Date : Monday, 13-04-2015
ಮಂಗಳೂರಿನ ಸಮೀಪವಿರುವ ಪೊಳಲಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ, ಊರು, ರಾಜ್ಯ ಮತ್ತು ಹೊರರಾಜ್ಯದಲ್ಲಿರುವ ತುಳುವರು ಬಹಳ ಭಕ್ತಿಭಾವದಿಂದ ನಂಬಿಕೊಂಡು ಬಂದ ಪುಣ್ಯಕ್ಷೇತ್ರ ಇದು. ಇಲ್ಲಿ ವರ್ಷದಲ್ಲಿ ಒಂದು ತಿಂಗಳು ಇಡೀ ರಥೋತ್ಸವ ನಡೆಯುತ್ತದೆ. ಆ ಉತ್ಸವದ ಅಂತಿಮ ಹಂತದಲ್ಲಿ ನಡೆಯುವುದೇ...
Date : Monday, 13-04-2015
ಇಂದು ವಿಶ್ವಜಗತ್ತಿನ ಮುಂದೆ ಬಲಿಷ್ಠವಾಗಿ ಉದಯವಾಗುತ್ತಿರುವ ಭವ್ಯ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಂಧಮುಕ್ತಗೊಳಿಸಲು ಅದೆಷ್ಟೋ ಜೀವಗಳು ಪ್ರಾಣತೆತ್ತಿವೆ. ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅದೆಷ್ಟೋ ಭಾರತೀಯರನ್ನು ಬ್ರಿಟಿಷರು ಅಮಾನವೀಯವಾಗಿ ಕೊಂದು ಹಾಕಿದ್ದಾರೆ. ಬ್ರಿಟಿಷರ ಮೃಗೀಯ ವರ್ತನೆಗೆ ಉತ್ತಮ ಉದಾಹರಣೆಯಾಗಿ ಇತಿಹಾಸದ...
Date : Monday, 13-04-2015
ಹೊಸದಿಲ್ಲಿಯಲ್ಲಿ ಏ.4 ರಿಂದ ಏ.9 ರವರೆಗೆ ಸೇವಾಭಾರತಿ ಆಶ್ರಯದಲ್ಲಿ ‘ರಾಷ್ಟ್ರೀಯ ಸೇವಾಸಂಗಮ’ ಎಂಬ 3 ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ...
Date : Saturday, 11-04-2015
ಭೂ ಸ್ವಾಧೀನ (ತಿದ್ದುಪಡಿ) ಕಾಯ್ದೆ-2015 ಲೋಕಸಭೆಯಲ್ಲಿ ಅನಮೋದನೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷ ಸಹಿತ ಎನ್‌ಡಿಎ ಮಿತ್ರಕೂಟಕ್ಕೆ ಬಹುಮತ ಇಲ್ಲದಿರುವುದರಿಂದ ಅದು ಪಾಸಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಎರಡನೇ ಬಾರಿ ಮಂಡಿಸಲು ಅದಕ್ಕೆ ರಾಷ್ಟ್ರಪತಿಯವರು ಅನುಮತಿ ನೀಡಿದ್ದಾರೆ....
Date : Friday, 10-04-2015
ಕೃಷಿ ಬದುಕಿನಿಂದ ರೈತಾಪಿ ವರ್ಗ ವಿಮುಖವಾಗುತ್ತಿರುವುದರ ಸಂಕೇತವೇ ಭತ್ತದ ಫಸಲು ತೀವ್ರ ಇಳಿಮುಖವಾಗುತ್ತಿರುವುದು. ಇದು ಕೇವಲ ಭತ್ತದ ವಿಷಯವಲ್ಲ. ರೈತ ಕುಟುಂಬಗಳು ತಮ್ಮ ಮುಂದಿನ ಪೀಳಿಗೆಗೆ ಕೃಷಿಯನ್ನು ಮುಂದುವರೆಸಿಕೊಂಡು ಹೋಗುವುದರ ಬಗ್ಗೆ ನಿರಾಸಕ್ತಿ ತಳೆಯುತ್ತಿರುವುದು ಕೂಡ ಭಾರತದ ಪಾಲಿಗೆ ಒಳ್ಳೆಯ ಲಕ್ಷಣವಲ್ಲ....
Date : Thursday, 09-04-2015
ರಾಹುಲ್ ಗಾಂಧಿ ಏನೂ ಪ್ರಧಾನ ಮಂತ್ರಿ ಅಲ್ಲ ಅಥವಾ ರಾಷ್ಟ್ರದ ಯಾವುದೇ ಪ್ರಭಾವಿ ಸ್ಥಾನದಲ್ಲಿ ಅವರಿಲ್ಲ. ಒಂದು ವಿರೋಧ ಪಕ್ಷದ (ಅದು ಕೂಡ ಅಧಿಕೃತ ವಿರೋಧ ಪಕ್ಷ ಅಲ್ಲ) ಒಬ್ಬ ಉಪಾಧ್ಯಕ್ಷ ಅಷ್ಟೇ. ಅವರು ನಿರಂತರ ಚುನಾವಣೆಯ ಸೋಲಿನ ನೋವಿನಿಂದ ಹೊರಗೆ...
Date : Wednesday, 08-04-2015
ಯಥಾ ರಾಜ, ತಥಾ ಪ್ರಜಾ ಎನ್ನುವ ಮಾತಿದೆ. ಸರ್ಕಾರದ ಯಾವ ಯೋಜನೆ ಇಲ್ಲಿಯ ತನಕ ಯಾವುದೇ ಭ್ರಷ್ಟಾಚಾರ ನಡೆಯದೆ ಸಮರ್ಪಕವಾಗಿ ಜನರಿಗೆ ತಲುಪುತ್ತದೆ ಎಂದು ಪ್ರಶ್ನೆಯನ್ನು ಯಾವುದೇ ತರಗತಿಯ ಯಾವುದೇ ವಿದ್ಯಾರ್ಥಿಗೆ ಕೇಳಿದರೆ ಉತ್ತರ ಯಾವುದೂ ಇಲ್ಲ ಎಂದು ಬರೆದರೂ ಆತನಿಗೆ...
Date : Tuesday, 07-04-2015
ಎಪ್ರಿಲ್ 7 ವಿಶ್ವ ಆರೋಗ್ಯ ದಿನ : ಇವತ್ತು ವಿಶ್ವ ಆರೋಗ್ಯ ದಿನಾಚರಣೆ. ಈ ಬಾರಿಯ ವಿಶ್ವ ಆರೋಗ್ಯ ದಿನಾಚರಣೆಯ ಉದ್ಘೋಷಣೆ ” ಆಹಾರ ಸುರಕ್ಷೆ”. ನಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗಿ ಹೋಗಿರುವುದರಿಂದ ಮತ್ತು ವಿಪರೀತ ಎನಿಸುವಷ್ಟು ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಜನರ ಆರೋಗ್ಯ ಮಟ್ಟವೂ...
Date : Monday, 06-04-2015
ಕೆಳಗಿನ ಈ ಹೇಳಿಕೆಗಳನ್ನು ಸುಮ್ಮನೆ ಗಮನಿಸುತ್ತಾ ಹೋಗಿ. * ಮುಸ್ಲಿಮರೆಲ್ಲರೂ ಜಾತ್ಯತೀತರೆಂದು ನಾನು ಹೇಳುತ್ತೇನೆ. ಮುಸ್ಲಿಮರು ಕೋಮುವಾದಿಗಳಾಗಬೇಕಾದ ಅಗತ್ಯವಿದೆ. ಒಬ್ಬ ಮುಸ್ಲಿಂ ಕೋಮುವಾದಿಯಲ್ಲ. ತನಗಾಗಿ ಅವನು ಮತ ಹಾಕುವುದಿಲ್ಲ. – ಶಾಜಿಯಾ ಇಲ್ಮಿ ಆಗ ಎಎಪಿ, ಈಗ ಬಿಜೆಪಿ. * ಬಡತನವೆನ್ನುವುದು...
Date : Monday, 06-04-2015
ಈ ತರಹದ ಯಾವುದೇ ಮಾಧ್ಯಮ ತೋರಿಸುವುದಿಲ್ಲ, ಆ ಬಗ್ಗೆ ಯಾರೂ ವರದಿ ಕೂಡ ಮಾಡುವುದಿಲ್ಲ. ಸದ್ಯಕ್ಕೆ ಸಾಮಾಜಿಕ ತಾಣಗಳು ಕೆಲವೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದರಿಂದ ಇಂತಹ ಅನೇಕ ಘಟನೆಗಳು ಜನರಿಗೆ ಗೊತ್ತಾಗುತ್ತಿವೆ. ಆದರೆ ಪೂರ್ವಾಗ್ರಹ ಪೀಡಿತರಾಗಿರುವ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಮಾತ್ರ ಕಣ್ಣಿಗೆ...