News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಎಡಪಂಥೀಯರ ನಾಯಕರಾಗಲು ಹಿಂದೂ ದೇವರ ನಿಂದನೆ ಇವರಿಗೆ ಅನಿವಾರ್ಯವೇ?

ಭಾರತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿರುವ ರಾಷ್ಟ್ರ. ಎಲ್ಲಾ ಜಾತಿ, ಧರ್ಮ ಮತ್ತು ಜನಾಂಗದ ಜನರಿಗೆ ಇಲ್ಲಿ ಸಮಾನವಾಗಿ ಬದುಕುವ ಅವಕಾಶವಿದೆ. ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕನ್ನು ನೀಡಲಾಗಿದೆ. ಅದರಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ನೀಡಲಾಗಿದೆ. ಹಾಗಂತ ಒಂದು ಧರ್ಮವನ್ನು ನಿಂದಿಸುವ, ಅದರ ಆರಾಧನಾ...

Read More

ಕೊರೋನಾ ಸಂಕಷ್ಟದಲ್ಲೂ ದೇಶವನ್ನು ದಿಟ್ಟವಾಗಿ ಮುನ್ನಡೆಸುತ್ತಿದ್ದಾರೆ ಮೋದಿ

ಕಾಲಕ್ಕೆ ತಕ್ಕಂತೆ ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತದೆ. ಹರಿವ ನೀರಿನಂತೆ ಬೇಕಾದ ಆಕಾರಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತದೆ. ಪ್ರಕೃತಿಯ ಚರಾಚರ ವಸ್ತುಗಳಿಗೆ ಬದಲಾವಣೆಗೆ ತೆರೆದುಕೊಳ್ಳುವುದು, ಒಗ್ಗಿಸಿಕೊಳ್ಳುವುದು ದೊಡ್ಡ ವಿಷಯವೂ ಅಲ್ಲ. ಅದೊಂದು ವಿಶೇಷವೂ ಅಲ್ಲ. ಇದಕ್ಕೆ ಸಾಕ್ಷಿ ನಾವುಗಳೇ. ಕೊರೋನಾ ಸಂಕಷ್ಟದ ಕಾರಣದಿಂದ...

Read More

ನಡೆಯುತ್ತಿರಲಿ ನಿರಂತರ ಸಾಧನೆ 

ಒಂದೂವರೆ ವರ್ಷದ ಗೀತಾ ಮತ್ತು 6 ತಿಂಗಳ ಆಯುಷ್ ಲೋಹಾರ್ ಅವರ ಮನಸ್ಸಿನಿಂದ ಅಮ್ಮನ ನೆನಪಂತೂ ನಾಲ್ಕು ತಿಂಗಳ ಹಿಂದೆಯೇ ಮಾಸಿಹೋಗಿತ್ತು. ಲಾಕ್‌ಡೌನ್ ಪರಿಸ್ಥಿತಿಯು ರಿಕ್ಷಾ ಚಾಲಕನಾಗಿದ್ದ ಅಪ್ಪನ ಆದಾಯವನ್ನೇ ಕಸಿದುಕೊಂಡಿತ್ತು. ರಾಂಚಿಯ ಪಾಹನ್ಕೋಚಾದಲ್ಲಿ ದಿನದ ಆದಾಯದಲ್ಲೇ ಆಹಾರದ ವ್ಯವಸ್ಥೆ ಮಾಡಿಕೊಂಡಿದ್ದ ಈ...

Read More

ಬಡ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ ನೆರವಾದ ಉಜಿರೆಯ ಶೇಷಗಿರಿ ಮತ್ತು ಗೆಳೆಯರು

ಕೊರೋನಾ ಸಂಕಷ್ಟದ ಈ ದಿನಗಳು ದೇಶದ ಆರ್ಥಿಕ, ಆರೋಗ್ಯ ಸಂಬಂಧಿ ಸ್ಥಿತಿಗತಿಗಳ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಯ ಮೇಲೆಯೂ ತನ್ನ ಕರಿನೆರಳನ್ನು ಚಾಚಿದೆ. ಜೂನ್‌ನಲ್ಲಿಯೇ ಆರಂಭವಾಗಬೇಕಾಗಿದ್ದ ಈ ಶೈಕ್ಷಣಿಕ ವರ್ಷ ಈ ಬಾರಿ ಆಗಸ್ಟ್ ಮುಗಿಯುತ್ತಾ ಬಂದರೂ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕ...

Read More

ನೂತನ ಶಿಕ್ಷಣ ನೀತಿ-2020: ಹೊಸ ತಿರುವಿಗೆ ತೆರೆದುಕೊಳ್ಳುತ್ತಿದೆ ಭಾರತದ ಶಿಕ್ಷಣ ಪದ್ಧತಿ

ಸುಖ ನಿದ್ರೆ ಹತ್ತದವನಿಗೆ ರಾತ್ರಿ ದೀರ್ಘ, ಬಳಲಿದವನಿಗೆ ದಾರಿ ದೀರ್ಘ, ಅಂತೆಯೇ ಜ್ಞಾನೋದಯವಾಗದವನಿಗೆ ಜೀವನ ಚಕ್ರವು ದೀರ್ಘವಾಗಿರುತ್ತದೆ. ಏಕೆಂದರೆ ಜ್ಞಾನವು ಜೀವನ ಪರ್ಯಂತ ನಮ್ಮೊಳಗಿರಬೇಕಾದ ಸತ್ಯತೆಯಾಗಿದೆ. ಜ್ಞಾನವು ಪರಬ್ರಹ್ಮ ರೂಪ. ನಮ್ಮ ಹಿರಿಯರು ಪೂರ್ವ ಕಾಲದಿಂದಲೂ ಜ್ಞಾನ ಸಂಪನ್ನಕ್ಕೆ ವಿಶೇಷವಾದ ಮಹತ್ವವನ್ನು...

Read More

ಡಿಜಿಟಲ್‌ ಇಂಡಿಯಾ ಗ್ರ್ಯಾಂಡ್‌ ಚಾಲೆಂಜ್‌ ಗೆದ್ದ ಕೇರಳದ ಗ್ರಾಮೀಣ ಸ್ಟಾರ್ಟ್-ಅಪ್

ಹನ್ನೊಂದು ವರ್ಷಗಳ ಹಿಂದೆ ಆರಂಭವಾದ ಕೇರಳ ಮೂಲದ ಟೆಕ್‌ಜೆನ್ಟ್‌ಸಿಯಾ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈ. ಲಿ. ಕಂಪನಿಯು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಗ್ರ್ಯಾಂಡ್ ಚಾಲೆಂಜ್‌ನಲ್ಲಿ ವಿಜೇತವಾಗಿದ್ದು, 1 ಕೋಟಿ ರೂ. ಗಳನ್ನು ತನ್ನ ಪಾಲಾಗಿಸಿಕೊಂಡಿದೆ. ಆ ಮೂಲಕ ಈ ಸಂಸ್ಥೆಯು ಜೂಮ್...

Read More

ಸೋನಿಯಾ, ರಾಹುಲ್ ಭಾಳ ಸಾಹೇಬ್‌ ಠಾಕ್ರೆ ಅವರಿಗೆ ‌ಗೌರವಾರ್ಪಣೆ ಮಾಡಬಲ್ಲರೇ?

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20ರಂದು ಆಚರಣೆ ಮಾಡಲಾಗಿದೆ. ದೇಶದಾದ್ಯಂತದ ಕಾಂಗ್ರೆಸ್ ಘಟಕಗಳು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ಅಗಲಿದ ನಾಯಕನಿಗೆ ಗೌರವ ನಮನವನ್ನು ಸಲ್ಲಿಸಿದೆ. ಆದರೆ ವಿಶೇಷವೆಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್...

Read More

4 ವರ್ಷ ಮತಾಂಧರ ಕಪಿಮುಷ್ಟಿಯಲ್ಲಿದ್ದ ವ್ಯಕ್ತಿಯನ್ನು ಕಾಪಾಡಿದ ಭಜರಂಗ ದಳ ಕಾರ್ಯಕರ್ತರು

ಕೆಲವು ಮನಸ್ಥಿತಿಗಳೇ ಹಾಗೆ. ಬಹು ಸಂಸ್ಕೃತಿ, ಬಹು ಧರ್ಮದ ಬೀಡಾಗಿರುವ ಭಾರತದಲ್ಲೇ ಇದ್ದರೂ, ಇಲ್ಲಿನ ಸಂಸ್ಕೃತಿ, ಸಂವಿಧಾನ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದರಲ್ಲಿಯೇ ಅದೇನೋ ವಿಕೃತ ಸಂತೋಷವನ್ನು ಕಾಣುತ್ತದೆ. ತಮ್ಮ ಮತಾಂಧ ಹಿತಾಸಕ್ತಿಗಳ ಕಾರಣಕ್ಕೆ ಇನ್ಯಾವುದೋ ಬಡಪಾಯಿ ಜೀವಕ್ಕೆ ನೋವು, ಹಿಂಸೆ ನೀಡಿ...

Read More

ಆನ್‌ಲೈನ್‌ ಶಿಕ್ಷಣ ಹಲವು ಸಮಸ್ಯೆಗಳ ಆಗರ, ಬೇಕಿದೆ ಪರಿಹಾರ

ಕೊರೋನಾವೈರಸ್ ಎಂಬ ಮಹಾಮಾರಿ ನಮ್ಮ ಭೂಮಿಯನ್ನು ಅಪ್ಪಳಿಸುವ ಮೊದಲು ಶಿಕ್ಷಣದಲ್ಲಿ ಡಿಜಿಟಲೀಕರಣ, ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಡಿಜಿಟಲೀಕರಣದ ವಿಷಯ ಬಹುವಾಗಿ ಚರ್ಚೆಗೆ ಒಳಪಡಲಿಲ್ಲ. ಆನ್‌ಲೈನ್‌ನಿಂದ ಮಕ್ಕಳು ಎಷ್ಟು ದೂರ ಇರುತ್ತಾರೋ ಅಷ್ಟು ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆಡಿ ಬೆಳೆಯಬೇಕಾದ...

Read More

ಚೀನಾದ ಇಸ್ಲಾಂ ವಿರೋಧಿ ಮನಸ್ಥಿತಿ ಪಾಕಿಸ್ಥಾನಕ್ಕೆ ಕಾಣುತ್ತಿಲ್ಲವೇ?

ಚೀನಾದ ಕ್ಸಿನ್‌ಜಿಯಾಂಗ್ಉಯಿಘರ್‌ನ ಅತುಶ್ ಎಂಬಲ್ಲಿ ನೆಲಸಮವಾಗಿರುವ ಮಸೀದಿಯ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯವನ್ನು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ನಿರ್ಮಿಸುವ ಮೂಲಕ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಈ ವಿಚಾರವನ್ನು ಪಾಕಿಸ್ಥಾನ ತಿಳಿದಿದ್ದರೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ ತನಗೇನೂ ತಿಳಿದೇ ಇಲ್ಲ...

Read More

Recent News

Back To Top