Date : Monday, 20-04-2015
`ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಆ ಮಹಾಪುರುಷ ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತ ಕಂಡ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ನೇತಾಜಿಯವರ ಅಕಾಲಿಕ ಸಾವು ಇಂದಿಗೂ ನಿಗೂಢ. ಅವರ ಸಾವಿನ ಕುರಿತು ಒಬ್ಬೊಬ್ಬರು ಒಂದೊಂದು...
Date : Monday, 13-04-2015
ಹೊಸದಿಲ್ಲಿಯಲ್ಲಿ ಏ.4 ರಿಂದ ಏ.9 ರವರೆಗೆ ಸೇವಾಭಾರತಿ ಆಶ್ರಯದಲ್ಲಿ ‘ರಾಷ್ಟ್ರೀಯ ಸೇವಾಸಂಗಮ’ ಎಂಬ 3 ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ...
Date : Monday, 06-04-2015
ಕೆಳಗಿನ ಈ ಹೇಳಿಕೆಗಳನ್ನು ಸುಮ್ಮನೆ ಗಮನಿಸುತ್ತಾ ಹೋಗಿ. * ಮುಸ್ಲಿಮರೆಲ್ಲರೂ ಜಾತ್ಯತೀತರೆಂದು ನಾನು ಹೇಳುತ್ತೇನೆ. ಮುಸ್ಲಿಮರು ಕೋಮುವಾದಿಗಳಾಗಬೇಕಾದ ಅಗತ್ಯವಿದೆ. ಒಬ್ಬ ಮುಸ್ಲಿಂ ಕೋಮುವಾದಿಯಲ್ಲ. ತನಗಾಗಿ ಅವನು ಮತ ಹಾಕುವುದಿಲ್ಲ. – ಶಾಜಿಯಾ ಇಲ್ಮಿ ಆಗ ಎಎಪಿ, ಈಗ ಬಿಜೆಪಿ. * ಬಡತನವೆನ್ನುವುದು...
Date : Monday, 30-03-2015
ಭಾರತದ ಸಂವಿಧಾನ ಜನತೆಗೆ ಕೊಡಮಾಡಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಳ್ಳುವ ಈ ಸ್ವಾತಂತ್ರ್ಯ ಸ್ವಚ್ಛಂಧತೆಗೆ ತಿರುಗಬಾರದು ಎಂಬ ಎಚ್ಚರದ ಆಶಯವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು. ಸ್ವಚ್ಛಂಧತೆಗೆ ತಿರುಗದ ಈ...
Date : Monday, 23-03-2015
ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ ಸಂಘ ತನ್ನ ಯೋಜನೆ...
Date : Monday, 13-10-2014
ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟ ಭಾರತದ ಪಾಲಿಗೆ ಒಂದಿಷ್ಟು ಸಿಹಿ, ಮತ್ತೆ ಒಂದಿಷ್ಟು ಕಹಿ. ಒಟ್ಟಾರೆ ಗಳಿಸಿದ ಪದಕಗಳಿಗೆ ಹೋಲಿಸಿದರೆ, ಭಾರತ 2010 ರ ಏಷ್ಯನ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲಲಿಲ್ಲ. ಆದರೆ ಕೆಲವು ಸಕಾರಾತ್ಮಕ ಅಂಶಗಳು...
Date : Monday, 29-09-2014
ಭಾರತದ ಆಧ್ಯಾತ್ಮಿಕತೆ, ಇಲ್ಲಿನ ಮಹಾನ್ ಪುರುಷರ ವಿರುದ್ಧ ಹೀನಾಮಾನವಾಗಿ ತೆಗಳುವುದು, ಆ ಚೇತನಗಳ ನೆನಪಿಗೆ ಮಸಿ ಬಳಿಯುವುದೆಂದರೆ ಕೆಲವು ವಿದೇಶಿ ಲೇಖಕರಿಗೆ ಅದೇನೋ ಈಗಲೂ ವಿಕೃತ ಸಂತೋಷ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಮಾಹಿತಿಗಳನ್ನು ತುರುಕಿ ನಮ್ಮ ದೇಶದ ಪ್ರಾತಃಸ್ಮರಣೀಯರ...
Date : Monday, 22-09-2014
ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ. ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ...
Date : Monday, 15-09-2014
ದೆಹಲಿಯಲ್ಲಿರುವ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟ್ ಭವನವನ್ನು ವೀಕ್ಷಿಸಿದಾಗ ಎಂಥವರಿಗೂ ಅದರ ಭವ್ಯತೆ, ಮಹಾನತೆ ನೋಡಿ ಆನಂದವಾಗದೇ ಇರದು. ಹೊರನೋಟಕ್ಕೆ ಭವ್ಯ ಹಾಗೂ ಸುಂದರ ಕಟ್ಟಡವಾಗಿ ಕಾಣುವ ಅದು ಒಳಗೂ ಕೂಡ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ. ಆ ಸೌಂದರ್ಯವನ್ನು ನೋಡುವ ಒಳಗಣ್ಣು ಇರಬೇಕಷ್ಟೆ....
Date : Monday, 08-09-2014
ಹುಟ್ಟು ಆಕಸ್ಮಿಕ. ಆದರೆ ಸಾವು ನಿಶ್ಚಿತ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಯಾರ ಬದುಕು ಕೂಡ ಶಾಶ್ವತವಲ್ಲ. ದೊರೆಗಳಿರಲಿ, ವಿವಿಐಪಿಗಳಿರಲಿ, ಇತರರ ಭವಿಷ್ಯ ಹೇಳುವ ಜ್ಯೋತಿಷಿಗಳೇ ಇರಲಿ ಒಂದಲ್ಲ ಒಂದು ದಿನ ಈ ಲೋಕದಿಂದ ದೂರವಾಗಲೇ...