Date : Friday, 23-11-2018
ಮೊನ್ನೆ ಅಮೇರಿಕದ ಕ್ರಿಶ್ಚಿಯನ್ ಮತಪ್ರಚಾರಕ ಇವ್ಯಾಂಜಲಿಸ್ಟ್ ಜಾನ್ ಆಲ್ಲೆನ್ ಚಾವ್ ಅಂಡಮಾನಿನ ಸೆಂಟಿನೆಲ್ ದ್ವೀಪದ ಬುಡಕಟ್ಟು ಜನಾಂಗದ ಬಾಣಗಳ ದಾಳಿಗೆ ಬಲಿಯಾದ. ಅಂಡಮಾನಿನ ದ್ವೀಪ ಸಮೂಹಗಳಲ್ಲಿ ಒಂದಾದ ಸೆಂಟಿನೆಲ್ ದ್ವೀಪದಲ್ಲಿ ಸಹಸ್ರಾರು ವರ್ಷಗಳಿಂದ ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೆಯೇ ಜೀವನ ನಡೆಸುತ್ತಿರುವ ಬುಡಕಟ್ಟು...
Date : Friday, 23-11-2018
ಇತ್ತೀಚಿಗೆ ಮಾವೋವಾದಿ ಭಯೋತ್ಪಾದಕರ ಬೆಂಬಲಿಗರ ಮನೆಗಳ ಮೇಲೆ ನಡೆದ ದಾಳಿಯ ವೇಳೆ ದೊರೆತ ಪತ್ರವೊಂದರಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಪತ್ತೆಯಾಗಿರುವುದು ಅತ್ಯಂತ ಆಘಾತಕಾರೀ ಸಂಗತಿಯಾಗಿದೆ. ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು...
Date : Tuesday, 20-11-2018
ನಾವು ಭಾರತ್ ಮಾತಾ ಕೀ… ಎಂದರೆ ಪಕ್ಕದಲ್ಲೆಲ್ಲೋ ಇರುವ ಎರಡು-ಮೂರು ವರ್ಷದ ಮಗು ಕೂಡಾ ಜೈ ಎಂದೇ ಎನ್ನುತ್ತದೆ. ನಾವು ಭಾರತ್ ಮಾತಾ ಕೀ… ಎಂದು ಕೂಗಿದರೆ ಪಕ್ಕದಲ್ಲೆಲ್ಲೋ ಇರುವ ಎಪ್ಪತ್ತು-ಎಂಭತ್ತು ವರ್ಷದ ವೃದ್ಧರು ಕೂಡಾ ಮುಷ್ಠಿ ಬಿಗಿದು, ತೋಳುಗಳನ್ನೆತ್ತಿ ಜೈ...
Date : Sunday, 18-11-2018
ಆ ಯುದ್ಧ ಹೀರೋ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಇಂದು ನಮ್ಮನ್ನೆಲ್ಲ ಅಗಲಿ ಹೋರಟರು. ಆ ಯುದ್ಧದ ಕುರಿತು ಬ್ರಿಗೇಡಿಯರ್ ಸಾಬ್‌ನ ಸಾಹಸದ ಕುರಿತು ಇದೊಂದು ಪುಟ್ಟ ವಿವರಣೆ ನಿಮಗಾಗಿ….. “ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು...
Date : Saturday, 17-11-2018
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ದೇಶದ ಆರ್ಥಿಕತೆ ನಿಂತಿರುವುದೇ ಇಲ್ಲಿನ ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳ ಕೇಂದ್ರಿತ ಪ್ರವಾಸೋದ್ಯಮದ ಮೇಲೆ ಎಂದರೆ ಬಹುಶಃ ತಪ್ಪಾಗಲಾರದು. ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳಿಲ್ಲದ ನಮ್ಮ ದೇಶದ ಪ್ರವಾಸೋದ್ಯಮವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹಾಗೆ ದೇವಾಲಯ...
Date : Saturday, 17-11-2018
ನೀರು ಪ್ರತಿ ಜೀವ ಸಂಕುಲಕ್ಕೆ ಅತ್ಯವಶ್ಯಕ. ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು. ಹೀಗಿದ್ದರೂ ಕೆಲವೊಂದು ಬರ ಪೀಡಿತ ಪ್ರದೇಶಗಳಲ್ಲೀ ನೀರು ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ನೀರು ಇದ್ದರೂ ಅದು ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ಇರುತ್ತದೆ. ಜನರ ನೀರಿನ ಈ ಸಂಕಷ್ಟವನ್ನು ಅರಿತ...
Date : Friday, 16-11-2018
ಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಎಂದೇ ಪ್ರಸಿದ್ಧವಾಗಿರುವ ಹಾಸನದ ಹಾಸನಾಂಬಾ ದೇವಾಲಯ ಮತ್ತೆ ಪವಾಡವನ್ನೇ ಸೃಷ್ಟಿಸಿದೆ. ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಅಧಿಕೃತ ತೆರೆ ಬಿದ್ದಿದೆ. ಕಳೆದ ನವೆಂಬರ್ 1 ರಂದು ತೆರೆಯಲಾಗಿದ್ದ ದೇವಾಲಯದ ಬಾಗಿಲನ್ನು ನವೆಂಬರ್ 9ರಂದು ಮುಚ್ಚುವ...
Date : Wednesday, 14-11-2018
ದೇಶದ ಜನಪ್ರಿಯ ರಾಜಕಾರಣಿ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಯಸಚಿವರಾಗಿದ್ದ ಅನಂತ್ ಕುಮಾರ್ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಎಂದರೆ ಅದು ಕನ್ನಡಿಗ ಅನಂತ್ ಕುಮಾರ್ ಅವರು. ಕಳೆದ ಲೋಕಸಭಾ...
Date : Tuesday, 13-11-2018
ಕರ್ನಾಟಕದ ಈಗಿನ ಮುಖ್ಯಮಂತ್ರಿಗಳು ಹಿಂದೆ ಆಡಳಿತ ನಡೆಸಿದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ “ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ನಿಲ್ಲಿಸದೇ ಮುಂದುವರಿಸುತ್ತೇವೆ” ಎನ್ನುವ ಮಾತನ್ನಾಡಿದ್ದ ನೆನಪು. ಆದರೆ ಅವರು ನಿಲ್ಲಿಸದೇ ಮುಂದುವರಿಸುವ ಕಾರ್ಯಕ್ರಮಗಳಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು...
Date : Wednesday, 31-10-2018
ಉತ್ತರ ಭಾರತೀಯರಲ್ಲಿ ಕೆಲವರು ಎಲ್ಲಾ ದಕ್ಷಿಣ ಭಾರತೀಯರನ್ನೂ ಮದ್ರಾಸಿ ಎಂದು ಕರೆಯುವುದನ್ನು ಕಂಡಿದ್ದೇವೆ. ಬೆಂಗಳೂರೇ ಕರ್ನಾಟಕ ಎಂದು ಭಾವಿಸಿರುವ ವಿದೇಶೀಯರೂ ಇದ್ದಾರೆ. ಆದರೆ ಈ ದೇಶದ ಪ್ರಧಾನಿಯೊಬ್ಬರ ಮಗ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವವರೊಬ್ಬರು ಯಾವುದೋ ರಾಜ್ಯವನ್ನು ಇನ್ಯಾವುದೋ...