Date : Friday, 14-02-2020
ಇಂದು ಭಾರತದ ಪಾಲಿಗೆ ಕರಾಳ ದಿನ. ನಮ್ಮ ಕೆಚ್ಚೆದೆಯ 40 ಯೋಧರನ್ನು ನಾವು ಕಳೆದುಕೊಂಡ ದಿನ. ರಕ್ಕಸರ ಆರ್ಭಟಕ್ಕೆ ಪ್ರತಿಕಾರ ತೀರಿಸಲು ನಾವು ಟೊಂಕಕಟ್ಟಿ ನಿಂತ ದಿನ. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನ. ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು...
Date : Thursday, 13-02-2020
ಜಗತ್ತು ಸುತ್ತುವ ಚಾರಣಿಗರು ನೀವಾಗಿದ್ದೀರಾ? ಹಾಗಾದರೆ ತ್ರಿಪುರಾದಲ್ಲಿನ ಉನಕೋಟಿ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿ ಇರಲೇ ಬೇಕು. ಶಿವ, ದುರ್ಗಾ, ಗಣೇಶ ಮುಂತಾದ ಹಿಂದೂ ದೇವರುಗಳ ಆಳೆತ್ತರದ ಮೂರ್ತಿಗಳು, ದೈತ್ಯಾಕಾರದ ಕೆತ್ತನೆಗಳಿಂದ ಕೂಡಿದ ಇಲ್ಲಿನ ದೊಡ್ಡ ದೊಡ್ಡ ಬಂಡೆಗಳು, ಅಭೂತಪೂರ್ವ ಶಿಲ್ಪಕಲೆ ಈ...
Date : Thursday, 13-02-2020
ಹ್ಯಾಮ್ ರೇಡಿಯೋ? ಹಾಗೆಂದರೇನು. ಆಕಾಶವಾಣಿ, ಎಫ್‌ಎಂ ಕೇಳಿದ್ದೇವೆ. ಇದ್ಯಾವುದಪ್ಪಾ ಹೊಸ ರೇಡಿಯೋ.. ನಾವು ಈವರೆಗೆ ಕೇಳದ್ದು ಏನೋ ಹೊಸ ಆವಿಷ್ಕಾರ ಇರಬಹುದು ಅಂತ ಯೋಚಿಸಿದರೆ ಆ ಯೋಚನೆ ತಪ್ಪು. ನೋಡುವುದಕ್ಕೆ ಮೊಬೈಲ್‌ನಂತೆ ಕಾಣುವ ಆದರೆ ಅದಕ್ಕಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುವ ಈ ಸಾಧನದ ಮೂಲಕ...
Date : Wednesday, 12-02-2020
ಏನನ್ನೋ ಸಾಧಿಸಬೇಕು ಎನ್ನುವ ಅದಮ್ಯ ಬಯಕೆ, ಅದಕ್ಕೆ ಬೇಕಾದ ಛಲ ನಮ್ಮೊಳಗಿದ್ದರೆ ಇಲ್ಲಿ ಯಾವುದೂ ಅಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ಉದಾಹರಣೆ ಹೈದರಾಬಾದ್‌ನ ಈ ಸ್ನೇಹಿತೆಯರು. ಚಿಕ್ಕ ಬಂಡವಾಳವನ್ನಿಟ್ಟುಕೊಂಡು ಶಿಲ್ಪಿ ಮತ್ತು ಸತ್ಯಾ ಆರಂಭಿಸಿದ ಸಾಂಪ್ರದಾಯಿಕ ಶೈಲಿಯ, ಐದು ವರ್ಷದೊಳಗಿನ ಮಕ್ಕಳ ಉಡುಪು...
Date : Wednesday, 12-02-2020
ಆರ್ಯ ಸಮಾಜದ ಸ್ಥಾಪಕ, ಭಾರತದ ಧಾರ್ಮಿಕ ಮುತ್ಸದ್ಧಿ, ವೈದಿಕ ಧರ್ಮದ ಸುಧಾರಣಾ ಚಳುವಳಿಗಳ ಮೂಲಕ ಇಂದಿಗೂ ಮನೆ ಮಾತಾಗಿರುವ ಸ್ವಾಮಿ ದಯಾನಂದ ಸರಸ್ವತಿ ಅವರು, ಭಾರತೀಯ ತತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸರಾಗಿಯೂ ಹೆಸರು ಮಾಡಿದವರು. ಇಂಡಿಯಾ ಫಾರ್ ಇಂಡಿಯನ್ಸ್ (ಭಾರತ ಭಾರತೀಯರಿಗಾಗಿ)...
Date : Tuesday, 11-02-2020
ಬಸ್ರೂರು ಕರ್ನಾಟಕದ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿದೆ. ವಸುಪುರ ಎಂಬ ಪುರಾತನ ಹೆಸರುಳ್ಳ ಈ ಪಟ್ಟಣ ಕರಾವಳಿಯ ಪ್ರಮುಖ ಬಂದರು ಪಟ್ಟಣವಾಗಿತ್ತು. ಬಸ್ರೂರು ಒಂದು ಐತಿಹಾಸಿಕ ಸ್ಥಳ, 16ನೇ ಶತಮಾನದಲ್ಲಿ ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು....
Date : Tuesday, 11-02-2020
ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಯ ಗಟ್ಟಿ ಧ್ವನಿಯಾಗಿದ್ದರು. ಭಾರತವನ್ನು ಏಕ ಹೃದಯದ ರಾಷ್ಟ್ರವನ್ನಾಗಿ ಮಾಡಲು ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಪಂಡಿತ್ ದೀನ್ದಯಾಳ್ ಉಪಾಧ್ಯಾಯರು ಭಾರತೀಯ ಕೃಷಿ ಸಂಪ್ರದಾಯದೊಂದಿಗೆ ಸಮೃದ್ಧವಾದ ಸಂಪರ್ಕವನ್ನು ಬೆಸೆದುಕೊಂಡಿದ್ದವರು. ಬ್ರಿಟಿಷರ ವಿರುದ್ಧದ...
Date : Monday, 10-02-2020
ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಇತ್ತೀಚಿನ ದಿನಗಳಲ್ಲಿ ತನ್ನ ಹಿಂದಿನ ಮರಾಠಾ ಕೇಂದ್ರಿತ ದೃಷ್ಟಿಕೋನವನ್ನು ಹಿನ್ನಲೆಗೆ ಸರಿಸಿ ಹಿಂದುತ್ವಕ್ಕೆ ಬದ್ಧವಾಗಿರುವ ಪಕ್ಷವಾಗಿ ಹೊರಹೊಮ್ಮುವ ಪ್ರಯತ್ನಗಳನ್ನು ಮಾಡುತ್ತಿದೆ. ಜನವರಿ 23 ರಿಂದ ಪಕ್ಷವು ಧ್ವಜದ ಬಣ್ಣವನ್ನು ಸಂಪೂರ್ಣವಾಗಿ ಕೇಸರಿಗೆ ಬದಲಾಯಿಸಿದೆ. ಇನ್ನೊಂದೆಡೆ ರಾಜ್...
Date : Monday, 10-02-2020
ಚಿತ್ರದುರ್ಗದ ಹಿರಿಯೂರು ಮೂಲದ 22 ವರ್ಷದ ಲಲಿತಾ ಆರ್. ಅವಲಿ ಅವರು ಏರೋ ಎಂಜಿನಿಯರಿಂಗ್ನಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತರಕಾರಿ ವ್ಯಾಪಾರಿಯ ಮಗಳಾಗಿರುವ ಅವರು ಮಾಡಿದ ಸಾಧನೆ ಎಲ್ಲರ ಮನ್ನಣೆಗೆ ಪಾತ್ರವಾಗಿದೆ. ಜ್ಞಾನಾರ್ಜನೆಯ ಬಗೆಗಿನ ಆಕೆಯ ಅಪರಿಮಿತವಾದ ಉತ್ಸಾಹ, ಗುರಿ...
Date : Saturday, 08-02-2020
ನಮ್ಮ ದೇಶದಲ್ಲಿ ಪ್ರವಾಸಿಗರನ್ನು ಮನಸೂರೆಗೊಳ್ಳುವಂತಹ ಅನೇಕ ಬೀಚ್ಗಳಿವೆ. ನೀಲಿ ಸೌಂದರ್ಯದಿಂದ ಕಂಗೊಳಿಸುವ ಈ ಬೀಚ್ಗಳು ಮಾನವನ ಕೆಟ್ಟ ಅಭ್ಯಾಸಗಳ ಕಾರಣದಿಂದಾಗಿ ಮಲಿನಗೊಳ್ಳುತ್ತಿವೆ. ಸಾವಿರಾರು ಕೆಜಿ ತ್ಯಾಜ್ಯಗಳನ್ನು ಜನ ಇಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಅಲ್ಲಿ ಪರಿಸರ ಸಾಕಷ್ಟು ಕೆಟ್ಟು ಹೋಗಿದೆ. ಭಾರತದ...