News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

200 ಎಕರೆ ಅರಣ್ಯದ ಕಾವಲಿಗೆ ನಿಂತ ಬುಡಕಟ್ಟು ಮಹಿಳೆ

ನಯಾಘರ್: ಆಕೆ 35 ವರ್ಷದ ಬುಡಕಟ್ಟು ಮಹಿಳೆ, ಪಶ್ಚಿಮ ಒರಿಸ್ಸಾದ ಗುಂಡುರಿಬಡಿ ಗ್ರಾಮದವಳು, ತನ್ನ ಇತರ ಸಂಗಡಿಗರೊಂದಿಗೆ ಸೇರಿ ಅರಣ್ಯವನ್ನು ರಕ್ಷಿಸುವುದು ಆಕೆಯ ನಿತ್ಯ ಕಾಯಕ. ಕಾಮ ಪ್ರಧಾನ್, ಅರಣ್ಯ ರಕ್ಷಣೆಗಾಗಿ ಜನಿಸಿದವಳು, ಅರಣ್ಯ ಸಂರಕ್ಷಣೆಗಾಗಿ ಬದುಕುತ್ತಿರುವವಳು. ತನ್ನವರೊಂದಿಗೆ ಸೇರಿ 200...

Read More

ವೃತ್ತಿಪರ ಎಲೆಕ್ಟ್ರಿಶಿಯನ್ ಆಗುವತ್ತ ಗ್ರಾಮೀಣ ಯುವತಿಯರು

ಮುಂಬಯಿ: ಮಹಾರಾಷ್ಟ್ರದ ಸಣ್ಣ ಪಟ್ಟಣ ಮತ್ತು ಗ್ರಾಮದ ಯುವತಿಯರು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಪದ್ಧತಿಯನ್ನು ಮುರಿದು ಇದೀಗ ವೃತ್ತಿಪರ ಎಲೆಕ್ಟ್ರಿಶಿಯನ್‌ಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಎಲೆಕ್ಟ್ರಿಶಿಯನ್ ವೃತ್ತಿ ಪುರುಷ ಪ್ರಧಾನವಾದುದು, ಮಹಿಳೆಯರು ಆ ಕ್ಷೇತ್ರದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ವಿದ್ಯುತ್ತನ್ನೇ ಕಾಣದ...

Read More

ಸ್ವಚ್ಛ ಭಾರತದಿಂದ ಪ್ರೇರಿತನಾಗಿ ಆಡು, ಆಭರಣ ಮಾರಿ ಶೌಚಾಲಯ ನಿರ್ಮಿಸಿದ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತನಾಗಿ ತನ್ನ ಬಳಿ ಇದ್ದ ಆಡುಗಳನ್ನು ಮಾರಿ ಮತ್ತು ತನ್ನ ಪತ್ನಿಯ ಆಭರಣಗಳನ್ನು ಅಡವಿಟ್ಟು ಶೌಚಾಲಯವನ್ನು ನಿರ್ಮಿಸಿದ ಬುಡಕಟ್ಟು ಜನಾಂಗದ ಕಾಂತಿ ಲಾಲ್ ರಾಟ್ ಈಗ ಎಲ್ಲರಿಗೂ ಆದರ್ಶ ವ್ಯಕ್ತಿ. ರಾಜಸ್ಥಾನದ ದುಂಗರ್‌ಪುರ್...

Read More

ಪಾತರಗಿತ್ತಿ ಪಕ್ಕ ನೋಡಬೇಕೇನ ಅಕ್ಕ..!

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ ಕವನ ಸಂಕಲನ) ಧಾರವಾಡ : ಜೂನ್ 4, ಶನಿವಾರ ಚಿಟ್ಟೆಗಳ...

Read More

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ನೀಡುತ್ತಿರುವ ಸರಕಾರಿ ಶಾಲೆ

ಬೆಳ್ತಂಗಡಿ : ಸರಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ತಾಲೂಕಿನ ಗುರುವಾಯನಕರೆ ಸರಕಾರಿ ಪ್ರೌಢಶಾಲೆ ಸತತವಾಗಿ ಕಳೆದ 5 ವರ್ಷಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಮೂಲಭೂತ ಸೌಕರ್ಯದ...

Read More

ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹಿಂಸಾಚಾರಕ್ಕೆ ಕೊನೆಯೆಂದು ?

ಎಡಪಂಥೀಯರು ಇಡೀ ದೇಶದಲ್ಲಿ ಕಡಿಮೆಯಾಗಿರಬಹುದು. ಆದರೆ ಅವರ ರಾಜಕೀಯ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ತಮ್ಮ ಗಣನೀಯ ಅಸ್ತಿತ್ವ ಇರುವ ಪಶ್ಚಿಮ ಬಂಗಾಳ ಹಾಗೂ ಕೇರಳದ ವಾತಾವರಣವನ್ನು ದೂಷಿತಗೊಳಿಸಿದೆ ಎಂದರೆ ತಪ್ಪಾಗಲಾರದು. ರಾಜಕೀಯ ಪ್ರೇರಿತ ಹಿಂಸೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಎಡಪಂಥೀಯರು...

Read More

ಮೋದಿ ಮಾಡಿದ ಸಾಧನೆ ಅಮೋಘ, ಮಾಡಬೇಕಾಗಿದೆ ಇನ್ನೂ ಅಪಾರ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ 2 ವರ್ಷ ಪೂರ್ಣವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರ ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಸಮರ್ಥವಾಗಿ ಆಡಳಿತವನ್ನು ನಡೆಸಿದೆ. ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿನ ಕಪ್ಪುಹಣದ ಬಗ್ಗೆ ತನಿಖೆಗೆ...

Read More

ಹೈಟೆಕ್ ಆಗುತ್ತಿವೆ ಭಾರತೀಯ ಅಂಚೆ ಇಲಾಖೆ

ಇಮೇಲ್‌ಗಳು, ಎಸ್‌ಎಂಎಸ್‌ಗಳು ಈಗ ಸಾಮಾನ್ಯವಾಗಿಬಿಟ್ಟಿದೆ. ಹೀಗಾಗೀ ಭಾರತೀಯ ಅಂಚೆ ಇಲಾಖೆ ತನ್ನ ಕಛೇರಿಗಳನ್ನು ಜಿಯೋಟ್ಯಾಗ್ ಮೂಲಕ ಹೈಟೆಕ್ ಮಾಡುತ್ತಿದೆ. ಅಲ್ಲದೇ ಲೆಟರ್ ಬಾಕ್ಸ್‌ಗಳು ಕ್ಲಿಯರ್ ಆಗಿದೆಯೇ ಎಂಬುದನ್ನು ಮೊಬೈಲ್ ಆ್ಯಪ್  ಮೂಲಕ ಪರಿಶೀಲನೆ ನಡೆಸುತ್ತಿದೆ. ಬಾಹ್ಯಾಕಾಶ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಸುಮಾರು...

Read More

ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ

ಅನುವಂಶೀಯವಾಗಿ, ಪ್ರಾಕೃತಿಕವಾಗಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ಜಗತ್ತಿನಾದ್ಯಂತ ಕ್ಯಾನ್ಸರ್ ಎಂಬ ಮಹಾಮಾರಿ ಅತೀ ವೇಗದಲ್ಲಿ ಬೆಳೆಯುತ್ತಿದೆ. ಭಾರತವೂ ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ...

Read More

ಕಲ್ಯಾಣಿಯ ಕಲ್ಯಾಣ: ವೇಣೂರಿನ ಗೊಮ್ಮಟನಂತೆ ಅದರ ಮೂಲ ಸ್ಥಾನಕ್ಕೇಕಿಲ್ಲ ‘ಕಲ್ಯಾಣದ ಭಾಗ್ಯ’?

ಮಾನುಷ ಅತಿಮಾನುಷ ಸಂಗತಿಗಳು ಒಗ್ಗೂಡುವ ವಿಶಿಷ್ಟ ಪರಂಪರೆಯ ತುಳುನಾಡು ಅನನ್ಯ ಪ್ರಾದೇಶಿಕ ಪ್ರಪಂಚವೊಂದನ್ನೇ ಸೃಷ್ಟಿಸಿದೆ. ನಾಗಾರಾಧನೆ, ಭೂತಾರಾಧನೆಗಳ ಮುಖೇನ ಪರಶುರಾಮ ಸೃಷ್ಟಿಯ ನಾಡನ್ನು ಬೆಳಗಿಸಿದೆ. ಇಲ್ಲಿ ದೇವರಷ್ಟೇ ದೈವಗಳಿಗೂ ಪೂಜ್ಯಭಾವವಿದೆ. ಮಾಯಕದ ಕಥೆಗಳು ಪ್ರತೀ ಗ್ರಾಮಕ್ಕೂ ಚಿರಪರಿಚಿತ ಜನಪದ ಸತ್ಯ. ಇಲ್ಲಿ...

Read More

Recent News

Back To Top