Date : Saturday, 29-07-2017
ಬಿಹಾರದಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ಮತ್ತು ಅದರ ಮೈತ್ರಿ ಕೂಟ ರಾಜ್ಯಭಾರ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಕೇವಲ 5 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಧಿಕಾರವಿದೆ. ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಆಂಧ್ರ ಪ್ರದೇಶ, ಅರುಣಾಚಲ...
Date : Friday, 28-07-2017
ಎಂಐಟಿಯಲ್ಲಿನ ಭಾರತೀಯ ವಿಜ್ಞಾನಿಗಳು ವಾಸ್ತವ ಜೀವನದಲ್ಲಿ ನಡೆಯುವ ಲೈಂಗಿಕ ಹಲ್ಲೆಗಳನ್ನು ಪತ್ತೆ ಮಾಡುವ ಸೆನ್ಸಾರ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಟಿಕರನ್ನು ಹೋಲುವ ಧರಿಸಬಹುದಾದಂತಹ ಸೆನ್ಸಾರ್ ಇದಾಗಿದ್ದು, ಅತ್ಯಾಚಾರದಂತ ಕೃತ್ಯ ನಡೆದಾಗ ತಕ್ಷಣವೇ ಸಮೀಪದ ಜನರನ್ನು ಮಾತ್ರವಲ್ಲದೇ ಸ್ನೇಹಿತರನ್ನು, ಕುಟುಂಬ ಸದಸ್ಯರನ್ನು ಎಚ್ಚರಿಸುತ್ತದೆ. ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್...
Date : Wednesday, 26-07-2017
ದಾರಿಯಲ್ಲಿ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸುವ ಜನರು ಸಿಗುವುದು ಇಂದು ಅಪರೂಪ. ಅಪಘಾತ ನಡೆದ ವೇಳೆ ಮೊಬೈಲ್ ಹಿಡಿದು ಫೋಟೋ ತೆಗೆಯಲು ಮುಂದಾಗುತ್ತಾರೆಯೇ ಹೊರತು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಯಾರೂ ಮುಂದಾಗುವುದಿಲ್ಲ. ಅದರಲ್ಲೂ ರಾಜಕಾರಣಿಗಳಂತು ತಾವು ಪ್ರಯಾಣಿಸುವ ಪಕ್ಕದಲ್ಲಿ ಅಪಘಾತ ನಡೆದರೂ...
Date : Wednesday, 26-07-2017
ಜೀವನೋತ್ಸಾಹವಿದ್ದರೆ ಯಾವ ಕಾರ್ಯಕ್ಕೂ ವಯಸ್ಸು ಅಡ್ಡಿಯಾಗುವುದಿಲ್ಲ. ಪಂಜಾಬ್‌ನ 55 ವರ್ಷದ ಮಹಿಳೆಯೊಬ್ಬರು ಉಬೇರ್ ಆರಂಭಿಸಿದ ಬೈಕ್ ಟ್ಯಾಕ್ಸಿಯ ಮೊದಲ ಮಹಿಳಾ ಟ್ರೈವರ್ ಆಗಿ ನೇಮಕವಾಗಿದ್ದಾರೆ. ನಡು ವಯಸ್ಸು ದಾಟಿದರೂ ವಾಹನವನ್ನು ಸಮರ್ಥವಾಗಿ ಚಲಾಯಿಸುವ ಸಾಮರ್ಥ್ಯ ಹೊಂದಿರುವ ಆಕೆಗೆ ಸಿಕ್ಕ ಮನ್ನಣೆ ಇದು...
Date : Monday, 24-07-2017
ಲಕ್ನೋ ಮೆಟ್ರೋ ಸೇವೆ ಇನ್ನು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು, ಇದು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಉಚಿತವಾದ ಕುಡಿಯುವ ನೀರು ಮತ್ತು ಉಚಿತ ಶೌಚಾಲಯದ ಸೇವೆ ಒದಗಿಸುವ ದೇಶದ ಮೊದಲ ಮೆಟ್ರೋ ಎಂಬ ಖ್ಯಾತಿಗೆ ಇದು ಪಾತ್ರವಾಲಿದೆ. ಅಷ್ಟೇ ಅಲ್ಲದೇ ತನ್ನದೇ ಆದ...
Date : Monday, 24-07-2017
ಶಿವಲಿಂಗವನ್ನು ತಯಾರಿಸುವ ಕಲೆಯನ್ನು ದೇವರಿಂದ ಉಡುಗೊರೆಯಾಗಿ ಪಡೆದುಕೊಂಡಿರುವ ಆಲಂ ಅರ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಕಾಶಿ ವಿಶ್ವನಾಥ ನೆಲೆಸಿರುವ ವಾರಣಾಸಿಯ ನಿವಾಸಿಯಾಗಿರುವ ಈಕೆ ಕಳೆದ 17 ವರ್ಷಗಳಿಂದ ಶಿವಲಿಂಗ ತಯಾರಿಸುವ ಕಾಯಕ ಮಾಡುತ್ತಾ ಬರುತ್ತಿದ್ದಾರೆ. ಶಿವಲಿಂಗ ತಯಾರಿಸುವುದು ನನಗೆ ದೇವರು ಕೊಟ್ಟ...
Date : Saturday, 22-07-2017
5 ವರ್ಷಗಳ ಟಾರ್ಗೆಟ್ ಇಟ್ಟು 2014ರ ಗಾಂಧೀ ಜಯಂತಿಯಂದು ಆರಂಭವಾದ ಸ್ವಚ್ಛಭಾರತ ಅಭಿಯಾನ ಟಾರ್ಗೆಟ್‌ನ ಅರ್ಧ ಅವಧಿಯನ್ನು ಪೂರೈಸಿದೆ. ಆದರೆ ನಿಗದಿತ ಟಾರ್ಗೆಟ್‌ನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗೀ ಕೇಂದ್ರ ಮುಂದಿನ ಅವಧಿಯಲ್ಲಿ ಸಾಧನೆಯನ್ನು ಹಿಂದಿನ ಅವಧಿಗಿಂತ ದುಪ್ಪಟ್ಟುಗೊಳಿಸಲು ಕಾರ್ಯೋನ್ಮುಖವಾಗಿದೆ. ದೇಶದ ದೊಡ್ಡ...
Date : Saturday, 22-07-2017
ಜಗತ್ತಿನ ಅತೀ ಕಠಿಣ ಸೈಕಲ್ ರೇಸ್‌ನ್ನು ಸಂಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಭಾರತದ ಲೆಫ್ಟಿನೆಂಟ್.ಕೋ.ಶ್ರೀನಿವಾಸ್ ಗೋಕುಲ್‌ನಾಥ್. 11 ದಿನಿ, 18 ಗಂಟೆ ಮತ್ತು 45 ನಿಮಿಷಗಳಲ್ಲಿ ಇವರು ಈ ರೇಸ್‌ನ್ನು ಸಂಪೂರ್ಣಗೊಳಿಸಿದ್ದಾರೆ. Race Across America(RAAM) ಸೈಕಲ್ ರೇಸ್ ಅಥ್ಲೇಟಿಕ್ ಸಾಧನೆಯ ಪರಾಕಾಷ್ಟೆ...
Date : Friday, 21-07-2017
ಕೆಲಸದ ಒತ್ತಡವನ್ನು ತಗ್ಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ 85 ವರ್ಷದ ಮೆಟ್ರೋ ಮ್ಯಾನ್ ಎಂದೇ ಕರೆಯಲ್ಪಡುವ ಇ.ಶ್ರೀಧರನ್ ಅವರು ಲಕ್ನೋ ಮತ್ತು ಕಾನ್ಪುರ ಮೆಟ್ರೋ ಪ್ರಾಜೆಕ್ಟ್ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ರಾಜೀನಾಮೆಯನ್ನು...
Date : Thursday, 20-07-2017
ಗೋವಿನ ಹೆಸರಲ್ಲಿ ವಾದ-ವಿವಾದ, ಹಿಂಸಾಚಾರಗಳು ದೇಶದೆಲ್ಲೆಡೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಸಿನಿಮಾ ನಿರ್ಮಾಪಕರೊಬ್ಬರು ವಿಭಿನ್ನವಾದ ರೀತಿಯಲ್ಲಿ ಗೋವಿನ ಹೆಸರಲ್ಲಿ ಹಿಂಸಾಚಾರ ಬೇಡ ಎಂದು ದೇಶಕ್ಕೆ ಶಾಂತಿ ಸಂದೇಶವನ್ನು ರವಾನಿಸಿದ್ದಾರೆ. ಕೋಟ ಮೂಲದ ಸಿನಿಮಾ ನಿರ್ಮಾಪಕ ಸರೋಸ್ ಖಾನ್ ಅವರು ಗೋವು...