Date : Thursday, 27-02-2020
2019ರ ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರದ ಗದ್ದುಗೆಯನ್ನು ಏರಿತು. ಬಿ. ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಆದರೂ ಯಡಿಯೂರಪ್ಪನವರು ಅಧಿಕಾರಕ್ಕೇರಿದ್ದನ್ನು ಮುಕ್ತಕಂಠದಿಂದ ಹೊಗಳಲು ಕೇಂದ್ರ ನಾಯಕತ್ವ ಹಿಂಜರಿದಿತ್ತು. 14 ತಿಂಗಳು ಹಳೆಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಪತನಗೊಂಡಾಗ, ಪ್ರಧಾನಿ ನರೇಂದ್ರ...
Date : Tuesday, 25-02-2020
ಯಾರೇ ಆಗಲಿ ತಾವು ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡಬೇಕು, ಕೈ ತುಂಬ ಹಣ ಸಂಪಾದನೆ ಮಾಡಬೇಕು ಎಂಬ ಕನಸನ್ನು ಇಟ್ಟುಕೊಳ್ಳುವುದು ಸಹಜ. ತಮ್ಮ ವಿದ್ಯೆಗೆ ಸರಿಯಾದ ಕೆಲಸ ಸಿಗದಿದ್ದಾಗ ಬದುಕು ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ನಿರುದ್ಯೋಗಿಗಳಾಗಿಯೇ, ಸರ್ಕಾರವನ್ನು...
Date : Tuesday, 25-02-2020
ಕಳೆದ 14 ವರ್ಷಗಳಲ್ಲಿ ಭಾರತವು ಮೂರು ಬಾರಿ ಅಮೆರಿಕಾ ಅಧ್ಯಕ್ಷರಿಗೆ ಆತಿಥ್ಯವನ್ನು ನೀಡಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನ ಒಂದೂ ಆತಿಥ್ಯವನ್ನು ನೀಡಿಲ್ಲ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತುತ ಭಾರತಕ್ಕೆ ನೀಡಿರುವ ಭೇಟಿಯ ಪರಿಣಾಮವಾಗಿ ಯುಎಸ್ ತನ್ನ ವಿದೇಶಾಂಗ...
Date : Monday, 24-02-2020
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ ನಂತರ ಅಥವಾ ಅದು ಜಾರಿಯಾದ ಬಳಿಕ ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆಯೂ ಕಪೋಲಕಲ್ಪಿತ ಸುಳ್ಳು ಪ್ರಚಾರಗಳನ್ನು ಹರಡುತ್ತಿವೆ. ಸಿಎಎ ಬಗೆಗಿನ ಸತ್ಯಗಳು ಈಗಾಗಲೇ ಜನರಿಗೆ ತಿಳಿದಿದೆ. ಆದರೆ ಭಾರತ...
Date : Monday, 24-02-2020
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡನೆಯ ಅವಧಿಯ 9ನೇ ಮನ್ ಕೀ ಬಾತ್‌ನ ಅವತರಣಿಕೆಯಲ್ಲಿ ದೇಶಕ್ಕೆ ಸ್ಫೂರ್ತಿದಾಯಕರಾಗಿರುವ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಹಾರದ ಪೂರ್ಣಿಯಾ ಪ್ರದೇಶದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿರುವ ಅವರು, ಇಲ್ಲಿನ ಮಹಿಳೆಯರು...
Date : Saturday, 22-02-2020
ಭಾರತದ ವಿಭಜನೆಯ ಅಪೂರ್ಣ ಅಜೆಂಡಾವನ್ನು ಪೂರ್ಣಗೊಳಿಸುವ ಸಮಯ ಈಗ ಬಂದಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಾಕಿಸ್ಥಾನ ಆಕ್ರಮಿತ ಭಾಗವು ಭಾರತದ ಉಳಿದ ಭಾಗಗಳೊಂದಿಗೆ ಮತ್ತೆ ಒಂದಾಗಲು ಕಾದು ಕುಳಿತಿದೆ. ಸಂವಿಧಾನದ 370 ಮತ್ತು 35 ಎ ವಿಧಿಗಳನ್ನು ಹಿಂತೆಗೆದು ಹಾಕಿದ...
Date : Saturday, 22-02-2020
ಶಾಲೆ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಟೀಚರ್, ಬೆಂಚು, ಡೆಸ್ಕು, ವಿದ್ಯಾರ್ಥಿಗಳು, ಕಪ್ಪು ಹಲಗೆ ಇತ್ಯಾದಿ ಇತ್ಯಾದಿ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ವೈಟ್ ಕಾಲರ್ ಉದ್ಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೂರದೃಷ್ಟಿಯನ್ನು ಹೆತ್ತವರು ಹೊಂದಿರುವುದು...
Date : Friday, 21-02-2020
ಮಾತೃಭಾಷೆ ನಮ್ಮ ಕನಸನ್ನು ಅರಳಿಸುವ ಭಾಷೆ, ಅದು ನಮ್ಮ ಮನದ, ಹೃದಯದ ಭಾಷೆ. ಬೆಳೆಯುತ್ತಾ ಹೋದಂತೆ ಮನುಷ್ಯ ಅದೆಷ್ಟೋ ಭಾಷೆಗಳನ್ನು ಕರಗತಗೊಳಿಸಬಲ್ಲ, ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಬಲ್ಲ, ಆದರೆ ಮಾತೃಭಾಷೆ ಎಂಬುದು ಆತನ ಆಂತರ್ಯದ ಭಾಷೆಯಾಗಿರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ...
Date : Friday, 21-02-2020
ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ.. ಶಿವರಾತ್ರಿ ನೀಲಕಂಠನಿಗೆ ವಿಶೇಷವಾದ ದಿನ. ಈ ದಿನದಂದು ನಿಷ್ಟೆಯಿಂದ ಶಿವನ ಪೂಜೆಯಲ್ಲಿ ತೊಡಗಿಸಿಕೊಂಡರೆ ಸಂಪ್ರೀತನಾಗಿ ಪರಮೇಶ್ವರ ಇಷ್ಟಾರ್ಥ ನೆರವೇರಿಸುತ್ತಾನೆ, ಆತನ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವುದು ಸಾಧ್ಯ ಎಂಬ ನಂಬಿಕೆಗಳು ನಮ್ಮಲ್ಲಿದೆ....
Date : Thursday, 20-02-2020
ಜನಸಾಮಾನ್ಯರ ಏಳಿಗೆಗಾಗಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಅಭಿವೃದ್ಧಿಯನ್ನೇ ಮುಖ್ಯ ಗುರಿಯನ್ನಾಗಿಸಿರುವ ನಮೋ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳಿಗೆ ರೂಪ ನೀಡಿ ಕಾರ್ಯಗತಗಳಿಸಿದೆ. ಇದಕ್ಕಾಗಿ ಅನೇಕ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಸಮರ್ಥವಾಗಿ...