Date : Wednesday, 08-07-2015
ಭಾರತದ ಸಂಸ್ಕೃತಿ ತನ್ನದೇ ಆದ ಸೊಬಗು ಮತ್ತು ಸೊಗಡನ್ನು ಹೊಂದಿದೆ. ಆಹಾರ, ವಿಹಾರ, ಯಾತ್ರಾ ಸ್ಥಳಗಳು, ದೇವಾಲಯಗಳು, ಸಾರಿಗೆ ಹೀಗೆ ಪ್ರತಿಯೊಂದರಲ್ಲೂ ನಾವು ವಿಶೇಷತೆಯನ್ನು ಕಾಣಬಹುದು. ನಾವು ಭೇಟಿ ಕೊಡುವ ಪವಿತ್ರ ಸ್ಥಳಗಳೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇಲ್ಲಿ ಜನರ,...
Date : Wednesday, 08-07-2015
ಪಿಂಗಳಿ ವೆಂಕಯ್ಯ (ಆ.2, 1876-ಜುಲೈ 4,1963) ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನಲ್ಲಿ ಜನಿಸಿದ ಇವರು, ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರರೂ ಹೌದು. ಹನುಮಂತರಾಯುಡಡು-ವೆಂಕಟರತ್ನಮ್ಮ ಇವರ ತಂದೆ, ತಾಯಿ. ಭಾರತದ ಸ್ವಾತಂತ್ರ್ಯ ಪೂರ್ವ ಚಳುವಳಿಗಳಲ್ಲಿ ವಿವಿಧ ರೀತಿಯ ಧ್ವಜಗಳನ್ನು...
Date : Monday, 06-07-2015
ಗ್ರೀಸ್ ರಾಷ್ಟ್ರ ಆರ್ಥಿಕ ದಿವಾಳಿ ತನದತ್ತ ಸಾಗಿದೆ. ಗ್ರೀಸ್‌ನ ಜನರ ಐಷಾರಾಮಿ ಜೀವನವೇ ಇದಕ್ಕೆ ಕಾರಣ ಎನ್ನಬಹುದು, ಅಲ್ಲಿಯ ಸರಕಾರ 57 ವರ್ಷದಲ್ಲಿ ಎಲ್ಲರಿಗೂ ಪಿಂಚಣಿ ನೀಡುತ್ತಿತ್ತು. ಅಲ್ಲಿ ಅಪಾಯಕಾರಿ ವಲಯದಲ್ಲಿ ದುಡಿಯುವವರಿಗೆ 50 ವರ್ಷದಲ್ಲೇ ನಿವೃತ್ತಿ ಮತ್ತು ಪಿಂಚಣಿ ನೀಡಲಾಗುತ್ತಿತ್ತು. ಹೀಗೆ ತನ್ನ...
Date : Monday, 06-07-2015
ಬೇರೆ ಯಾರೇ ಆಗಿದ್ದರೂ ಈ ವೇಳೆಗೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಎಸೆದು ಮನೆಗೆ ಹೋಗುತ್ತಿದ್ದರು. ಜನಪರ ಸಂಘಟನೆಗಳ ಪ್ರತಿಭಟನೆ, ರಾಜ್ಯ ವಕೀಲರ ಪರಿಷತ್‌ನ ತೀವ್ರ ಆಂದೋಲನ, ಅತ್ತ ವಿಧಾನಸಭೆಯ ಉಭಯ ಸದನಗಳಲ್ಲೂ ಸದಸ್ಯರಿಂದ ರಾಜೀನಾಮೆಗೆ ಆಗ್ರಹ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗಳಿಂದ...
Date : Saturday, 04-07-2015
ಇವತ್ತು ಮನೆಯು ಟ್ರೆಡಿಷನಲ್ ಲುಕ್‌ನಿಂದ ಮಾಡ್‌ರ್ನ್ ಲುಕ್ಕನ್ನು ಪಡೆಯುತ್ತಿದೆ. ಹಿರಿಯರು ಉಪಯೋಗಿಸುತ್ತಿದ್ದ ಹಿತ್ತಾಳೆ, ತಾಮ್ರದ ಪಾತ್ರೆಗಳು ಹೋಗಿ ಅದ್ಯಾವುದೊ ಕಾಲವಾಗಿದೆ. ಅವುಗಳ ಸ್ಥಾನವನ್ನು ಸ್ಟೀಲ್, ಪಿಂಗಾಣಿ ಮತ್ತು ಪ್ಲಾಸ್ಟಿಕ್ ಪಾತ್ರೆಗಳು ಪಡೆದುಕೊಂಡಿದೆ. ಈಗ ಅವುಗಳೆಲ್ಲವನ್ನು ಮೀರಿ ನಮ್ಮ ಅಡುಗೆ ಮನೆಗಳಿಗೆ ಬೋನ್...
Date : Friday, 03-07-2015
ಪ್ರಹ್ಲಾದ್ ಜಾನಿ ಎಂಬ ಗುಜರಾರಾತಿನ ಸಂತ ಇವರನ್ನು ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯು ತನ್ನ ನಿಗಾದಲ್ಲಿರಿಸಿ ಪರೀಕ್ಷಿಸುತ್ತಿದೆ. ಅದು ಯಾವುದೇ ದೇಶವಿದ್ರೋಹಿ ಕೆಲಸಗಳಿಗಲ್ಲ ಬದಲಾಗಿ ಅವರ ಜೀವನ ಪದ್ದತಿಗೆ. ರಕ್ಷಣಾ ಇಲಾಖೆಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ವೈದ್ಯರು ಇವರನ್ನು ಕಳೆದ 6 ದಿನಗಳಿಂದ...
Date : Thursday, 02-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ‘ಡಿಜಿಟಲ್ ಇಂಡಿಯಾ’ ಯೋಜನೆಗೆ ಚಾಲನೆ ದೊರೆತಿದೆ. ಡಿಜಿಟಲೀಕರಣದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವುದು ನಮ್ಮ ಪ್ರಧಾನಿಯ ಗುರಿ. ಆಡಳಿತ ಮತ್ತು ಸರ್ಕಾರಿ ಸೇವೆಗಳು ದೇಶದ ನಾಗರಿಕರಿಗೆ ಡಿಜಿಟಲ್ ಮೂಲಕ ಲಭ್ಯವಾಗುವಂತೆ...
Date : Wednesday, 01-07-2015
ಇಂದು ಜುಲೈ 1 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲು ಒಂದು ವಿಷೇಶ ಕಾರಣವಿದೆ. ಕನ್ನಡ ಮೊದಲ ಪ್ರತಿಕೆ ಮಂಗಳೂರು ಸಮಾಚಾರ ಪ್ರಾರಂಭವಾದದ್ದು ಜುಲೈ1 1843 ರಂದು. ರೆ. ಹರ್ಮನ್ ಮೊಗ್ಲಿಂಗ್ ಅವರನ್ನು ಕರ್ನಾಟಕದ ಕನ್ನಡ ಪ್ರತಿಕಾರಂಗದ ಜನಕ ಎಂದರೂ ತಪ್ಪಾಗದು. ಅವರೇ ಮಂಗಳೂರು...
Date : Tuesday, 30-06-2015
ಇತ್ತೀಚಿಗೆ ಎಲ್.ಕೆ. ಅಡ್ವಾಣಿಯವರು ಭಾರತದ ಮೇಲೆ ಇನ್ನೊಮ್ಮೆ ತುರ್ತು ಪರಿಸ್ಥಿತಿ ಬರಬಹುದು ಎಂದಿದ್ದರು. ಒಂದು ಕಡೆಯಿಂದ ನೋಡಿದರೆ ತುರ್ತು ಪರಿಸ್ಥಿತಿ ಹೇರುವುದು ಈ ಹಿಂದೆ ಹೇರಿದಷ್ಟು ಸುಲಭದ ಮಾತಲ್ಲ. ಇದಕ್ಕೆ ಸಂಬಂಧ ಪಟ್ಟ ಕಾನೂನನ್ನು ಈಗ ಬಿಗಿಗೊಳಿಸಲಾಗಿದೆ. ಆದರೆ ಅಡ್ವಾಣಿಯವರ ಮಾತಲ್ಲಿ...
Date : Monday, 29-06-2015
ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ...