Date : Monday, 30-05-2016
ರಾಜಕೀಯವಾಗಿ ಧೃವೀಕರಣಗೊಂಡ ಮಾಧ್ಯಮ ವ್ಯಕ್ತಿಗಳು ಮತ್ತು ಎಡಪಂಥೀಯ ಬುದ್ದಿ ಜೀವಿಗಳು ಆಗಾಗ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣದೊಂದು ಹಿಂಸಾತ್ಮಕ ಪ್ರಕರಣ ಜರುಗಿದರೂ, ಆ ಪ್ರಕರಣಕ್ಕೂ ಅಲ್ಲಿನ ಸರ್ಕಾರಕ್ಕೂ ಏನೇನೂ ಸಂಬಂಧವಿರದಿದ್ದರೂ...
Date : Tuesday, 24-05-2016
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ನಮ್ಮ ಮುಂದಿನ ಗುರಿ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿದ್ದ ಮಾತನ್ನು ಗೇಲಿ ಮಾಡುತ್ತಿದ್ದ ವಿರೋಧಿನಾಯಕರೇ ಹೆಚ್ಚು. ಅದರಲ್ಲೂ ಬಿಹಾರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಾಗ ಈ ಗೇಲಿ...
Date : Monday, 16-05-2016
ಈಗ ಎಲ್ಲೆಡೆ ಬರದ್ದೇ ಮಾತು. ಅದು ಅಂಥಿಂಥ ಬರ ಅಲ್ಲ, ಭೀಕರ ಬರ. ಕುಡಿಯಲು ನೀರಿಲ್ಲ, ಬತ್ತಿದ ಕೆರೆ, ಜಲಾಶಯಗಳು. ಮಲೆನಾಡಿನಂಥ ಸಮೃದ್ಧ ನೀರಿರುವ ಪ್ರದೇಶದಲ್ಲೂ ಈ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ತತ್ತ್ವಾರ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಟ್ಯಾಂಕರ್‌ನಲ್ಲಿ ನೀರು...
Date : Wednesday, 11-05-2016
ಅದು ಜನವರಿ 2ನೇ ವಾರ. ಅಸ್ಸಾಂನ ಲಖಿಮ್‌ಪುರ ಜಿಲ್ಲೆಯ ಧಕುಖಾನ ಗ್ರಾಮದ ಪೆಗು ಕುಟುಂಬದಲ್ಲಿ ಎಲ್ಲರಿಗೂ ಸಂಭ್ರಮದ ದಿನ ಎಲ್ಲರೂ ಖುಷಿಯಾಗಿದ್ದರು. ಮನೆಯ ಯಜಮಾನ ಪಬಿತ್ರಕುಮಾರ್ ಪೆಗು ಅವರಂತೂ ಸಂತಸದಿಂದ ಆ ಕಡೆ ಈ ಕಡೆ ಓಡಾಡುತ್ತಿದ್ದರು. ಆ ಸಂತಸಕ್ಕೆ ಕಾರಣವೂ...
Date : Monday, 02-05-2016
ಅವರೊಬ್ಬರಿದ್ರೆ ಸಾಕು, ಭ್ರಷ್ಟರಿಗೆ ಖಂಡಿತ ನಿದ್ರೆ ಬರೋಲ್ಲ! ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿದ್ದು, ಏ. 26 ರಂದು. ಮರುದಿನವೇ, ಅಂದರೆ ಏ. 27 ರಂದು ಅವರು ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಎಳೆದು ತರುವ ಮೂಲಕ...
Date : Tuesday, 26-04-2016
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ 125 ನೇ ಜನ್ಮದಿನ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಈಗ ಓಟ್ ಬ್ಯಾಂಕ್ ಆಸೆಗಾಗಿ ಅಂಬೇಡ್ಕರ್ ಪರವಾಗಿ ಎದ್ದುನಿಂತಿರುವುದು ಕಾಲದ ವ್ಯಂಗ್ಯ. ಅಂಬೇಡ್ಕರ್ ಅವರ ಆಶೋತ್ತರಗಳ ಕುರಿತು ಕಿಂಚಿತ್ತು ಅರಿವಿಲ್ಲದಿರುವವರೂ ಅಂಬೇಡ್ಕರ್ ಪರವಾಗಿ...
Date : Monday, 18-04-2016
ಫೆಬ್ರವರಿಯಲ್ಲಿ ದುಬಾರಿ ವಾಚ್ ಹಗರಣ, ಮಾರ್ಚ್‌ನಲ್ಲಿ ಎಸಿಬಿ ಹಗರಣ, ಏಪ್ರಿಲ್ ತಿಂಗಳಲ್ಲಿ ಪುತ್ರನ ಟೆಂಡರ್ ಹಗರಣ… ಇವೆಲ್ಲಾ ಸಾಲದೆಂಬಂತೆ ರಾಜ್ಯಾದ್ಯಂತ ಕಾಡಿರುವ ಭೀಕರ ಬರಗಾಲದ ಪರಿಹಾರಕ್ಕೆ ತುರ್ತುಕ್ರಮ ಕೈಗೊಳ್ಳದ ಬೇಜವಾಬ್ದಾರಿತನ – ಈ ವಿದ್ಯಮಾನಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ...
Date : Monday, 11-04-2016
ಕುಡಿಯುವ ನೀರಿಗೂ ಐಪಿಎಲ್ ಕ್ರಿಕೆಟ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತ ಸಂಬಂಧವಿದೆ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಾಂಬೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರಲ್ಲಿ ಈ ಪ್ರಶ್ನೆಯನ್ನು ಎತ್ತಿದೆ. ಹೌದು, ಮಹಾರಾಷ್ಟ್ರದ 21 ಜಿಲ್ಲೆಗಳು ಈಗ ತೀವ್ರ ಬರಪೀಡಿತ....
Date : Tuesday, 05-04-2016
ಕಮ್ಯುನಿಸ್ಟ್ ಪಕ್ಷಕ್ಕೆ ಈಗ ನಮ್ಮ ದೇಶದಲ್ಲಿ ನಿಜಕ್ಕೂ ಅಳಿವು-ಉಳಿವಿನ ಪ್ರಶ್ನೆ. ದೇಶದ ರಾಜಕೀಯ ಭೂಪಟದಿಂದ ತನ್ನ ಹೆಸರು ಎಲ್ಲಿ ಅಳಿಸಿಹೋಗಲಿದೆಯೋ ಎಂಬ ಆತಂಕ ಅದರದ್ದು. ಪಶ್ಚಿಮ ಬಂಗಾಳ ಮತ್ತು ಕೇರಳದ ವಿಧಾನಸಭೆಗೆ ಸದ್ಯ ನಡೆಯಲಿರುವ ಚುನಾವಣೆ ಸಿಪಿಎಂ ಪಾಲಿಗೆ ಕೊನೆಯ ಅವಕಾಶವಾಗಿರುವಂತೆ...
Date : Monday, 21-03-2016
‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ದಾರ್ಷ್ಟ್ಯದಿಂದ ಹೇಳುವವರೂ ಈ ದೇಶದಲ್ಲಿದ್ದಾರೆ. ಎಂಥೆಂಥವರೋ ಈ ದೇಶದಲ್ಲಿ ತುಂಬಿಕೊಂಡಿರುವಾಗ ಭಾರತ್ ಮಾತಾ ಕಿ ಜೈ ಎನ್ನಲಾರೆ ಎನ್ನುವ ಮಂದಿ ಇಲ್ಲಿರುವುದು ವಿಶೇಷವೇನಲ್ಲ. ಭಾರತ್ ಮಾತಾ ಕಿ ಜೈ ಎನ್ನಲಾರೆ...