Date : Tuesday, 25-06-2019
ಭಾರತದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ 1975 ರ ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ ಈಗ ಬರೋಬ್ಬರಿ 44 ವರ್ಷ. 1975ರ ಜೂನ್ 25ರ ರಾತ್ರಿಯಾಗುತ್ತಿದ್ದಂತೆ ಒಂದು ಕರಾಳ ಸಂಚಿನ ಚಕ್ರ ವೇಗವಾಗಿ ತಿರುಗತೊಡಗಿತ್ತು. ಭಾರತದ 60 ಕೋಟಿ ಜನ ಗಾಢ ನಿದ್ದೆಯಲ್ಲಿದ್ದಾಗ ಅವರ...
Date : Monday, 03-06-2019
ಫಲಿತಾಂಶ ಬಂತು. ಸಂಭ್ರಮ ಆಚರಿಸಿದ್ದೂ ಆಯ್ತು (ಕೆಲವರಿಗೆ ಮಾತ್ರ ಸಂಭ್ರಮ ಆಚರಿಸಲು ಸಾಧ್ಯವಾಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅವರೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಮನದಾಳದ ಸಿಟ್ಟು, ಉರಿ, ಆಕ್ರೋಶವನ್ನು ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮ ಅಥವಾ ಮಾತುಕತೆ ವೇಳೆ ಹೊರಹಾಕುತ್ತಲೇ ಇದ್ದಾರೆ....
Date : Monday, 27-05-2019
Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ. ಭಾರತೀಯ ಜನತಾ...
Date : Wednesday, 22-05-2019
ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ? ಏಪ್ರಿಲ್...
Date : Monday, 22-04-2019
ನಿರೀಕ್ಷೆ ನಿಜವಾಗಲಿಲ್ಲ. ಪ್ರಜಾ ಪ್ರಭುಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಡೆದ ಮತದಾನ ಪ್ರಮಾಣ ಗಮನಿಸಿದರೆ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಒಟ್ಟು 2,67,51,125 ಮತದಾರರ ಪೈಕಿ 1,83,56,067...
Date : Tuesday, 19-03-2019
ಲೋಕಸಭಾ ಚುನಾವಣೆ ಈಗ ಎಲ್ಲರ ಮನೆಯ ಬಾಗಿಲಿಗೇ ಬಂದಿರುವುದರಿಂದ ಈ ಪ್ರಶ್ನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಇಡೀ ದೇಶದ ಆಡಳಿತದ ಆಗುಹೋಗುಗಳನ್ನು ನಿರ್ವಹಿಸುವ, ನಿಯಂತ್ರಿಸುವ, ಸಮರ್ಥವಾಗಿ ಮುನ್ನಡೆಸುವ ಕೇಂದ್ರ ಸರ್ಕಾರ ಯಾರ ನೇತೃತ್ವದ, ಯಾವ ಪಕ್ಷದ ಸುರಕ್ಷಿತ ಕೈಗಳಿಗೆ ಒಪ್ಪಿಸಬೇಕು ಎಂಬ...
Date : Monday, 27-03-2017
‘ಸಂಸತ್ತು ಎನ್ನುವುದು ನಿಮ್ಮ ಮೂಲ ಜವಾಬ್ದಾರಿ. ನಿಮಗೆ ಬೇರೆ ಕೆಲಸಕ್ಕೆ ಸಮಯ ಇರುತ್ತದೆ. ಮೂಲ ಕೆಲಸವಾದ ಸಂಸತ್ತಿಗೆ ಬರಲು ಸಮಯ ಇರುವುದಿಲ್ಲವೆ? ನಿಮ್ಮ ಹೆಸರನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿರುತ್ತೇನೆ. ಯಾವುದೇ ಸಮಯದಲ್ಲಿ ಸದನದಲ್ಲಿ ನಿಮ್ಮನ್ನು ನಾನು ಕರೆಯಬಹುದು. ಆ ಸಂದರ್ಭದಲ್ಲಿ ನೀವು ಇರದೇ...
Date : Monday, 20-03-2017
ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...
Date : Tuesday, 14-03-2017
ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ವಿರೋಧ ಪಕ್ಷಗಳ ಪಾಲಿಗೆ ದುಃಸ್ವಪ್ನವಾಗಿದ್ದರೆ, ಬಿಜೆಪಿ ಪಾಲಿಗೆ ಅವಿಸ್ಮರಣೀಯ ಹಾಗೂ ಅನಿರೀಕ್ಷಿತ. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದ್ದಿತಾದರೂ ಈ ಪರಿಯ ಪ್ರಚಂಡ ಬಹುಮತ...
Date : Monday, 06-03-2017
ಜಗತ್ತಿನ ಭೂಸ್ವರ್ಗವೆಂದೇ ಬಿಂಬಿತವಾಗಿರುವ ಅಮೆರಿಕವೀಗ ಅಲ್ಲಿರುವ ವಲಸಿಗರ ಪಾಲಿಗೆ ದುಃಸ್ವಪ್ನವೆನಿಸತೊಡಗಿದ್ದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ. ಬಿಳಿಯರು ಹಾಗೂ ಬಿಳಿಯರಲ್ಲದವರು ಎಂದು ಭೇದ ಸೃಷ್ಟಿಸಿ, ಬಿಳಿಯರಲ್ಲದವರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಹೀನಕಾರ್ಯ ಶುರುವಿಟ್ಟುಕೊಂಡಿದೆ. ಕನ್ಸಾಸ್ ಸಿಟಿಯಲ್ಲಿ ಹೈದರಾಬಾದ್ ಮೂಲದ...