Date : Thursday, 23-08-2018
ಕೇರಳ ರಾಜ್ಯ ಹಿಂದೆಂದೂ ಕಂಡುಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ಸುಮಾರು 400 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಲಕ್ಷಾಂತರ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಇಡೀ ಭಾರತ ಕೇರಳಿಗರ ನೋವಿಗೆ ಸ್ಪಂದಿಸಲು ಮುಂದಾಗಿದೆ. ಆದರೆ ಕೇರಳ ಸರ್ಕಾರ ಮಾತ್ರ...
Date : Wednesday, 22-08-2018
ಮುಂಬಯಿ: ಎಳೆ ಮನಸ್ಸುಗಳಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಾಂದ್ರ ಮುನ್ಸಿಪಲ್ ಸ್ಕೂಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಶಾಲೆಯ ಕುರ್ಚಿ, ಮೇಜು, ಡೆಸ್ಕುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಆಹಾರದ ಪೆಟ್ಟಿಗೆ(ಫುಡ್ ಕರ್ಟನ್ಸ್)ಗಳಿಂದ ನಿರ್ಮಿತವಾಗಿದೆ. ಆರ್‌ಯು ಗ್ರೀನ್‌ಲೈಫ್ ಎಂಬ ಸುಸ್ಥಿರ...
Date : Friday, 17-08-2018
ಭಾರತ್ ಕೊಯಿ ಭೂಮಿ ಕಾ ತುಕ್ಡಾ ನಹಿ ಹೆ, ಜೀತಾ ಜಾಗ್ತಾ ರಾಷ್ಟ್ರಪುರುಷ್ ಹೆ. ಯೆ ವಂದನ್ ಕಿ ಧರ್ತಿ ಹೆ, ಅಭಿನಂದನ್ ಕಿ ಧರ್ತಿ ಹೆ. ಯೆ ಅರ್ಪಣ್ ಕಿ ಭೂಮಿ ಹೆ, ದರ್ಪಣ್ ಕಿ ಭೂಮಿ ಹೆ. ಯಹಾ...
Date : Thursday, 16-08-2018
ನವದೆಹಲಿ: ಬರಡು ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಹಸಿರು ಕ್ರಾಂತಿಯ ನೇತಾರ ಎಂದರೆ ತಪ್ಪಾಗಲಾರದು. 37 ವರ್ಷಗಳಲ್ಲಿ 5ಸುರಂಗಗಳನ್ನು ತೋಡಿ ಅವರು 700 ಗಿಡಗಳನ್ನು ಬೆಳೆಸಿದ್ದಾರೆ. ದಕ್ಷಿಣ ಕನ್ನಡದವರಾದ ನಾಯ್ಕ್ ಎರಡು ಎಕರೆ ಬರಡು ಭೂಮಿಯನ್ನು...
Date : Tuesday, 14-08-2018
ಬೆಂಗಳೂರು: ದೆಹಲಿಯ ಕೆಂಪುಕೋಟೆಯಲ್ಲಿ ರಾರಾಜಿಸಲಿ ಅಥವಾ ಪುಟ್ಟ ಹಳ್ಳಿಯಲ್ಲೇ ರಾರಾಜಿಸಲಿ ಎದ್ದು ನಿಂತು ರಾಷ್ಟ್ರಧ್ವಕ್ಕೆ ಗೌರವಾರ್ಪಣೆ ಮಾಡುವುದು ಅಪ್ಪಟ ದೇಶಪ್ರೇಮಿಗಳಾದ ನಮ್ಮ ಕರ್ತವ್ಯ. ಆದರೆ ಹಳ್ಳಿಯಿಂದ ದಿಲ್ಲಿಯವರೆಗೆ ಹಾರಾಡುವ ರಾಷ್ಟ್ರಧ್ವಜಗಳು ನಿರ್ಮಾಣವಾಗುವುದು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ, ಅದರಲ್ಲೂ ಮಹಿಳೆಯರೇ ರಾಷ್ಟ್ರಧ್ವಜವನ್ನು ತಯಾರಿಸುತ್ತಿದ್ದಾರೆ...
Date : Friday, 10-08-2018
ಗ್ಯಾಲಪ್ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರೂಪ್ ನಡೆಸಿದ 2018 ಗ್ಲೋಬಲ್ ಸರ್ವೇ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ಟ್ವಿಟರ್, ಫೇಸ್‌ಬುಕ್‌ನಲ್ಲೂ ಅತ್ಯಧಿಕ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ವಿಶ್ವನಾಯಕ ಎಂಬ ಹೆಗ್ಗಳಿಕೆ ಇವರದ್ದು. ವಿಶ್ವದಾದ್ಯಂತದ ಶ್ರೇಷ್ಠ ಉದ್ಯಮಿಗಳು ಮೋದಿಯವರ...
Date : Friday, 10-08-2018
ಮುಂಬಯಿ: ನಾವೆಲ್ಲಾ ಸ್ವತಂತ್ರವಾಗಿ ಉಸಿರಾಡಲಿ ಎಂಬ ಕಾರಣಕ್ಕೆ ಬ್ರಿಟಿಷರೊಂದಿಗೆ ಹೋರಾಡಿ ಅಪ್ರತಿಮ ತ್ಯಾಗವನ್ನು ಮಾಡಿರುವ ಮಹಾನ್ ದೇಶಭಕ್ತರ ಹೆಸರಲ್ಲಿ ಮರ ನೆಟ್ಟು ಅವರನ್ನು ಸ್ಮರಣೆ ಮಾಡುವಂತಹ ಅಪೂರ್ವ ಕಾರ್ಯವನ್ನು ‘ಕ್ರಾಂತಿ ವನ’ದಲ್ಲಿ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಗ್ರಾಮದ ಬಲ್ವಾಡಿ ಎಂಬ ಸಣ್ಣ...
Date : Wednesday, 08-08-2018
ಇತ್ತೀಚೆಗೆ ಭಾರತದಲ್ಲಿ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ವಿಶ್ವದ ಅತೀ ದೊಡ್ಡ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಆರಂಭಿಸಿದೆ. ಈ ಮೊದಲು ಚೀನಾದಲ್ಲೂ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿತ್ತು. ಆದರೆ ಅಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿನ ವೇಗದ ಕುಸಿತ,...
Date : Tuesday, 07-08-2018
ನಮ್ಮ ದೇಶದಲ್ಲಿ 2014 ರವರೆಗೂ ಅಂದರೆ ಕಳೆದ 67 ವರ್ಷಗಳ ಕಾಂಗ್ರೆಸ್ ಸರಕಾರದಡಿಯಲ್ಲಿ ದೇಶದ 130 ಕೋಟಿ ಜನಕ್ಕೆ ಕೇವಲ 77 ಪಾಸ್ಪೋರ್ಟ್ ಸೆಂಟರ್ನ ವ್ಯವಸ್ಥೆ ಇದ್ದುದು ಕಳೆದ 4 ವರ್ಷಗಳ ಮೋದಿ ಸರಕಾರದ ಅಡಿಯಲ್ಲಿ ಅದು ಬರೋಬ್ಬರಿ 304 ಕ್ಕೆ...
Date : Tuesday, 07-08-2018
ಮೋದಿ ಸರಕಾರದಲ್ಲಿ ವಿದೇಶಾಂಗ ಸಚಿವಾಲಯದ ಕೆಲಸವನ್ನು ಅವಲೋಕಿಸುತ್ತಾ ಹೋದಲ್ಲಿ ಅಲ್ಲಿ ಕಳೆದ ನಾಲ್ಕು ವರ್ಷಗಳಲ್ಲಾದ ಕೆಲಸಗಳು ನಿಜಕ್ಕೂ ನಮ್ಮನ್ನು ದಂಗುಬಡಿಸುವುದು ಗ್ಯಾರಂಟಿ…!!! ಸುಷ್ಮಾ ಸ್ವರಾಜ್ ಮತ್ತು ನಿವೃತ್ತ ಸೇನಾ ಚೀಫ್ ಜನರಲ್ ವಿ. ಕೆ. ಸಿಂಘ್ ಅವರ ನೇತೃತ್ವದಲ್ಲಿ ನಮ್ಮ ವಿದೇಶಾಂಗ...