Date : Thursday, 16-04-2020
ಯಾರಾದರೂ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಹೋದಾಗ “ಇದು ಮೊದಲ ಹೃದಯಾಘಾತವಲ್ಲ ಈ ಹಿಂದೆ ಮೊದಲು ಇವರಿಗೆ ಹೃದಯಾಘಾತ ಆಗಿದೆ” ಎಂದು ವೈದ್ಯರು ಹೇಳಿದ್ದನ್ನು ಕೇಳಿರಬಹುದು. ಆಗ ಹೀಗೇಕೆ ವೈದ್ಯರು ಹೇಳುತ್ತಿದ್ದಾರೆ ಎಂದು ನೀವು ಆಶ್ಚರ್ಯಚಕಿತರಾಗಿ ಇದ್ದಿರಬಹುದು! ಆದರೆ ತಪಾಸಣೆಗಳು ಹೃದಯದ ಮಾಂಸ...
Date : Monday, 16-03-2020
ಕೊರೋನಾವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ಆಂತಕ್ಕೆ ದೂಡಿದೆ. ಚೀನಾದಲ್ಲಿ ಉದ್ಭವಿಸಿರುವ ಈ ಸೋಂಕು ಇಂದು ವಿಶ್ವವ್ಯಾಪಿಯಾಗಿ ಪಸರಿಸಿದೆ. ಆದರೆ ಕೊರೋನಾವೈರಸ್ ಬಂದ ಕೂಡಲೇ ಸಾವು ನಿಶ್ಚಿತ ಎಂದು ಅರ್ಥವಲ್ಲ. ಕೋರೋನಾವೈರಸ್ಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆಯನ್ನು ಸಕಾಲಕ್ಕೆ...
Date : Saturday, 10-08-2019
ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಕೇಂದ್ರ ಸರಕಾರದ ವಿನೂತನ ಯೋಜನೆಯಾಗಿದ್ದು” ಕ್ಯಾಶ್ ಲೆಸ್” ಮತ್ತು” ಪೇಪರ್ ಲೆಸ್” ಇದರ ಪ್ರಮುಖ ವೈಶಿಷ್ಟ್ಯ. ಯಾವುದೇ ಅಪ್ಲಿಕೇಶನ್ ಅಥವಾ ಮನವಿ ಸಲ್ಲಿಸದೆ ಹಾಗೂ ಯಾವುದೇ ದುಡ್ಡು ಕಟ್ಟದೆ ದೊರಕುವ ಆರೋಗ್ಯಸೇವೆಯನ್ನು ಇದು ಖಚಿತಪಡಿಸುತ್ತದೆ. ಇಷ್ಟರವರೆಗೆ...
Date : Sunday, 28-07-2019
‘ಆಯುಷ್ಮಾನ್ ಭವ’ ಎಂಬ ಆಶೀರ್ವಚನವನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ, ಬಹುಶಃ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇರಬಹುದೇನೋ. ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜನರ...
Date : Saturday, 15-06-2019
ಎಂಜಿನಿಯರ್ ಆಗುವುದು ಬಹುತೇಕ ಮಂದಿಯ ಕನಸಾಗಿರುತ್ತದೆ. ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವವನ್ನು ಈ ವೃತ್ತಿ ತಂದುಕೊಡುತ್ತದೆ ಎಂಬ ಅನಿಸಿಕೆ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿಯೇ ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಎಂಜಿಯರ್ ಆಗು ಎಂದು ಒತ್ತಡ ಹಾಕುತ್ತಲೇ ಇರುತ್ತಾರೆ. ಇನ್ನು...
Date : Friday, 14-06-2019
ಮಳೆಗಾಲ ಬಂತೆಂದರೆ ವಿವಿಧ ರೋಗಗಳು ಕಾಡುತ್ತವೆ ಎಂಬ ಆತಂಕ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ಈ ಆತಂಕ ನಿಜ ಕೂಡ. ಶೀತ, ಕಫದಿಂದ ಹಿಡಿದು ಮಲೇರಿಯಾದವರೆಗಿನ ರೋಗಗಳು ಕೂಡ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಕಲುಷಿತ ನೀರು, ನೀರಿನಲ್ಲಿ ಉತ್ಪತ್ತಿಯಾಗುವ ಕ್ರಿಮಿ ಕೀಟ,...
Date : Sunday, 02-06-2019
ಹವಮಾನ ವೈಪರೀತ್ಯದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಾರೆ ಆದರೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಜರುಗಿಸಲು ಯಾರೋ ಮುಂದಾಗುವುದಿಲ್ಲ. ಆದರೆ ಗುಜರಾತಿನ ವ್ಯಕ್ತಿಯೊಬ್ಬರು ಜಾಗತಿಕ ತಾಪಮಾನದ ಬಗ್ಗೆ ಸಕ್ರಿಯವಾಗಿ ಅಧ್ಯಯನವನ್ನು ನಡೆಸಿದ್ದಾರೆ, ಮಾತ್ರವಲ್ಲ ಶುದ್ಧ ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಮತ್ತೊಂದು...
Date : Sunday, 02-06-2019
ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ ಆರಂಭವಾಗಿದೆ. ಪಡ್ರೆ ಎನ್ನುವುದು ...
Date : Wednesday, 22-08-2018
ಒಂದು ವೇಳೆ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮಕದಲ್ಲಿ ನಾನು ಆಯ್ಕೆಯಾಗಿ, ಅಲ್ಲಿ ಶತಮಾನದ ಅತ್ಯುತ್ತಮ ಆವಿಷ್ಕಾರ ಯಾವುದು ಎಂದು ಪ್ರಶ್ನೆ ಬಂದರೆ ಅದಕ್ಕೆ ನಾನು ಕೊಡುವ ಉತ್ತರಸೋಲಾರ್ ವಾಟರ್ ಹೀಟರೆಂದು. ಅರೆ! ಸಾವಿರ ಕಿಲೋ ಮೀಟರ್ ದೂರಕ್ಕೆ ಹಾರಿ ಕರಾರುವಾಕ್ಕಾಗಿ...
Date : Tuesday, 17-10-2017
ಅ. 17 – ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನೋವು ನಿವಾರಣೆಯಲ್ಲಿ ಆಯುರ್ವೇದದ ಪಾತ್ರ ನೋವು ಎನ್ನುವುದು ಯಾವುದೇ ತೆರನಾದ ಶಾರೀರಿಕ ಅಥವಾ ಮಾನಸಿಕ ಸ್ವಾಸ್ಥ್ಯದ ಅಸಮತೋಲನ ಅಥವಾ ಚಡಪಡಿಕೆ. ಈ ನೋವನ್ನು ತಡೆಯುವ ಅಥವಾ ಬಂದರೆ ನಿವಾರಿಸುವ ಅಮೃತ ಸದೃಶ ಅತ್ಯಂತ...