Date : Wednesday, 14-06-2017
ಮಲತಾಯಿಯ ಕಪಿಮುಷ್ಟಿಯಿಂದ ಪಾರಾಗಿ, ಚೇತರಿಸಿಕೊಂಡ ಬಾಲಕಿಯೊಬ್ಬಳು ಇದೀಗ ತೆಲಂಗಾಣ ಸರ್ಕಾರದ ಸಹಾಯದಿಂದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತ್ಯುಷಳ ಜೀವನ ನಿರ್ಹಹಣೆ ಮತ್ತು ಶಿಕ್ಷಣದ ಖರ್ಚುವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಚಂದ್ರಶೇಖರ್ ರಾವ್ ಅವರು ಹೊತ್ತುಕೊಂಡಿದ್ದಾರೆ. ಮಲತಾಯಿಯ ದೌರ್ಜನ್ಯದಿಂದ ಬೆಂದು ಹೋಗಿದ್ದ ಪ್ರತ್ಯುಷಳ...
Date : Tuesday, 13-06-2017
ರಸ್ತೆ ಬದಿಯ ವಡಾ ವ್ಯಾಪಾರಿಯೊಬ್ಬನ ವೈದ್ಯಕೀಯ ಖರ್ಚನ್ನು ಆತನ ಗ್ರಾಹಕರು ಭರಿಸಿದ ಅಪರೂಪದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. 50 ವರ್ಷ ಕೀಮ ವಡಾ ಮಾರಟಾಗಾರ ಜಾವೇದ್ ಖಾನ್ ಸಕ್ಕರೆ ಕಾಯಿಲೆ ಬಳಲುತ್ತಿದ್ದು, ಇದೀಗ ಅವರ ಒಂದು ಕಾಲನ್ನು ತೆಯಬೇಕಾದ ಅನಿವಾರ್ಯ ಪರಿಸ್ಥಿತಿ...
Date : Friday, 09-06-2017
ನೈಸರ್ಗಿಕವಾದ ತಂಪಾದ ಗಾಳಿಯನ್ನು ಹೊಂದಿದ್ದ ಬೆಂಗಳೂರನ್ನು ಒಂದು ಕಾಲದಲ್ಲಿ ಹವಾನಿಯಂತ್ರಿತ ಊರು ಎಂದು ಕರೆಯಲಾಗುತ್ತಿತ್ತು. ಹಸಿರುಗಳಿಂದ ಕಂಗೊಳಿಸುತ್ತಿದ್ದ ಈ ಮಹಾ ನಗರ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿತ್ತು. ಆದರೆ ಇಂದು ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಅದರ ಗಾಳಿ ಮಲಿನಗೊಂಡಿದೆ. ಹಸಿರ ಬದಲು...
Date : Friday, 09-06-2017
ಓಂಕಾರ, ಹಿಂದೂ ದೇವರುಗಳ ಭಾವಚಿತ್ರಗಳನ್ನು ಉಡುಗೆ, ಚಪ್ಪಲಿಗಳ ಮೇಲೆ ಹಾಕಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿ ಬೆಳೆದು ಬಿಟ್ಟಿದೆ. ಹಲವಾರು ಸಂಸ್ಥೆಗಳು ಹಿಂದೂಗಳ ತೀವ್ರ ವಿರೋಧದ ನಂತರ ಇಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿದೆ. ಆದರೂ ಕೆಲವೊಂದು...
Date : Wednesday, 07-06-2017
ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಯಾರೊಬ್ಬರೂ ರಸ್ತೆಗಳಲ್ಲಿ ಕಸ ಎಸೆಯಬಾರದು ಎಂಬ ಕಾರಣಕ್ಕೆ ರಾಜಸ್ಥಾನದ ಜೋಧ್‌ಪುರದ ಜನರು ತಮ್ಮ ಕಾರಿಗೆ ಕಸದ ಬುಟ್ಟಿಗಳನ್ನು ಅಳವಡಿಸಿದ್ದಾರೆ. ಈ ಮೂಲಕ ಸ್ವಚ್ಛ ಭಾರತದ ಕನಸಿನ ಸಾಕಾರಕ್ಕೆ ತಮ್ಮಿಂದಾದ ಕೊಡುಗೆಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ...
Date : Wednesday, 07-06-2017
ಅಪ್ರೋಝ್ ಶಾ ಎಂಬ ವಕೀಲ ಆರಂಭಿಸಿದ ಮುಂಬಯಿಯ ವರ್ಸೋವಾ ಬೀಚ್ ಸ್ವಚ್ಛತಾ ಕಾರ್ಯ ಇದೀಗ ದೇಶದ ಮನ್ನಣೆಯನ್ನು ಗಳಿಸುತ್ತದೆ. ಈಗಾಗಲೇ ಬೀಚ್‌ನ ಶೇ.70ರಷ್ಟು ಕೊಳಚೆಯನ್ನು ತೆಗೆಯಲಾಗಿದೆ. ಪ್ರತಿನಿತ್ಯ ಭಾನುವಾರ ಇಲ್ಲಿ ನಾಗರಿಕರು ಬಂದು ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಬಾಲಿವುಡ್ ಸಿನಿಮಾ ನಿರ್ದೇಶಕ...
Date : Monday, 05-06-2017
ಬರದಿಂದ ತತ್ತರಿಸಿರುವ ಔರಂಗಬಾದಿನ ಪೊರ್ಗೋನ್ ಗ್ರಾಮದ ಮಹಿಳೆಯರಿಗೆ ನಿತ್ಯ 5 ಮೈಲು ನಡೆದು ಬಾವಿಯಿಂದ ನೀರು ತರುವುದೇ ದೊಡ್ಡ ಸವಾಲಿನ ಕೆಲಸ. ದಿನಕ್ಕೆ ಕನಿಷ್ಠ 15ರಿಂದ 20 ಲೀಟರ್ ನೀರು ಅನಿವಾರ್ಯ. ಕೈಯಲ್ಲಿ, ತಲೆಯಲ್ಲಿ, ಸೊಂಟದಲ್ಲಿ ಕೊಡಪಾನ ಇಟ್ಟುಕೊಂಡು ನೀರನ್ನು ಹೊತ್ತು ಬರಬೇಕಾಗಿತ್ತು....
Date : Monday, 05-06-2017
ಆಕ್ಸಿಜನ್ ಬಳಸದೆಯೇ ಭಾರತೀಯ ಸೇನೆಗೆ ಸೇರಿದ ನಾಲ್ವರು ಯೋಧರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತೀ ಎತ್ತರದ ಪರ್ವತಕ್ಕೆ ಕೃತಕ ಆಕ್ಸಿಜನ್ ಹೊಂದದೆ ಪ್ರಯಾಣಿಸಿದ ಮೊಟ್ಟ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಯೋಧರಾದ ಕುಂಚೋಕ್ ತೆಂಡ,...
Date : Wednesday, 31-05-2017
ತಮ್ಮ ಗ್ರಾಮದ ಹುತಾತ್ಮ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರೆಸ್ಲಿಂಗ್ ರಿಂಗ್‌ಗೆ ಇಡೀ ಗ್ರಾಮದ ಜನತೆ ಇಟ್ಟಿಗೆ, ಸಿಮೆಂಟ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ನಿರ್ಮಾಣ ಕಾರ್ಯದಲ್ಲಿ ವೇತನ ಪಡೆಯದೆ ಭಾಗಿಯಾಗುತ್ತಿದ್ದಾರೆ. ಹರಿಯಾಣದ ಕರ್ನಲ್ ಜಿಲ್ಲೆಯ ಖೆರಿ ಮನ್ ಸಿಂಗ್ ಗ್ರಾಮಕ್ಕೆ ಸೇರಿದ...
Date : Tuesday, 30-05-2017
ಅತ್ಯಧಿಕ ಪ್ರಮಾಣದ ಬಿದಿರುಗಳನ್ನು ಉತ್ಪಾದಿಸುವುದಕ್ಕೆ ತ್ರಿಪುರ ಹೆಸರುವಾಸಿಯಾಗಿದೆ. ಬಡವರ ಟಿಂಬರ್ ಎಂದೇ ಖ್ಯಾತವಾಗಿರುವ ಬಿದಿರುಗಳು ತ್ರಿಪುರ ಜನತೆಯ ಸಾಮಾಜಿಕ, ಸಾಂಸ್ಕೃತಿ ಮತ್ತು ಆರ್ಥಿಕ ರಚನೆಯಲ್ಲಿ ಬಹುಮುಖ್ಯ ಮಾತ್ರವನ್ನು ವಹಿಸಿದೆ. ಇಲ್ಲಿ ಬರೋಬ್ಬರಿ 21 ವಿವಿಧ ತಳಿಯ ಬಿದಿರುಗಳು ಬೆಳೆಯುತ್ತವೆ, ಬಿದಿರು ಸಂಬಂಧಿ ಕಾಯಕವನ್ನೇ...