News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಂಡಿತ್ ದೀನದಯಾಳ್ ಉಪಾಧ್ಯಾಯರ ಜೀವನವೇ ಒಂದು ಆದರ್ಶ

ಭಾರತ ಕಂಡಂತಹ ಓರ್ವ ತತ್ವಜ್ಞಾನಿ, ರಾಜನೀತಿಜ್ಞ, ಸಮಾಜಶಾಸ್ತ್ರಜ್ಞ, ಹಿಂದುತ್ವದ ಆರಾಧಕ, ಲೇಖಕ ಹೀಗೆ ಹಲವು ಅನ್ವರ್ಥಗಳಿಂದ ಕರೆಸಿಕೊಳ್ಳುವ ಸರಳ ವ್ಯಕ್ತಿತ್ವದ ಚಿಂತಕ ಪಂಡಿತ ದೀನದಯಾಳ ಉಪಾಧ್ಯಾಯರು. ಇವರ ಜೀವನ ಮತ್ತು ವ್ಯಕ್ತಿತ್ವ ಪ್ರೇರಣೆ ನೀಡುವಂತಹದು ಮತ್ತು ಆದರ್ಶವಾದದ್ದು. 1916 ಸೆಪ್ಟೆಂಬರ್ 25...

Read More

ಸಾವಿರಾರು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಪಂಡಿತ ದೀನದಯಾಳ್ ಉಪಾಧ್ಯಾಯರು

ಸರಿಯಾಗಿ 103 ವರ್ಷಗಳ ಹಿಂದೆ ಅಂದರೆ 1916 ನೇ ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶದ ನಾಗ್ಲಾ ಚಂದ್ರಬನ್ ಎಂಬ ಸಣ್ಣ ಹಲ್ಲಿಒಂದರಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನನವಾಯಿತು. ಜಲೇಶ್ವರ್‌ನ ರೈಲ್ವೆ ನಿಲ್ದಾಣದಲ್ಲಿ ಸಹಾಯಕ ಸ್ಟೇಷನ್ ಮಾಸ್ಟರರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ...

Read More

ಮೋದಿ – ಗಾದಿಯ ಗೌರವವನ್ನು ಹೆಚ್ಚಿಸಿದ ಹಾದಿ

ಪ್ರ. : ಚೆನ್ನಾಗಿದ್ದೀರಾ? ಉ. : ಚೆನ್ನಾಗಿದ್ದೀವಿ ಸರ್. ಪ್ರ. : ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಿಮ್ಮ ಮನೆಯವರೆಲ್ಲರೂ ಸುರಕ್ಷಿತವಾಗಿದ್ರಿ ತಾನೇ? ಉ. : ಹೌದು ಸರ್. ಎಲ್ಲರೂ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇವೆ. ಪ್ರ. : ನಿಮ್ಮ ತಂದೆಯವರು ಹೇಗಿದ್ದಾರೆ? ಉ....

Read More

ಹೈಫಾ ದಿನ : ಮೈಸೂರು ಸೈನಿಕರು ಮೆರೆದ ಪರಾಕ್ರಮ ಮರೆಯದಿರೋಣ

1918 ರ ಸೆಪ್ಟೆಂಬರ್­­ನಲ್ಲಿ ನಡೆದಿದ್ದ ಹೈಫಾ ಯುದ್ಧದ 100 ನೇ ವರ್ಷದ ಸ್ಮರಣೆಯ ಸಲುವಾಗಿ ಕಳೆದ 2018 ರ ಸೆಪ್ಟೆಂಬರ್ 23 ರಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದು ಮೂರು ವರ್ಷಗಳು ಕಳೆದಿವೆ. ಅಂದರೆ ಹೈಫಾ ಯುದ್ಧ ಸಂಭವಿಸಿ...

Read More

ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತಕ್ಕೆ 3 ವರ್ಷ

ಮೂರು ವರ್ಷಗಳ ಹಿಂದೆ ಈ ದಿನ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಅಭಿಯಾನ್- ಆಯುಷ್ಮಾನ್ ಭಾರತ್ ಅನ್ನು ಆರಂಭಿಸಿದರು. ಇದನ್ನು ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅಥವಾ ಮೋದಿಕೇರ್ ಎಂದೂ...

Read More

ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ

ಕಳೆದ 65 ವರ್ಷಗಳಿಂದ, ಅಂದರೆ 1956 ರಿಂದ, ಪ್ರಚಾರಕರಾಗಿ ಸಮಾಜ ಸೇವೆಗಾಗಿಯೇ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ ನಾಗರಾಜರು ಇಂದು 90 ನೇ ವರ್ಷಕ್ಕೆ ಕಾಲಿರಿಸಿದ್ದಾರೆ. 1932 ನೇ ಇಸವಿಯ ಭಾದ್ರಪದ ಮಾಸದ...

Read More

‘ವಿದ್ಯಾರ್ಥಿ ವಿಗ್ಯಾನ್‌ ಮಂಥನ್’ : ವಿಜ್ಞಾನ ಉತ್ಸಾಹಿಗಳಿಗೊಂದು ಉತ್ತಮ ಅವಕಾಶ

ಶಾಲಾ ಜೀವನ ಒಬ್ಬರ ಜೀವನವನ್ನು ರೂಪಿಸುತ್ತದೆ, ಜೀವನಕ್ಕೆ ಸಾಮರ್ಥ್ಯ ತುಂಬುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಒಬ್ಬರ ವ್ಯಕ್ತಿತ್ವವನ್ನು ವಿಕಸನಪಡಿಸಲು ಇಷ್ಟೇ ಸಾಲದು, ಇದಕ್ಕಾಗಿಯೇ ಶಾಲೆಗಳು ಮತ್ತು ಸಂಸ್ಥೆಗಳು ಹಲವು ವಿನೋದ ರೀತಿಯ ಅಧ್ಯಯನ ಸ್ಪರ್ಧೆಗಳನ್ನು, ವಿವಿಧ ಚಟುವಟಿಕೆಗಳನ್ನು ಮತ್ತು...

Read More

ಪಕ್ಷದಲ್ಲಿನ ಬದಲಾವಣೆ ಹೊಸ ಚಿಂತನೆ, ಹೊಸ ಅವಕಾಶಗಳಿಗೆ ಮುನ್ನುಡಿ

ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ ಚುನಾವಣೆ ಎನ್ನುವುದು ಅತ್ಯಂತ ಪ್ರಮುಖ ವ್ಯವಸ್ಥೆ. ರಾಜಕೀಯ ಪಕ್ಷಗಳ ನೀತಿಗೆ ಸಿಕ್ಕ ಜನಾದೇಶವನ್ನು ಪರೀಕ್ಷಿಸುವ ನಿಟ್ಟಿನಲ್ಲೂ ಚುನಾವಣೆ ಅತಿ ಪ್ರಮುಖವಾದುದು. ಜನಾದೇಶ ಹೊಸ ಸಂಭವನೀಯತೆಗಳು ಮತ್ತು ಹೊಸ ಮುಖಗಳಿಗೆ ಅವಕಾಶಗಳನ್ನು ಅನುವು ಮಾಡಿಕೊಡುತ್ತದೆ. ಸರಕಾರದಲ್ಲಿನ...

Read More

ಸುಭಾಷಿಣಿ ವಸಂತ್ ಎಂಬ ಸೈನಿಕ ಪತ್ನಿಯ ಸಾಹಸಗಾಥೆ

ಹೆಣ್ಣು ಎಂಬ ಎರಡಕ್ಷರದ ಪದವನ್ನು ವಿವರಿಸುವುದು ಯಾರಿಂದಲೂ ಸಾಧ್ಯವಿಲ್ಲ. ನೀರಿನಲ್ಲಿ ಹರಿಯುವ ಮೀನಿನ ಹೆಜ್ಜೆ ಗುರುತನ್ನಾದರೂ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಭಾವನೆಯನ್ನಲ್ಲ. ತನ್ನ 3 ವರ್ಷದ ಮಗುವು ಒಂದು ಹೊತ್ತು ಊಟ ಮಾಡದಿದ್ದರೆ ನಿದ್ರಿಸದಿದ್ದರೆ ಅಳುವ ಅದೇ ಹೆಣ್ಣು, ಅದೇ...

Read More

ಭಾರತೀಯರ ಭಾವನೆಗಳಿಗೆ ಜೀವತುಂಬಿದ ಆತ್ಮಶಕ್ತಿ ‘ನರೇಂದ್ರ ಮೋದಿ’

ಪ್ರಧಾನಿ ಮೋದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಸವಾಲುಗಳ ನಡುವೆ ಭಾರತವನ್ನು ವಿಶ್ವದ ಸಶಕ್ತ ರಾಷ್ಟ್ರವನ್ನಾಗಿ ಮಾಡುವ, ವಿಶ್ವಕ್ಕೆ ಗುರುವನ್ನಾಗಿ ಮಾಡುವ ಕನಸಿನ ಜೊತೆಗೆ, ದೇಶವನ್ನು ಸಮರ್ಥ ಮತ್ತು ಸಮರ್ಪಕವಾಗಿ ಕಟ್ಟುತ್ತಿರುವ ಮಾದರಿ ನಾಯಕ ಮೋದಿ ಎಂದರೆ ಅದು...

Read More

Recent News

Back To Top