News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಮೋದಿ ಮೋದಿ ಮೋಡಿ..

ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ ಹೇಳಲು ರಾಶಿ ರಾಶಿ...

Read More

ಹಸಿರು ಕಾಡಿನ ಮಧ್ಯೆ ಕಣ್ಮನ ಸೆಳೆಯುವ ಜೀವ ವೈವಿಧ್ಯಗಳ ತಾಣ ಬಂಡಿಪುರ ಅಭಯಾರಣ್ಯ

ಒಮ್ಮೆ ಹುಲಿಯನ್ನು ನೋಡಬೇಕು ಇಂದು ನೋಡಲು ಸಿಗಬಹುದೇ, ನಾಳೆ ಸಿಗಬಹುದೇ ಎಂದು ಚಡಪಡಿಸಿ ಕೊನೆಗೆ ಸಿಗುವುದೇ ಇಲ್ಲ ಎಂದು ಮರಳಿ ಹೋಗುವಾಗ ಬದಿಯಲ್ಲಿ ಹಸಿರ ಮಧ್ಯೆ ಹುಲಿ ಕುಳಿತಿರುವುದನ್ನು ನೋಡಿ ಸಂತೋಷ ಪಡುವ ಆ ಕ್ಷಣವೇ ರೋಮಾಂಚನಕಾರಿ. ಬಂಡಿಪುರ ಅಭಯಾರಣ್ಯದ ದೊಡ್ಡದಾದ...

Read More

ಮಾನವೀಯತೆಯ ಮಿಡಿತ

ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಬರೀ ಅಂಕಗಳಿಗೆ ಅನುಗುಣವಾಗಿ ದಾಖಲಾತಿ ಮಾಡಿ, ಶಿಕ್ಷಣವನ್ನು ಹಣದ ತಟ್ಟೆಯಲ್ಲಿ ತೂಗಿಬಿಡುವಂತವುಗಳು ಅನ್ನುವ ಮಾತಿಗೆ ವ್ಯತಿರಿಕ್ತವಾಗಿ ಪುತ್ತೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ನೆಹರೂನಗರದಲ್ಲಿ ನೆಲೆನಿಂತಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು ಕಳೆದ ಹಲವು ವರುಷಗಳಿಂದ ಗ್ರಾಮೀಣ...

Read More

ವಿಶೇಷತೆಗಳ‌ ಆಗರ ಯುನೆಸ್ಕೋ ಮಾನ್ಯತೆ ಪಡೆದ ರುದ್ರೇಶ್ವರ ರಾಮಪ್ಪ ದೇಗುಲ

ಇತ್ತೀಚೆಗಷ್ಟೇ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಭಾರತದ ದೇವಾಲಯವೇ ರುದ್ರೇಶ್ವರ ರಾಮಪ್ಪ ದೇವಾಲಯ. ದಕ್ಷಿಣ ಭಾರತದ ತೆಲಂಗಾಣದ ಪಾಲಂಪೇಟೆ ಗ್ರಾಮದ ರಾಮಪ್ಪ ದೇವಾಲಯವು ಇತ್ತೀಚೆಗಷ್ಟೇ ಜುಲೈ 25ರಂದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುದಾಗಿ...

Read More

ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆ- ಮೂಲನಿವಾಸಿಗರ ಹತ್ಯಾಕಾಂಡ

ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ...

Read More

ಇಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

ಪ್ರತಿವರ್ಷ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಅರಣ್ಯಗಳು, ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. 2013ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ...

Read More

‘ಸಾಕ್ಷರತೆ’ ಬದುಕಿನ ಆದ್ಯತೆ : ಕೌಶಲಪೂರ್ಣ ಸುಶಿಕ್ಷಿತ ಸಮಾಜ ನಿರ್ಮಾಣ‌ಕ್ಕೆ ನಾವೂ ಕೈಜೋಡಿಸೋಣ

ಬದುಕಿನ ಅತೀ ಅವಶ್ಯಕತೆ‌ಗಳಲ್ಲಿ ಶಿಕ್ಷಣವೂ ಒಂದು. ಜಗತ್ತಿನಲ್ಲಿ ಶಿಕ್ಷಣವನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವಸ್ತುವಿಷಯಗಳನ್ನು ಕದಿಯುವುದು ಸಾಧ್ಯ. ಆದರೆ ಗಳಿಸಿದ ವಿದ್ಯೆಯನ್ನು ಕದಿಯುವುದು ಸಾಧ್ಯವಿಲ್ಲ ಎಂಬುದು ಜನಜನಿತ ನುಡಿ. ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಶಿಕ್ಷಣದ ಮಹತ್ವ‌ವನ್ನು ತಿಳಿಯಪಡಿಸುವ ಉದ್ದೇಶದಿಂದ...

Read More

ʼಭಾರತ್ ಕೆ ಪ್ಯಾರೆʼ ಒಲಿಂಪಿಯನ್ಸ್

ಪ್ಯಾರಾಲಿಂಪಿಕ್ಸ್ ಎಂಬ ವಿಶ್ವ ದರ್ಜೆಯ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಹೆಮ್ಮೆ ಮೂಡಿಸಿದೆ. ಟೊಕಿಯೋದಲ್ಲಿ ಜರುಗಿದ ಈ ಬಾರಿಯ ಒಲಿಂಪಿಕ್ಸ್ ಭಾರತದ ಕ್ರೀಡಾಶಕ್ತಿ ಮತ್ತು ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ. ಇಲ್ಲಿ ಹೆಸರಿಸಲೇ ಬೇಕಿರುವುದು ಭಾರತದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಭಾರತೀಯ ಕ್ರೀಡಾಪಟುಗಳ ಪರಿಶ್ರಮ...

Read More

RSS ಕಂಡರೆ ಯಾಕೆ ಉರಿ.!?

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಪರಿವಾರ ಸಂಘಟನೆಗಳ ಹೆಸರನ್ನು ಕೇಳಿದರೆ ಸಾಕು ಪ್ರಪಂಚದಾದ್ಯಂತ ಅದೆಷ್ಟೋ ಜನರಿಗೆ ಉರಿ ಹತ್ತಿಬಿಡುತ್ತದೆ.! ಪ್ರಪಂಚದಲ್ಲಿ ಶಕ್ತಿಗೇ ಪುರಸ್ಕಾರ ಎಂಬ ಸನಾತನ ಸತ್ಯವನ್ನು ಸಂಘವು ಕಂಡುಕೊಂಡಿದೆ. ಅದಕ್ಕಾಗಿ ಶಕ್ತಿಯ ಆಧಾರದ ಮೇಲೆಯೇ ಸಂಘಟನೆಯನ್ನು ಸಂಘವು ಕಟ್ಟಿ...

Read More

ಹಿಂದುತ್ವದ ಉಚ್ಛಾಟನೆಯ ಕನಸು ಕಂಡವರಲ್ಲಿ ನೀವೇ ಮೊದಲಿಗರಲ್ಲ !

“Global Hindutva Dismantling” ಹೆಸರಿನಲ್ಲಿ ಅಮೇರಿಕಾದ ಸುಮಾರು 40 ವಿಶ್ವವಿದ್ಯಾಲಯಗಳ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಸಮಾವೇಶ ಈಗಾಗಲೇ ಸಾಕಷ್ಟು ಪರ ವಿರೋಧಗಳ ಚರ್ಚೆಯನ್ನು ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಿದೆ. ಮೇಲ್ನೋಟಕ್ಕೆ ಈ ಸಮ್ಮೇಳನ ಹಿಂದುತ್ವವನ್ನು ವಿಮರ್ಶಿಸುವ ಒಂದು ಅಕಡೆಮಿಕ್ ಚಟುವಟಿಕೆ ಎಂಬ ಮುಖವಾಡವನ್ನು ಧರಿಸಿದ್ದರೂ...

Read More

Recent News

Back To Top