Date : Thursday, 20-02-2020
ದಲಿತರ ಪರವಾದ ಧ್ವನಿ ಎಂದು ತನ್ನನ್ನು ತಾನು ಕರೆಸಿಕೊಳ್ಳುತ್ತಿರುವ ಸಿಪಿಎಂನ ನಿಜವಾದ ಮುಖವನ್ನು ಕೇರಳದ ಆಟೋ ರಿಕ್ಷಾ ಚಾಲಕಿಯಾಗಿರುವ ದಲಿತ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಪಕ್ಷದೊಳಗಿನ ಜಾತಿ ತಾರತಮ್ಯದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಅದರಲ್ಲೂ ದಲಿತ ದೌರ್ಜನ್ಯದ ವಿರುದ್ಧ ಹೋರಾಟ...
Date : Wednesday, 19-02-2020
ವಿಶ್ವದ ಮೂಲೆ ಮೂಲೆಯಲ್ಲಿಯೂ ಆರ್‌ಎಸ್‌ಎಸ್ ಸಂಘಟನೆ ಬೇರು ಬಿಟ್ಟಿದೆ. ದೇಶದೆಲ್ಲೆಡೆ 70000 ಶಾಖೆಗಳು ಪ್ರತಿನಿತ್ಯವೂ ಕೆಲಸ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಿವೆ. ಸುಮಾರು 4000 ದಷ್ಟು ಪ್ರಚಾರಕರು ದೇಶವನ್ನೇ ಮನೆಯೆಂದು ಸ್ವೀಕರಿಸಿ, ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿಯೊಂದು ಮೂಲೆಯಲ್ಲಿಯೂ...
Date : Wednesday, 19-02-2020
ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿರುವ ಸಂಘಟನೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಡೀ ದೇಶಾದ್ಯಂತ ಹಿಂದುತ್ವ, ಸಂಸ್ಕೃತಿ, ಸಂಸ್ಕಾರ, ಸೇವಾ ಕಾರ್ಯದ ಮೂಲಕ ಜನಮಾನಸದಲ್ಲಿ ಅಚ್ಚವಾಗಿ ಮೂಡಿದೆ. ಚಿಕ್ಕ ಶಿಶುವಿನಿಂದ ಹಿಡಿದ ಅಬಾಲ ವೃದ್ಧರಲ್ಲಿ ಸಂಘವೆಂದರೆ ಪೂಜ್ಯಭಾವನೆ, ವಿಶಿಷ್ಟ...
Date : Tuesday, 18-02-2020
ಇತ್ತೀಚೆಗೆ, ರೈಲ್ವೆ ಸಚಿವಾಲಯವು ಉತ್ತರಾಖಂಡದ ರೈಲ್ವೆ ನಿಲ್ದಾಣಗಳಲ್ಲಿನ ಎಲ್ಲಾ ಸೈನ್‌ಬೋರ್ಡ್‌ಗಳನ್ನು ಉರ್ದು ಭಾಷೆಯಿಂದ ಸಂಸ್ಕೃತ ಭಾಷೆಗೆ ಬದಲಾಯಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತು. ಸಂಸ್ಕೃತವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ ಇದನ್ನು ನೋಡಲಾಯಿತು. ಆದರೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೋಮುವಾದೀಕರಣ ಎಂಬಂತೆ ನೋಡಲಾಗುತ್ತಿದೆ. ಈ ವಿಷಯವನ್ನು...
Date : Tuesday, 18-02-2020
ಮನುಷ್ಯ ಜೀವನದ ಬಹುಮುಖ್ಯವಾದ ಭಾಗ ಸ್ನೇಹ. ನಮ್ಮ ಎಲ್ಲಾ ಭಾವನೆಗಳನ್ನು ಎಲ್ಲರೊಂದಿಗೂ ಹೇಳುವುದು ಅಸಾಧ್ಯ. ಹಾಗೆಯೇ ನಾವು ಹೇಳುವುದಕ್ಕೆ ಹೊರಟರೆ ಕೆಳುವುದಕ್ಕೆ ಸಿಗುವ ಕಿವಿಗಳ ಸಂಖ್ಯೆಯೂ ಕಡಿಮೆ. ನಾವು ಹೇಳಿದ್ದೆಲ್ಲವನ್ನೂ ಕೇಳುವ, ನಮ್ಮ ಭಾವನೆಗಳೆಲ್ಲಕ್ಕೂ ಕಿವಿಯಾಗುವ, ನಮ್ಮ ಕಷ್ಟ ಸುಖಗಳೆರಡರಲ್ಲಿಯೂ ಸಾಥ್...
Date : Monday, 17-02-2020
ಜಗತ್ತು ಬದಲಾಗುತ್ತಿದೆ. ಬಡತನ, ಶಿಕ್ಷಣ, ಉದ್ಯೋಗ ಇತ್ಯಾದಿ ಅನೇಕ ಕಾರಣಗಳಿಂದ ಜನರು ಹಳ್ಳಿಗಳಿಂದ ನಗರದತ್ತ ಮುಖ ಮಾಡುತ್ತಿದ್ದಾರೆ. ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಹಳ್ಳಿಗಳೂ ಮಾಯವಾಗಿ ವಿಶ್ವವೇ ಕಾಂಕ್ರೀಟ್ ಕಟ್ಟಡಗಳ ಕಾಡಾಗಿ ಪರಿವರ್ತನೆಯಾಗಿದೆ, ಆಗುತ್ತಲೇ ಇದೆ. ಈ ನಡುವೆ ಕಾಡು ನಾಶವಾಗಿದೆ. ಪ್ರಾಣಿ...
Date : Monday, 17-02-2020
ಇಡೀ ವಿಶ್ವದಲ್ಲಿಯೇ ಭಾರತ ಅತೀ ಹೆಚ್ಚು ಹಾಲು ಉತ್ಪಾದಕ, ಸಂಗ್ರಹಕ ಮತ್ತು ವಿತರಕ ರಾಷ್ಟ್ರ. ದೇಶದ ಹಲವು ಮನೆಗಳಲ್ಲಿ ಹೈನುಗಾರಿಕೆಯೇ ಮುಖ್ಯ ಕಸುಬಾಗಿದ್ದು, ಹಾಲು ಮಾರಾಟದ ಮೂಲಕವೇ ಜೀವನ ಕಂಡುಕೊಂಡವರೂ ಅನೇಕರಿದ್ದಾರೆ. ಹಾಲು ಕೆಡುವುದು ಬೇಗ. ಸರಿಯಾದ ಶೀಥಲೀಕರಣ ಘಟಕವಿರದೇ ಹೋದರೆ...
Date : Saturday, 15-02-2020
ಜಗತ್ತು ಸಕ್ಕರೆಯ ಕೊರತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ನಮ್ಮ ದೇಶವು ಹೆಚ್ಚುವರಿ ಸಕ್ಕರೆಯನ್ನು ಹೊಂದಿರುವುದು ನಿಜಕ್ಕೂ ಸಂತೋಷದಾಯಕ ಮತ್ತು ಭಾರೀ ಲಾಭದಾಯಕ ವಿಷಯ. ಜಾಗತಿಕ ಸಕ್ಕರೆ ಮಾರುಕಟ್ಟೆಯನ್ನು ವಶಪಡಿಸಲು ಇದು ಸುವರ್ಣಾವಕಾಶವಾಗಿದೆ. ವಿಶ್ವದ ನಂಬರ್ 2 ಸಕ್ಕರೆ ರಫ್ತುದಾರ ರಾಷ್ಟ್ರವಾದ ಥೈಲ್ಯಾಂಡ್ ವ್ಯಾಪಕವಾದ ಬರಗಾಲಕ್ಕೆ...
Date : Saturday, 15-02-2020
ಹಿಂದೆಲ್ಲಾ ಕೇವಲ ಅಡುಗೆ ಕೋಣೆಗಷ್ಟೇ ಸೀಮಿತಳಾಗಿದ್ದ ಹೆಣ್ಣು ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾಳೆ. ತನ್ನ ಬೇಕು ಬೇಡಗಳನ್ನೆಲ್ಲಾ ನಿರ್ಧರಿಸುವುದಕ್ಕೆ ಶಕ್ತಳಾಗಿದ್ದಾಳೆ. ಕೇವಲ ಮನೆಯೊಳಗೆ ಮಾತ್ರವಲ್ಲ, ಹೊರಗೂ ದುಡಿದು ಕುಟುಂಬವನ್ನು ಸಾಕುವಷ್ಟರ ಮಟ್ಟಿಗೆ ಮುಂದುವರಿದಿದ್ದಾಳೆ. ಮನೆಯ ಆರ್ಥಿಕತೆಯ ಬೆನ್ನೆಲುಬಾಗಿಯೂ ಕುಟುಂಬದ ಪೋಷಣೆಯನ್ನು ಮಾಡುವಂತಹ...
Date : Friday, 14-02-2020
ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆದರೆ ಸಂದರ್ಶನದ ಹಂತದಲ್ಲಿ ಅನುತ್ತೀರ್ಣಗೊಂಡಿರುವ ಆಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗವನ್ನು ದೊರಕಿಸಿಕೊಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವು ಅಭೂತಪೂರ್ವ ರೀತಿಯಲ್ಲಿ ಯಶಸ್ಸನ್ನು ಕಾಣುತ್ತಿದೆ. ನಾಗರಿಕ ಸೇವಾ ಪರೀಕ್ಷೆ ಮತ್ತು ಎಂಜಿನಿಯರಿಂಗ್ ಸೇವಾ ಪರೀಕ್ಷೆಯನ್ನು ನಡೆಸುವ ಅಧಿಕೃತ ಸರ್ಕಾರಿ...