Date : Monday, 29-10-2018
ಹೆಣ್ಣು ಮಗುವನ್ನು ಕಳೆದುಕೊಂಡಿರುವ ರಾಜಸ್ಥಾನದ ದಂಪತಿ ಈಗ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕಾಲೇಜು ತಲುಪಿಸುದಕ್ಕಾಗಿಯೇ ತಮ್ಮ ಪಿಎಫ್ ಹಣದಲ್ಲಿ ಬಸ್ ಖರೀದಿ ಮಾಡಿದ್ದಾರೆ. ರಾಜಸ್ಥಾನದ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಬಸ್ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಡ್ರಾಪ್ ಮಾಡುತ್ತದೆ. ಚುರಿ ಗ್ರಾಮದವರಾದ ವೈದ್ಯ ರಾಮೇಶ್ವರ...
Date : Monday, 29-10-2018
ದೇಶದ ಆರೋಗ್ಯ ಸೇವೆಯಲ್ಲಿ ಕ್ರಾಂತಿಗಳಾಗುತ್ತಿದ್ದರೂ ಇನ್ನೂ ಮೂಲೆಯಲ್ಲಿನ ಬಡ ಜನರ ಪಾಲಿಗೆ ಇದು ಗಗನ ಕುಸುಮದಂತಿದೆ. ಆಸ್ಪತ್ರೆಗಳತ್ತ ಬರಲಾಗದ ಜನರ ಬಳಿಯೇ ಆಸ್ಪತ್ರೆಯನ್ನು ಕೊಂಡೊಯ್ಯುವ ವಿಶೇಷ ರೈಲೊಂದು ಕಾರ್ಯಾರಂಭ ಮಾಡಿದೆ. ವಿಶ್ವದ ಮೊದಲ ಆಸ್ಪತ್ರೆ ರೈಲು, ಲೈಫ್‌ಲೈನ್ ಎಕ್ಸ್‌ಪ್ರೆಸ್ ಇದನ್ನು ಜೀವನ್...
Date : Friday, 26-10-2018
ವರ್ಷಗಳ ಹಿಂದೆ ಬೆಂಗಳೂರಿನ ಹೊರ ವಲಯದ ಎಟಿಎಂಗಳನ್ನೂ ಲೂಟಿ ಮಾಡುವ ಕಳ್ಳರ ಗುಂಪೊಂದು ಹುಟ್ಟಿಕೊಂಡಿತ್ತು. ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಆ ಕಳ್ಳರ ಗುಂಪಿನ ಯುವಕರು ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಘಟಕಕ್ಕೆ ನುಗ್ಗಿ ಅಲ್ಲಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದರು. ನಂತರ ಆ...
Date : Thursday, 25-10-2018
ದಿನಾಂಕ 21, ಅಕ್ಟೊಬರ್ 2018 ಇತಿಹಾಸದಲ್ಲಿ ದಾಖಲಾಗಬೇಕಾಗಿದ್ದ ಬಹು ಮುಖ್ಯ ದಿನ. ಸರಿಯಾಗಿ 75 ವರ್ಷಗಳ ಹಿಂದೆ, ಅಂದರೆ 1943ರ ಅಕ್ಟೋಬರ್ 21, 1943 ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಸೂರ್ಯ ಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬ್ರಿಟಿಷ್...
Date : Wednesday, 24-10-2018
ಸಮೈರಾ ಮೆಹ್ತಾ ವಯಸ್ಸು ಕೇವಲ 10 ವರ್ಷ. ಆದರೆ ಈಗಾಗಲೇ ಆಕೆ ಒಂದು ಕಂಪನಿಯ ಒಡತಿ, ಪ್ರೋಗ್ರಾಮರ್. ತನ್ನ ಸ್ವಂತ ಬಲದಿಂದಲೇ ಕಂಪನಿ ನಡೆಸುವ ಈಕೆ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಬಗ್ಗೆ ಮಾಹಿತಿ ನೀಡುತ್ತಾಳೆ, ಸಿಲಿಕಾನ್ ವ್ಯಾಲಿಯಾದ್ಯಂತ ಸಂಚರಿಸಿ ತನ್ನ ಅಪಾರ ಜ್ಞಾನ...
Date : Monday, 22-10-2018
ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಸ್ತ್ರೀ ಪ್ರವೇಶದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೇವಲ ಸಂವಿಧಾನದ ಆಧಾರದಲ್ಲಿಯೇ ಹೊರತು ಜನರ ಭಾವನೆಗೆ ಅನುಗುಣವಾಗಿ ಖಂಡಿತವಾಗಿ ಅಲ್ಲ. ಇನ್ನು ಮಹಿಳೆಯರ ಪ್ರವೇಶಕ್ಕೆ ಅನುಕೂಲವಾಗಿ ಕೋರ್ಟ್ ತೀರ್ಪು ಬಂದ ಮೇಲೆಯೂ ಎಷ್ಟು ಜನ ಆಸ್ತಿಕ ಹಿಂದೂ...
Date : Sunday, 21-10-2018
ದೇವರನಾಡಿನಲ್ಲಿ ಸುಪ್ತವಾಗಿ ಹಬ್ಬುತ್ತಿರುವ ಮತಾಂತರಕ್ಕೆ ದೊಡ್ಡ ಮಟ್ಟದಲ್ಲಿ ತಡೆಯಾಗಿರುವುದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಪ್ರಭಾವ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಶಬರಿಮಲೆ ದೇವಾಲಯಕ್ಕೆ ಹೋಗುವವರು ಅನುಸರಿಸಬೇಕಾದ ನಿಯಮಗಳು, ಪಾಲಿಸಬೇಕಾದ ವ್ರತದ ಕಾಠಿಣ್ಯವನ್ನು ನೋಡುವಾಗ, ಅವುಗಳನ್ನು ಅನುಷ್ಠಾನ ಮಾಡುವವರಿಗೆ ಅದೆಂತಹ ಭಕ್ತಿ, ಶ್ರದ್ಧೆ...
Date : Saturday, 20-10-2018
ಶಬರಿಮಲೆಯ ಅಯ್ಯಪ್ಪ ದೇವಾಲಯದೊಳಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎನ್ನುವ ತೀರ್ಪು ಕೆಲವರಿಗೆ ಸಂತೋಷ ತಂದಿದ್ದರೆ ಇನ್ನು ಕೆಲವರನ್ನು ಕೆರಳಿಸಿದೆ. ಆದರೆ ಶ್ರೇಷ್ಠ ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಈ ದೇಶದ ಪ್ರತಿಯೊಬ್ಬನ ಕರ್ತವ್ಯ. ಅದೇ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೂಡಾ ಅವಕಾಶವಿದೆ....
Date : Saturday, 20-10-2018
“ಭಾರತದಲ್ಲಿ, ತಾಯಿಯೇ ಕುಟುಂಬದ ಕೇಂದ್ರ ಮತ್ತು ತಾಯಿಯೇ ಭಾರತೀಯರ ಅತ್ಯುನ್ನತ ಆದರ್ಶ. ದೇವರು ಈ ಬ್ರಹ್ಮಾಂಡದ ತಾಯಿಯಾಗಿದ್ದರೆ ತಾಯಿಯಲ್ಲೇ ನಾವು ದೇವರನ್ನು ಕಾಣುತ್ತೇವೆ. ದೇವನೊಬ್ಬನೇ ಎನ್ನುವ ಸಿದ್ಧಾಂತವನ್ನು ಮೊದಲ ಬಾರಿಗೆ ಕಂಡುಕೊಂಡು ನಮ್ಮ ವೇದಗಳಲ್ಲಿ ಅದನ್ನು ಶ್ಲೋಕಗಳ ಮೂಲಕ ವರ್ಣಿಸಿದ ತಪಸ್ವಿಯೂ...
Date : Friday, 19-10-2018
ವಾಜಪೇಯಿ ಅವರ ನೇತೃತ್ವದಲ್ಲಿ ಮೊದಲ NDA ಸರಕಾರವು ಸ್ಥಳೀಯ ಕೈಗಾರಿಕಾ ಸಂಶೋಧನೆಗೆ ಉತ್ತೇಜಿಸಲು ಒಂದು ಉತ್ತಮ ಯೋಜನೆಯನ್ನು ರೂಪಿಸಿತು. ಆದಾಗಿಯೂ ಅವರ ಸರ್ಕಾರದ ನಂತರ ಬಂದ ಸರ್ಕಾರಗಳು ಆ ಯೋಜನೆಯಲ್ಲಿ ಯಾವುದೇ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದ್ದವು. ಭಾರತದಲ್ಲಿ ಸ್ಥಳೀಯ ಕೈಗಾರಿಕಾ ಸಂಶೋಧನೆಗಾಗಿಯೇ...