Date : Sunday, 09-12-2018
ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲಾ ಸುದ್ದಿಗಳೂ ವಿಶ್ವಾಸಾರ್ಹವೇನಲ್ಲ. ಕೆಲವೊಂದು ಸುದ್ದಿಗಳನಂತೂ ಎರಡು ಮೂರು ಕೋನಗಳಿಂದ ವಿಶ್ಲೇಷಿಸಿದಾಗ ಸಂಪೂರ್ಣ ಬೇರೆಯದ್ದೇ ಅರ್ಥ ಕೊಡುತ್ತವೆ. “ಎಲ್‌ಪಿಜಿ: ನೇರ ಸಬ್ಸಿಡಿ ಪದ್ಧತಿ ಮತ್ತೆ ಜಾರಿ?” ಮೊನ್ನೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಹೀಗೊಂದು ಸುದ್ದಿ ಪ್ರಕಟವಾಗಿತ್ತು. ಹಿಂದೆ ಗೃಹ...
Date : Thursday, 06-12-2018
ದೇಶದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆಗಳಾಗುತ್ತಿವೆ. ಬಲಪಂಥೀಯ ವಿರೋಧಿಗಳ ಅಥವಾ ಎಡಪಂಥೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಆಕ್ರೋಶಗಳು ಕೇಳಿಬರುತ್ತಿವೆ. ಬಹುತೇಕ ಎಲ್ಲಾ ಸಾಹಿತ್ಯ ಸಂವಾದಗಳಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಬಗ್ಗೆ ಚರ್ಚೆಗಳಾಗುತ್ತಿವೆ. ಅಷ್ಟೇ ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆಯೆನ್ನುವ ಕೆಲವರ...
Date : Thursday, 06-12-2018
ಸಾಮಾನ್ಯವಾಗಿ ನಾವು ನಮ್ಮ ಸಂಸಾರದ ದೋಣಿಯನ್ನು ನಡೆಸುವ ಸಂದರ್ಭದಲ್ಲಿ ಆರ್ಥಿಕವಾಗಿ ಯಾವುದೋ ತೊಂದರೆಗೆ ಸಿಲುಕಿದಾಗ ಮೊದಲು ಮಾಡುವ ಕೆಲಸವೆಂದರೆ ಮನೆಯಲ್ಲಿರುವ ಯಾ ಮನೆಮಂದಿ ಬಳಿಯಿರುವ ಚಿನ್ನ ದುಡ್ಡು ಚಿಲ್ಲರೆ ಎಲ್ಲವನ್ನೂ ಕೂಡಿ ಹಾಕಿ ಲೆಕ್ಕ ಮಾಡುವುದು. ನಂತರ ಒಟ್ಟಾರೆಯಾಗಿ ನಮ್ಮಲ್ಲಿರುವ ದುಡ್ಡಿನ...
Date : Thursday, 06-12-2018
ಭಾರತದ ಅತ್ಯಂತ ಉದ್ದವಾದ ರಸ್ತೆ ರೈಲು ಸೇತುವೆ BOGIBEEL ಬ್ರಿಡ್ಜ್ನ್ನು ಇದೆ ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ ಹೆಮ್ಮೆಯ ಪ್ರಧಾನಿ ಮೋದಿಜೀ. ಡಿ. 25 ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಸರ್ಕಾರ ‘ಗುಡ್...
Date : Tuesday, 04-12-2018
ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಈ ದೇಶವನ್ನು ಕಾಯುತ್ತಿರುವ ನಮ್ಮ ಯೋಧರೇ ಕಾರಣ ಎಂದರೆ ತಪ್ಪಲ್ಲ. ಆದರೆ ಅವರಿಗಾಗಿ ನಾವೇನು ಮಾಡುತ್ತಿದ್ದೇವೆ? ದೇಶಸೇವಕರಾದ ಯೋಧರಿಗೆ ನಮ್ಮ ಕೈಲಾದ ಸೇವೆ ಮಾಡಬೇಕೆನ್ನುವ ಮನಸ್ಸು ಎಲ್ಲರಲ್ಲಿಯೂ ಇದ್ದರೂ ಕೂಡಾ...
Date : Saturday, 01-12-2018
ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ! ಒಂದು ಕಡೆ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಲು ಅರುಣ್ ಜೈಟ್ಲಿ ನೆರವು ನೀಡಿದ್ದಾರೆ, ನರೇಂದ್ರ...
Date : Friday, 30-11-2018
ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ಥಾನ ತನ್ನ ನೈಜ ವಿಕೃತ ಮುಖವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ. ತನ್ನ ನೆಲದ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಾಣುವ ಆ ದೇಶ ಈ ಯೋಜನೆಯ ಮೂಲಕ ತನ್ನ ದುಷ್ಟತನವನ್ನು ಮರೆಮಾಚಿ ಒಳ್ಳೆಯತನದ ಸೋಗು ಹಾಕಲು ಹೊರಟಿದೆ. ಅಲ್ಪಸಂಖ್ಯಾತರ ವಿರುದ್ಧ...
Date : Tuesday, 27-11-2018
“ಅರಿಹಂತ” ಅಂದರೆ ಸಂಸ್ಕೃತ ಭಾಷೆಯಲ್ಲಿ “ಶತ್ರುಗಳ ವಿನಾಶಕ” ಎಂದರ್ಥ(ಅರಿ=ಶತ್ರು. ಹಂತ=ವಿನಾಶಕ). ‘ಐಎನ್‍ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ 5 ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು 300 ಮೀಟರ್ ಆಲಕ್ಕೆ ಧುಮುಕಿ ಮೊದಲ ಹಂತದ...
Date : Tuesday, 27-11-2018
ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕೆನ್ನುವ ಕೂಗು ಮತ್ತೆ ದೇಶದಾದ್ಯಂತ ಕೇಳಿಬರುತ್ತಿದೆ. ಇದೇ ಭಾನುವಾರ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಲಕ್ಷಾಂತರ ರಾಮಭಕ್ತರು, ಸಾಧು–ಸಂತರು, ಮುಖಂಡರು ಸೇರಿದ್ದ ಧರ್ಮಸಭೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ...
Date : Sunday, 25-11-2018
“ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ” ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ. ರೈತರು ತಮ್ಮ ಕೃಷಿಭೂಮಿಯಲ್ಲಿ ‘ಬ್ರಹ್ಮಾಂಡ ಕೃಷಿ’ (ಕಾಸ್ಮಿಕ್ ಫಾರ್ಮಿಂಗ್) ಅಳವಡಿಸಿಕೊಳ್ಳುವಂತೆ ಗೋವಾ ಕೃಷಿ ಇಲಾಖೆ ಸಲಹೆ ನೀಡಿದೆ....