Date : Wednesday, 28-06-2017
ಹೃದಯ ಕಸಿಗೊಳಗಾದ ಕರ್ನಾಟಕದ ಮೊದಲ ಮಹಿಳೆ ರೀನಾ ರಾಜು, ಇದೀಗ ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಮೀಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಅಲ್ಲದೇ ಈ ಸಾಧನೆ ಮಾಡುತ್ತಿರುವ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ. ಅಂಗಾಂಗ ಕಸಿ ಮಾಡಿಸಿಕೊಂಡವರಿಗೆಂದೇ ಆಯೋಜನೆ ಮಾಡಲಾಗುತ್ತಿರುವ...
Date : Wednesday, 28-06-2017
ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಂದೇಶಗಳನ್ನು ಸಾರುವ ಆಟೋ ಇದೀಗ ದೆಹಲಿಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹಳದಿ ಬಣ್ಣದ ರಿಕ್ಷಾ ಹೊದಿಕೆಯ ತುಂಬಾ ಇರುವ ಕಪ್ಪು ಬಣ್ಣದ ಬರವಣಿಗಳು ಜೀವನ ಪಾಠವನ್ನು ಹೇಳಿಕೊಡುತ್ತವೆ. ಓದುಗರ ಜ್ಞಾನವನ್ನು ವೃದ್ಧಿಸುತ್ತವೆ. ಅವದೇಶದ್ ಸಿಂಗ್...
Date : Thursday, 22-06-2017
ಹಾಲು, ನ್ಯೂಸ್ ಪೇಪರ್‌ನಂತೆಯೇ ಡಿಸೇಲ್‌ನ್ನೂ ಹೋಂ ಡೆಲಿವರಿಯಾಗಿ ಪಡೆದುಕೊಳ್ಳುತ್ತಿರುವ ದೇಶದ ಮೊದಲ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ ಬೆಂಗಳೂರು. ಇದಕ್ಕೆ ಕಾರಣ ‘ಮೈಪೆಟ್ರೋಲ್ ಪಂಪ್’ ಎಂಬ ಒಂದು ವರ್ಷಗಳ ಹಿಂದೆ ಆರಂಭಗೊಂಡ ಸ್ಟಾರ್ಟ್‌ಅಪ್. ಮೈಪೆಟ್ರೋಲ್ ಪಂಪ್ ಸಂಸ್ಥೆ ತಲಾ 950ಲೀಟರ್ ಡಿಸೇಲ್...
Date : Tuesday, 20-06-2017
ಭಾರತ ಅಭಿವೃದ್ಧಿಯಾಗುತ್ತಿದೆ ಎಂಬುದನ್ನು ನಾವೀಗ ಸಾಕ್ಷಿ ಸಮೇತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಛತ್ತೀಸ್‌ಗಢದ ನಕ್ಸಲ್ ಪೀಡಿತ ಜಶ್‌ಪುರ್ ಪ್ರದೇಶ ನಕ್ಸಲರಿಗೆ ಶರಣಾಗಲು ಒಪ್ಪದೆ ಅವರಿಗೆ ಕಠಿಣ ಸವಾಲುಗಳನ್ನು ಒಡ್ಡುತ್ತಿದೆ. ಇದನ್ನು ನೋಡಿ ನಾವು ಅಭಿವೃದ್ಧಿಯತ್ತ ಪಯಣಿಸುತ್ತಿದ್ದೇವೆ ಎಂಬುದನ್ನು ಪುಷ್ಟೀಕರಿಸಬಹುದು. ಪಹಡಿ ಕೋರ್ವಾಸ್ ಛತ್ತೀಸ್‌ಗqದs...
Date : Tuesday, 20-06-2017
ದೂರದ ಬ್ರೆಝಿಲ್ ದೇಶದ ಕಲಾವಿದರಿಬ್ಬರು ತಮ್ಮ ಅದ್ಭುತ ಕಲೆಯಿಂದ ದೆಹಲಿಯ ಲೋಧಿ ಆರ್ಟ್ ಜಿಲ್ಲೆಯಲ್ಲಿನ ಗೋಡೆಗಳನ್ನು ಸಿಂಗಾರಗೊಳಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ದೌಗ್ಲಸ್ ಕ್ಯಾಸ್ಟ್ರೋ ಮತ್ತು ರೆನಟೋ ರೆನೋ ಅದ್ಭುತ ಪ್ರತಿಭೆಯ ಕಲಾವಿದರು. ಇವರ ಕೈಚಳಕದಲ್ಲಿ ಲೋಧಿಯ ಗೋಡೆಗಳು ಕಂಗೊಳಿಸುತ್ತಿವೆ....
Date : Tuesday, 20-06-2017
ಭೂ ಅತಿಕ್ರಮಣಕಾರರ, ಕೈಗಾರಿಕೆಗಳ ದುರಾಸೆಯ ಫಲವಾಗಿ ನಗರಗಳಲ್ಲಿನ ಕೆರೆಗಳು ಅವಸಾನದ ಅಂಚಿಗೆ ಹೋಗಿವೆ. ಒಂದು ಕಾಲದಲ್ಲಿ ಜನರಿಗೆ, ದನ ಕರುಗಳಿಗೆ, ಹಕ್ಕಿಗಳಿಗೆ ಜೀವ ಜಲ ನೀಡುತ್ತಿದೆ ಕೆರೆಗಳು ಇಂದು ರಾಸಾಯನಿಕಗಳಿಂದ ತುಂಬಿದ ವಿಷವಾಗಿದೆ. ಕೆರೆಗಳ ಈ ಅವಸ್ಥೆಯನ್ನು ಕಂಡು ತೀವ್ರ ವೇದನೆ...
Date : Monday, 19-06-2017
ರಾಯ್ಪುರ : ದೊಡ್ಡ ದೊಡ್ಡ ಕಟ್ಟಡಗಳು, ಕಾಂಕ್ರೀಟು ರಸ್ತೆಗಳಿರುವ ಛತ್ತೀಸ್‌ಗಢದ ರಾಯ್ಪುರ ನಗರದಲ್ಲಿ ಸೂಕ್ಷ್ಮ ಅರಣ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ಖಾಲಿ ಇರುವ ಜಾಗಗಳಲ್ಲಿ ಮರಗಳನ್ನು ನೆಡುವ ಯೋಜನೆ ಶೀಘ್ರವಾಗಿ ಅನುಷ್ಠಾನವಾಗಲಿದೆ. ಅಲ್ಲಿನ ಜಿಲ್ಲಾಧಿಕಾರಿ ಓಂ ಪ್ರಕಾಶ್ ಚೌಧುರಿ ಮತ್ತು ಅವರ ತಂಡ ರಾಯ್ಪುರದ...
Date : Saturday, 17-06-2017
ಬಿಹಾರದ ಈಶಾನ್ಯ ಭಾಗದಲ್ಲಿರುವ ಗ್ರಾಮ ಕೈತಾಡೌ ಎಂಬ ಬುಡಕಟ್ಟು ಗ್ರಾಮ ದನಗಳ ಕಳ್ಳತನದಿಂದ ತತ್ತರಿಸಿ ಹೋಗಿತ್ತು. ದನಗಳ ಕಳ್ಳ ಸಾಗಾಣೆದಾರರು ಸಕ್ರಿಯರಾಗಿದ್ದು ನಿರಂತರವಾಗಿ ದನಗಳು ಕಳ್ಳತನವಾಗುತ್ತಿದ್ದವು. ಆದರೆ ಇನ್ನು ಮುಂದೆ ಈ ಗ್ರಾಮಸ್ಥರಿಗೆ ತಮ್ಮ ದನಗಳ ಕಳ್ಳತನದ ಬಗ್ಗೆ ಹೆಚ್ಚಿನ ಚಿಂತೆ...
Date : Thursday, 15-06-2017
ಛತ್ತೀಸ್‌ಗಢದ ಭಿಲಾಯಿನಲ್ಲಿರುವ ಕೆಫೆಯೊಂದು ತನ್ನ ಅತ್ಯುತ್ತಮ ಕಾಯ್ದಿಂದಾಗಿ ಇಂದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ನಿರ್ದಿಷ್ಟ ಗಡಿಯನ್ನು ದಾಟಿ ಜಗತ್ತನ್ನು ಪರಿವರ್ತನೆಯತ್ತ ಕೊಂಡೊಯ್ಯುವಲ್ಲಿ ಪ್ರೇರಣೆ ನೀಡುತ್ತಿದೆ. ನುಕ್ಕಾಡ್ ಟೀಫೆ ಎಂಬ ಕೆಫೆಯಲ್ಲಿ ತೃತೀಯ ಲಿಂಗಿ ಮತ್ತು ವಿಕಲಚೇತನ ಸಿಬ್ಬಂದಿಗಳು ಮಾತ್ರ ಇದ್ದಾರೆ. ಈ...
Date : Thursday, 15-06-2017
ಛತ್ತೀಸ್‌ಗಢ ದಂತೇವಾಡದ ಕಿರಂದುಲ್ ಗ್ರಾಮದ ಬುಡಕಟ್ಟು ವಿದ್ಯಾರ್ಥಿ ವಾಮನ್ ಮಾಂಡವಿ ಅವರು ಐಐಟಿ ಪ್ರಿಪರೇಟರಿ ಕೋರ್ಸಿನ ಮೈನ್ ಎಕ್ಸಾಂನಲ್ಲಿ ಮೊದಲ ರ‍್ಯಾಂಕ್ ಪಡೆದು ಇದೀಗ ದೇಶದ ಅತೀ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ತನ್ನ ಗ್ರಾಮದ ಸರ್ಕಾರಿ...