Date : Friday, 15-10-2021
ಇತ್ತೀಚೆಗೆ ಕೆಲವರು ಸಂಘದ ಬಗ್ಗೆ ರಾತ್ರಿ ಬೆಳಗಾದರೆ ಬಯ್ಯುವ ಅಥವಾ ಅಪಪ್ರಚಾರ ಮಾಡುವುದರಲ್ಲೇ ಮುಳುಗಿದ್ದಾರೆ. ಒಬ್ಬರು ಹೇಳಿದ್ದರು RSS ತಾಲೀಬಾನಿಗಳಿದ್ದಂತೆ ಎಂದು.! ತಾಲೀಬಾನಿಗಳೆಂದರೆ ಯಾರು ಅವರ ಉದ್ದೇಶ ಏನು ಎಂದು ತಿಳಿದುಕೊಳ್ಳದೇ ಪಾಪ RSS ಅನ್ನು ತಾಲೀಬಾನಿಗಳಿಗೆ ಹೋಲಿಸಿದ್ದಾರೆ. ಇದು ಮೊದಲೇನಲ್ಲ....
Date : Thursday, 14-10-2021
ಭಾರತೀಯ ಸೈನ್ಯದ ವೀರರ ಯಾವುದೇ ಕಥೆಗಳು ಕೆಲವು ಶಬ್ದಗಳಲ್ಲಿ ವರ್ಣಿಸುವಂತದ್ದಲ್ಲ.ಒಬ್ಬೊಬ್ಬ ವೀರರ ಹೆಸರುಗಳಲ್ಲೇ ಒಂದೊಂದು ಕಥೆಗಳು ಅಡಗಿವೆ. ಅಪರಿಮಿತ ಸಾಹಸ ಧೈರ್ಯ ಮತ್ತು ತ್ಯಾಗದ ಒಂದೊಂದು ಕಥೆಗಳೂ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಂತಹ ದಂತ ಕಥೆಗಳಾಗಿವೆ. ಬಲಿದಾನ ಮತ್ತು ತ್ಯಾಗದ...
Date : Thursday, 14-10-2021
ಪಟ್ಟಣದ ಅತ್ಯಂತ ಎತ್ತರದ ಕಟ್ಟಡದಲ್ಲಿ ವಾಸವಿರುವ ಮಗುವೊಂದು ಅಮ್ಮನ ಬಳಿ ಬಂದು ಒಂದು ಪ್ರಶ್ನೆ ಕೇಳಿತು” ಅಮ್ಮ,ನಾವು ಇಷ್ಟು ಎತ್ತರದ ಮನೆಯಲ್ಲಿದ್ದೇವೆ, ಆಕಾಶ ಕೈಗೆ ಸಿಕ್ಕಿತೋ ಎಂಬಷ್ಟು ಹತ್ತಿರ. ಆದರೆ ಹಕ್ಕಿಗಳು ಮಾತ್ರ ಕಾಣುವುದೇ ಇಲ್ಲ. ಆದರೆ ನಮ್ಮ ಅಜ್ಜಿ ಮನೆಯಲ್ಲಿ...
Date : Monday, 11-10-2021
ಜಾರ್ಖಂಡ್ನ ಧನಾಬಾದ್ ಜಿಲ್ಲಾಡಳಿತ ಪರಿಸರ ಸಂರಕ್ಷಣೆ, ನೀರಿನ ಸಂರಕ್ಷಣೆಗಾಗಿ ಹೊಸ ರೀತಿಯ ಉಪಕ್ರಮ ಒಂದನ್ನು ಜಾರಿಗೊಳಿಸಿದೆ. ಜಿಲ್ಲೆಯ ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಳಸಿಕೊಂಡು 2.5 ಲಕ್ಷ ಬೀಜದುಂಡೆಗಳನ್ನು ತಯಾರಿಸಿ, ಅದನ್ನು ತೆರೆದ ಪ್ರದೇಶಗಳಲ್ಲಿ ಬಿತ್ತಿ, ಸಸಿಯಾಗುವಂತೆ ಮಾಡುವ ನಿಟ್ಟಿನಲ್ಲಿ, ಆ ಮೂಲಕ...
Date : Saturday, 09-10-2021
ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಯಾವೊಬ್ಬ ರೈಲು ಪ್ರಯಾಣಿಕನೂ ರೈಲು ಅಪಘಾತದಿಂದಾಗಿ ಜೀವ ಕಳೆದುಕೊಂಡಿಲ್ಲ! ಕೆಲವು ವರ್ಷಗಳ ಹಿಂದೆ ರೈಲು ಹಳಿ ತಪ್ಪಿ ಹಲವು ಸಾವು, ಎರಡು ರೈಲುಗಳು ಎದುರುಬದುರಾಗಿ ಢಿಕ್ಕಿ ಹೊಡೆದು ಸಾವು, ಲೆವೆಲ್ ಕ್ರಾಸ್ ನಲ್ಲಿ ದಾಟುತ್ತಿದ್ದ ಬಸ್ಸಿಗೆ ಬಡಿದ...
Date : Friday, 08-10-2021
ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ದೇವಸ್ಥಾನಗಳನ್ನು ಮುಚ್ಚಲಾಗುತ್ತಿದೆ, ವಿಶೇಷವಾಗಿ ಹಬ್ಬದ ಸಮಯದಲ್ಲೂ ಅಲ್ಲಿ ದೇಗುಲಗಳನ್ನು ತೆರೆಯಲು ಅವಕಾಶವಿಲ್ಲ. ಆದರೆ ಎಲ್ಲಾ ದಿನಗಳಲ್ಲಿ ಮದ್ಯದಂಗಡಿಗಳು ಮತ್ತು ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಡಿಎಂಕೆ...
Date : Saturday, 02-10-2021
‘ಅನ್ನ ನೀಡುವ ರೈತ ಮತ್ತು ದೇಶ ಕಾಯುವ ಯೋಧ’ ಇವರಿಬ್ಬರೂ ದೇಶದ ಬೆನ್ನೆಲುಬು. ಇವರನ್ನು ಹೊರತುಪಡಿಸಿ ದೇಶ ಇರಲು ಸಾಧ್ಯವಿಲ್ಲ. ಇದಕ್ಕಾಗಿಯೇ ‘ಜೈ ಜವಾನ್, ಜೈ ಕಿಸಾನ್’ ಎಂದು ಯೋಧ ಮತ್ತು ರೈತರಿಬ್ಬರಿಗೂ ಗೌರವ ಸಲ್ಲಿಸುವ ಘೋಷಣೆಯನ್ನು ಮಾಡಿದ ಲಾಲ್ ಬಹದ್ದೂರ್...
Date : Wednesday, 29-09-2021
ಹೃದಯವನ್ನು ಮನುಷ್ಯನ ದೇಹದ ಅತ್ಯಂತ ಮುಖ್ಯ ಎಂಜಿನ್ ಎನ್ನಬಹುದು. ಒಮ್ಮೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದಾದಲ್ಲಿ, ಮತ್ತೆ ಮನುಷ್ಯ ಉಸಿರಾಡುತ್ತಿಲ್ಲ. ಅವನ ಬದುಕು ಮುಗಿದಿದೆ ಎಂದೇ ಅರ್ಥ. ಹೃದಯ ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯ ಪಾತ್ರ ವಹಿಸುತ್ತದೆ...
Date : Tuesday, 28-09-2021
ಧೈರ್ಯದಲ್ಲಿ ಯಾವ ಕ್ಷತ್ರಿಯರಿಗೂ ಕಡಿಮೆಯಿಲ್ಲದ ಭಗತ್ ಸಿಂಗ್ರ ಜನ್ಮದಿನ ಇಂದು. ಮಗು ಭಗತ್ ಜನಿಸಿದ್ದು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರ ಕುಟುಂಬದಲ್ಲಿ. ಸ್ವಾತಂತ್ರಕ್ಕಾಗಿ ಹೋರಾಡುವುದು ಎಳೆಯ ಭಗತ್ನಿಗೆ ರಕ್ತದಿಂದಲೇ ಬಂದಿತ್ತೆಂದರೆ ಸುಳ್ಳಾಗದು. ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ 3 ನೇ ಪುತ್ರನಾಗಿ...
Date : Monday, 27-09-2021
ಆತನ ಹೆಸರು ತನ್ಮಯ್. ಎಂಟನೇ ತರಗತಿ ಓದುತ್ತಿರುವ ಬಾಲ ಸ್ವಯಂಸೇವಕ. ಆತನ ಮನೆ ಅಪ್ಪಟ ಸಂಘದ ಮನೆ. ತಂದೆ, ಚಿಕ್ಕಪ್ಪ, ಸೋದರ ಮಾವ ಎಲ್ಲರೂ ಬಂಟ್ವಾಳ ತಾಲೂಕಿನ ಸಂಘದ ಜವಾಬ್ದಾರಿಯುತ ಕಾರ್ಯಕರ್ತರು. ಹಾಗಾಗಿ ಸಂಘದ ಪುತ್ತೂರು ಜಿಲ್ಲಾ ಕಾರ್ಯಾಲಯ “ಪಂಚವಟಿ” ಯ...