Date : Monday, 15-10-2018
ಬಹುಶಃ ಭಾರತದ ಇತಿಹಾಸದಷ್ಟು ಶ್ರೀಮಂತ ಇತಿಹಾಸ ಜಗತ್ತಿನ ಇನ್ಯಾವ ದೇಶದ್ದೂ ಇರಲಿಕ್ಕಿಲ್ಲ. ಆದರೆ ದುರದೃಷ್ಟವಶಾತ್ ನಮ್ಮ ಇತಿಹಾಸ ಪಠ್ಯಗಳಲ್ಲಿ ನಮ್ಮವರ ಸೋಲಿನ ಹಾಗೂ ನಮ್ಮನ್ನಾಕ್ರಮಿಸಿದ ಪರಕೀಯರ ವೈಭವೀಕೃತ ಪಠ್ಯಗಳನ್ನೇ ನಮಗೆ ಹೆಚ್ಚಾಗಿ ಕಲಿಸುತ್ತಾ ಬರಲಾಗಿದೆ. ನಮ್ಮ ದೇಶದ ಶ್ರೀಮಂತ ಇತಿಹಾಸಗಳ ಸಾಲಿನಲ್ಲಿ...
Date : Sunday, 14-10-2018
ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆಯಡಿ ಹುಟ್ಟಿಕೊಂಡಿರುವ ಸಂಘಟನೆಗಳು ಭಾರೀ ಪ್ರಮಾಣದಲ್ಲಿ ವೃದ್ಧಿಯಾಗಿವೆ. ಹಳ್ಳಿಗಳು, ಪಟ್ಟಣಗಳು, ನಗರಗಳು ಎನ್ನದೆ ಎಲ್ಲಾ ಕಡೆಗಳಲ್ಲೂ ಸ್ತ್ರೀ ಶಕ್ತಿ ಸಂಘಟನೆಗಳು ರೂಪುಗೊಂಡು ತಮ್ಮ ಕಾರ್ಯಗಳನ್ನು ನಿಭಾಯಿಸುತ್ತಿವೆ. ಆದರೆ ಯಾವಾಗ ಸ್ತ್ರೀ ಶಕ್ತಿ ಗುಂಪುಗಳ ಸಂಖ್ಯೆ 50 ಲಕ್ಷದ...
Date : Wednesday, 10-10-2018
ಹಗಲಿರುಳೆನ್ನದೆ ದೇಶ ಕಾಯುವ ಯೋಧರನ್ನು ನಿರ್ಲಕ್ಷಿಸುವುದೆಂದರೆ ಅದು ದೇಶದ್ರೋಹಕ್ಕೆ ಸಮ. ತಮ್ಮ ಕುಟುಂಬವನ್ನು ಮತ್ತು ಎಲ್ಲಾ ಸುಖಗಳನ್ನೂ ತೊರೆದು ದೇಶ ರಕ್ಷಣೆಗಾಗಿ ಸದಾ ಕಟ್ಟೆಚ್ಚರದಿಂದ ಕರ್ತವ್ಯ ನಿಭಾಯಿಸುವ ಯೋಧರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯ ಜನರು ಈ...
Date : Tuesday, 09-10-2018
ವಿರೋಧ ಪಕ್ಷದವರು ಮೋದಿ ಸರಕಾರವನ್ನು ಬಡವರ ವಿರೋಧಿ ಸರಕಾರ, ಶ್ರೀಮಂತರ ಸರಕಾರ ಅಂತೆಲ್ಲಾ ಹೇಳುತ್ತಿದೆ. ಹಾಗಾದರೆ ನಿಜ ಸಂಗತಿಯೇನು? ಪ್ರತಿ ಪಕ್ಷದವರ ಆರೋಪದಲ್ಲಿ ಹುರುಳಿದೆಯೇ? ಬನ್ನಿ ಒಮ್ಮೆ ಪರಿಶೀಲಿಸೋಣ. ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಡಿಸೆಂಬರ್ 2018 ರ ಒಳಗೆ ದೇಶದ...
Date : Monday, 08-10-2018
ಪ್ರಗತಿಪರರೆಂದು ಹೇಳಿಕೊಳ್ಳುವವರು 2015ರಲ್ಲಿ (ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ) ಮೊತ್ತ ಮೊದಲ ಬಾರಿಗೆ ಮಹಿಷ ದಸರಾ ಎನ್ನುವ ಹೊಸ ಸಂಪ್ರದಾಯವೊಂದನ್ನು ಹುಟ್ಟು ಹಾಕಿ, ಅಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪುತ್ಥಳಿಯ ಮುಂದೆ ಬ್ರಾಹ್ಮಣರನ್ನು, ಹಿಂದೂಗಳನ್ನು,...
Date : Monday, 08-10-2018
ಕಳೆದೊಂದು ವರ್ಷದಲ್ಲಿ ದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಒಟ್ಟು ಮನೆಗಳಲ್ಲಿ 50% ಮನೆಗಳಿಗೆ ಮೋದಿ ಸರಕಾರವು ಉಚಿತ ವಿದ್ಯುತ್ ಸಂಪರ್ಕ ಒದಗಿಸಿದೆ. ದೇಶದ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಒದಗಿಸುವ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಸರಲ್ ಬಿಜಲೀ ಹರ್ ಘರ್ ಯೋಜನಾ...
Date : Saturday, 06-10-2018
ಸಾಧಕನಿಗೆ ಸಾಧನೆಯೇ ಮುಖ್ಯವಾಗಿರುತ್ತದೆ. ವಯಸ್ಸು, ಲಿಂಗ ಮುಂತಾದ ತಾರತಮ್ಯಗಳು ಸಾಧಕನ ಹಾದಿಗೆ ತೊಡಕಾಗದು ಎಂಬುದಕ್ಕೆ ಉತ್ತಮ ಉದಾಹರಣೆ ತನ್ಮಯ್ ಬಕ್ಷಿ. 14 ವರ್ಷದ ಈ ಪೋರ ಕಾಗ್ನಿಟಿವ್ ಡೆವಲಪರ್, ಐಬಿಎಂ ಪ್ರೊಗ್ರಾಮರ್, ಟಿಇಡಿಎಕ್ಸ್ ಸ್ಪೀಕರ್, ಲೇಖಕ, ಶಿಕ್ಷಕ. ಎಳೆವಯಸ್ಸಿನಿಂದಲೇ ಯಂತ್ರ ಮತ್ತು...
Date : Friday, 05-10-2018
ಕಾಂಗ್ರೆಸ್ ಹಿಂದೂಗಳ ಪರ ನಿಲ್ಲುತ್ತದೆ. ಹಿಂದೂಗಳ ನಂಬಿಕೆಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನೂ ವಿರೋಧಿಸುತ್ತದೆ ಎಂದು ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಅವರು ಗುಡುಗಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮೀನಾ ಮೇಷ ಎಣಿಸುತ್ತಿರುವ...
Date : Friday, 05-10-2018
ಮಹಾತ್ಮಾ ಗಾಂಧೀಜಿಯವರ ರಚಾನಾತ್ಮಕ ಕಾರ್ಯಗಳು ಇಂದಿಗೂ ಕ್ರಿಯಾಶೀಲವಾಗಿವೆ ಮತ್ತು ನಿರಂತರವಾಗಿ ಬೆಳವಣಿಗೆ ಕಾಣುತ್ತಿವೆ. ಹಾಗೆಯೇ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮದಲ್ಲದ ತಪ್ಪಿಗೆ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಖೈದಿಗಳ ಮಕ್ಕಳಿಗೆ ಸುಂದರ ಜೀವನ ಕಲ್ಪಿಸುತ್ತಿದೆ. ಹಾಗೆಯೇ ಈಶಾನ್ಯ ಭಾರತದ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಆರೋಗ್ಯ...
Date : Thursday, 04-10-2018
ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು...