Date : Tuesday, 30-06-2015
ಇತ್ತೀಚಿಗೆ ಎಲ್.ಕೆ. ಅಡ್ವಾಣಿಯವರು ಭಾರತದ ಮೇಲೆ ಇನ್ನೊಮ್ಮೆ ತುರ್ತು ಪರಿಸ್ಥಿತಿ ಬರಬಹುದು ಎಂದಿದ್ದರು. ಒಂದು ಕಡೆಯಿಂದ ನೋಡಿದರೆ ತುರ್ತು ಪರಿಸ್ಥಿತಿ ಹೇರುವುದು ಈ ಹಿಂದೆ ಹೇರಿದಷ್ಟು ಸುಲಭದ ಮಾತಲ್ಲ. ಇದಕ್ಕೆ ಸಂಬಂಧ ಪಟ್ಟ ಕಾನೂನನ್ನು ಈಗ ಬಿಗಿಗೊಳಿಸಲಾಗಿದೆ. ಆದರೆ ಅಡ್ವಾಣಿಯವರ ಮಾತಲ್ಲಿ...
Date : Monday, 29-06-2015
ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ...
Date : Saturday, 27-06-2015
ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ ವೇದಗಳ ಕಾಲದಿಂದಲೂ, ಭೂಮಿಯನ್ನು ಒಂದು ಜಡವಸ್ತುವನ್ನಾಗಿಯೋ, ಕೇವಲ ಭೂಭಾಗವನ್ನಾಗಿಯೋ ನೋಡದೆ, ಅದೊಂದು ಮಾತೃಸ್ವರೂಪ ಎಂದೇ ಭಾರತೀಯರು ಪರಿಗಣಿಸಿದ್ದಾರೆ. ಭಾರತೀಯ ಪರಂಪರೆಯ ಎಲ್ಲ ಕಾವ್ಯಗಳಲ್ಲೂ ಈ ಅಂಶ ಮತ್ತೆ ಮತ್ತೆ ಸ್ಫುಟವಾಗಿ ನಿರೂಪಿತವಾಗಿದೆ. ಕಾಲಾನುಕ್ರಮದಲ್ಲಿ, ಭೋಗಜೀವನದ ಪ್ರಭಾವ...
Date : Monday, 22-06-2015
ದಾನಪ್ಪ ಒಣರೊಟ್ಟಿ, ಅಯ್ಯಪ್ಪ ಅರಕಾಲಚೆಟ್ಟಿ, ನಾರಾಯಣಪ್ಪ ಉಣಚಗಿ, ಶಂಕರ ರೂಡಗಿ, ಬಸೆಟ್ಟೆಪ್ಪಾ ಮುರನಾಳ, ಡೀಕಣ್ಣ ಕಂಠಿ, ರಂಗಪ್ಪ ಶೇಬಿನಕಟ್ಟಿ , ಹನಮಂತ ಕಂದಗಲ್ಲ… ಇವರೆಲ್ಲ ಯಾರೋ ಶ್ರೀಸಾಮಾನ್ಯರಿರಬಹುದೆಂದು ನಿಮಗನಿಸಬಹುದು. ಆದರೆ ಇವರೆಲ್ಲ 1975 ರ ತುರ್ತುಪರಿಸ್ಥಿತಿಯಲ್ಲಿ ಪ್ರಜಾತಂತ್ರದ ರಕ್ಷಣೆಗಾಗಿ ಹೋರಾಡಿ ಜೈಲು ಸೇರಿದವರು...
Date : Saturday, 20-06-2015
ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪಸರಿಸಿದ ಯೋಗಕ್ಕೀಗ ಯೋಗ ಯೋಗ. ಸ್ವತಃ ವಿಶ್ವಸಂಸ್ಥೆಯೇ ಯೋಗಕ್ಕೆಂದು ಒಂದು ದಿನವನ್ನು ಮೀಸಲಿಟ್ಟಿದೆ. ಈ ಮೂಲಕ ಭಾರತದ ಪುರಾತನ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡಿದೆ. ಇದಕ್ಕೆ ಭಾರತೀಯರಾದ ನಾವೆಲ್ಲರು ಹೆಮ್ಮೆ ಪಡಲೇ ಬೇಕು. ನಮ್ಮ ಋಷಿಮುನಿಗಳ ತಪಸ್ಸು,...
Date : Saturday, 20-06-2015
ಜೂನ್ 21 ವಿಶ್ವ ಅಪ್ಪಂದಿರ ದಿನ. ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕೈಬೆರಳು ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನ. ಅತ್ತಾಗ ಎದೆಗಪ್ಪುವ, ಸೋತಾಗ ಕೈಹಿಡಿದು ಮೇಲೆತ್ತುವ, ಪ್ರೀತಿ, ಸ್ನೇಹ, ಅಕ್ಕರೆಯ ಪ್ರತಿ ರೂಪದಂತಿರುವ ಅಪ್ಪನಿಗೆ ಪ್ರತಿಯೊಬ್ಬರ...
Date : Monday, 15-06-2015
ಹಿಂದು ಸಂಸ್ಕೃತಿಯ ಕೊಡುಗೆಯಾಗಿರುವ ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂ. 21ರಂದು `ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಶ್ರಮಿಸಿದವರು ಸಾಕಷ್ಟು ಮಂದಿ. ಈ ಹಿಂದೆ ಕೂಡ ಯೋಗದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Saturday, 13-06-2015
ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಸುರಕ್ಷಿತ ರಕ್ತದ ಬಗ್ಗೆ ಜಾಗೃತಿ ಮತ್ತು ರಕ್ತ ದಾನಿಗಳ ಜೀವ ಉಳಿಸುವ ಕಾಯಕಕ್ಕೆ ಧನ್ಯವಾದಗಳನ್ನು ಸಮರ್ಪಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಆಚರಿಸುವ 8 ಜಾಗತಿಕ...
Date : Saturday, 13-06-2015
ನಾನೇಕೆ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಯಾದೆ ಎಂದು ಪ್ರಶ್ನೆಯನ್ನು ನಾನು ನನ್ನಲ್ಲೆ ಕೇಳಿಕೊಂಡು ಉತ್ತರ ಹುಡುಕಲು ಹೊರಟಾಗ ನನ್ನ ಮನಸ್ಸಿಗೆ ಅತಿಯಾಗಿ ಹಿಡಿಸಿದ್ದು ಅವರ ಒಂದು ವಾಕ್ಯ, ಅದೇ “ಏಕ್ ಭಾರತ್ ಶ್ರೇಷ್ಠ ಭಾರತ್” ಈ ಮೂರು ಪದಗಳ ಪ್ರಾಸ ಬದ್ಧ...
Date : Friday, 12-06-2015
ನವದೆಹಲಿ: ಇಂದು ಜೂನ್ 12, ವಿಶ್ವದಾದ್ಯಂತ ಈ ದಿನವನ್ನು ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತದೆ. 14 ವರ್ಷದೊಳಗಿನ ಮಕ್ಕಳು ದುಡಿಯುವುದನ್ನು ತಡೆಯುವುದು ಮತ್ತು ಆ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮಹತ್ತರ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಬಡತನದ ಸುಳಿಗೆ ಸಿಕ್ಕಿ...