Date : Monday, 14-03-2016
ಟೆನಿಸ್ ಲೋಕ ಕಂಡ ಮೋಹಕ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು ಈಗ ಎಲ್ಲರೂ ದೂಷಿಸುವವರೇ. ರಷ್ಯಾದ ಈ ಟೆನಿಸ್ ಆಟಗಾರ್ತಿ ಐದು ಬಾರಿ ಗ್ರಾಂಡ್ ಸ್ಲಾಮ್ ವಿಜೇತೆಯಾದಾಗ ಹೊಗಳಿ ಅಟ್ಟಕ್ಕೇರಿಸಿದವರು, ಈಗ ಆಕೆಯನ್ನು ಒಂದೇ ಬಾರಿಗೆ ಪಾತಾಳಕ್ಕೆ ನೂಕಿದ್ದಾರೆ. ಶರಪೋವಾ ಮೊನ್ನೆ...
Date : Monday, 07-03-2016
ಅವರೊಬ್ಬ ಅಜಾನುಬಾಹು ವ್ಯಕ್ತಿ. ಪದವಿ ಪಡೆದ ಬಳಿಕ ಶಿಕ್ಷಕರಾಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅವರು ಕೇರಳದ ಕಣ್ಣೂರು ಜಿಲ್ಲೆಯ ಪೆರಿಂಚೆರೆ ಗ್ರಾಮದಲ್ಲಿರುವ ಹೈಸ್ಕೂಲನಲ್ಲಿ ಅಧ್ಯಾಪಕರಾಗಿದ್ದರು. ಪತ್ನಿ ವನಿತಾರಾಣಿ ಮತ್ತು ಪುತ್ರಿ ಯಮುನಾ ಭಾರತಿಯೊಂದಿಗೆ ಸುಖೀ ಸಂಸಾರ ಅವರದ್ದಾಗಿತ್ತು. ಆದರೆ ಒಂದು ಸಂಜೆ ಶಾಲೆ...
Date : Monday, 29-02-2016
ಗುಜರಾತಿನಲ್ಲಿ ಅತ್ಯಂತ ಬಲಾಢ್ಯ ಸಮುದಾಯವಾಗಿರುವ ಪಟೇಲರು ತಮಗೆ ಮೀಸಲಾತಿ ಬೇಕೆಂದು ಆಕಾಶ-ಭೂಮಿ ಒಂದು ಮಾಡುವಂತೆ ಆಂದೋಲನ ನಡೆಸಿದ್ದು ಈಗ ಹಳೆಯ ಸುದ್ದಿ. ಈ ಆಂದೋಲನದ ಬಿಸಿ ಇನ್ನೇನು ಆರಿತು ಎನ್ನುವಷ್ಟರಲ್ಲೇ ಹರಿಯಾಣದಲ್ಲಿ ಜಾಟ್ ಸಮುದಾಯ ಮೀಸಲಾತಿಗಾಗಿ ಹಿಂಸಾತ್ಮಕ ಚಳುವಳಿಗೆ ಮುಂದಾಗಿದ್ದು ದೇಶದ...
Date : Monday, 22-02-2016
ನ್ಯಾಯಾಂಗದ ಘನತೆ ಗೌರವವನ್ನು ಹಾಳುಗೆಡಹುವ ರಿಯಲ್ ಎಸ್ಟೇಟ್ ಕುಳಗಳು, ಕ್ರಿಮಿನಲ್‌ಗಳು ಸಾಕಷ್ಟು ಮಂದಿ ಇದ್ದಾರೆ. ನ್ಯಾಯಾಂಗಕ್ಕೆ ಕಳಂಕ ಮೆತ್ತುವ ಪೊಲೀಸ್ ಅಧಿಕಾರಿಗಳೂ, ರಾಜಕಾರಣಿಗಳೂ ಇದ್ದಾರೆ. ನ್ಯಾಯಾಂಗಕ್ಕೆ ಮಸಿ ಬಳಿಯುವ ಪತ್ರಕರ್ತರೂ ಇದ್ದಾರೆ. ಆದರೆ ನ್ಯಾಯಾಂಗದ ಬುಡಕ್ಕೇ ಕೊಡಲಿ ಏಟು ಹಾಕುವ ನ್ಯಾಯಾಧೀಶರೂ...
Date : Monday, 15-02-2016
ಕರ್ನಾಟಕದಲ್ಲಿ ಈಗ ಎಲ್ಲರ ಬಾಯಲ್ಲೂ ಒಂದೇ ಸುದ್ದಿ. ಜನ ಸೇರಿದಲ್ಲೆಲ್ಲ ಒಂದೇ ಚರ್ಚೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 70 ಲಕ್ಷ ರೂ. ದುಬಾರಿ ವಾಚಿನ ಬಗ್ಗೆಯೇ ಈಗ ಎಲ್ಲೆಡೆ ಕಾವೇರಿದ ಮಾತು. ಆ ವಾಚು ಉಡುಗೊರೆಯಾಗಿ ಬಂದದ್ದೆಂದು ಸಿದ್ದರಾಮಯ್ಯನವರೇನೋ ಹೇಳಿದ್ದಾರೆ. ಆದರೆ ಆ...
Date : Monday, 08-02-2016
ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಿಲ್ಲ. ಬಡತನದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ತಮಗೆ ಸಾಧ್ಯವಾಗದುದನ್ನು ಅವರು ಸಾವಿರಾರು ಜನರಿಗೆ ನೀಡಿದರು. ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಅವರು ತಮ್ಮ ಏಕೈಕ ಮಗಳಿಗೆ ಕೈಯಾರೆ ಧಾರೆಯೆರೆಯುವ ಭಾಗ್ಯ ಪಡೆದಿರಲಿಲ್ಲ. ಆದರೇನು,...
Date : Thursday, 04-02-2016
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಹೆತ್ತಿದ್ದ ತಾಯಿಯನ್ನು ನರ್ಸ್ ಒಬ್ಬಳು “ವೈದ್ಯರು ಕರೀತಿದ್ದಾರೆ, ಬನ್ನಿ” ಎಂದಳು. ನವಜಾತ ಶಿಶುವನ್ನು ತಪಾಸಣೆಗಾಗಿ ಕೈಗೆತ್ತಿಕೊಂಡಳು. ನೋಡ ನೋಡುತ್ತಿದ್ದಂತೆ ಶಿಶುವಿನೊಂದಿಗೆ ಆ ನರ್ಸ್ ಕಣ್ಮರೆಯಾದಳು. ಶಿಶುವಿನ ತಾಯಿ ಅನಂತರ...
Date : Monday, 18-01-2016
ತೆಳ್ಳನೆಯ ಪುಟ್ಟ ಶರೀರ. ಆ ಪುಟ್ಟ ಶರೀರದಲ್ಲೊಂದು ಬೆಟ್ಟದಂತಹ ವ್ಯಕ್ತಿತ್ವ. ವಯಸ್ಸು 85. ಆದರೆ ಅವರ ಕ್ರಿಯಾಶೀಲತೆ, ದೈನಂದಿನ ಚಟುವಟಿಕೆ, ನಡೆದಾಡುವ ವೇಗ ಗಮನಿಸಿದವರಿಗೆ ಅವರಿಗೆ 85 ಅಗಿದೆ ಎನಿಸುವುದಿಲ್ಲ. ಮಠೀಯ ಕರ್ಮಠತೆ ಜೊತೆಗೇ ಸಾಮಾಜಿಕ ಸುಧಾರಣೆಯ ಕೈಂಕರ್ಯಕ್ಕೆ ತುಡಿಯುತ್ತಿರುವ ತಪಸ್ವಿ. ರಾಷ್ಟ್ರಪ್ರಜ್ಞೆಯ...
Date : Monday, 11-01-2016
ನಿತೀಶ್-ಲಾಲೂ ದರ್ಬಾರಿನಲ್ಲೀಗ ಗೂಂಡಾಗಳದ್ದೇ ಪಾರುಪತ್ಯ ಜೆಡಿಯು – ಆರ್‌ಜೆಡಿ – ಕಾಂಗ್ರೆಸ್ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಬಿಹಾರದಲ್ಲಿ ಜಂಗಲ್‌ರಾಜ್ ಮರುಕಳಿಸುತ್ತದೆ. ಕ್ರಿಮಿನಲ್‌ಗಳ ಹಾವಳಿ ಹೆಚ್ಚುತ್ತದೆ ಎಂದು ಕಳೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಪದೇಪದೇ ಎಚ್ಚರಿಸಿದ್ದರು....
Date : Monday, 04-01-2016
ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ವೈಖರಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತಾಗಿದೆ. ವಿಧಾನ ಪರಿಷತ್ತಿಗೆ ಮೇಲ್ಮನೆ ಎಂದೂ ಹಿರಿಯರ ಮನೆ ಎಂದೂ ಹೇಳಲಾಗುತ್ತಿತ್ತು. ಅಲ್ಲಿ ಗುಣವಂತರು ಹಾಗೂ ಬುದ್ಧಿವಂತರು ಇರುತ್ತಾರೆ ಎಂಬುದು ಇದುವರೆಗಿನ ನಂಬಿಕೆಯಾಗಿತ್ತು. ಹಾಗೆಂದೇ...