News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನರನ್ನು ಮನರಂಜಿಸಲು ಬರಲಿದೆ ವಿಹಾರ ನೌಕೆ

ನಾವು ಕಾರ್ ರೇಸ್, ಬೈಕ್ ರೇಸ್ ಬಗ್ಗೆ ಕೇಳಿದ್ದೇವೆ. ಒಂದು ರೇಸ್ ಟ್ರ್ಯಾಕ್ ಕೇವಲ ಜನರ ಮನರಂಜಿಸಲು ಮಾತ್ರವಲ್ಲ, ಸ್ಪರ್ಧೆಯಲ್ಲಿ ತಮ್ಮ ಕೌಶಲ ಪ್ರದರ್ಶಿಸುವ ಸ್ಥಳವೂ ಆಗಿದೆ. ಈಗ ಇಂತಹ ಸ್ಪರ್ಧೆಗಳಿಗೆ ರೇಸ್ ಟ್ರ್ಯಾಕ್ ಹೊಂದಿದ ಹಆಡಗನ್ನೂ ನಿರ್ಮಿಸಲಾಗುತ್ತಿದೆ. ರೇಸ್ ಟ್ರ್ಯಾಕ್...

Read More

ಗುಜರಾತ್‌ನಲ್ಲಿ ಸ್ಥಾಪನೆಗೊಳ್ಳಲಿದೆ ದೇಶದ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯ

ಭಾರತದಲ್ಲಿ ಸಾವಯುವ ಕೃಷಿಗೆ ಉತ್ತೇಜನ ನೀಡುವ ಕಾರ್ಯಗಳು ನಡೆಯುತ್ತಿವೆ. ಸಾವಯವ ಕೃಷಿಗೆ ಸಂಬಂಧಿಸಿದ ಓಪನ್ ಯೂನಿವರ್ಸಿಟಿಯೊಂದನ್ನು ಸ್ಥಾಪಿಸಲು ಗುಜರಾತ್ ಸರ್ಕಾರ ಮುಂದಾಗಿದೆ. ಸಂಪೂರ್ಣವಾಗಿ ಸಾವಯವ ಕೃಷಿಯನ್ನು ಕೇಂದ್ರೀಕರಿಸಿ ಸ್ಥಾಪಿಸಲ್ಪಡುತ್ತಿರುವ ದೇಶದ ಮೊತ್ತ ಮೊದಲ ಯೂನಿವರ್ಸಿಟಿ ಇದಾಗಿದ್ದು, ಸಿಎಂ ಆನಂದಿ ಬೆನ್ ಪಟೇಲ್...

Read More

ವಾಯುಮಾಲಿನ್ಯದಿಂದ ಬಣ್ಣ ಕಳೆದುಕೊಳ್ಳುತ್ತಿದೆ ಗೋಲ್ಡನ್ ಟೆಂಪಲ್

ಅಮೃತಸರ: ಉತ್ತರ ಭಾರತದಲ್ಲಿ ಸಂಭವಿಸುತ್ತಿರುವ ಅತ್ಯಧಿಕ ಪ್ರಮಾಣದ ವಾಯುಮಾಲಿನ್ಯದಿಂದಾಗಿ ಸಿಖ್ಖ್ ಧರ್ಮೀಯರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ತನ್ನ ಹೊಳಪಿನಿಂದ ನೋಡುಗರ ಕಣ್ಮನ ಸೆಳೆಯುತ್ತಿದ್ದ 430 ವರ್ಷಗಳ ಇತಿಹಾಸವಿರುವ ಈ ಸ್ವರ್ಣಲೇಪಿತ ದೇಗುಲ ಬರುಬರುತ್ತಾ...

Read More

ಉಳಿದ ಆಹಾರ ಬಡವರಿಗೆ ದೊರಕಲಿ ಎಂದು ಹೊರಗೆ ಫ್ರಿಡ್ಜ್ ಇಟ್ಟ ರೆಸ್ಟೋರೆಂಟ್

ಹೊಟೇಲ್‌ಗೆ ತೆರಳಿ ಅದು ಇದು ಎಂದು ದುಬಾರಿ ಆಹಾರಗಳನ್ನು ಆರ್ಡರ್ ಮಾಡುವ ಜನರು ಅದನ್ನು ತಿನ್ನುವುದಕ್ಕಿಂತ ವೇಸ್ಟ್ ಮಾಡಿ ಬಿಸಾಕುವುದೇ ಹೆಚ್ಚು. ಹೀಗೆ ಉಳಿಸಿದ ಆಹಾರಗಳನ್ನು ಹೋಟೆಲ್ ಮಂದಿ ಕೊಳಚೆಗೆ ಬಿಸಾಕಿ ಪ್ರಾಣಿ ಪಕ್ಷಿಗಳೂ ತಿನ್ನದಂತೆ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ...

Read More

‘ಸೈನ್ಸ್ ಎಕ್ಸ್‌ಪ್ರೆಸ್’ – ಅಚ್ಚರಿ ಮೂಡಿಸುವ ರೈಲು

ಮಂಗಳೂರು : ಭೂಮಿಗೆ ಜ್ವರ ಬಂದಿದೆಯಂತೆ! ಹೀಗೆ ಹೇಳಿದ್ದನ್ನು ಕೇಳುವಾಗ, ಭೂಮಿಗೆ ಯಾವಾಗಾದರೂ ಜ್ವರಬರುತ್ತಾ ತಮಾಷೆ ಮಾಡಬೇಡಿ ಎಂದು ಹೇಳುವವರೇ ಹೆಚ್ಚು. ಆದರೆ ಇದು ಹೌದು ಎನ್ನುತ್ತದೆ ವಿಜ್ಞಾನ ಪ್ರಪಂಚ. ಇದರ ಬಗ್ಗೆ ತಿಳಿಯಬೇಕೆಂದಿದ್ದರೆ ಮಂಗಳೂರಿಗೆ ಬಂದಿರುವ ಸೈನ್ಸ್ ಎಕ್ಸ್‌ಪ್ರೆಸ್ ರೈಲಿನೊಳಗೆ...

Read More

ಮರದಿಂದ ಬೈಕ್ ತಯಾರಿಸಿದ ಮುಜಾಫರ್‌ನಗರದ ಯುವಕ

ಲಕ್ನೋ: ಉತ್ತರಪ್ರದೇಶದ ಮುಜಾಫರ್‌ನಗರದ ಯುವಕನೊಬ್ಬ ಮರದಿಂದ ವಿಭಿನ್ನ ಬೈಕ್‌ವೊಂದನ್ನು ತಯಾರಿಸಿದ್ದಾನೆ. ಈ ಬೈಕ್‌ನ್ನು ಆತ ಬಾಲಿವುಡ್ ನಟ ಜಾನ್ ಅಬ್ರಹಾಂಗೆ ಗಿಫ್ಟ್ ನಿಡಲು ಬಯಸಿದ್ದಾನೆ. ರಾಜ್ ಶಾಂತನು ಎಂಬುವವರು ಇದನ್ನು ತಯಾರಿಸಿದ್ದು, ಮರದಿಂದ ತಯಾರಿಸಿದ ಈ ಬೈಕ್‌ಗೆ ’ವೂಡೀ ಪ್ಯಾಶನ್’ ಎಂದು...

Read More

‘ಹೆಪಟೈಟಿಸ್ ಸಿ’ ಗೆ ಚಿಕಿತ್ಸೆ ಕಂಡುಹಿಡಿದ ಭಾರತೀಯ ವಿಜ್ಞಾನಿಗಳು

ಭಾರತೀಯ ವಿಜ್ಞಾನಿಗಳು ಜಗತ್ತು ಮೆಚ್ಚುವ ಸಾಧನೆಗಳನ್ನು ಮಾಡುತ್ತಿದ್ದಾರೆ. ಇದೀಗ ‘ಹೆಪಟೈಟಿಸ್ ಸಿ’  ಯನ್ನು ಗುಣಪಡಿಸುವ ಚಿಕಿತ್ಸೆಯನ್ನು ಕಂಡುಹಿಡಿದು ಮಹಾತ್ಕಾರ್ಯ ಮಾಡಿದ್ದಾರೆ. ಭಾರತದಲ್ಲಿ ಶೇ.15ರಿಂದ20ರಷ್ಟು ಕ್ರೊನಿಕ್ ಲಿವರ್ ಕಾಯಿಲೆ ‘ಹೆಪಟೈಟಿಸ್ ಸಿ’  (ಎಚ್‌ಸಿವಿ)ವೈರಸ್‌ನಿಂದಲೇ ಬರುತ್ತದೆ. ಇದೀಗ ಐಐಎಸ್‌ಸಿಯ ಪ್ರೋ.ಸುಮಿತ್ರಾ ದಾಸ್ ಮತ್ತು ಅವರ...

Read More

ದೊಡ್ಡ ದೊಡ್ಡ ಕಂಪನಿಗಳಿಗೂ ಭಯ ಹುಟ್ಟಿಸುತ್ತಿದೆ ಪತಂಜಲಿ

ನವದೆಹಲಿ: ಯೋಗಗುರು ರಾಮ್‌ದೇವ್ ಬಾಬಾ ಅವರು ಪತಂಜಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿದಾಗ ಅದನ್ನು ಗಂಭೀರವಾಗಿ ಪರಿಗಣಿಸಿದವರಿಗಿಂತ ಹಾಸ್ಯ ಮಾಡಿದವರೇ ಹೆಚ್ಚು. ಯೋಗಿಯೊಬ್ಬನ ಉತ್ಪನ್ನಗಳು ಮಲ್ಟಿನ್ಯಾಷನಲ್ ಕಂಪನಿಗಳ ಉತ್ಪನ್ನಗಳ ಮುಂದೆ ನಿಲ್ಲಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಆದರೀಗ ಅವರೆಲ್ಲರ ಯೋಚನೆಗಳು ಉಲ್ಟಾ...

Read More

ಈಗ ವೆಬ್ ಬ್ರೌಸರ್‌ನಲ್ಲೇ ವಿಂಡೋಸ್ 95 ಬಳಸಬಹುದು

ಇತ್ತೀಚೆಗೆ ಕಂಪ್ಯೂಟರ್ ಬಳಸುತ್ತಿರುವವರು ವಿಂಡೋಸ್ 95 ಅಥವಾ 98ನಿಂದ ವಿಂಡೋಸ್ 7, 8 ಇಲ್ಲವೇ ವಿಂಡೋಸ್ 10ಗೆ ಅಪ್‌ಗ್ರೇಡ್ ಆಗುತ್ತಿದ್ದಾರೆ. ಇತ್ತೀಚೆಗೆ ವಿಂಡೋಸ್ 95 ಬಳಸುವವರೇ ಇಲ್ಲದಂತಾಗಿದೆ. ಆದರೆ ನೀವು ಎಂದಾದರೂ ವಿಂಡೋಸ್ 95 ಬಳಸಲು ಬಯಸಿದಲ್ಲಿ ಅದು ಈಗ ಸಾಧ್ಯವಾಗಲಿದೆ. ಎರಡು ದಶಕಗಳಷ್ಟು ಹಿಂದಿನ ಮೈಕ್ರೋಸಾಫ್ಟ್...

Read More

ಹೊಸ ಪಂಪ್‌ಸೆಟ್ ಉಚಿತವಾಗಿ ನೀಡುವ ಮೂಲಕ ವಿದ್ಯುತ್ ಸಬ್ಸಿಡಿ ಕಡಿತ

ರಾಜ್ಯ ಸರ್ಕಾರಗಳು ಹಾಗೂ ವಿದ್ಯುತ್ ವಿತರಣಾ ಕಂಪೆನಿಗಳು (ಡೆಸ್‌ಕಾಂ) ರೈತರಿಗೆ ಹಳೆಯ ಪಂಪ್‌ಸೆಟ್‌ಗಳ ಬದಲು ಹೆಚ್ಚು ಇಂಧನ ಉಳಿಸುವ ಹೊಸ ಪಂಪ್‌ಗಳನ್ನು ವಿತರಿಸಿ ವಿದ್ಯುತ್ ಸಬ್ಸಿಡಿಯ ದೊಡ್ಡ ಮೊತ್ತವನ್ನು ಉಳಿಸಬಹುದು. ಒಂದು ಪ್ರಮಾಣಿಕ ಎಚ್‌ಪಿ ವಿದ್ಯುತ್ ಮೋಟಾರ್ ಪಂಪ್ ಸೆಟ್ ತ್ರಿ-ಫೇಸ್...

Read More

Recent News

Back To Top