, ಮತ್ತೆ ಒಂದಿಷ್ಟು ಕಹಿ. ಒಟ್ಟಾರೆ ಗಳಿಸಿದ ಪದಕಗಳಿಗೆ ಹೋಲಿಸಿದರೆ, ಭಾರತ 2010 ರ ಏಷ್ಯನ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲಲಿಲ್ಲ. ಆದರೆ ಕೆಲವು ಸಕಾರಾತ್ಮಕ ಅಂಶಗಳು...
Date : Monday, 29-09-2014
ಭಾರತದ ಆಧ್ಯಾತ್ಮಿಕತೆ, ಇಲ್ಲಿನ ಮಹಾನ್ ಪುರುಷರ ವಿರುದ್ಧ ಹೀನಾಮಾನವಾಗಿ ತೆಗಳುವುದು, ಆ ಚೇತನಗಳ ನೆನಪಿಗೆ ಮಸಿ ಬಳಿಯುವುದೆಂದರೆ ಕೆಲವು ವಿದೇಶಿ ಲೇಖಕರಿಗೆ ಅದೇನೋ ಈಗಲೂ ವಿಕೃತ ಸಂತೋಷ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಮಾಹಿತಿಗಳನ್ನು ತುರುಕಿ ನಮ್ಮ ದೇಶದ ಪ್ರಾತಃಸ್ಮರಣೀಯರ...
Date : Monday, 22-09-2014
ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ. ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ...