News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಲಸ್ಸೇಮಿಯಾ ಪೀಡಿತರು ರಕ್ತಪೂರಣಕ್ಕೆ ಗುಡ್ ಬೈ ಹೇಳೋ ಕಾಲ

ತಲಸ್ಸೇಮಿಯಾ ಮೇಜರ್‌ ಪೀಡಿತ ವ್ಯಕ್ತಿ 270ಕ್ಕಿಂತಲೂ ಅಧಿಕ ದಿನಗಳ ಕಾಲ ರಕ್ತ ಪೂರಣವಿಲ್ಲದೆ ಇರುವುದನ್ನು ಊಹಿಸಲು ಸಾಧ್ಯವೇ? ಆದರೆ ಈ ಹುಡುಗಿ ಮತ್ತು ಇವಳಂತ ಹಲವು ಮಕ್ಕಳು ಇದೀಗ ಅದು ಸಾಧ್ಯವಾಗಿದೆ. ಪುಟ್ಟ ಹುಡುಗಿ ಶರಣ್ಯ ಹಾಗೂ ದೇಶದ ಉದ್ದಗಲಗಳ ಹಲವಾರು...

Read More

ಆಹಾರವನ್ನು ಕೈಯಲ್ಲಿ ಸೇವಿಸುವುದಕ್ಕೂ ಇದೆ ಆಳವಾದ ಅರ್ಥ

ಭಾರತೀಯರು ಆಹಾರ ಸೇವನೆಗೆ ತಮ್ಮ ಕೈಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ವರ್ಗ, ಜಾತಿಯ ಬೇಧವಿಲ್ಲದ ಹೆಚ್ಚಿನವರು ಕೈಯಲ್ಲೇ ತಿನ್ನುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಕೈಯಲ್ಲಿ ತಿನ್ನುವುದು ಭಾರತೀಯರ ಹಲವು ಸಂಪ್ರದಾಯಗಳಲ್ಲಿ ಒಂದು. ಆದರೆ ಈ ಸಂಪ್ರದಾಯದ ಹಿಂದೆಯೂ ಒಂದು ಆಳವಾದ ಅರ್ಥವಿದೆ. ಪ್ರಾಚೀನ ಸಂಸ್ಕೃತಿ...

Read More

ದೆಹಲಿಯಲ್ಲೊಂದು ಪರಿಸರ ಸ್ನೇಹಿ ಬ್ಯುಸಿನೆಸ್ ಸೆಂಟರ್

ವಾಯು ಮಾಲಿನ್ಯದಿಂದ ದೆಹಲಿ ತತ್ತರಿಸುತ್ತಿದೆ. ಅಕ್ಷರಶಃ ಪರಿಸರ ವಿಷಪೂರಿತ ಎನ್ನುವಷ್ಟರ ಮಟ್ಟಿಗೆ ಮಾಲಿನ್ಯ ವ್ಯಾಪಿಸಿದೆ. ಆದರೆ ಇಂಥ ಮಾಲಿನ್ಯಕ್ಕೇ ಸೆಡ್ಡು ಹೊಡೆಯುವಂತೆ ನಿಂತಿರುವುದು ಒಂದು ಬ್ಯುಸಿನೆಸ್ ಸೆಂಟರ್ ಎಂಬುದು ವಿಶೇಷ. ಅದು ಪಹಾರ್ಪುರ್ ಬ್ಯುಸಿನೆಸ್ ಸೆಂಟರ್. ಕಳೆದೆರಡು ದಶಕದ ಹಿಂದೆ ಜನ್ಮ...

Read More

ಜೀವನಮಟ್ಟದ ದೃಷ್ಟಿಯಲ್ಲಿ ಇದು ಭಾರತಲ್ಲೇ ಅತ್ಯುತ್ತಮ ನಗರ

ಹೈದರಾಬಾದ್: ಭಾರತದ ನಗರಗಳ ಪೈಕಿ ಹೈದರಾಬಾದ್ ಸತತ ಮೂರನೇ ಬಾರಿ ಜೀವನಮಟ್ಟದ ದೃಷ್ಟಿಯಲ್ಲಿ ಉತ್ತಮ ನಗರವಾಗಿ ಹೊರಹೊಮ್ಮಿದೆ. ಇದೇ ವೇಳೆ ಸಲಹಾ ಸಂಸ್ಥೆ ಮರ್ಸರ್ ಪಟ್ಟಿಯಲ್ಲಿ ವೀಯೆನ್ನಾ ಜಾಗತಿಕವಾಗಿ ಅತ್ಯುನ್ನತ ನಗರ ಎಂದು ಪರಿಗಣಿಸಲಾಗಿದೆ. ಮರ್ಸರ್‌ನ ಕ್ವಾಲಿಟಿ ಆಫ್ ಲಿವಿಂಗ್, 2017 ಪ್ರಕಾರ,...

Read More

ಬೆಲೆಗಳು ಅಗ್ಗ, ಖರ್ಚು-ವೆಚ್ಚದಲ್ಲಿ ಹೆಚ್ಚಳ

ನವದೆಹಲಿ: ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಭಾರತದ ಸಗಟು ಹಾಗೂ ಅಂಗಡಿ ಸಾಮಗ್ರಿಗಳ ಬೆಲೆ ಅಗ್ಗವಾಗಿದ್ದರೂ 2015ರಲ್ಲಿ ಮಧ್ಯಮ ವರ್ಗದ ಜನರಲ್ಲಿ ಯಾವುದೇ ಹರ್ಷೋದ್ಗಾರ ಕಾಣಸಿಕ್ಕಿಲ್ಲ. ಮಧ್ಯಮ ವರ್ಗದ ಕುಟುಂಬಗಳು ತಮ್ಮ ಜೀವನಶೈಲಿಯ ಮಟ್ಟವನ್ನು ಸುಧಾರಿಸುವ ಸಲುವಾಗಿ ಲಕ್ಷಾಂತರ ಸೇವೆಗಳು ಮತ್ತು...

Read More

ಆನ್‌ಲೈನ್ ಆಹಾರ ಖರೀದಿ: ಕೋಲ್ಕತಾ ನಂ.1

ಚೆನ್ನೈ: ದೇಶದಲ್ಲೇ ಅತ್ಯಧಿಕ ಮಟ್ಟದಲ್ಲಿ ಹಸಿದ ಜನರು ಕೋಲ್ಕತಾದಲ್ಲಿಯೇ ಇದ್ದಾರಾ? ಎಂಬುದು ಈಗ ಚರ್ಚಿತವಾಗುತ್ತಿರುವ ವಿಷಯ. ಇದಕ್ಕೆ ಕಾರಣವೆಂದರೆ ಪಶ್ಚಿಮ ಬಂಗಾಳದ ರಾಜಧಾನಿಯ ಭದ್ರಲೋಕ ಎಂಬಲ್ಲಿ ರೂ.690 ಸರಾಸರಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡಲಾಗುತ್ತಿದೆ ಎಂದು ಆಹಾರ...

Read More

ತುಳಸಿಯ ಔಷಧೀಯ ಗುಣ ಸಾಬೀತುಪಡಿಸಿದ ವಿಜ್ಞಾನಿಗಳು

ಬೆಂಗಳೂರು: ಹಿಂದೂಧರ್ಮದಲ್ಲಿ ಅತಿ ಪ್ರಮುಖ ಸ್ಥಾನವನ್ನು ಪಡೆದಿರುವ ತುಳಸಿಯಲ್ಲಿ ಅನೇಕ ಔಷಧಿಯ ಗುಣಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ವಿಜ್ಞಾನಿಗಳ ತಂಡವೊಂದು ಇದೇ ಮೊದಲ ಬಾರಿಗೆ ತುಳಸಿಯಲ್ಲಿ ಕಾಯಿಲೆಯನ್ನು ಗುಣಪಡಿಸುವ ಜಿನೋಮ್(ಸೂಕ್ಷ್ಮಜೀವಿ)ಯನ್ನು ಗುರುತಿಸಿದೆ. ತುಳಸಿ ಗಿಡದಲ್ಲಿ 40ಕ್ಕೂ ಅಧಿಕ ವಿಶೇಷ...

Read More

Recent News

Back To Top