News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗಿ ಆಡಳಿತದಡಿ ದೇಶದ ದೊಡ್ಡ ಧಾರ್ಮಿಕ ಪ್ರವಾಸಿ ಕ್ಷೇತ್ರವಾಗುತ್ತಿದೆ ಉತ್ತರಪ್ರದೇಶ

ಧಾರ್ಮಿಕ ಪ್ರವಾಸೋದ್ಯಮವು ದೇಶದ ಅತ್ಯಂತ ಪ್ರಸಿದ್ಧ ಪ್ರವಾಸೋದ್ಯಮ ವಿಧಾನಗಳಲ್ಲಿ ಒಂದು. ಜಮ್ಮು ಕಾಶ್ಮೀರದ ತಪ್ಪಲಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಅಂತೆಯೇ, ಅಮರನಾಥ ಯಾತ್ರೆಗೂ ಎಲ್ಲಾ ಅಡೆತಡೆಗಳನ್ನು ಎದುರಿಸಿಯೂ ಜನರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ....

Read More

ಪ್ಲಾಸ್ಟಿಕ್ ತ್ಯಾಜ್ಯ ನೀಡಿ, ಹಸಿವು ನೀಗಿಸಿ: ಛತ್ತೀಸ್ಗಢದಲ್ಲೊಂದು ‘ಗಾರ್ಬೆಜ್ ಕೆಫೆ’

  ಒಂದು ನಗರ ಏಕಕಾಲದಲ್ಲಿ  ತನ್ನ ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ಹೇಗೆ ನಿವಾರಿಸಬಲ್ಲದು? ಅಂಬಿಕಾಪುರವು ಕೇವಲ ಎರಡು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರ. ಇದು ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯಲ್ಲಿದೆ. ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಎರಡು ಭೀಕರ ಸಮಸ್ಯೆಗಳಿಗೆ ಏಕಕಾಲದಲ್ಲಿ ಪರಿಹಾರವನ್ನು ಕಂಡುಕೊಳ್ಳುವ...

Read More

‘ಹರ್ ಘರ್ ಜಲ್’ ಸಾಕಾರಕ್ಕೆ ಗಂಭೀರ ಹೆಜ್ಜೆ ಇಡುತ್ತಿದೆ ಮೋದಿ ಸರ್ಕಾರ

ನೀರಿನ ಸಂರಕ್ಷಣೆಗೆ ಪಣತೊಟ್ಟಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲೂ ಕಾರ್ಯೋನ್ಮುಖಗೊಂಡಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 3,60,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮೋದಿ ಸರ್ಕಾರ ಯೋಜಿಸಿದೆ. ‘ಹರ್...

Read More

102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ವಾಯುಮಾಲಿನ್ಯ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ, ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ದೇಶದ ಇತರ ನಗರಗಳ ನಿವಾಸಿಗಳು ದಟ್ಟ, ಮಾಲಿನ್ಯಪೂರಿತ ಹೊಗೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೆಷ್ಟೇ...

Read More

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕ್ರಾಂತಿಯ ಕಿಡಿ ಮಂಗಲ್ ಪಾಂಡೆ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕ್ರಾಂತಿಯ ಕಿಡಿ ಭಾರತಾಂಬೆಯ ಹೆಮ್ಮೆಯ ಪುತ್ರ ಮಂಗಲ್ ಪಾಂಡೆ ಜನ್ಮದಿನ ಇಂದು‌. ಬನ್ನಿ ಆ ವೀರನನ್ನು ನೆನೆಯೋಣ. ಆತ ನಮಗಾಗಿ ಮಾಡಿದ ತ್ಯಾಗ ಬಲಿದಾನಗಳ ಸ್ಮರಿಸೋಣ, ನಮಗಾಗಿ ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡೋಣ....

Read More

6 ಸಾವಿರ ದಿನಪತ್ರಿಕೆಗಳನ್ನು 20 ಸಾವಿರ ಪೆನ್ಸಿಲ್ ಆಗಿ ಪರಿವರ್ತಿಸಿದ್ದಾರೆ ಈ ದಂಪತಿ

“ಹೆಚ್ಚಿನವರಂತೆ ನಾವು ಕೂಡ ನಿರ್ಲಕ್ಷ್ಯದ ಬದುಕನ್ನು ಬದುಕುತ್ತಿದ್ದೆವು. ನಮಗೆ ಬೇಕಾದುದನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದೆವು, ಆದರೆ ನಮ್ಮ ಭೂಮಿಗೆ ಅದರಿಂದ ಎಷ್ಟು ಹಾನಿಯಾಗುತ್ತದೆ ಎಂಬ ಬಗ್ಗೆ ನಾವು ಚಿಂತೆ ಮಾಡುತ್ತಲೇ ಇರಲಿಲ್ಲ. ಮನುಷ್ಯನ ಪ್ರಭಾವದಿಂದ ಭೂಮಿ ಮೇಲೆ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ನಮಗೆ...

Read More

ಗ್ರಾಮೀಣ ಆರ್ಥಿಕತೆ ವೃದ್ಧಿಸಲು ಗೋವು ಕೇಂದ್ರಿತ ಸ್ಟಾರ್ಟ್ ­ಅಪ್­ಗಳನ್ನು ಉತ್ತೇಜಿಸುತ್ತಿದೆ ಕೇಂದ್ರ

ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಚ್ಚ ಹೊಸ ಮತ್ತು ಐತಿಹಾಸಿಕ ಪರಿಕಲ್ಪನೆ ಎಂದು ಬಣ್ಣಿಸಬಹುದಾದ ಯೋಜನೆಗಳನ್ನು ತರಲು ನರೇಂದ್ರ ಮೋದಿ ಸರ್ಕಾರವು ಕಾರ್ಯೋನ್ಮುಖವಾಗಿದೆ. ಅದರಲ್ಲಿ ಗೋವು ಕೇಂದ್ರಿತ ಸ್ಟಾರ್ಟ್ ಅಪ್­ಗಳು ಪ್ರಮುಖವಾಗಿವೆ. ಕೇವಲ ನಾಲ್ಕು ತಿಂಗಳ ಹಿಂದೆ ಮಧ್ಯಂತರ ಬಜೆಟ್‌ನಲ್ಲಿ ರೂಪುಗೊಂಡ ರಾಷ್ಟ್ರೀಯ ಕಾಮಧೇನು ಆಯೋಗವು ಗೋ...

Read More

150 ಕಿ.ಮೀ. ಪಾದಯಾತ್ರೆ : ಒಂದು ಜನಪರ ಟಾಸ್ಕ್

ಕರ್ನಾಟಕ, ಗೋವಾ ರಾಜ್ಯಗಳಲ್ಲಿ ರಾಜಕೀಯ ವಿಪ್ಲವ, ಹೈಡ್ರಾಮಾ, ರೆಸಾರ್ಟ್‌ಗೆ ಶಾಸಕರ ಪಯಣ ವಿದ್ಯಮಾನಗಳ ನಡುವೆ, ಕಳೆದ ಜು. ೧೦ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಧನಾತ್ಮಕ ಸುದ್ದಿಯೊಂದು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಧನಾತ್ಮಕ ಸುದ್ದಿಗಳ ಜಾಯಮಾನವೇ ಹಾಗೆ! ಅದು ಯಾರಿಗೂ ಅಷ್ಟೊಂದು ಆಕರ್ಷಕವೆನಿಸುವುದಿಲ್ಲ....

Read More

ಗುರು ಪೂರ್ಣಿಮೆ – ಗುರುವಿಗೆ ನಮನ

ಗುರು ಎಂಬ ಪರಿಕಲ್ಪನೆ ಹಾಗೂ ಗುರು- ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ವಿಶಿಷ್ಟವಾದ ವಿಷಯಗಳು. ಯಾವುದೇ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟವಾಗಿದ ಉತ್ತಮ ಗುರಿಯನ್ನಿಟ್ಟುಕೊಂಡು ಅದರಲ್ಲಿ ಸಫಲತೆಯನ್ನು ಹೊಂದಬೇಕಾದರೆ ಸೂಕ್ತ ಮಾರ್ಗದರ್ಶನ, ಸಾಧನೆ, ಪರಿಶ್ರಮ ಅಗತ್ಯ. ಅದು ಲೌಕಿಕವಾಗಿರಬಹುದು, ಅಧ್ಯಾತ್ಮವಾಗಿರಬಹುದು. ಒಬ್ಬ ಯೋಗ್ಯ...

Read More

Recent News

Back To Top