Date : Tuesday, 30-05-2017
ತಮ್ಮ ಸಂದೇಶಗಳನ್ನು ರವಾನಿಸಲು ಜನರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಿದ್ದಾರೆ. ಹೈದರಾಬಾದ್‌ನ ಶಿಕ್ಷಕರೊಬ್ಬರು ಎಲ್ಲಿರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂಬ ಸಂದೇಶವನ್ನು ಬಿತ್ತರಿಸಲು ಬರೋಬ್ಬರಿ 16 ಅಡಿ ಎತ್ತರ ಪೆನ್‌ನನ್ನು ತಯಾರಿಸಿದ್ದಾರೆ. ಸಂಕೇತ್ ಹೈಸ್ಕೂಲ್‌ನ ಸಮಾಜ ಅಧ್ಯಯನದ ಶಿಕ್ಷಕರಾಗಿರುವ ಎಂ.ಶ್ರೀನಿವಾಸ್ ಆಚಾರ್ಯ...
Date : Monday, 29-05-2017
ರಾತ್ರಿ ಹಗಲೆನ್ನದೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಅರ್ಪಣೆಯಾಗಿ ಲಕ್ನೋದ ವೃತ್ತಿಪರ ಫೋಟೋಗ್ರಾಫರ್ ಮಿಥಲೇಶ್ ಮೌರ್ಯ ಮೇ 23ರಂದು ಕನ್ಯಾಕುಮಾರಿಯಿಂದ ಲಡಾಖ್‌ಗೆ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. ಒಬ್ಬಂಟಿಯಾಗಿ ಪ್ರಯಾಣ ಆರಂಭಿಸಿದ ಅವರಿಗೆ ಇದೀಗ ಇತರ ಮೂರು ಮಂದಿ ಸಾಥ್ ಕೊಡುತ್ತಿದ್ದಾರೆ. ತಮ್ಮ...
Date : Monday, 29-05-2017
ತರಕಾರಿಗಳು, ಹಣ್ಣ ಹಂಪಲುಗಳು ಇಂದು ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿದೆ. ಆರೋಗ್ಯದಾಯಕಗಳಾಗಿರುವ ಇವುಗಳಿಗೆ ರಾಸಾಯನಿಕಗಳನ್ನು ಹಾಕಿ ಆರೋಗ್ಯಕ್ಕೆ ಹಾನಿಕಾರಕಗಳನ್ನಾಗಿಸಲಾಗುತ್ತಿದೆ. ಅದಕ್ಕಾಗಿಯೇ ನಮಗೆ ಬೇಕಾದ ತರಕಾರಿಗಳನ್ನು ನಾವೇ ಬೆಳೆಸಿದರೆ ಉತ್ತಮ. ಆದರೆ ನಗರಗಳಲ್ಲಿ ವಾಸಿಸುವವರಿಗೆ ಇದು ಕಷ್ಟ. ಆದರೂ ಇದ್ದ ತುಸು ಜಾಗದಲ್ಲೂ ತರಕಾರಿಗಳನ್ನು...
Date : Saturday, 27-05-2017
ದೇಶಕ್ಕಾಗಿ ಜೀವನ ಮುಡುಪಾಗಿಟ್ಟ ಯೋಧರಿಗೆ ಗೌರವವನ್ನು ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿರುವ ಸಹೋದರಿಯರಿಬ್ಬರು ಲಕ್ನೋದಿಂದ ಲೇಹ್-ಲಡಾಖ್‌ಗೆ 15 ದಿನಗಳ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. 27 ವರ್ಷದ ವಸುಧಾ ಅಗರ್ವಾಲ್ ಮತ್ತು 33 ವರ್ಷದ ಕರುಣಾ ಕಳೆದ ಗುರುವಾರದಿಂದ ಲಕ್ನೋದಿಂದ ಲಡಾಖ್‌ಗೆ ಬೈಕ್ ಪ್ರಯಾಣವನ್ನು...
Date : Saturday, 27-05-2017
ಸಮಾಜದ ಸಮಸ್ಯೆಗಳಿಗೆ ಸದ್ದಿಲ್ಲದೆ ಸ್ಪಂದಿಸುತ್ತಾ ಸಾಮಾನ್ಯರಲ್ಲಿ ಸಾಮಾನ್ಯರು ಎನಿಸುವ ಅದೆಷ್ಟೋ ಅಸಮಾನ್ಯ ಸಮಾಜ ಸೇವಕರು ನಮ್ಮಲ್ಲಿದ್ದಾರೆ. ಅವರು ತಮ್ಮ ಸೇವೆಗೆ ಪ್ರಚಾರ ಪಡೆದುಕೊಳ್ಳುವುದಿಲ್ಲ, ಪ್ರಚಾರ ಪಡೆಯುವ ಇಚ್ಛೆಯೂ ಅವರಿಗಿರುವುದಿಲ್ಲ. ಮೌನವಾಗಿ ಜನರಿಗೆ ಸೇವೆ ಸಲ್ಲಿಸುತ್ತಾ ಜೀವನದಲ್ಲಿ ಸಾರ್ಥಕತೆಯನ್ನು ಇವರು ಕಂಡುಕೊಳ್ಳುತ್ತಾರೆ. ಗ್ವಾಲಿಯರ್‌ನ...
Date : Friday, 19-05-2017
ಇಂಡೋನೇಷ್ಯಾದ ಕುಂಪುಂಗ್ ಪೆಲಂಗಿ ಗ್ರಾಮ ಇದೀಗ ’ರೈನ್ಬೋ ವಿಲೆಜ್’ ಆಗಿ ಕಂಗೊಳಿಸುತ್ತಿದೆ. ಆ ಗ್ರಾಮದ ಬಣ್ಣ ಬಣ್ಣದ ಮನೆ, ಕಟ್ಟಡಗಳು ನೋಡುಗರನ್ನು ಇನ್ನಿಲ್ಲದ ರೀತಿ ಸೆಳೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಕಳೆದ ತಿಂಗಳುಗಳವರೆಗೆ...
Date : Monday, 15-05-2017
ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸದಂತೆ ಹಲವಾರು ಜಾಗೃತಿ ಅಭಿಯಾನವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿರುತ್ತಾರೆ. ಆದರೆ ಚಾಲಕರ ಮೊಬೈಲ್ ದುರಾಭ್ಯಾಸ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಈಗಲೂ ಸಾಕಷ್ಟು ಮಂದಿ ವಾಹನ ಚಾಲನೆ ಮಾಡುವ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ, ತಮ್ಮ ಪ್ರಾಣ...
Date : Saturday, 13-05-2017
ನೀರಿನ ಬವಣೆಯನ್ನು ತಪ್ಪಿಸಲು ಕರೆಗಳ ಪುನರುಜ್ಜೀವನ ಒಂದೇ ದಆರಿ ಎಂಬುದನ್ನು ಅರಿತ ಮಂಡ್ಯದ ಬೇವನಹಳ್ಳಿ ಮಹಿಳೆಯರು ತಾವೇ ಮುಂದಾಗಿ ಕೆರೆಯ ಹೂಳು ತೆಗೆದು ಅದನ್ನು ಸ್ವಚ್ಛಗೊಳಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಬೆಂಕಿಯಂತೆ ಉರಿಯುವ ಸೂರ್ಯನಿಗೂ ಅವರ ಉತ್ಸಾಹವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಜನವಾದಿ...
Date : Friday, 12-05-2017
ಮಹೇಶ್ ಶೆವಡೆ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿ. ವೃತ್ತಿಯಲ್ಲಿ ಆಟೋರಿಕ್ಷಾ ಡ್ರೈವರ್ ಆಗಿದ್ದರೂ ಪ್ರವೃತ್ತಿ ಮಾತ್ರ ಪರಿಸರ ಸಂರಕ್ಷಣೆ. ಗಿಡಗಳನ್ನು ನೆಡುವುದರಿಂದ ಮಾತ್ರ ಈ ಭೂಮಿ ಉಳಿಯಲು ಸಾಧ್ಯ ಎಂದು ನಂಬಿರುವ ಇವರು ಉಚಿತವಾಗಿ ಸಸಿ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಟೋದಲ್ಲಿ ಸಂಚರಿಸುವಾದ...
Date : Friday, 12-05-2017
ಕೋಲ್ಕತ್ತಾ: ಮನುಷ್ಯ ಅನಾಗರಿಕ ವರ್ತನೆ ತೋರಿದಾಗ ಆತನನ್ನು ಪ್ರಾಣಿಗಳಿಗೆ ಹೋಲಿಸುತ್ತೇವೆ. ಆದರೆ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದು ತೋರಿಸುವ ಕೆಲವೊಂದು ಸನ್ನಿವೇಶಗಳು ನಮ್ಮ ಸುತ್ತಮುತ್ತ ನಡೆಯುತ್ತದೆ. ಪಶ್ಚಿಮಬಂಗಾಳದ ಪುಲಿಯದಲ್ಲಿ ಹೆಣ್ಣು ಮಗುವೊಂದನ್ನು ಕಟುಕ ಪೋಷಕರು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗಿದ್ದರೂ ನಾಲ್ಕು...