News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

‘ನಾನೊಬ್ಬ ಸಾಮಾನ್ಯ ಕಾರ್ಯಕರ್ತ’ ಎನ್ನುತ್ತಿದ್ದ ದತ್ತೋಪಂತಜೀ ಠೇಂಗಡಿ

ಒಳ್ಳೆಯವರ ಕಷ್ಟದ ಕಾರಣದಿಂದಲೇ ಉಳಿದವರು ನೆಮ್ಮದಿಯಿಂದ ಇರುವುದು – ಕೀರ್ತಿಶೇಷ ಮಾನನೀಯ ದತ್ತೋಪಂತ ಠೇಂಗಡಿಯವರ ಜೀವನ ಮಂತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಸಾಮಾನ್ಯ ಸ್ವಯಂಸೇವಕ ನಾನು ಎಂಬುದು ಅವರ ವಿನಯ. ಸ್ವಯಂಸೇವಕ ಸದಾ ಇನ್ನೊಬ್ಬರ, ಸಮಾಜದ ಹಿತ ಚಿಂತನೆಯಲ್ಲೇ ಧ್ಯೇಯಯಾತ್ರೆ...

Read More

ದೆಹಲಿ ಗಲಭೆ ಪೂರ್ವನಿಯೋಜಿತ ಎಂಬುದಕ್ಕೆ ಉಮರ್ ಖಲೀದ್ ಭಾಷಣವೇ ಸಾಕ್ಷಿ

ದೆಹಲಿಯಲ್ಲಿ ಇತ್ತೀಚಿಗೆ ನಡೆದ ಗಲಭೆಗಳು ಪೂರ್ವನಿಯೋಜಿತವೇ? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ವಾರದ ಮೊದಲು ದೇಶದ್ರೋಹದ ಆರೋಪವನ್ನು ಹೊತ್ತಿರುವ, ಜೆಎನ್­ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮಾಡಿದ ಭಾಷಣ ದೆಹಲಿ ಹಿಂಸಾಚಾರದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸಿದೆ. ಫೆಬ್ರವರಿ 24 ಮತ್ತು 25...

Read More

ಸ್ಮಾರ್ಟ್ ಮೀಟರ್ : ವಿದ್ಯುತ್ ಉಳಿಸುವ ಸ್ಮಾರ್ಟ್ ಯೋಜನೆ

ನಮ್ಮ ದೇಶದ ಡಿಜಿಟಲೀಕರಣದತ್ತ ದಾಪುಗಾಲಿಡುತ್ತಿದೆ, ನಮ್ಮ ನಗರಗಳು ಸ್ಮಾರ್ಟ್ ಸಿಟಿಗಳಾಗುತ್ತಿವೆ. ಹೀಗಾಗಿ ನಮ್ಮ ಎಲ್ಲಾ ಸೌಲಭ್ಯಗಳು ಕೂಡ ಸ್ಮಾರ್ಟ್ ಆಗುತ್ತಾ ಸಾಗುತ್ತಿದೆ. ಇದರ ಒಂದು ಭಾಗವಾಗಿ ಕೇಂದ್ರ ಸರ್ಕಾರ ದೇಶವ್ಯಾಪಿಯಾಗಿ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯವನ್ನು ಈಗ ಚುರುಕುಗೊಳಿಸುತ್ತಿದೆ. ವಿದ್ಯುತ್ ಉಳಿತಾಯವನ್ನು...

Read More

ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿದರು, ಟೀಕಾಕಾರಿಗೆ ಇದುವೇ ಅಸ್ತ್ರವಾಯಿತು

ಅದು 2010ರ ವರ್ಷ. ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಭಾರತದಲ್ಲಿ ನೆಲೆಸಿರುವ ಪಾಕಿಸ್ಥಾನಿ ಪ್ರಜೆಗಳ ಕೆಲವು ಗುಂಪುಗಳಿಗೆ ಪಾಸ್‌ಪೋರ್ಟ್ ಕಾಯ್ದೆಯಿಂದ ವಿನಾಯಿತಿ ನೀಡಲು ನಿರ್ಧರಿಸಿತ್ತು. ಹಾಗಾದರೆ ಅದು ಯಾವ ಗುಂಪು? ಉತ್ತರ ಬಹಳ ಸ್ಪಷ್ಟವಾಗಿದೆ, ಪಾಕಿಸ್ಥಾನದ ಅಲ್ಪಸಂಖ್ಯಾತ ಸಮುದಾಯಗಳ...

Read More

ಸಿಕ್ಕಿಂನಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಸೆಡ್ಡು ಹೊಡೆಯುತ್ತಿವೆ ಬಿದಿರಿನ ಬಾಟಲಿಗಳು

ಸಿಕ್ಕಿಂನ ಜನತೆ ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ಕೊಂಚ ಮಟ್ಟಿಗಾದರೂ ನಿರ್ಮೂಲನೆ ಮಾಡುವ ಉದ್ದೇಶದಿಂದ ಹೊಸತೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಬಿದಿರಿನ ಬಾಟಲಿಗಳಲ್ಲಿ ನೀರು ಮಾರಾಟ ಮಾಡುವ ಮೂಲಕ ಪ್ಲಾಸ್ಟಿಕ್ ಬಾಟಲಿಗಳನ್ನು ತಮ್ಮ ದೈನಂದಿನ ಜೀವನದಿಂದ ಕೊಂಚ ಮಟ್ಟಿಗೆ ದೂರವಿರಿಸಲು...

Read More

ಪ್ರಾಣದ ಹಂಗು ತೊರೆದು ಜನ ಸೇವೆ ಮಾಡಿದ ಧೀರ ಯೋಧರು ಇವರು

ದೇಶ ಮತ್ತು ದೇಶವಾಸಿಗಳ ರಕ್ಷಣೆಯ ವಿಚಾರಕ್ಕೆ ಬಂದಾಗ ಎಲ್ಲರ ಬಾಯಲ್ಲೂ ಕೇಳುವ ಏಕೈಕ ಶಬ್ಧ ಸೈನ್ಯ ಮತ್ತು ಸೈನಿಕರು. ಶತ್ರು ರಾಷ್ಟ್ರಗಳು, ದೇಶದೊಳಗಿನ ದುಷ್ಟ ಪಡೆಗಳೂ ಆಕ್ರಮಣಕ್ಕೆ ಮುಂದಾದಾಗ ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುತ್ತಾರೆ. ತಮ್ಮ ಮನೆ,...

Read More

ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು...

Read More

72ರ ಪದ್ಮಶ್ರೀ ಪುರಸ್ಕೃತ ರೈತನ ಕೃಷಿ ಸಾಧನೆ ಎಲ್ಲರಿಗೂ ಮಾದರಿ

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಮೈ ಕೈಗೆಲ್ಲಾ ಕೆಸರು ಮೆತ್ತಿಕೊಂಡು, ಬಿಸಿಲಿನಲ್ಲಿ ಬೆವರು ಸುರಿಸಿ ಮಾಡುವ ಕೆಲಸ ಯಾರಿಗೆ ತಾನೆ ಇಷ್ಟವಾಗುತ್ತದೆ. ಈ ಕಾರಣದಿಂದಲೇ ಇಂದು ಹಳ್ಳಿಗಾಡಿನ, ಕೃಷಿ ಬದುಕಿನಿಂದ ಜನರು ನಗರದ ಆಧುನಿಕತೆಯ ಜಗತ್ತಿನತ್ತ, ವೈಟ್ ಕಾಲರ್ ಜಾಬ್‌ಗಳತ್ತ...

Read More

‘ವಿಜ್ಞಾನದಲ್ಲಿ ಮಹಿಳೆಯರು’ ಥೀಮ್­ನೊಂದಿಗೆ ಇಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ವಿಜ್ಞಾನಕ್ಕೆ ಸಂಬಂಧಪಟ್ಟ ಸಂಶೋಧನೆಗಳು, ವಿಜ್ಞಾನಕ್ಕೆ ಸಂಬಂಧಪಟ್ಟ ವಿಮರ್ಶೆಗಳು, ವಿಜ್ಞಾನದ ಕೊಡುಗೆಗಳನ್ನು ಸ್ಮರಿಸಲು ವೇದಿಕೆ ಸಿಗುತ್ತದೆ. ಮಾತ್ರವಲ್ಲ, ವಿಜ್ಞಾನದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ....

Read More

ಚೀನಾದ ಬಿಆರ್­ಐಗೆ ಟಕ್ಕರ್ ಕೊಡಲು ಬಿಡಿಎನ್­ಗೆ ಚಾಲನೆ ನೀಡಲಿದೆ ಭಾರತ, ಯುಎಸ್ 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವೆ ಹೊಸ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರದ ಬಾಗಿಲನ್ನು ತೆರೆದಿದೆ. ಅಂತಹ ಒಂದು ಬೆಳವಣಿ ಬ್ಲೂ ಡಾಟ್ ನೆಟ್‌ವರ್ಕ್‌ ಬಗೆಗಿನ ಚರ್ಚೆ, ಇದು  ಉಭಯ ದೇಶಗಳನ್ನು ಹತ್ತಿರಕ್ಕೆ ತಂದಿದೆ ಎಂಬುದು ಮೇಲ್ನೋಟಕ್ಕೆ...

Read More

Recent News

Back To Top