Date : Wednesday, 08-08-2018
ಇತ್ತೀಚೆಗೆ ಭಾರತದಲ್ಲಿ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ವಿಶ್ವದ ಅತೀ ದೊಡ್ಡ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಆರಂಭಿಸಿದೆ. ಈ ಮೊದಲು ಚೀನಾದಲ್ಲೂ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿತ್ತು. ಆದರೆ ಅಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿನ ವೇಗದ ಕುಸಿತ,...
Date : Tuesday, 07-08-2018
ನಮ್ಮ ದೇಶದಲ್ಲಿ 2014 ರವರೆಗೂ ಅಂದರೆ ಕಳೆದ 67 ವರ್ಷಗಳ ಕಾಂಗ್ರೆಸ್ ಸರಕಾರದಡಿಯಲ್ಲಿ ದೇಶದ 130 ಕೋಟಿ ಜನಕ್ಕೆ ಕೇವಲ 77 ಪಾಸ್ಪೋರ್ಟ್ ಸೆಂಟರ್ನ ವ್ಯವಸ್ಥೆ ಇದ್ದುದು ಕಳೆದ 4 ವರ್ಷಗಳ ಮೋದಿ ಸರಕಾರದ ಅಡಿಯಲ್ಲಿ ಅದು ಬರೋಬ್ಬರಿ 304 ಕ್ಕೆ...
Date : Tuesday, 07-08-2018
ಮೋದಿ ಸರಕಾರದಲ್ಲಿ ವಿದೇಶಾಂಗ ಸಚಿವಾಲಯದ ಕೆಲಸವನ್ನು ಅವಲೋಕಿಸುತ್ತಾ ಹೋದಲ್ಲಿ ಅಲ್ಲಿ ಕಳೆದ ನಾಲ್ಕು ವರ್ಷಗಳಲ್ಲಾದ ಕೆಲಸಗಳು ನಿಜಕ್ಕೂ ನಮ್ಮನ್ನು ದಂಗುಬಡಿಸುವುದು ಗ್ಯಾರಂಟಿ…!!! ಸುಷ್ಮಾ ಸ್ವರಾಜ್ ಮತ್ತು ನಿವೃತ್ತ ಸೇನಾ ಚೀಫ್ ಜನರಲ್ ವಿ. ಕೆ. ಸಿಂಘ್ ಅವರ ನೇತೃತ್ವದಲ್ಲಿ ನಮ್ಮ ವಿದೇಶಾಂಗ...
Date : Sunday, 05-08-2018
ಆಂಗ್ಲ ಶಿಶುಗೀತೆಗಳಲ್ಲೇಕೆ ಪ್ರಾದೇಶಿಕತೆಯ ಕೊರತೆ? ಮಕ್ಕಳು ಅಮ್ಮ, ಅಪ್ಪ ಎನ್ನುವ ತೊದಲ್ನುಡಿಗಳನ್ನು ಕಲಿಯುತ್ತಿದ್ದಂತೆಯೇ ನಾವು ಅವರಿಗೆ ಕಲಿಸುವುದೇ ಪ್ರಾಸಬದ್ಧ ಶಿಶು ಗೀತೆಗಳನ್ನು. ಹೇಳಲು ಸುಲಭವಾಗಿರುವ ಮತ್ತು ಕೇಳಲು ತುಂಬಾ ಮಧುರವಾಗಿರುವ, ಮಕ್ಕಳು ಅತಿಯಾಗಿ ಇಷ್ಟಪಡುವ ನಾಯಿ, ಬೆಕ್ಕು, ಆನೆ, ಇಲಿ, ಅಪ್ಪ,...
Date : Saturday, 04-08-2018
ಜೀವನ ಏಳು ಬೀಳುಗಳ ಅನಿಶ್ಚಿತ ನಡುಗೆ, ಇಂದಿನ ಸಂತೋಷ, ಇಂದಿನ ದುಃಖ ಯಾವುದೂ ಶಾಶ್ವತವಲ್ಲ, ಹುಟ್ಟಿ ಸಾಯುವವರೆಗೂ ಬಂದ ಸವಾಲುಗಳನ್ನು ಎದುರಿಸಿ ಬದುಕಬೇಕಾಗಿರುವುದು ಮಾನವನ ಅನಿವಾರ್ಯತೆ. ಮಣಿಪುರದ ಮಯೋರಿ ಎನ್ನುವ ಮಹಿಳೆಯ ಬದುಕಲ್ಲೂ ಕಾರ್ಮೋಡದ ಕಗ್ಗತ್ತಲು ತುಂಬಿತ್ತು, ಪತಿಯಿಂದ ಪರಿತ್ಯಕ್ತಳಾದ ಆಕೆ...
Date : Saturday, 04-08-2018
ನರೇಂದ್ರ ಮೋದಿ ಸರಕಾರವು 2014 ರಲ್ಲಿ ಆರಂಭಿಸಿದ ಸ್ವಚ್ಛಭಾರತ ಅಭಿಯಾನವನ್ನು ವಿಶ್ವ ಆರೋಗ್ಯ ಸಂಸ್ಥೆ ಬಹುವಾಗಿ ಶ್ಲಾಘಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸ್ವಚ್ಛಭಾರತ ಅಭಿಯಾನದಡಿಯಲ್ಲಿ 8 ಕೋಟಿ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಭಾರತದಲ್ಲಿ 45% ದಷ್ಟಿದ್ದ ಶೌಚಾಲಯದ ಬಳಕೆ 89% ಕ್ಕೆ ಏರಿದೆ....
Date : Monday, 30-07-2018
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್ನಲ್ಲಿ 4.3 ಕೋಟಿ ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟ್ವಿಟರ್ನಲ್ಲಿ ಹಿಂಬಾಲಿಸುವ ಜನರ ಸಂಖ್ಯೆ ಕೇವಲ 73 ಲಕ್ಷ. ಮೋದಿಯ ಪ್ರತೀ ಟ್ವೀಟ್ಗೆ ಸಿಗುವ ಸರಾಸರಿ ಲೈಕ್ ಹಾಗೂ ರಿಟ್ವೀಟ್...
Date : Saturday, 28-07-2018
ಅದು 1980, ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಸಿಪಿಐನ ಹಿರಿಯ ಮುಖಂಡರಾದ ಭೂಪೇಶ್ ಗುಪ್ತಾ,ರಾಷ್ಟ್ರಪತಿಗಳ ಸುಗ್ರೀವಾಜ್ಞೆಯ ಕುರಿತು ಮಾತನಾಡುತ್ತಿರುತ್ತಾರೆ, ಉಸ್ತುವಾರಿ ಮತ್ತು ವಾಣಿಜ್ಯ, ರೇಷ್ಮೇ, ಜವಳಿ, ಉಕ್ಕು ಗಣಿ ಮತ್ತು ನಾಗರೀಕ ಸರಬರಾಜು ಸಚಿವರಾಗಿದ್ದವರು ಶ್ರೀ ಪ್ರಣಬ್ ಮುಖರ್ಜಿ. ರಾತ್ರಿ...
Date : Monday, 23-07-2018
ಮಂಡ್ಯ: ಚಾಮರಾಜನಗರ ಜಿಲ್ಲೆಯ ಮಲವಳ್ಳಿ ತಾಲೂಕನ್ನು ನಾವೆನದರು ಪ್ರವೇಶ ಮಾಡಿದರೆ ನಮ್ಮ ಕಿವಿ ಕೆಂಪೇಗೌಡ ಎಂಬ ಹೆಸರು ಬಿದ್ದೇಬೀಳುತ್ತದೆ. ಆದರೆ ಈ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃವಲ್ಲ, ಆದರೆ ಕೆರೆಗಳ ಉದ್ಧಾರಕ. ಮಲವಳ್ಳಿಯಲ್ಲಿ ಕೆಂಪೇಗೌಡ ಒಬ್ಬ ಲೆಜೆಂಡ್ ಎನಿಸಿದ್ದಾರೆ, ಯಾರನ್ನೂ ಕೇಳಿದರೂ ಅವರ...
Date : Friday, 13-07-2018
ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರ ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ ಭಾರತವು ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಸಮರ್ಥ ಆಡಳಿತದ ಪರಿಣಾಮವಾಗಿ ಡಿಸೆಂಬರ್ 2017 ರಲ್ಲಿ 6 ನೇ ಸ್ಥಾನಕ್ಕೆ ಏರಿದೆ. 2013 ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟು...