News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪತ್ರಿಕಾ ವಿತರಕರ ಕಾಯಕವನ್ನು ಪ್ರೋತ್ಸಾಹಿಸೋಣ

ಬೆಳಗ್ಗೆ ಆಗುತ್ತಿದ್ದಂತೆ ಎದ್ದು ಮನೆ ಮುಂದೆ ಹೋಗಿ ನೋಡಿದರೆ ವಾರ್ತಾ ಪತ್ರಿಕೆ ಬಿದ್ದಿರುತ್ತದೆ. ಸಣ್ಣ ಮಗುವಿನ ಕಣ್ಣಿಗೆ ಇದು ಎಲ್ಲಿಂದ ಬಂತು, ಯಾರು ಹಾಕಿದರು ಎಂಬ ಗಾಢವಾದ ಕುತೂಹಲ. ಮೇಲಿಂದ ಕೆಳಕ್ಕೆ ಬಿತ್ತ ಅಥವಾ ನಿನ್ನೆ ರಾತ್ರಿಯೇ ಯಾರಾದರೂ ಹಾಕಿದರ? ದೇವರೇ...

Read More

‘ಬಿಗ್ ಬಾಸ್’ಗೆ ಬೀಗ ಹಾಕುವುದು ಬೇಡವೇ?

ಬಿಗ್ ಬಾಸ್ ಎಂಬ ಅಪ್ರಯೋಜಕ ಕಾರ್ಯಕ್ರಮ ಮುಗಿದು ಹೆಚ್ಚು ದಿನಗಳಾಗಿಲ್ಲ. ಬಿಗ್ ಬಾಸ್ ಓಟಿಟಿ ಎಂಬ ಬದಲಾದ ಹೆಸರಿನೊಂದಿಗೆ ಪುನಃ ಪ್ರಾರಂಭವಾಗಿದೆ. ಇಂದಿನ ಯುವ ಜನತೆ ಮೊದಲೇ ಯಾರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು,ಯಾರನ್ನು ಅನುಸರಿಸಬೇಕು ಎಂಬ ವಿಚಾರದಲ್ಲಿ ತಪ್ಪು ಹೆಜ್ಜೆಯನ್ನು ಇರಿಸುತ್ತಿದ್ದಾರೆ. ಇಂತಹಾ...

Read More

ವಿಶ್ವಕ್ಕೆ ಕೃಷ್ಣಪ್ರಜ್ಞೆ ಪಸರಿಸಿದ ಸಂತ ಪ್ರಭುಪಾದರು

ಜಗತ್ತು ಸಂಕಟದ ಕೂಪಕ್ಕೆ ತಳ್ಳಲ್ಪಟ್ಟು ಬಿಡುಗಡೆಗಾಗಿ ಆರ್ತನಾದವನ್ನು ಮಾಡಿದಾಗಲೆಲ್ಲಾ ಇಲ್ಲಿ ಅನೇಕ ಮಹಾಪುರುಷರು ಜನ್ಮವೆತ್ತಿ ಬಂದು ಕಾಲದ ಸಂಕಟವನ್ನು ನಿವಾರಿಸಿದ್ದಾರೆ. ಜಗತ್ತು ಹಿಂಸೆಯಿಂದ ತತ್ತರಿಸಿದಾಗ, ಭೋಗದಲ್ಲಿ ಮುಳುಗಿ ಹೋದಾಗ ಈ ವಿಪ್ಲವದಿಂದ ಲೋಕವನ್ನು ಪಾರುಮಾಡಿದ ಶ್ರೇಷ್ಠ ಸಂತರು, ಶರಣರು ಈ ನಾಡಿನಲ್ಲಿ...

Read More

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ‌ ಅವರನ್ನು ಅವಗಣಿಸಿತೇ ಕಾಂಗ್ರೆಸ್

ಭಾರತಕ್ಕೆ ಕಾಂಗ್ರೆಸ್ ಪಕ್ಷ ನೀಡಬಹುದಾಗಿದ್ದ ಒಂದೇ ಉತ್ತಮ ಕೊಡುಗೆಯ ನಿರೀಕ್ಷೆ ಪ್ರಣಬ್ ಮುಖರ್ಜಿಯನುನು ರಾಷ್ಟ್ರಪತಿಯನ್ನಾಗಿ ಆರಿಸುವುದರೊಂದಿಗೆ ಕೊನೆಯಾಯಿತು. ಮೂರು ಬಾರಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಸ್ಥಾನದ ಅತೀ ಹತ್ತಿರದಲ್ಲಿದ್ದು, ಪ್ರಧಾನಮಾತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೂ ಪ್ರಧಾನಮಂತ್ರಿಯಾಗದ ದುರದೃಷ್ಟ...

Read More

ಸಂಘದಿಂದ ಪಕ್ಷ ಸಂಘಟನೆಯವರೆಗೆ – ಸಮರ್ಥ ನಾಯಕತ್ವ ಮೆರೆದ ನಳಿನ್‌ ಕುಮಾರ್ ಕಟೀಲ್‌

ಒಬ್ಬ ವ್ಯಕ್ತಿ‌ಯ ಶಿಸ್ತುಬದ್ಧ ಬದುಕು, ಸಂಘಟನಾ ಚತುರತೆ, ಸ್ವಾರ್ಥ‌ರಹಿತ ಸಾಮಾಜಿಕ ಸೇವೆಯ ಆಶಯ ಆತನನ್ನು ನೆಲಮಟ್ಟದಿಂದ ಆಕಾಶದೆತ್ತರಕ್ಕೆ ಏರಿಸಬಲ್ಲದು. ಈ ಮಾತುಗಳಿಗೆ ನಮ್ಮ ಕಣ್ಣೆದುರಿರುವ ಜ್ವಲಂತ ಸಾಕ್ಷಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತರಾದ...

Read More

ಇತಿಹಾಸಗಾರರು ಕಾಶ್ಮೀರದ ಇತಿಹಾಸದಲ್ಲಿ ಸಿಖ್ಖರ ಆಡಳಿತ ಒಂದು ಕಪ್ಪು ಚುಕ್ಕೆ ಎಂದು ಹೇಳುತ್ತಾರೆ.. ಆದರೆ ಇದು ಎಷ್ಟು ಸತ್ಯ?

ಇತಿಹಾಸದುದ್ದಕ್ಕೂ ಭಾರತದ ಇತರ ಪ್ರಾಂತ್ಯಗಳ ಇತಿಹಾಸವನ್ನು ಮತ್ತು ಕಾಶ್ಮೀರದ ಇತಿಹಾಸವನ್ನು ಹೋಲಿಸಿ ನೋಡಿದರೆ ಭಾರತದ ಇತರ ಪ್ರಾಂತ್ಯಗಳ ಹಿಂದೂಗಳಿಗಿಂದ ಕಾಶ್ಮೀರಿ ಹಿಂದೂಗಳು ಭಿನ್ನರಾಗಿ ಕಾಣಿಸುತ್ತಾರೆ. ಇತರ ಪ್ರದೇಶದ ಹಿಂದೂಗಳೇ ಸಹಿಷ್ಣುಗಳು ಮತ್ತು ಶಾಂತರಾದರೆ, ಕಾಶ್ಮೀರಿ ಹಿಂದೂಗಳ ಸಹಿಷ್ಣುತೆ ಮತ್ತು ಶಾಂತ ಸ್ವಭಾವವು...

Read More

ರಕ್ಷಾ ಬಂಧನವೆಂಬ ಭರವಸೆಯ ಹಬ್ಬ

ಸೋದರತ್ವದ, ಭ್ರಾತೃತ್ವದ ಪ್ರತೀಕವಾದ ಸುಂದರ ಹಬ್ಬವೇ ರಕ್ಷಾ ಬಂಧನ. ದೇಶದ ಉದ್ದಗಲಕ್ಕೂ ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲ್ಪಡುವ ಹಬ್ಬವಿದು. ಆಧುನಿಕತೆಯ ಜಗತ್ತಿನ ಆಡಂಬರದಲ್ಲೂ ತನ್ನ ಸಡಗರ ಮತ್ತು ಪ್ರಾಮುಖ್ಯತೆಯನ್ನು ಈ ಹಬ್ಬ ಇಂದಿಗೂ ಉಳಿಸಿಕೊಂಡಿರುವುದೇ...

Read More

ಭಾರತದ ಪುನರ್ ವೈಭವಕ್ಕಾಗಿ ತನ್ನಿಡೀ ಬದುಕನ್ನು ಸಮರ್ಪಿಸಿದ ಸಾಧಕ ಶ್ರೀ ಅರವಿಂದರು

ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲೇ ಭಾರತದ ಬಿಡುಗಡೆಗಾಗಿ ಕ್ರಾಂತಿಕಾರಿ ಹೋರಾಟದ ದಾರಿಯೇ ಅನಿವಾರ್ಯವೆಂದು ಪ್ರತಿಪಾದಿಸಿದ್ದ ಶ್ರೇಷ್ಠ ಹೋರಾಟಗಾರರೂ, ಆಧ್ಯಾತ್ಮಿಕ ಸಾದಕರೂ ಆದ ಶ್ರೀ ಅರವಿಂದರ 150 ನೇ ಜನ್ಮವರ್ಷಾಚರಣೆಯ ಸಂಭ್ರಮಕ್ಕೂ ಸಾಕ್ಷಿಯಾಗಿದ್ದೇವೆ. ಭಾರತೀಯರ ಬುದ್ಧಿಯು...

Read More

ಶ್ರೀ ವರಮಹಾಲಕ್ಷ್ಮೀ ವ್ರತದ ಧಾರ್ಮಿಕ ಹಿನ್ನೆಲೆ

ಸರ್ವೇಸಾಮಾನ್ಯವಾಗಿ ಹಬ್ಬ, ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ. ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ಶ್ರೀ ವರಮಹಾಲಕ್ಷ್ಮೀ ವ್ರತವು...

Read More

ಜಾಗತಿಕ ತಾಪಮಾನ ಏರಿಕೆ ವಿರುದ್ಧದ ಹೋರಾಟದಲ್ಲಿ ಭಾರತ

ಇತ್ತೀಚೆಗೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ಸಮಿತಿಯು (ಐಪಿಸಿಸಿ) ತನ್ನ ಆರನೇ ವರದಿಯನ್ನು ನೀಡಿ ಭೂಮಿಯ ತಾಪಮಾನವಿಂದು ಕಳೆದ 1,25,000 ವರ್ಷಗಳಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ ಏರಿದೆ ಎಂದು ಹೇಳಿದೆ. ಇದಲ್ಲದೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ತಾಪಮಾನವು 1.5 ರಿಂದ...

Read More

Recent News

Back To Top