Date : Wednesday, 12-07-2017
“ದುಡ್ಡೇ ದೊಡ್ಡಪ್ಪ” ಎಂಬ ಮಾತನ್ನು ನಾವು ಕೇಳಿಯೇ ಇರುತ್ತೇವೆ ಮತ್ತು ಎಷ್ಟೋ ಸಂದರ್ಭದಲ್ಲಿ ಅದು ಅಕ್ಷರಶಃ ಸತ್ಯ ಎಂಬ ಭಾವನೆಯು ನಮ್ಮಲ್ಲಿ ಮೂಡಿರುತ್ತದೆ. ನಿಜ, ಒಬ್ಬ ವ್ಯಕ್ತಿಗೆ ತನ್ನ ಮೂಲಭೂತ ಅವಶ್ಯವಾದ ಊಟ, ಬಟ್ಟೆ, ವಸತಿಯನ್ನು ಸಂಪಾದಿಸಿಕೊಳ್ಳಲು ಸಹ ದುಡ್ಡು ಬೇಕೇಬೇಕು....
Date : Wednesday, 12-07-2017
ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಗಳ ಬದುಕು ಅಷ್ಟೇನು ಸರಳವಲ್ಲ. ತಾರತಮ್ಯವನ್ನು, ಕುಟುಂಬದ ಬಹಿಷ್ಕಾರವನ್ನು, ಜನರ ತಿರಸ್ಕಾರವನ್ನು ಎದುರಿಸುತ್ತಲೇ ಜೀವನ ಸವೆಯಬೇಕು. ಆದರೆ ಕಾಲ ತುಸು ಬದಲಾಗುತ್ತಿದೆ ಎಂಬ ಭಾವನೆಗಳು ಮೂಡುವಂತಹ ಕೆಲವೊಂದು ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಒಂದು ಅಂತಹ...
Date : Wednesday, 12-07-2017
ನವದೆಹಲಿ: ವಿದೇಶಾಂಗ ಸಚಿವಾಲಯದ ಜವಾಬ್ದಾರಿ ಹೊತ್ತ ಬಳಿಕ ಸುಷ್ಮಾ ಸ್ವರಾಜ್ ಅವರಿಗೆ ಎಲ್ಲಾ ಕಡೆಯಿಂದಲೂ ಬೆಂಬಲಗಳು ವ್ಯಕ್ತವಾಗುತ್ತಿವೆ. ಅವರ ಪರಿಶ್ರಮ, ತ್ವರಿತ ಕ್ರಮ ಮಾತ್ರವಲ್ಲ, ಟ್ವಿಟರ್‌ನಲ್ಲಿ ಅವರು ನೀಡುವ ತೀಕ್ಷ್ಣ ಪ್ರತಿಕ್ರಿಯೆಗಳಿಗೂ ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತದೆ. ಇದೀಗ ಅವರ ಪತಿ, ವಕೀಲ...
Date : Wednesday, 12-07-2017
ಮುಂಬಯಿ: ಇತ್ತೀಚಿಗೆ ರೈಲ್ವೇಯು ಮುಂಬಯಿ 14 ಸ್ಟೇಶನ್‌ಗಳಲ್ಲಿ ಒಂದು ರೂಪಾಯಿ ಕ್ಲಿನಿಕ್‌ನ್ನು ಆರಂಭಿಸಿದೆ. ಈ ವೈದ್ಯಕೀಯ ಸೇವೆ ಇದೀಗ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಜನರ ಕೈಹಿಡಿಯುತ್ತಿದೆ. ಇತ್ತೀಚಿಗಷ್ಟೇ ತಿತ್ವಾಲ್‌ನಿಂದ ದಾದರ್‌ಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ಈ ಕ್ಲಿನಿಕ್‌ನ...
Date : Wednesday, 12-07-2017
ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್‌ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ. ಪಠಾನ್ಕೋಟ್‌ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ...
Date : Tuesday, 11-07-2017
ಭೂಕುಸಿತ, ವಿಪರೀತ ಮಳೆ, ನೆರೆಯಂತಹ ಪ್ರಾಕೃತಿಕ ವಿಕೋಪಗಳನ್ನು ಯಾರೂ ಬಯಸುವುದಿಲ್ಲ. ಆದರೆ ಇವುಗಳು ಮನುಷ್ಯನ ದೈನಂದಿನ ಬದುಕಿಗೆ ಅಡ್ಡಿವುಂಟು ಮಾಡುತ್ತಲೇ ಇರುತ್ತದೆ. ಭಾರತದ ಅರುಣಾಚಲ ಪ್ರದೇಶ, ಉತ್ತರಾಖಂಡದಂತಹ ಪ್ರದೇಶಗಳಲ್ಲಿ ಆಗಾಗ ಸಂಭವಿಸುವ ಭೂಕುಸಿತಗಳು ಹಲವಾರು ಮಂದಿಯ ಜೀವವನ್ನೇ ಬಲಿತೆಗೆದುಕೊಂಡಿದೆ. ಇತ್ತೀಚಿಗೆ ಅರುಣಾಚಲ...
Date : Tuesday, 11-07-2017
ಇಶಾ ಬ್ಲೋಖ್ರಾ 7 ವರ್ಷದ ಬಾಲೆ. ಜಾಗತಿಕ ತಾಪಮಾನ, ಹವಮಾನ ವೈಪರೀತ್ಯಗಳ ಬಗ್ಗೆ ತೀರಾ ಇತ್ತೀಚಿಗೆ ತಿಳಿದುಕೊಂಡಾಕೆ. ಆದರೆ ಈ ಸಮಸ್ಯೆಗಳನ್ನು ಮಟ್ಟ ಹಾಕಲು ಈಗಿನಿಂದಲೇ ಈ ಪುಟಾಣಿ ಕಾರ್ಯಪ್ರವೃತ್ತಳಾಗಿದ್ದಾಳೆ. ಅದಕ್ಕಾಗಿ ಅಮೆರಿಕಾದ ನ್ಯೂಜೆರ್ಸಿಯಿಂದ ಭಾರತಕ್ಕೆ ಆಗಮಿಸಿ 750 ಗಿಡಗಳನ್ನು ನೆಟ್ಟು ಪ್ರೇರಣಾದಾಯಕ ಸಂದೇಶವನ್ನು...
Date : Monday, 10-07-2017
ಅದು 2ನೇ ವಿಶ್ವಯುದ್ಧದ ಕಾಲ, ಜಪಾನಿನಲ್ಲಿ ತೈಲದ ಅಭಾವ ತಲೆದೋರಿತ್ತು. ಆಗ ಜಪಾನಿಗರು ತಮ್ಮ ತಮ್ಮ ವಾಹನಗಳನ್ನು ಗ್ಯಾರೇಜಿನಲ್ಲಿಟ್ಟು ಪ್ರಯಾಣಕ್ಕೆ ಸೈಕಲ್ ಬಳಸುವ ಮೂಲಕ ತಮ್ಮ ಸರಕಾರಕ್ಕೆ, ಸೈನ್ಯಕ್ಕೆ ಒತ್ತಾಸೆಯಾಗಿ ನಿಂತರಂತೆ. ಆಮೇಲೆ ಜಪಾನ್ ಯುದ್ದವೇನೋ ಸೋತಿತು ಆದರೆ ಇಂದಿನವರೆಗೂ ಜಪಾನ್...
Date : Monday, 10-07-2017
ಹಿಂಸಾಚಾರ ಪೀಡಿತ ಪಶ್ಚಿಮಬಂಗಾಳದ ತ್ರಿಮೋಹಿನಿ ಪ್ರದೇಶದ ಬಸಿರ‍್ಹತ್ ನಗರದ ವೈದ್ಯ ಮತ್ತು ಆತನ ಕಂಪೌಂಡರ್ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆ ಎನಿಸಿದ್ದಾರೆ. ವೈದ್ಯ ಕಸೀದ್ ಅಲಿ ಮತ್ತು ಕಂಪೌಂಡರ್ ದೆಬೋಪ್ರಸಾದ್ ಬೊಯಿರಾಗಿ ಅವರು ಕಳೆದ 35 ವರ್ಷದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪರಸ್ಪರ...
Date : Friday, 07-07-2017
ಮದುವೆಯಾಗಿ ಗಂಡನ ಮನೆ ಸೇರಿ ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದ 16 ವರ್ಷದ ಬಾಲ್ಯ ವಿವಾಹಿತೆಯನ್ನು ಆಕೆಯ ಸಹಪಾಠಿಗಳು ರಕ್ಷಿಸಿ ಮರಳಿ ಶಾಲೆಗೆ ಬರುವಂತೆ ಮಾಡಿದ ಸ್ಫೂರ್ತಿದಾಯಕ ಸನ್ನಿವೇಶ ರಾಜಸ್ಥಾನದಲ್ಲಿ ನಡೆದಿದೆ. 11ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಹಿರಿಯ ಹುಡುಗನೊಂದಿಗೆ ವಿವಾಹವಾಗಿದ್ದ...